-
ಹೂತೋಟದಿ ನಳನಳಿಸುವ ಮಂದಾರದ ಹೂವೆ
ಹೂತೋಟದಿ ನಳನಳಿಸುವ ಮಂದಾರದ ಹೂವೆ
ತಂಗಾಳಿಗೆ ತಲೆದೂಗುತ ನೀನೇನು ಹೇಳುತಿರುವೆ
ಹೂತೋಟದಿ ನಳನಳಿಸುವ ಮಂದಾರದ ಹೂವೆ
ಕಣ್ಣಿಂದ ನಿನ್ನಂದ ಹೀರುತ ಯಾರು ಕಾಡಿದವರು
ಸೌಗಂಧ ಮೂಗಿಂದ ಸವಿಯುತ ಯಾರು ಹಾಡಿದವರು
ಕಣ್ಣಿಂದ ನಿನ್ನಂದ ಹೀರುತ ಯಾರು ಕಾಡಿದವರು
ಸೌಗಂಧ ಮೂಗಿಂದ ಸವಿಯುತ ಯಾರು ಹಾಡಿದವರು
ಯಾರ ತುಟಿಯುಸಿರು ತಾಕಲು ಓ ಕೆನ್ನೆ ನಲುಗಿದೆ
ಯಾರ ತುಟಿಯುಸಿರು ತಾಕಲು ಓ ಕೆನ್ನೆ ನಲುಗಿದೆ
ಯಾರ ಬಿಸಿಮುತ್ತನು ಕಾಯುತ ಹೂದುಟಿಯು ಅಲುಗಿದೆ
||ಹೂತೋಟದಿ ನಳನಳಿಸುವ ಮಂದಾರದ ಹೂವೆ
ತಂಗಾಳಿಗೆ ತಲೆದೂಗುತ ನೀನೇನು ಹೇಳುತಿರುವೆ||
||ಹೂತೋಟದಿ ನಳನಳಿಸುವ ಮಂದಾರದ ಹೂವೆ||
ಮಂದಾರ ಇಂದ್ಯಾರ ಬರವಿಗೆ ನೀನು ಕಾಯುತ್ತಿರುವೆ
ಆ ದುಂಬಿ ಮೈದುಂಬಿ ಬರುವುದು ಎಂದು ಕಾಯುತ್ತಿರುವೆ
ಮಂದಾರ ಇಂದ್ಯಾರ ಬರವಿಗೆ ನೀನು ಕಾಯುತ್ತಿರುವೆ
ಆ ದುಂಬಿ ಮೈದುಂಬಿ ಬರುವುದು ಎಂದು ಕಾಯುತ್ತಿರುವೆ
ಕಣ್ಣ ಮುಂದಿರುವ ತೋಟದೆ ಹೂವು ಇರಲು ಹಲವು
ಕಣ್ಣ ಮುಂದಿರುವ ತೋಟದೆ ಹೂವು ಇರಲು ಹಲವು
ನನ್ನ ಮನದ ಮಂದಾರವೆ ವಿಫಲ ನಿನ್ನ ಒಲವು
||ಹೂತೋಟದಿ ನಳನಳಿಸುವ ಮಂದಾರದ ಹೂವೆ
ತಂಗಾಳಿಗೆ ತಲೆದೂಗುತ ನೀನೇನು ಹೇಳುತಿರುವೆ||
||ಹೂತೋಟದಿ ನಳನಳಿಸುವ ಮಂದಾರದ ಹೂವೆ||
-
ಹೂತೋಟದಿ ನಳನಳಿಸುವ ಮಂದಾರದ ಹೂವೆ
ಹೂತೋಟದಿ ನಳನಳಿಸುವ ಮಂದಾರದ ಹೂವೆ
ತಂಗಾಳಿಗೆ ತಲೆದೂಗುತ ನೀನೇನು ಹೇಳುತಿರುವೆ
ಹೂತೋಟದಿ ನಳನಳಿಸುವ ಮಂದಾರದ ಹೂವೆ
ಕಣ್ಣಿಂದ ನಿನ್ನಂದ ಹೀರುತ ಯಾರು ಕಾಡಿದವರು
ಸೌಗಂಧ ಮೂಗಿಂದ ಸವಿಯುತ ಯಾರು ಹಾಡಿದವರು
ಕಣ್ಣಿಂದ ನಿನ್ನಂದ ಹೀರುತ ಯಾರು ಕಾಡಿದವರು
ಸೌಗಂಧ ಮೂಗಿಂದ ಸವಿಯುತ ಯಾರು ಹಾಡಿದವರು
ಯಾರ ತುಟಿಯುಸಿರು ತಾಕಲು ಓ ಕೆನ್ನೆ ನಲುಗಿದೆ
ಯಾರ ತುಟಿಯುಸಿರು ತಾಕಲು ಓ ಕೆನ್ನೆ ನಲುಗಿದೆ
ಯಾರ ಬಿಸಿಮುತ್ತನು ಕಾಯುತ ಹೂದುಟಿಯು ಅಲುಗಿದೆ
||ಹೂತೋಟದಿ ನಳನಳಿಸುವ ಮಂದಾರದ ಹೂವೆ
ತಂಗಾಳಿಗೆ ತಲೆದೂಗುತ ನೀನೇನು ಹೇಳುತಿರುವೆ||
||ಹೂತೋಟದಿ ನಳನಳಿಸುವ ಮಂದಾರದ ಹೂವೆ||
ಮಂದಾರ ಇಂದ್ಯಾರ ಬರವಿಗೆ ನೀನು ಕಾಯುತ್ತಿರುವೆ
ಆ ದುಂಬಿ ಮೈದುಂಬಿ ಬರುವುದು ಎಂದು ಕಾಯುತ್ತಿರುವೆ
ಮಂದಾರ ಇಂದ್ಯಾರ ಬರವಿಗೆ ನೀನು ಕಾಯುತ್ತಿರುವೆ
ಆ ದುಂಬಿ ಮೈದುಂಬಿ ಬರುವುದು ಎಂದು ಕಾಯುತ್ತಿರುವೆ
ಕಣ್ಣ ಮುಂದಿರುವ ತೋಟದೆ ಹೂವು ಇರಲು ಹಲವು
ಕಣ್ಣ ಮುಂದಿರುವ ತೋಟದೆ ಹೂವು ಇರಲು ಹಲವು
ನನ್ನ ಮನದ ಮಂದಾರವೆ ವಿಫಲ ನಿನ್ನ ಒಲವು
||ಹೂತೋಟದಿ ನಳನಳಿಸುವ ಮಂದಾರದ ಹೂವೆ
ತಂಗಾಳಿಗೆ ತಲೆದೂಗುತ ನೀನೇನು ಹೇಳುತಿರುವೆ||
||ಹೂತೋಟದಿ ನಳನಳಿಸುವ ಮಂದಾರದ ಹೂವೆ||