ಸಾಹಸಸಿಂಹ… ಸಾಹಸಸಿಂಹ
ಸಾಹಸಸಿಂಹ… ಸಾಹಸಸಿಂಹ
ಸಾಹಸಸಿಂಹ… ಸಾಹಸಸಿಂಹ
ಸಾಹಸಸಿಂಹ… ಸಾಹಸಸಿಂಹ
ಹೇ..ಸಾಹಸಸಿಂಹ ಸಾಹಸಸಿಂಹ
ಮೆಟ್ಟಿ ಬರುವ ಜೋರು ನೋಡು
ದಿಟ್ಟ ವೀರ ಪಡೆಯ ನೋಡು
ದಂಡು ದಾಳಿ ನಡುವೆ ಕೂಡ
ಗಂಡುಗಲಿಯ ಬಿರುಸು ನೋಡು
ದಂಗೆ ಎದ್ದು ದಂಗು ಬಡಿಸೊ
ಬೆಂಕಿ ಚೆಂಡಿನಾಟ ನೋಡು
ರಕ್ತದಲ್ಲಿ ಬೆವರು ಸುರಿಸಿ
ಕೋಟೆ ಕಟ್ಟೊ ದೊರೆಯ ನೋಡಯ್ಯಾ...ಆಹ
ಇವನಿದ್ದ ಕಡೆಯಲೆಲ್ಲ ಘೋರ ಸಿಂಹ ಘರ್ಜನೆ
ಹಾ….ಅದು ಯಾರು ಬಂದರು
ಕೊನೆಯಾಗದು ಸಿಂಹ ಘರ್ಜನೆ
ಹೇ.. ಸಾಹಸಸಿಂಹ ಸಾಹಸಸಿಂಹ
ಜಯದ ದಳಪತಿಯ ನೋಡು
ಮುಂಬೈ ಅಧಿಪತಿಯ ನೋಡು
ಗುಡ್ಡದಷ್ಟು ದುಡ್ಡು ನೋಡು
ಲೆಕ್ಕ ಸಿಗದ ಹಡಗು ನೋಡು
ಮುಗಿಲ ಮುಟ್ಟೊ ಕಟ್ಟಡವೆಲ್ಲ
ಮುಗಿ ಬೀಳುವ ಪರಿಯ ನೋಡು
ಗರಿಗರಿಯ ನೋಟಿನೊಳಗೂ ಸಿಂಹದ ಗುರುತು
ಇವನೇ ನೋಡಯ್ಯಾ….
ಇವನೆದೆಯ ರೋಮ ರೋಮವೆಲ್ಲ
ಸಿಡಿಲ ಕಿಡಿಗಳು
ಇವನ ಎಲ್ಲ ಗುರಿಯು ಈಡೇರಲು
ಎರಡೇ ಕ್ಷಣಗಳು...
ನಂಜುಂಡನಿವನು ಪಾಡು ನೋಡು
ನಂಜು ಕುಡಿದು ನಗುವ ನೋಡು
ಎಳೆಯ ಮಗುವ ಮನಸ ನೋಡು
ಉಕ್ಕಿ ಸುರಿವ ರಕ್ತದಲ್ಲು
ಉಕ್ಕಿ ಹರಿವ ಒಲುಮೆ ನೋಡು
ಚಿಂದಿ ಚಿಂದಿ ಹರಿದರೂನು
ಗಾಂಧಿಯಂತ ಸಹನೆ ನೋಡು
ತನ್ನವರಿಗೆ ತನ್ನ ತನವ ಹೊಂದುಕೊಂಡ ದೈವ ನೋಡಯ್ಯ
ಈ ಕತ್ತಿ ಮೇಲೆ ನಡೆಯೊ ಬದುಕು ತಂದೋನ್ ಯಾರಯ್ಯ
ಇವನ ನೆತ್ತಿ ಮೇಲೆ ಬರೆದ ಬರಹ ಅಳಿಸಿರೋರು ಯಾರಯ್ಯ...
||ಸಾಹಸಸಿಂಹ ಸಾಹಸಸಿಂಹ
ಸಾಹಸಸಿಂಹ ಸಾಹಸಸಿಂಹ||
ಸ್ನೇಹ ಜೀವಿ ಸ್ನೇಹ ಜೀವಿ
ಸ್ನೇಹಕ್ಕೆಂದು ಸೋಲುತ್ತಾನೆ
ಸ್ನೇಹದಿಂದ ಗೆಲ್ಲುತ್ತಾನೆ
ಪ್ರೀತಿಗೆ ನೀರಾಗುತ್ತಾನೆ
ಪ್ರೀತಿಗೆ ತಲೆ ಬಾಗುತ್ತಾನೆ
ಕೊಟ್ಟ ಮಾತು ಉಳಿಸಲೆಂದು
ಪೆಟ್ಟು ತಿಂದು ಬದುಕುತ್ತಾನೆ
ನೀನೆ ಜೀವ ಎಂದರೆ ಸಾಕು
ಜೀವ ಕೊಟ್ಟು ಕಾಯುತ್ತಾನಯ್ಯ
ಇವನ ಮೇಲು ನೋಟದಲ್ಲಿ
ಕಾಣೊ ಸಿಂಹ ಘರ್ಜನೆ
ಆಹ್ಹ್ ...ಕಾಮಧೇನು ಕರೆಯ
ಹಾಗೆ ಸ್ನೇಹ ಪ್ರಾರ್ಥನೆ
ಸಾಹಸಸಿಂಹ… ಸಾಹಸಸಿಂಹ
ಸಾಹಸಸಿಂಹ… ಸಾಹಸಸಿಂಹ
ಸಾಹಸಸಿಂಹ… ಸಾಹಸಸಿಂಹ
ಸಾಹಸಸಿಂಹ… ಸಾಹಸಸಿಂಹ
ಹೇ..ಸಾಹಸಸಿಂಹ ಸಾಹಸಸಿಂಹ
ಮೆಟ್ಟಿ ಬರುವ ಜೋರು ನೋಡು
ದಿಟ್ಟ ವೀರ ಪಡೆಯ ನೋಡು
ದಂಡು ದಾಳಿ ನಡುವೆ ಕೂಡ
ಗಂಡುಗಲಿಯ ಬಿರುಸು ನೋಡು
ದಂಗೆ ಎದ್ದು ದಂಗು ಬಡಿಸೊ
ಬೆಂಕಿ ಚೆಂಡಿನಾಟ ನೋಡು
ರಕ್ತದಲ್ಲಿ ಬೆವರು ಸುರಿಸಿ
ಕೋಟೆ ಕಟ್ಟೊ ದೊರೆಯ ನೋಡಯ್ಯಾ...ಆಹ
ಇವನಿದ್ದ ಕಡೆಯಲೆಲ್ಲ ಘೋರ ಸಿಂಹ ಘರ್ಜನೆ
ಹಾ….ಅದು ಯಾರು ಬಂದರು
ಕೊನೆಯಾಗದು ಸಿಂಹ ಘರ್ಜನೆ
ಹೇ.. ಸಾಹಸಸಿಂಹ ಸಾಹಸಸಿಂಹ
ಜಯದ ದಳಪತಿಯ ನೋಡು
ಮುಂಬೈ ಅಧಿಪತಿಯ ನೋಡು
ಗುಡ್ಡದಷ್ಟು ದುಡ್ಡು ನೋಡು
ಲೆಕ್ಕ ಸಿಗದ ಹಡಗು ನೋಡು
ಮುಗಿಲ ಮುಟ್ಟೊ ಕಟ್ಟಡವೆಲ್ಲ
ಮುಗಿ ಬೀಳುವ ಪರಿಯ ನೋಡು
ಗರಿಗರಿಯ ನೋಟಿನೊಳಗೂ ಸಿಂಹದ ಗುರುತು
ಇವನೇ ನೋಡಯ್ಯಾ….
ಇವನೆದೆಯ ರೋಮ ರೋಮವೆಲ್ಲ
ಸಿಡಿಲ ಕಿಡಿಗಳು
ಇವನ ಎಲ್ಲ ಗುರಿಯು ಈಡೇರಲು
ಎರಡೇ ಕ್ಷಣಗಳು...
ನಂಜುಂಡನಿವನು ಪಾಡು ನೋಡು
ನಂಜು ಕುಡಿದು ನಗುವ ನೋಡು
ಎಳೆಯ ಮಗುವ ಮನಸ ನೋಡು
ಉಕ್ಕಿ ಸುರಿವ ರಕ್ತದಲ್ಲು
ಉಕ್ಕಿ ಹರಿವ ಒಲುಮೆ ನೋಡು
ಚಿಂದಿ ಚಿಂದಿ ಹರಿದರೂನು
ಗಾಂಧಿಯಂತ ಸಹನೆ ನೋಡು
ತನ್ನವರಿಗೆ ತನ್ನ ತನವ ಹೊಂದುಕೊಂಡ ದೈವ ನೋಡಯ್ಯ
ಈ ಕತ್ತಿ ಮೇಲೆ ನಡೆಯೊ ಬದುಕು ತಂದೋನ್ ಯಾರಯ್ಯ
ಇವನ ನೆತ್ತಿ ಮೇಲೆ ಬರೆದ ಬರಹ ಅಳಿಸಿರೋರು ಯಾರಯ್ಯ...
||ಸಾಹಸಸಿಂಹ ಸಾಹಸಸಿಂಹ
ಸಾಹಸಸಿಂಹ ಸಾಹಸಸಿಂಹ||
ಸ್ನೇಹ ಜೀವಿ ಸ್ನೇಹ ಜೀವಿ
ಸ್ನೇಹಕ್ಕೆಂದು ಸೋಲುತ್ತಾನೆ
ಸ್ನೇಹದಿಂದ ಗೆಲ್ಲುತ್ತಾನೆ
ಪ್ರೀತಿಗೆ ನೀರಾಗುತ್ತಾನೆ
ಪ್ರೀತಿಗೆ ತಲೆ ಬಾಗುತ್ತಾನೆ
ಕೊಟ್ಟ ಮಾತು ಉಳಿಸಲೆಂದು
ಪೆಟ್ಟು ತಿಂದು ಬದುಕುತ್ತಾನೆ
ನೀನೆ ಜೀವ ಎಂದರೆ ಸಾಕು
ಜೀವ ಕೊಟ್ಟು ಕಾಯುತ್ತಾನಯ್ಯ
ಇವನ ಮೇಲು ನೋಟದಲ್ಲಿ
ಕಾಣೊ ಸಿಂಹ ಘರ್ಜನೆ
ಆಹ್ಹ್ ...ಕಾಮಧೇನು ಕರೆಯ
ಹಾಗೆ ಸ್ನೇಹ ಪ್ರಾರ್ಥನೆ
Saahasa Simha song lyrics from Kannada Movie Kotigobba starring Vishnuvardhan, Priyanka, Sathyapriya, Lyrics penned by K Kalyan Sung by S P Balasubrahmanyam, Music Composed by Deva, film is Directed by B Naganna and film is released on 2001