Kaverige Kaalungura Lyrics

ಕಾವೇರಿಗೆ ಕಾಲುಂಗುರ Lyrics

in Kotigobba

in ಕೋಟಿಗೊಬ್ಬ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಕಾವೇರಿಗೆ ಕಾಲುಂಗುರ ತೊಡಿಸಿ         
ಕೊಡಚಾದ್ರಿಗೆ ಕೈ ಬಳೆಯ ತೊಡಿಸಿ           
ಕಾವೇರಿಗೆ ಕಾಲುಂಗುರ ತೊಡಿಸಿ
ಕೊಡಚಾದ್ರಿಗೆ ಕೈ ಬಳೆಯ ತೊಡಿಸಿ           
ಮಲೆನಾಡಿಗೆ ಮಲ್ಲೆಯನು ಮುಡಿಸಿ
ಪ್ರೀತಿಸುವೆನು ಈ ಜೀವ ಬೆರೆಸಿ… 
ಓ ಕನ್ನಡದ ಹೆಣ್ಣೇ ನಿನಗೆ ಕೋಟಿ ನಮನ... 
ನಮ್ಮ ಪ್ರೀತಿಗೆರಡೆ ಅಕ್ಷರ… ಅದರಾಳ ಗೌರಿಶಂಕರ… 
 
|| ಕಾವೇರಿಗೆ ಕಾಲುಂಗುರ ತೊಡಿಸಿ
ಕೊಡಚಾದ್ರಿಗೆ ಕೈ ಬಳೆಯ ತೊಡಿಸಿ…ಹೇ…||           
 
ಜಾರೊ ಜಾರೊ ಜಾರೊ ಜೋಗದ ಜಡೆಯಲಿ ಜಾರಲೇ.....  
ಚಿನ್ನ ನಿನ್ನ ಕಣ್ಣ ಕೊಡಗಿನ ಕೊಡೆಯಲಿ ಕೂಡಲೇ  
ನೀನು ನಿಂತಾಗ ಬೇಲೂರಿನ ಬೊಂಬೆಯೊ
ಮೆಲ್ಲ ನಡೆವಾಗ ಮೈ ನೆನೆದ ಆಗುಂಬೆಯೊ 
ನಿನ್ನ ಬಣ್ಣನೇ ಬಾದಾಮಿ ಚಿತ್ರಾವಳಿ
ನಿನ್ನ ಕಣ್ಣೋಟ ಕಣ್ಸೆಳೆಯೊ ಕರಾವಳಿ 
ಪ್ರತಿಜನ್ಮ ಪ್ರೀತಿಗಾಗಿ ಹುಟ್ಟಿ ಬರುವೆ ನಿನ್ನವನಾಗಿ 
ಪ್ರತಿಜನ್ಮ ಆಸರೆಯಾಗಿ ಹುಟ್ಟಿ ಬರುವೆ ಹಾಯಾಗಿ 
ಓ ಕನ್ನಡದ ಹೆಣ್ಣೇ ನಿನಗೆ ಕೋಟಿ ನಮನ 
ನಮ್ಮ ಪ್ರೀತಿಗೆರಡೆ ಅಕ್ಷರ… ಅದರಾಳ ಗೌರಿಶಂಕರ…. 
 
|| ಕಾವೇರಿಗೆ ಕಾಲುಂಗುರ ತೊಡಿಸಿ
ಕೊಡಚಾದ್ರಿಗೆ ಕೈ ಬಳೆಯ ತೊಡಿಸಿ…ಹೇ…||           
 
ನಿನ್ನ ಆಸೆ ಅನ್ನೊ ರಂಗನತಿಟ್ಟಿನ..ಹಕ್ಕಿನ...
ನಿನ್ನ ಅಂದ ಅನ್ನೊ ನಾಗರ ಹೊಳೆಯಲಿ ಅವಿತೆ ನಾ 
ನಿನ್ನ ಸ್ಪರ್ಶಾನೆ ಸಹ್ಯಾದ್ರಿ ತಂಗಾಳಿಯೊ
ನಿನ್ನ ನಗುವೆಲ್ಲ ನರ್ತಿಸುವ ಕಾರಂಜಿಯೊ 
ನಿನ್ನ ಹೃದಯನೆ ಪ್ರತಿಧ್ವನಿಸೊ ಆ ಗುಮ್ಮಟ
ನಿನ್ನ ಮನಸ್ಸೊಂದು ಕರುನಾಡಿನ ಭೂಪಟ 
ಪ್ರತಿಜನ್ಮ ಪ್ರೀತಿಗಾಗಿ ಹುಟ್ಟಿ ಬರುವೆ ನಿನ್ನವನಾಗಿ
ಪ್ರತಿಜನ್ಮ ಆಸರೆಗಾಗಿ ಹುಟ್ಟಿ ಬರುವೆ ಹಾಯಾಗಿ 
ಓ ಕನ್ನಡದ ಹೆಣ್ಣೇ...ನಿನಗೆ ಕೋಟಿ ನಮನ... 
ನಮ್ಮ ಪ್ರೀತಿಗೆರಡೆ ಅಕ್ಷರ…ಅದರಾಳ ಗೌರಿಶಂಕರ 
 
|| ಕಾವೇರಿಗೆ ಕಾಲುಂಗುರ ತೊಡಿಸಿ         
ಕೊಡಚಾದ್ರಿಗೆ ಕೈ ಬಳೆಯ ತೊಡಿಸಿ           
ಕಾವೇರಿಗೆ ಕಾಲುಂಗುರ ತೊಡಿಸಿ
ಕೊಡಚಾದ್ರಿಗೆ ಕೈ ಬಳೆಯ ತೊಡಿಸಿ           
ಮಲೆನಾಡಿಗೆ ಮಲ್ಲೆಯನು ಮುಡಿಸಿ
ಪ್ರೀತಿಸುವೆನು ಈ ಜೀವ ಬೆರೆಸಿ… 
ಓ ಕನ್ನಡದ ಹೆಣ್ಣೇ ನಿನಗೆ ಕೋಟಿ ನಮನ... 
ನಮ್ಮ ಪ್ರೀತಿಗೆರಡೆ ಅಕ್ಷರ… ಅದರಾಳ ಗೌರಿಶಂಕರ… ||

ಕಾವೇರಿಗೆ ಕಾಲುಂಗುರ ತೊಡಿಸಿ         
ಕೊಡಚಾದ್ರಿಗೆ ಕೈ ಬಳೆಯ ತೊಡಿಸಿ           
ಕಾವೇರಿಗೆ ಕಾಲುಂಗುರ ತೊಡಿಸಿ
ಕೊಡಚಾದ್ರಿಗೆ ಕೈ ಬಳೆಯ ತೊಡಿಸಿ           
ಮಲೆನಾಡಿಗೆ ಮಲ್ಲೆಯನು ಮುಡಿಸಿ
ಪ್ರೀತಿಸುವೆನು ಈ ಜೀವ ಬೆರೆಸಿ… 
ಓ ಕನ್ನಡದ ಹೆಣ್ಣೇ ನಿನಗೆ ಕೋಟಿ ನಮನ... 
ನಮ್ಮ ಪ್ರೀತಿಗೆರಡೆ ಅಕ್ಷರ… ಅದರಾಳ ಗೌರಿಶಂಕರ… 
 
|| ಕಾವೇರಿಗೆ ಕಾಲುಂಗುರ ತೊಡಿಸಿ
ಕೊಡಚಾದ್ರಿಗೆ ಕೈ ಬಳೆಯ ತೊಡಿಸಿ…ಹೇ…||           
 
ಜಾರೊ ಜಾರೊ ಜಾರೊ ಜೋಗದ ಜಡೆಯಲಿ ಜಾರಲೇ.....  
ಚಿನ್ನ ನಿನ್ನ ಕಣ್ಣ ಕೊಡಗಿನ ಕೊಡೆಯಲಿ ಕೂಡಲೇ  
ನೀನು ನಿಂತಾಗ ಬೇಲೂರಿನ ಬೊಂಬೆಯೊ
ಮೆಲ್ಲ ನಡೆವಾಗ ಮೈ ನೆನೆದ ಆಗುಂಬೆಯೊ 
ನಿನ್ನ ಬಣ್ಣನೇ ಬಾದಾಮಿ ಚಿತ್ರಾವಳಿ
ನಿನ್ನ ಕಣ್ಣೋಟ ಕಣ್ಸೆಳೆಯೊ ಕರಾವಳಿ 
ಪ್ರತಿಜನ್ಮ ಪ್ರೀತಿಗಾಗಿ ಹುಟ್ಟಿ ಬರುವೆ ನಿನ್ನವನಾಗಿ 
ಪ್ರತಿಜನ್ಮ ಆಸರೆಯಾಗಿ ಹುಟ್ಟಿ ಬರುವೆ ಹಾಯಾಗಿ 
ಓ ಕನ್ನಡದ ಹೆಣ್ಣೇ ನಿನಗೆ ಕೋಟಿ ನಮನ 
ನಮ್ಮ ಪ್ರೀತಿಗೆರಡೆ ಅಕ್ಷರ… ಅದರಾಳ ಗೌರಿಶಂಕರ…. 
 
|| ಕಾವೇರಿಗೆ ಕಾಲುಂಗುರ ತೊಡಿಸಿ
ಕೊಡಚಾದ್ರಿಗೆ ಕೈ ಬಳೆಯ ತೊಡಿಸಿ…ಹೇ…||           
 
ನಿನ್ನ ಆಸೆ ಅನ್ನೊ ರಂಗನತಿಟ್ಟಿನ..ಹಕ್ಕಿನ...
ನಿನ್ನ ಅಂದ ಅನ್ನೊ ನಾಗರ ಹೊಳೆಯಲಿ ಅವಿತೆ ನಾ 
ನಿನ್ನ ಸ್ಪರ್ಶಾನೆ ಸಹ್ಯಾದ್ರಿ ತಂಗಾಳಿಯೊ
ನಿನ್ನ ನಗುವೆಲ್ಲ ನರ್ತಿಸುವ ಕಾರಂಜಿಯೊ 
ನಿನ್ನ ಹೃದಯನೆ ಪ್ರತಿಧ್ವನಿಸೊ ಆ ಗುಮ್ಮಟ
ನಿನ್ನ ಮನಸ್ಸೊಂದು ಕರುನಾಡಿನ ಭೂಪಟ 
ಪ್ರತಿಜನ್ಮ ಪ್ರೀತಿಗಾಗಿ ಹುಟ್ಟಿ ಬರುವೆ ನಿನ್ನವನಾಗಿ
ಪ್ರತಿಜನ್ಮ ಆಸರೆಗಾಗಿ ಹುಟ್ಟಿ ಬರುವೆ ಹಾಯಾಗಿ 
ಓ ಕನ್ನಡದ ಹೆಣ್ಣೇ...ನಿನಗೆ ಕೋಟಿ ನಮನ... 
ನಮ್ಮ ಪ್ರೀತಿಗೆರಡೆ ಅಕ್ಷರ…ಅದರಾಳ ಗೌರಿಶಂಕರ 
 
|| ಕಾವೇರಿಗೆ ಕಾಲುಂಗುರ ತೊಡಿಸಿ         
ಕೊಡಚಾದ್ರಿಗೆ ಕೈ ಬಳೆಯ ತೊಡಿಸಿ           
ಕಾವೇರಿಗೆ ಕಾಲುಂಗುರ ತೊಡಿಸಿ
ಕೊಡಚಾದ್ರಿಗೆ ಕೈ ಬಳೆಯ ತೊಡಿಸಿ           
ಮಲೆನಾಡಿಗೆ ಮಲ್ಲೆಯನು ಮುಡಿಸಿ
ಪ್ರೀತಿಸುವೆನು ಈ ಜೀವ ಬೆರೆಸಿ… 
ಓ ಕನ್ನಡದ ಹೆಣ್ಣೇ ನಿನಗೆ ಕೋಟಿ ನಮನ... 
ನಮ್ಮ ಪ್ರೀತಿಗೆರಡೆ ಅಕ್ಷರ… ಅದರಾಳ ಗೌರಿಶಂಕರ… ||

Kaverige Kaalungura song lyrics from Kannada Movie Kotigobba starring Vishnuvardhan, Priyanka, Sathyapriya, Lyrics penned by K Kalyan Sung by S P Balasubrahmanyam, Chithra, Music Composed by Deva, film is Directed by B Naganna and film is released on 2001
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ