-
ಕೊಟ್ಟಿದ್ದಲ್ಲ ಬಿಟ್ಟಿದ್ದಲ್ಲ ಬೇಡಿದ್ದಲ್ಲ ನೀಡಿದ್ದಲ್ಲ
ಕೊಟ್ಟಿದ್ದಲ್ಲ ಬಿಟ್ಟಿದ್ದಲ್ಲ ಬೇಡಿದ್ದಲ್ಲ ನೀಡಿದ್ದಲ್ಲ
ಕೈ ಕೈಯ್ಯಲ್ಲಿರಿಸಿ ಮೈ ಬೆವರ ಸುರಿಸಿ
ಹಿಡಿ ಪಂಜನುರಿಸಿ ಹಣೆಬರಹವ ಬರೆಸಿ
ನಮ್ ಹಕ್ಕು ನಾವ್ ಪಡೆದೊ…
ಮುಂದಿಟ್ಟ ಗುರಿಗೆ ನಡೆದೊ...
ನಮ್ ಹಕ್ಕು ನಾವ್ ಪಡೆದೊ…
ಮುಂದಿಟ್ಟ ಗುರಿಗೆ ನಡೆದೊ...
ಕೊಟ್ಟಿದ್ದಲ್ಲ ಬಿಟ್ಟಿದ್ದಲ್ಲ ಬೇಡಿದ್ದಲ್ಲ ನೀಡಿದ್ದಲ್ಲ
ಕೊಟ್ಟಿದ್ದಲ್ಲ ಬಿಟ್ಟಿದ್ದಲ್ಲ ಬೇಡಿದ್ದಲ್ಲ ನೀಡಿದ್ದಲ್ಲ
ನೂರಾರು ಮಂದಿ ಒಂದಾಗಿ ಮುಂದೆ ಹೊಂಟೊ
ಈ ನದಿ ತಡೆಯೊ ಎಂಟೆದಿ ಯಾರಿಗುಂಟೊ
ನೂರಾರು ಮಂದಿ ಒಂದಾಗಿ ಮುಂದೆ ಹೊಂಟೊ
ಈ ನದಿ ತಡೆಯೊ ಎಂಟೆದಿ ಯಾರಿಗುಂಟೊ
ಕಣ್ಣೀರಿನೊಟ್ಟುಗಳದೊತ್ತು ಕೆಡವಿ ಸಿಡಿದೊ
ಹೆದ್ದಾರಿ ದ್ವಾರಗಳು ತಮಗೆ ತಾವೆ ತೆರೆದೊ
ಕಣ್ಣೀರಿನೊಟ್ಟುಗಳದೊತ್ತು ಕೆಡವಿ ಸಿಡಿದೊ
ಹೆದ್ದಾರಿ ದ್ವಾರಗಳು ತಮಗೆ ತಾವೆ ತೆರೆದೊ
ನಮ್ ಹಕ್ಕು ನಾವ್ ಪಡೆದೊ…
ಮುಂದಿಟ್ಟ ಗುರಿಗೆ ನಡೆದೊ...
||ಕೊಟ್ಟಿದ್ದಲ್ಲ ಬಿಟ್ಟಿದ್ದಲ್ಲ ಬೇಡಿದ್ದಲ್ಲ ನೀಡಿದ್ದಲ್ಲ||
ಕೊಟ್ಟಿದ್ದಲ್ಲ ಬಿಟ್ಟಿದ್ದಲ್ಲ ಬೇಡಿದ್ದಲ್ಲ ನೀಡಿದ್ದಲ್ಲ
ನಮ್ ಹಕ್ಕು ನಾವ್ ಪಡೆದೊ…
ಮುಂದಿಟ್ಟ ಗುರಿಗೆ ನಡೆದೊ...
ನಮ್ ಹಕ್ಕು ನಾವ್ ಪಡೆದೊ…
ಮುಂದಿಟ್ಟ ಗುರಿಗೆ ನಡೆದೊ...||

Kottiddalla Bittiddalla song lyrics from Kannada Movie Kotreshi Kanasu starring Master Vijay Raghavendra, Karibasavaiah, Umashree, Lyrics penned by H S Venkatesh Murthy Sung by C Ashwath, Narasimha Nayak, Y K Muddukrishna, Music Composed by C Ashwath, film is Directed by Nagathihalli Chandrashekhar and film is released on 1995