ತಿಂಗಳ ಬೆಳಕಿನ ಅಂಗಳದಲ್ಲಿ
ಅರಳಿದೆ ಪ್ರೀತಿಯ ಸಂಚಾರ
ದೇವರೆ ಬಂದರು ನಾಚಲೇಬೇಕು
ಸ್ವರ್ಗವೇ ನಮ್ಮಿ ಸಂಸಾರ
||ತಿಂಗಳ ಬೆಳಕಿನ ಅಂಗಳದಲ್ಲಿ
ಅರಳಿದೆ ಪ್ರೀತಿಯ ಸಂಚಾರ
ದೇವರೆ ಬಂದರು ನಾಚಲೇಬೇಕು
ಸ್ವರ್ಗವೇ ನಮ್ಮಿ ಸಂಸಾರ||
ನಮ್ಮೊಳಗೆ…ನಮ್ಮೆದೆಯೊಳಗೆ….
ನಮ್ಮೊಳಗೆ ನಮ್ಮೆದೆಯೊಳಗೆ
ಆಹ..ಸಾವಿರ ಕನಸು ಇದೆ…
ಕನಸ್ಸೊಳಗೆ ಪ್ರತಿ ಮನಸ್ಸೊಳಗೆ
ಅಹ ನಿರ್ಮಲ ಪ್ರೇಮವಿದೆ…
ಅಣ್ಣ ನಮ್ಮ ಅಣ್ಣ ಇವನು
ನಮ್ಮ ದೇವನು…
ಕೋಟಿ ಜನ್ಮ ಬಂದರೂನು
ಕೋಟಿಗೊಬ್ಬನು….
||ತಿಂಗಳ ಬೆಳಕಿನ ಅಂಗಳದಲ್ಲಿ
ಅರಳಿದೆ ಪ್ರೀತಿಯ ಸಂಚಾರ
ದೇವರೆ ಬಂದರು ನಾಚಲೇಬೇಕು
ಸ್ವರ್ಗವೇ ನಮ್ಮಿ ಸಂಸಾರ||
ಮಾತಿಗೆ ನಡೆಯೊ ರಾಮನ ನಿಯಮ
ಆದರು ಕೃಷ್ಣನ ಪ್ರೇಮ
ಆಆಆ….ಕಾಣದ ನೋವು ಕಾಲಡಿ ಇದ್ದರು
ಬುದ್ಧನ ಮನಸ್ಸೋನಮ್ಮ
ನನ್ನ ಅಣ್ಣನ ಕೈ ತುತ್ತು
ನಮ್ಮ ಅಮ್ಮನ ಕೈ ತುತ್ತು
ನಾವು ಮಕ್ಕಳ ಮನಸ್ಸೋರು
ಅದು ಅಣ್ಣನಿಗು ಗೊತ್ತು
ಇಲ್ಲಿ ಪ್ರೀತಿಯ ಸಿಹಿ ಮುತ್ತು
ಇಲ್ಲಿ ಪ್ರೀತಿಯೆ ನಮ್ಮ ಸ್ವತ್ತು
ಇಲ್ಲಿ ಅಕ್ಕರೆಯ ಹಾಡೇ ಕುಬೇರನ ಸಂಪತ್ತು
ರೆಪ್ಪೆಗಳ ಕಾವಲಲಿ ಕಣ್ಗಳಿಗೆ ಬೆಳಕು
ಅಣ್ಣನ ಈ ಕಾವಲಲಿ ನಮ್ಮಗಳಿಗೆ ಬದುಕು
ಅಣ್ಣ ನಮ್ಮ ಅಣ್ಣ ಇವನು ನಮ್ಮ ದೇವನು
ಕೋಟಿ ಜನ್ಮ ಬಂದರೂನು ಬೇರೆ ಆಗನು
||ತಿಂಗಳ ಬೆಳಕಿನ ಅಂಗಳದಲ್ಲಿ
ಅರಳಿದೆ ಪ್ರೀತಿಯ ಸಂಚಾರ
ದೇವರೆ ಬಂದರು ನಾಚಲೇಬೇಕು
ಸ್ವರ್ಗವೇ ನಮ್ಮಿ ಸಂಸಾರ||
ಯೋಧನ ಹಿರಿಮೆ ರೈತನ ತಾಳ್ಮೆ
ಎಲ್ಲವು ಇವನೊಳಗುಂಟು
ಓಓಓ .ಭೂಮಿಯ ಸಹನೆ ಬಾನಿನ ಕರುಣೆ
ಅಣ್ಣನ ನೆರಳಲಿ ಉಂಟು
ಇದು ತುಂಬಿದ ಸಂಸಾರ ಇಲ್ಲಿ ಪ್ರೀತಿಯೆ ಅಧಿಕಾರ
ಹಸು ಕಂದನ ಅಳುವಂತೇ ಪ್ರತಿಯೊಬ್ಬನ ಮಮಕಾರ
ಇದು ಕಾಲದ ಗಡಿಯಾರ ತಿರುಗೋಣ ಮನಸ್ಸಾರ
ಶತಕೋಟಿ ಜನಗಳಲಿ ನಮದೊಂದೇ ಸಂಸಾರ
ಆ ಬ್ರಹ್ಮನ ಕೈಯಲ್ಲಿದೆ ಜಗದ ಲೆಕ್ಕಗಳು
ಈ ಅಣ್ಣನ ಕೈಯಲ್ಲಿದೆ ನಮ್ಮ ಸುಖ ದುಃಖಗಳು
ಅಣ್ಣ ನಮ್ಮ ಅಣ್ಣ ಇವನು ನಮ್ಮ ದೇವನು
ಕೋಟಿ ಜನ್ಮ ಬಂದರೂನು ಬೇರೆ ಆಗನು
||ತಿಂಗಳ ಬೆಳಕಿನ ಅಂಗಳದಲ್ಲಿ
ಅರಳಿದೆ ಪ್ರೀತಿಯ ಸಂಚಾರ
ದೇವರೆ ಬಂದರು ನಾಚಲೇಬೇಕು
ಸ್ವರ್ಗವೇ ನಮ್ಮಿ ಸಂಸಾರ
ನಮ್ಮೊಳಗೆ…ನಮ್ಮೆದೆಯೊಳಗೆ….
ನಮ್ಮೊಳಗೆ ನಮ್ಮೆದೆಯೊಳಗೆ
ಆಹ..ಸಾವಿರ ಕನಸು ಇದೆ…
ಕನಸ್ಸೊಳಗೆ ಪ್ರತಿ ಮನಸ್ಸೊಳಗೆ
ಅಹ ನಿರ್ಮಲ ಪ್ರೇಮವಿದೆ…
ಅಣ್ಣ ನಮ್ಮ ಅಣ್ಣ ಇವನು
ನಮ್ಮ ದೇವನು…
ಕೋಟಿ ಜನ್ಮ ಬಂದರೂನು
ಕೋಟಿಗೊಬ್ಬನು….||
ತಿಂಗಳ ಬೆಳಕಿನ ಅಂಗಳದಲ್ಲಿ
ಅರಳಿದೆ ಪ್ರೀತಿಯ ಸಂಚಾರ
ದೇವರೆ ಬಂದರು ನಾಚಲೇಬೇಕು
ಸ್ವರ್ಗವೇ ನಮ್ಮಿ ಸಂಸಾರ
||ತಿಂಗಳ ಬೆಳಕಿನ ಅಂಗಳದಲ್ಲಿ
ಅರಳಿದೆ ಪ್ರೀತಿಯ ಸಂಚಾರ
ದೇವರೆ ಬಂದರು ನಾಚಲೇಬೇಕು
ಸ್ವರ್ಗವೇ ನಮ್ಮಿ ಸಂಸಾರ||
ನಮ್ಮೊಳಗೆ…ನಮ್ಮೆದೆಯೊಳಗೆ….
ನಮ್ಮೊಳಗೆ ನಮ್ಮೆದೆಯೊಳಗೆ
ಆಹ..ಸಾವಿರ ಕನಸು ಇದೆ…
ಕನಸ್ಸೊಳಗೆ ಪ್ರತಿ ಮನಸ್ಸೊಳಗೆ
ಅಹ ನಿರ್ಮಲ ಪ್ರೇಮವಿದೆ…
ಅಣ್ಣ ನಮ್ಮ ಅಣ್ಣ ಇವನು
ನಮ್ಮ ದೇವನು…
ಕೋಟಿ ಜನ್ಮ ಬಂದರೂನು
ಕೋಟಿಗೊಬ್ಬನು….
||ತಿಂಗಳ ಬೆಳಕಿನ ಅಂಗಳದಲ್ಲಿ
ಅರಳಿದೆ ಪ್ರೀತಿಯ ಸಂಚಾರ
ದೇವರೆ ಬಂದರು ನಾಚಲೇಬೇಕು
ಸ್ವರ್ಗವೇ ನಮ್ಮಿ ಸಂಸಾರ||
ಮಾತಿಗೆ ನಡೆಯೊ ರಾಮನ ನಿಯಮ
ಆದರು ಕೃಷ್ಣನ ಪ್ರೇಮ
ಆಆಆ….ಕಾಣದ ನೋವು ಕಾಲಡಿ ಇದ್ದರು
ಬುದ್ಧನ ಮನಸ್ಸೋನಮ್ಮ
ನನ್ನ ಅಣ್ಣನ ಕೈ ತುತ್ತು
ನಮ್ಮ ಅಮ್ಮನ ಕೈ ತುತ್ತು
ನಾವು ಮಕ್ಕಳ ಮನಸ್ಸೋರು
ಅದು ಅಣ್ಣನಿಗು ಗೊತ್ತು
ಇಲ್ಲಿ ಪ್ರೀತಿಯ ಸಿಹಿ ಮುತ್ತು
ಇಲ್ಲಿ ಪ್ರೀತಿಯೆ ನಮ್ಮ ಸ್ವತ್ತು
ಇಲ್ಲಿ ಅಕ್ಕರೆಯ ಹಾಡೇ ಕುಬೇರನ ಸಂಪತ್ತು
ರೆಪ್ಪೆಗಳ ಕಾವಲಲಿ ಕಣ್ಗಳಿಗೆ ಬೆಳಕು
ಅಣ್ಣನ ಈ ಕಾವಲಲಿ ನಮ್ಮಗಳಿಗೆ ಬದುಕು
ಅಣ್ಣ ನಮ್ಮ ಅಣ್ಣ ಇವನು ನಮ್ಮ ದೇವನು
ಕೋಟಿ ಜನ್ಮ ಬಂದರೂನು ಬೇರೆ ಆಗನು
||ತಿಂಗಳ ಬೆಳಕಿನ ಅಂಗಳದಲ್ಲಿ
ಅರಳಿದೆ ಪ್ರೀತಿಯ ಸಂಚಾರ
ದೇವರೆ ಬಂದರು ನಾಚಲೇಬೇಕು
ಸ್ವರ್ಗವೇ ನಮ್ಮಿ ಸಂಸಾರ||
ಯೋಧನ ಹಿರಿಮೆ ರೈತನ ತಾಳ್ಮೆ
ಎಲ್ಲವು ಇವನೊಳಗುಂಟು
ಓಓಓ .ಭೂಮಿಯ ಸಹನೆ ಬಾನಿನ ಕರುಣೆ
ಅಣ್ಣನ ನೆರಳಲಿ ಉಂಟು
ಇದು ತುಂಬಿದ ಸಂಸಾರ ಇಲ್ಲಿ ಪ್ರೀತಿಯೆ ಅಧಿಕಾರ
ಹಸು ಕಂದನ ಅಳುವಂತೇ ಪ್ರತಿಯೊಬ್ಬನ ಮಮಕಾರ
ಇದು ಕಾಲದ ಗಡಿಯಾರ ತಿರುಗೋಣ ಮನಸ್ಸಾರ
ಶತಕೋಟಿ ಜನಗಳಲಿ ನಮದೊಂದೇ ಸಂಸಾರ
ಆ ಬ್ರಹ್ಮನ ಕೈಯಲ್ಲಿದೆ ಜಗದ ಲೆಕ್ಕಗಳು
ಈ ಅಣ್ಣನ ಕೈಯಲ್ಲಿದೆ ನಮ್ಮ ಸುಖ ದುಃಖಗಳು
ಅಣ್ಣ ನಮ್ಮ ಅಣ್ಣ ಇವನು ನಮ್ಮ ದೇವನು
ಕೋಟಿ ಜನ್ಮ ಬಂದರೂನು ಬೇರೆ ಆಗನು
||ತಿಂಗಳ ಬೆಳಕಿನ ಅಂಗಳದಲ್ಲಿ
ಅರಳಿದೆ ಪ್ರೀತಿಯ ಸಂಚಾರ
ದೇವರೆ ಬಂದರು ನಾಚಲೇಬೇಕು
ಸ್ವರ್ಗವೇ ನಮ್ಮಿ ಸಂಸಾರ
ನಮ್ಮೊಳಗೆ…ನಮ್ಮೆದೆಯೊಳಗೆ….
ನಮ್ಮೊಳಗೆ ನಮ್ಮೆದೆಯೊಳಗೆ
ಆಹ..ಸಾವಿರ ಕನಸು ಇದೆ…
ಕನಸ್ಸೊಳಗೆ ಪ್ರತಿ ಮನಸ್ಸೊಳಗೆ
ಅಹ ನಿರ್ಮಲ ಪ್ರೇಮವಿದೆ…
ಅಣ್ಣ ನಮ್ಮ ಅಣ್ಣ ಇವನು
ನಮ್ಮ ದೇವನು…
ಕೋಟಿ ಜನ್ಮ ಬಂದರೂನು
ಕೋಟಿಗೊಬ್ಬನು….||
Thingala Belakina Angaladalli song lyrics from Kannada Movie Kotigobba starring Vishnuvardhan, Priyanka, Sathyapriya, Lyrics penned by K Kalyan Sung by S P Balasubrahmanyam, Chithra, Music Composed by Deva, film is Directed by B Naganna and film is released on 2001