Vardhana Vishnu Vardhana Lyrics

ವರ್ಧನ ವಿಷ್ಣುವರ್ಧನ Lyrics

in Kotigobba

in ಕೋಟಿಗೊಬ್ಬ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಹೆಣ್ಣು : ವರ್ಧನ ವಿಷ್ಣುವರ್ಧನ 
               ಯಜಮಾನ ನಂಗೆ ವಿಷ್ಣುವರ್ಧನ
               ವರ್ಧನ ವಿಷ್ಣುವರ್ಧನ...
               ನಂಗೆ ಕೋಟಿಗೊಬ್ಬ ವಿಷ್ಣುವರ್ಧನ
               ಕಣ್ಣಲೆ ಹುಡುಗಿ ಎದೆಗೆ ಬುಗುರಿ ಬಿಟ್ಟ ಕರ್ಣ
               ಮುಟ್ಟದೆ ನನ್ನ ಒಳಗೆ ಇಳಿದು ಬಿಟ್ಟ ಮದನ
               ನಡೆಯುವ ಭಂಗಿ ನೋಡಿ ಪುಂಗಿ ಕಂಡು ಹೌಹಾದೆ ನಾ

ಹೆಣ್ಣು : ಭಾರತೀ.. ವಾ ವಾ ವಾ ವಾ  
                ಭಾರತಿ ಮುದ್ದು ಭಾರತಿ
                ಯಜಮಾನ್ತಿ ನಂಗೆ ನೀನೆ ಭಾರತಿ

ಗಂಡು : ನಕ್ಕು ನಕ್ಕು ನಾದಿನಿಯ
                ನಡು ಉಳುಕಿತು ಗುಡು ಗುಡುಗಿತು
                ಏನೇ ಅದರ ಗುಟ್ಟು
                ತಿಳಿಸೆ ಮನಸ್ಸು ಕೊಟ್ಟು.. 
 ಹೆಣ್ಣು : ..ಬೇಡ ಬೇಡ ಬೇಡ ಬಿಡುವಿಲ್ಲ ನಂಗೆ ಬೇಕಿಲ್ಲ ನಂಗೆ 
                 ಆದರೂ ನಿಂಗೆ ಹೇಳ್ತಿನೊಂದು ಗುಟ್ಟು
                 ಮೊದಲು ಬಾಜಿ ಕಟ್ಟು 
ಗಂಡು :  ಪ್ರೀತಿಗೆ ಯಾಕೆ ಬೇಕು ಬಾಜಿ..
                 ರಾಜೀನ ಮಾಡ್ಕೊಳಣ ರಾಜೀ..
ಹೆಣ್ಣು : ತುಂಟಾಟ ಇದ್ರೆ ತಾನೆ ಯೌವನ

|| ಹೆಣ್ಣು : ವರ್ಧನ ವಿಷ್ಣುವರ್ಧನ (ಓಯ್ ಓಯ್) 
               ಯಜಮಾನ ನೀನೆ ವಿಷ್ಣುವರ್ಧನ
ಗಂಡು : ಥ್ಯಾಂಕ್ಯೂ….||
 
ಹೆಣ್ಣು : ವ್ಹಾರೆ.. ವ್ಹಾರೆ ಮಾವ ನಿನ್ನ
               ಮಾತು ಮೆಚ್ಚಿಕೊಂಡು ಬುತ್ತಿ ಕಟ್ಟಿಕೊಂಡು 
               ಊರ ಹೊರಗೆ ಹೊಂಟೆ
               ಆದ್ರು ನಿನ್ನದು ತಂಟೆ 
 
ಗಂಡು : ಹೊಯ್ ಹೊಯ್ ಹೇ.. ಹೊಯ್
               ಹೊಯ್ ಹೇ ಮಳ್ಳಿ ಮಳ್ಳಿ ಮೋರೆ ತಿವಿದು 
               ಊರು ಸುತ್ತಿ ಬಾರೆ ಹತ್ತಿ ಜಾರಿ ಬೀಳ್ತ ಇದ್ದೆ 
               ಅದಕೆ ಹಿಡಿಯಾಕ್ ಹೊಂಟೆ 
ಹೆಣ್ಣು : ಮಾತಲ್ಲಿ ಕುಣಿಸಿಬಿಟ್ಟ ಪ್ರಾಯ
                (ಆಹ್ ಅಹ್ ಆಹ್ )  
                ಮುಟ್ಟಿದ ಕೂಡ್ಲೆ ಮನಸು ಮಾಯ
ಗಂಡು : ಓಯ್ ಮುದ್ದಾಟ ಇದ್ರೆ ತಾನೆ ಸಂತತಿ
 
ಗಂಡು : ಭಾರತಿ ಮುದ್ದು ಭಾರತಿ (ಹೊಯ್ ಹೊಯ್ )
                ಯಜಮಾನತಿ ನಂಗೆ ನೀನೆ ಭಾರತಿ
ಹೆಣ್ಣು : ಹೂಂ ಆ ಅ  ವರ್ಧನ ವಿಷ್ಣುವರ್ಧನಾ..
                ನಂಗೆ ಕೋಟಿಗೊಬ್ಬ ವಿಷ್ಣುವರ್ಧನ
ಗಂಡು : ಹೇಯ್.. ಎದೆಯಲಿ ಜಳಕು ಹೊಡಿತು
                ಝಳಕು  ಹೊಡಿತು ಯಾಕೆ ಅಂತ (ಅಹ್ಹಾ
                ಕಣ್ಣು ಕುಕ್ಕಿತಪ್ಪ ನಿನ್ನ ವಯ್ಯಾರದ ಶರಾವತಿ
                (ಹೇ) ಆಗಲೆ  ಅಂದುಕೊಂಡೆ ನಾನು ನೀನೆ ಸತಿಪತಿ…

ಹೆಣ್ಣು : ವರ್ಧನ ವಿಷ್ಣುವರ್ಧನ 
               ಯಜಮಾನ ನಂಗೆ ವಿಷ್ಣುವರ್ಧನ
               ವರ್ಧನ ವಿಷ್ಣುವರ್ಧನ...
               ನಂಗೆ ಕೋಟಿಗೊಬ್ಬ ವಿಷ್ಣುವರ್ಧನ
               ಕಣ್ಣಲೆ ಹುಡುಗಿ ಎದೆಗೆ ಬುಗುರಿ ಬಿಟ್ಟ ಕರ್ಣ
               ಮುಟ್ಟದೆ ನನ್ನ ಒಳಗೆ ಇಳಿದು ಬಿಟ್ಟ ಮದನ
               ನಡೆಯುವ ಭಂಗಿ ನೋಡಿ ಪುಂಗಿ ಕಂಡು ಹೌಹಾದೆ ನಾ

ಹೆಣ್ಣು : ಭಾರತೀ.. ವಾ ವಾ ವಾ ವಾ  
                ಭಾರತಿ ಮುದ್ದು ಭಾರತಿ
                ಯಜಮಾನ್ತಿ ನಂಗೆ ನೀನೆ ಭಾರತಿ

ಗಂಡು : ನಕ್ಕು ನಕ್ಕು ನಾದಿನಿಯ
                ನಡು ಉಳುಕಿತು ಗುಡು ಗುಡುಗಿತು
                ಏನೇ ಅದರ ಗುಟ್ಟು
                ತಿಳಿಸೆ ಮನಸ್ಸು ಕೊಟ್ಟು.. 
 ಹೆಣ್ಣು : ..ಬೇಡ ಬೇಡ ಬೇಡ ಬಿಡುವಿಲ್ಲ ನಂಗೆ ಬೇಕಿಲ್ಲ ನಂಗೆ 
                 ಆದರೂ ನಿಂಗೆ ಹೇಳ್ತಿನೊಂದು ಗುಟ್ಟು
                 ಮೊದಲು ಬಾಜಿ ಕಟ್ಟು 
ಗಂಡು :  ಪ್ರೀತಿಗೆ ಯಾಕೆ ಬೇಕು ಬಾಜಿ..
                 ರಾಜೀನ ಮಾಡ್ಕೊಳಣ ರಾಜೀ..
ಹೆಣ್ಣು : ತುಂಟಾಟ ಇದ್ರೆ ತಾನೆ ಯೌವನ

|| ಹೆಣ್ಣು : ವರ್ಧನ ವಿಷ್ಣುವರ್ಧನ (ಓಯ್ ಓಯ್) 
               ಯಜಮಾನ ನೀನೆ ವಿಷ್ಣುವರ್ಧನ
ಗಂಡು : ಥ್ಯಾಂಕ್ಯೂ….||
 
ಹೆಣ್ಣು : ವ್ಹಾರೆ.. ವ್ಹಾರೆ ಮಾವ ನಿನ್ನ
               ಮಾತು ಮೆಚ್ಚಿಕೊಂಡು ಬುತ್ತಿ ಕಟ್ಟಿಕೊಂಡು 
               ಊರ ಹೊರಗೆ ಹೊಂಟೆ
               ಆದ್ರು ನಿನ್ನದು ತಂಟೆ 
 
ಗಂಡು : ಹೊಯ್ ಹೊಯ್ ಹೇ.. ಹೊಯ್
               ಹೊಯ್ ಹೇ ಮಳ್ಳಿ ಮಳ್ಳಿ ಮೋರೆ ತಿವಿದು 
               ಊರು ಸುತ್ತಿ ಬಾರೆ ಹತ್ತಿ ಜಾರಿ ಬೀಳ್ತ ಇದ್ದೆ 
               ಅದಕೆ ಹಿಡಿಯಾಕ್ ಹೊಂಟೆ 
ಹೆಣ್ಣು : ಮಾತಲ್ಲಿ ಕುಣಿಸಿಬಿಟ್ಟ ಪ್ರಾಯ
                (ಆಹ್ ಅಹ್ ಆಹ್ )  
                ಮುಟ್ಟಿದ ಕೂಡ್ಲೆ ಮನಸು ಮಾಯ
ಗಂಡು : ಓಯ್ ಮುದ್ದಾಟ ಇದ್ರೆ ತಾನೆ ಸಂತತಿ
 
ಗಂಡು : ಭಾರತಿ ಮುದ್ದು ಭಾರತಿ (ಹೊಯ್ ಹೊಯ್ )
                ಯಜಮಾನತಿ ನಂಗೆ ನೀನೆ ಭಾರತಿ
ಹೆಣ್ಣು : ಹೂಂ ಆ ಅ  ವರ್ಧನ ವಿಷ್ಣುವರ್ಧನಾ..
                ನಂಗೆ ಕೋಟಿಗೊಬ್ಬ ವಿಷ್ಣುವರ್ಧನ
ಗಂಡು : ಹೇಯ್.. ಎದೆಯಲಿ ಜಳಕು ಹೊಡಿತು
                ಝಳಕು  ಹೊಡಿತು ಯಾಕೆ ಅಂತ (ಅಹ್ಹಾ
                ಕಣ್ಣು ಕುಕ್ಕಿತಪ್ಪ ನಿನ್ನ ವಯ್ಯಾರದ ಶರಾವತಿ
                (ಹೇ) ಆಗಲೆ  ಅಂದುಕೊಂಡೆ ನಾನು ನೀನೆ ಸತಿಪತಿ…

Vardhana Vishnu Vardhana song lyrics from Kannada Movie Kotigobba starring Vishnuvardhan, Priyanka, Sathyapriya, Lyrics penned by K Kalyan Sung by S P Balasubrahmanyam, Chithra, Music Composed by Deva, film is Directed by B Naganna and film is released on 2001
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ