-
ಹಾರಿ ಹಾರಿ ಬಾನೇರಿ ತೇಲುತ್ತಿದೆ ಹಕ್ಕಿ
ಹಿಂದು ಮುಂದುಗಳ ಬಂಧವಿರದ ನಲಿವುಕ್ಕಿ
ಹೊರಳಲಿ ಕೊರಳಿರಿಸಿ ಗರಿಗಳ ಸೆರೆಬಿಡಿಸಿ
ಹೊರಳಲಿ ಕೊರಳಿರಿಸಿ ಗರಿಗಳ ಸೆರೆಬಿಡಿಸಿ
ಹಾರಿ ಹಾರಿ ಬಾನೇರಿ ತೇಲುತ್ತಿದೆ ಹಕ್ಕಿ
ಹಲವು ಹಕ್ಕಿಗಳು ಹಾರುತ್ತಿವೆ ಒಂದೇ ಬಯಲಿನಲಿ
ಹಲವು ಬಣ್ಣಗಳು ಬೆರೆಯುತ್ತಿದೆ ನೀಲಿಯ ಹಾಳೆಯಲಿ
ಹಕ್ಕಿಗಳೆಲ್ಲ ಹಕ್ಕಿಗಳೇನೆ ಹಕ್ಕಿಗಳೆಲ್ಲ ಹಕ್ಕಿಗಳೇನೆ
ಹಾರುವ ಸಮಯದಲಿ
|| ಹಾರಿ ಹಾರಿ ಬಾನೇರಿ ತೇಲುತ್ತಿದೆ ಹಕ್ಕಿ
ಹಿಂದು ಮುಂದುಗಳ ಬಂಧವಿರದ ನಲಿವುಕ್ಕಿ||
ಹಲವು ತಾರೆಗಳು ಹೊಳೆಯುತ್ತಿವೆ ಒಂದೇ ಬಾನಿನಲಿ
ಹಲವು ದೀಪಗಳು ಉರಿಯುತ್ತಿವೆ ಒಂದೇ ಇರುಳಿನಲಿ
ದೀಪಗಳೆಲ್ಲ ದೀಪಗಳೇನೆ ದೀಪಗಳೆಲ್ಲ ದೀಪಗಳೇನೆ
ಬೆಳಗುವ ಸಮಯದಲಿ
|| ಹಾರಿ ಹಾರಿ ಬಾನೇರಿ ತೇಲುತ್ತಿದೆ ಹಕ್ಕಿ
ಹಿಂದು ಮುಂದುಗಳ ಬಂಧವಿರದ ನಲಿವುಕ್ಕಿ||
ನೂರು ಹೂವುಗಳು ಅರಳುತ್ತಿವೆ ಹೂವಿನ ಕಣಿವೆಯಲಿ
ನೂರು ಕಂಪುಗಳು ತೇಲುತ್ತಿವೆ ಗಾಳಿಯ ದೋಣಿಯಲಿ
ಹೂವುಗಳೆಲ್ಲ ಹೂವುಗಳೇನೆ ಹೂವುಗಳೆಲ್ಲ ಹೂವುಗಳೇನೆ
ಅರಳಿದ ಸಮಯದಲಿ
|| ಹಾರಿ ಹಾರಿ ಬಾನೇರಿ ತೇಲುತ್ತಿದೆ ಹಕ್ಕಿ
ಹಿಂದು ಮುಂದುಗಳ ಬಂಧವಿರದ ನಲಿವುಕ್ಕಿ
ಹೊರಳಲಿ ಕೊರಳಿರಿಸಿ ಗರಿಗಳ ಸೆರೆಬಿಡಿಸಿ
ಹೊರಳಲಿ ಕೊರಳಿರಿಸಿ ಗರಿಗಳ ಸೆರೆಬಿಡಿಸಿ||
-
ಹಾರಿ ಹಾರಿ ಬಾನೇರಿ ತೇಲುತ್ತಿದೆ ಹಕ್ಕಿ
ಹಿಂದು ಮುಂದುಗಳ ಬಂಧವಿರದ ನಲಿವುಕ್ಕಿ
ಹೊರಳಲಿ ಕೊರಳಿರಿಸಿ ಗರಿಗಳ ಸೆರೆಬಿಡಿಸಿ
ಹೊರಳಲಿ ಕೊರಳಿರಿಸಿ ಗರಿಗಳ ಸೆರೆಬಿಡಿಸಿ
ಹಾರಿ ಹಾರಿ ಬಾನೇರಿ ತೇಲುತ್ತಿದೆ ಹಕ್ಕಿ
ಹಲವು ಹಕ್ಕಿಗಳು ಹಾರುತ್ತಿವೆ ಒಂದೇ ಬಯಲಿನಲಿ
ಹಲವು ಬಣ್ಣಗಳು ಬೆರೆಯುತ್ತಿದೆ ನೀಲಿಯ ಹಾಳೆಯಲಿ
ಹಕ್ಕಿಗಳೆಲ್ಲ ಹಕ್ಕಿಗಳೇನೆ ಹಕ್ಕಿಗಳೆಲ್ಲ ಹಕ್ಕಿಗಳೇನೆ
ಹಾರುವ ಸಮಯದಲಿ
|| ಹಾರಿ ಹಾರಿ ಬಾನೇರಿ ತೇಲುತ್ತಿದೆ ಹಕ್ಕಿ
ಹಿಂದು ಮುಂದುಗಳ ಬಂಧವಿರದ ನಲಿವುಕ್ಕಿ||
ಹಲವು ತಾರೆಗಳು ಹೊಳೆಯುತ್ತಿವೆ ಒಂದೇ ಬಾನಿನಲಿ
ಹಲವು ದೀಪಗಳು ಉರಿಯುತ್ತಿವೆ ಒಂದೇ ಇರುಳಿನಲಿ
ದೀಪಗಳೆಲ್ಲ ದೀಪಗಳೇನೆ ದೀಪಗಳೆಲ್ಲ ದೀಪಗಳೇನೆ
ಬೆಳಗುವ ಸಮಯದಲಿ
|| ಹಾರಿ ಹಾರಿ ಬಾನೇರಿ ತೇಲುತ್ತಿದೆ ಹಕ್ಕಿ
ಹಿಂದು ಮುಂದುಗಳ ಬಂಧವಿರದ ನಲಿವುಕ್ಕಿ||
ನೂರು ಹೂವುಗಳು ಅರಳುತ್ತಿವೆ ಹೂವಿನ ಕಣಿವೆಯಲಿ
ನೂರು ಕಂಪುಗಳು ತೇಲುತ್ತಿವೆ ಗಾಳಿಯ ದೋಣಿಯಲಿ
ಹೂವುಗಳೆಲ್ಲ ಹೂವುಗಳೇನೆ ಹೂವುಗಳೆಲ್ಲ ಹೂವುಗಳೇನೆ
ಅರಳಿದ ಸಮಯದಲಿ
|| ಹಾರಿ ಹಾರಿ ಬಾನೇರಿ ತೇಲುತ್ತಿದೆ ಹಕ್ಕಿ
ಹಿಂದು ಮುಂದುಗಳ ಬಂಧವಿರದ ನಲಿವುಕ್ಕಿ
ಹೊರಳಲಿ ಕೊರಳಿರಿಸಿ ಗರಿಗಳ ಸೆರೆಬಿಡಿಸಿ
ಹೊರಳಲಿ ಕೊರಳಿರಿಸಿ ಗರಿಗಳ ಸೆರೆಬಿಡಿಸಿ||
Haari Haari Baaneri song lyrics from Kannada Movie Kotreshi Kanasu starring Master Vijay Raghavendra, Karibasavaiah, Umashree, Lyrics penned by H S Venkatesh Murthy Sung by B R Chaya, Chandrika Guru, Archana Udupa, Music Composed by C Ashwath, film is Directed by Nagathihalli Chandrashekhar and film is released on 1995