ಓಂ ಶ್ರೀ ನಂಜುಂಡೇಶ್ವರಾಯ ನಮಃ
ಓಂ ಶ್ರೀ ನಂಜುಂಡೇಶ್ವರಾಯ ನಮಃ
ಓಂ ಶ್ರೀ ನಂಜುಂಡೇಶ್ವರಾಯ ನಮಃ
ಅಣ್ಣಯ್ಯ ತಮ್ಮಯ್ಯ ನಂಜುಂಡೇಶ್ವರ ನಾನಯ್ಯ
ಆ.. ಅಣ್ಣಯ್ಯ ತಮ್ಮಯ್ಯ ನಂಜುಂಡೇಶ್ವರ ನಾನಯ್ಯ
ಕನ್ನಡ ಕುಲಕೆ ನಾನೆಂದು ಸ್ವಂತ ಕಣಯ್ಯ
ಅಣ್ಣಯ್ಯ ತಮ್ಮಯ್ಯ ನಂಜುಂಡೇಶ್ವರ ನಾನಯ್ಯ
ಕನ್ನಡ ಕುಲಕೆ ನಾನೆಂದು ಸ್ವಂತ ಕಣಯ್ಯ
ಜಗಕೆ ಶಿವನು ಒಬ್ಬ.. ಇವನು ಕೋಟಿಗೊಬ್ಬ
ಜಗಕೆ ಶಿವನು ಒಬ್ಬ….(ಓಯ್ ಓಯ್ ಓಯ್ )..
ನಿಮ್ಮಲ್ಲಿ ನಾನು ಒಬ್ಬ… (ಓಯ್ ಓಯ್ ಓಯ್ ).
ಉಪ್ಪು ತಿಂದ ಮನೆಗೆ ನನ್ನ ವಂದನೆ
ಆದರೆ ತಪ್ಪು ಮಾಡಿದವಗೆ ಕೊಡುವೆ ದಂಡನೇ
|| ಅಣ್ಣಯ್ಯ ತಮ್ಮಯ್ಯ ನಂಜುಂಡೇಶ್ವರ ನಾನಯ್ಯ
ಕನ್ನಡ ಕುಲಕೆ ನಾನೆಂದು ಸ್ವಂತ ಕಣಯ್ಯ..||
ಈ ಕಂಗಳು ಕಾಪಾಡೊ ರೆಪ್ಪೆಗಳು ನೀನೆ
ಈ ತೋಳ್ಗಳಿಗೆ ಬಲ ಕೊಡುವ ರೆಕ್ಕೆಗಳು ನೀನೆ...
ನನ್ನೆದೆಯ ಗುಂಡಿಗೆಯ ಗಟ್ಟಿತನ ನೀನೆ
ನಾನಾಡೊ ನುಡಿಗಳಲ್ಲಿ ದಿಟ್ಟತನ ನೀನೆ...
ಉಸಿರಾಡೊ ನನ್ನುಸಿರ ಏರಿಳಿತ ನೀನೆ
ಹಸುಗೂಸಿನ ಈ ಹೃದಯದ ಎದೆಬಡಿತ ನೀನೆ...
ನಾ ನೆನೆಯೊ ಪ್ರತಿ ಗುರಿಯನು ನಡೆಸೋನು ನೀನೆ..
ಈ ಜೀವದ ಜೊತೆ ಪ್ರತಿ ಹೆಜ್ಜೆ ನಡೆಯೋನು ನೀನೆ
ಓಂ ಶ್ರೀ ನಂಜುಂಡೇಶ್ವವರಾಯ ನಮಃ
ಓಂ ಶ್ರೀ ನಂಜುಂಡೇಶ್ವವರಾಯ ನಮಃ
ನೆನ್ನೆ ದುಡಿದರೆ ನಾಳೆ ನಿನ್ನದು
ನಿನ್ನೆ ಮರೆತರೆ ನೆರಳೆ ಸಿಕ್ಕದು
ನನಗು ನಿನಗು ಹರಿಯೊ ರಕ್ತ ಒಂದೇ ಕಣಯ್ಯ
ಇಲ್ಲಿ ನನಗೆ ನೀನೆ ನಿನಗೆ ನಾನೆ
ಪ್ರಾಣ ಕಾಯೊ ಗೆಳೆಯ.
|| ಆ.. ಅಣ್ಣಯ್ಯ ತಮ್ಮಯ್ಯ ನಂಜುಂಡೇಶ್ವರ ನಾನಯ್ಯ
ಕನ್ನಡ ಕುಲಕೆ ನಾನೆಂದು ಸ್ವಂತ ಕಣಯ್ಯ…||
ಅಮ್ಮ ಎಂಬ ನಿಜ ದೈವ ಇರುವಾಗ ಇಲ್ಲಿ
ನೀ ಗುಡಿ ಗೋಪುರ ಗಿರಿ ಶಿಖರ ಅಲೆಯೋದ್ಯಾಕಲ್ಲಿ
ಹೆತ್ತೋಳ ಕಾಲಡಿಯೆ ಪ್ರತಿ ದೇವರು ಉಂಟು
ಕೈ ಮುಗಿದು ತಲೆ ಬಾಗು ಸ್ವರ್ಗ ನಿನಗುಂಟು
ಒಹ್...ಒಹ್... ಒಹ್..ಒಹ್..ಒಹ್..
ನೀ ಮುಖವಾಡ ಕಳಚಿಟ್ಟು ಬದುಕೋದೆ ಧರ್ಮ
ಅಧಿಕಾರ ಧನ ದಾಹವ ಮರೆಯೋದೆ ಧರ್ಮ
ಹಣವಿದ್ದರೆ ನೀ ಕೊಂಚ ಹಂಚೋದೆ ಧರ್ಮ
ನೀ ಮಗನಾದರೆ ನಿನ್ನ ತಾಯಿಯ ಕಾಯೋದೆ ಧರ್ಮ
ಓಂ ಶ್ರೀ ನಂಜುಂಡೇಶ್ವವರಾಯ ನಮಃ
ಓಂ ಶ್ರೀ ನಂಜುಂಡೇಶ್ವವರಾಯ ನಮಃ
ತನಗೆಂದು ಬದುಕೋನು ತವರಿಗೆ ಹತ್ತಿರ..
ಪರರಿಗೆ ಬದುಕೋನು ದೇವರಿಗತ್ತಿರ..
ನನ್ನ ಬದುಕಿಗೆಂದು ಬಂಧು ನೀನೆ ಕಣಯ್ಯ
ಎಂದು ನನ್ನ ಜೀವ ಕಾಯೊ ದೈವ ನೀನೆ ನೀನೆ ಒಡೆಯ
|| ಆ... ಅಣ್ಣಯ್ಯ ತಮ್ಮಯ್ಯ ನಂಜುಂಡೇಶ್ವರ ನಾನಯ್ಯ
ಕನ್ನಡ ಕುಲಕೆ ನಾನೆಂದು ಸ್ವಂತ ಕಣಯ್ಯ
ಅಣ್ಣಯ್ಯ ತಮ್ಮಯ್ಯ ನಂಜುಂಡೇಶ್ವರ ನಾನಯ್ಯ
ಕನ್ನಡ ಕುಲಕೆ ನಾನೆಂದು ಸ್ವಂತ ಕಣಯ್ಯ
ಜಗಕೆ ಶಿವನು ಒಬ್ಬ (ಹೊಯ್ ಹೊಯ್ ಹೊಯ್ )
ನಿಮ್ಮಲ್ಲಿ ನಾನು ಒಬ್ಬ (ಹೊಯ್ ಹೊಯ್ ಹೊಯ್ )
ತುತ್ತು ಅನ್ನ ಕೊಟ್ಟ ಕೈಗೆ ನಾನು ಕಂದನು
ಅತ್ತು ನೊಂದವರಿಗೆ ಕೈಯ ನೀಡೊ ಗೆಳೆಯನು...
||ಅಣ್ಣಯ್ಯ ತಮ್ಮಯ್ಯ ನಂಜುಂಡೇಶ್ವರ ನಾನಯ್ಯ
ಕನ್ನಡ ಕುಲಕೆ ನಾನೆಂದು ಸ್ವಂತ ಕಣಯ್ಯ
ಅಣ್ಣಯ್ಯ ತಮ್ಮಯ್ಯ ನಂಜುಂಡೇಶ್ವರ ನಾನಯ್ಯ
ಕನ್ನಡ ಕುಲಕೆ ನಾನೆಂದು ಸ್ವಂತ ಕಣಯ್ಯ…||
ಓಂ ಶ್ರೀ ನಂಜುಂಡೇಶ್ವರಾಯ ನಮಃ
ಓಂ ಶ್ರೀ ನಂಜುಂಡೇಶ್ವರಾಯ ನಮಃ
ಓಂ ಶ್ರೀ ನಂಜುಂಡೇಶ್ವರಾಯ ನಮಃ
ಅಣ್ಣಯ್ಯ ತಮ್ಮಯ್ಯ ನಂಜುಂಡೇಶ್ವರ ನಾನಯ್ಯ
ಆ.. ಅಣ್ಣಯ್ಯ ತಮ್ಮಯ್ಯ ನಂಜುಂಡೇಶ್ವರ ನಾನಯ್ಯ
ಕನ್ನಡ ಕುಲಕೆ ನಾನೆಂದು ಸ್ವಂತ ಕಣಯ್ಯ
ಅಣ್ಣಯ್ಯ ತಮ್ಮಯ್ಯ ನಂಜುಂಡೇಶ್ವರ ನಾನಯ್ಯ
ಕನ್ನಡ ಕುಲಕೆ ನಾನೆಂದು ಸ್ವಂತ ಕಣಯ್ಯ
ಜಗಕೆ ಶಿವನು ಒಬ್ಬ.. ಇವನು ಕೋಟಿಗೊಬ್ಬ
ಜಗಕೆ ಶಿವನು ಒಬ್ಬ….(ಓಯ್ ಓಯ್ ಓಯ್ )..
ನಿಮ್ಮಲ್ಲಿ ನಾನು ಒಬ್ಬ… (ಓಯ್ ಓಯ್ ಓಯ್ ).
ಉಪ್ಪು ತಿಂದ ಮನೆಗೆ ನನ್ನ ವಂದನೆ
ಆದರೆ ತಪ್ಪು ಮಾಡಿದವಗೆ ಕೊಡುವೆ ದಂಡನೇ
|| ಅಣ್ಣಯ್ಯ ತಮ್ಮಯ್ಯ ನಂಜುಂಡೇಶ್ವರ ನಾನಯ್ಯ
ಕನ್ನಡ ಕುಲಕೆ ನಾನೆಂದು ಸ್ವಂತ ಕಣಯ್ಯ..||
ಈ ಕಂಗಳು ಕಾಪಾಡೊ ರೆಪ್ಪೆಗಳು ನೀನೆ
ಈ ತೋಳ್ಗಳಿಗೆ ಬಲ ಕೊಡುವ ರೆಕ್ಕೆಗಳು ನೀನೆ...
ನನ್ನೆದೆಯ ಗುಂಡಿಗೆಯ ಗಟ್ಟಿತನ ನೀನೆ
ನಾನಾಡೊ ನುಡಿಗಳಲ್ಲಿ ದಿಟ್ಟತನ ನೀನೆ...
ಉಸಿರಾಡೊ ನನ್ನುಸಿರ ಏರಿಳಿತ ನೀನೆ
ಹಸುಗೂಸಿನ ಈ ಹೃದಯದ ಎದೆಬಡಿತ ನೀನೆ...
ನಾ ನೆನೆಯೊ ಪ್ರತಿ ಗುರಿಯನು ನಡೆಸೋನು ನೀನೆ..
ಈ ಜೀವದ ಜೊತೆ ಪ್ರತಿ ಹೆಜ್ಜೆ ನಡೆಯೋನು ನೀನೆ
ಓಂ ಶ್ರೀ ನಂಜುಂಡೇಶ್ವವರಾಯ ನಮಃ
ಓಂ ಶ್ರೀ ನಂಜುಂಡೇಶ್ವವರಾಯ ನಮಃ
ನೆನ್ನೆ ದುಡಿದರೆ ನಾಳೆ ನಿನ್ನದು
ನಿನ್ನೆ ಮರೆತರೆ ನೆರಳೆ ಸಿಕ್ಕದು
ನನಗು ನಿನಗು ಹರಿಯೊ ರಕ್ತ ಒಂದೇ ಕಣಯ್ಯ
ಇಲ್ಲಿ ನನಗೆ ನೀನೆ ನಿನಗೆ ನಾನೆ
ಪ್ರಾಣ ಕಾಯೊ ಗೆಳೆಯ.
|| ಆ.. ಅಣ್ಣಯ್ಯ ತಮ್ಮಯ್ಯ ನಂಜುಂಡೇಶ್ವರ ನಾನಯ್ಯ
ಕನ್ನಡ ಕುಲಕೆ ನಾನೆಂದು ಸ್ವಂತ ಕಣಯ್ಯ…||
ಅಮ್ಮ ಎಂಬ ನಿಜ ದೈವ ಇರುವಾಗ ಇಲ್ಲಿ
ನೀ ಗುಡಿ ಗೋಪುರ ಗಿರಿ ಶಿಖರ ಅಲೆಯೋದ್ಯಾಕಲ್ಲಿ
ಹೆತ್ತೋಳ ಕಾಲಡಿಯೆ ಪ್ರತಿ ದೇವರು ಉಂಟು
ಕೈ ಮುಗಿದು ತಲೆ ಬಾಗು ಸ್ವರ್ಗ ನಿನಗುಂಟು
ಒಹ್...ಒಹ್... ಒಹ್..ಒಹ್..ಒಹ್..
ನೀ ಮುಖವಾಡ ಕಳಚಿಟ್ಟು ಬದುಕೋದೆ ಧರ್ಮ
ಅಧಿಕಾರ ಧನ ದಾಹವ ಮರೆಯೋದೆ ಧರ್ಮ
ಹಣವಿದ್ದರೆ ನೀ ಕೊಂಚ ಹಂಚೋದೆ ಧರ್ಮ
ನೀ ಮಗನಾದರೆ ನಿನ್ನ ತಾಯಿಯ ಕಾಯೋದೆ ಧರ್ಮ
ಓಂ ಶ್ರೀ ನಂಜುಂಡೇಶ್ವವರಾಯ ನಮಃ
ಓಂ ಶ್ರೀ ನಂಜುಂಡೇಶ್ವವರಾಯ ನಮಃ
ತನಗೆಂದು ಬದುಕೋನು ತವರಿಗೆ ಹತ್ತಿರ..
ಪರರಿಗೆ ಬದುಕೋನು ದೇವರಿಗತ್ತಿರ..
ನನ್ನ ಬದುಕಿಗೆಂದು ಬಂಧು ನೀನೆ ಕಣಯ್ಯ
ಎಂದು ನನ್ನ ಜೀವ ಕಾಯೊ ದೈವ ನೀನೆ ನೀನೆ ಒಡೆಯ
|| ಆ... ಅಣ್ಣಯ್ಯ ತಮ್ಮಯ್ಯ ನಂಜುಂಡೇಶ್ವರ ನಾನಯ್ಯ
ಕನ್ನಡ ಕುಲಕೆ ನಾನೆಂದು ಸ್ವಂತ ಕಣಯ್ಯ
ಅಣ್ಣಯ್ಯ ತಮ್ಮಯ್ಯ ನಂಜುಂಡೇಶ್ವರ ನಾನಯ್ಯ
ಕನ್ನಡ ಕುಲಕೆ ನಾನೆಂದು ಸ್ವಂತ ಕಣಯ್ಯ
ಜಗಕೆ ಶಿವನು ಒಬ್ಬ (ಹೊಯ್ ಹೊಯ್ ಹೊಯ್ )
ನಿಮ್ಮಲ್ಲಿ ನಾನು ಒಬ್ಬ (ಹೊಯ್ ಹೊಯ್ ಹೊಯ್ )
ತುತ್ತು ಅನ್ನ ಕೊಟ್ಟ ಕೈಗೆ ನಾನು ಕಂದನು
ಅತ್ತು ನೊಂದವರಿಗೆ ಕೈಯ ನೀಡೊ ಗೆಳೆಯನು...
||ಅಣ್ಣಯ್ಯ ತಮ್ಮಯ್ಯ ನಂಜುಂಡೇಶ್ವರ ನಾನಯ್ಯ
ಕನ್ನಡ ಕುಲಕೆ ನಾನೆಂದು ಸ್ವಂತ ಕಣಯ್ಯ
ಅಣ್ಣಯ್ಯ ತಮ್ಮಯ್ಯ ನಂಜುಂಡೇಶ್ವರ ನಾನಯ್ಯ
ಕನ್ನಡ ಕುಲಕೆ ನಾನೆಂದು ಸ್ವಂತ ಕಣಯ್ಯ…||
Annayya Thammayya song lyrics from Kannada Movie Kotigobba starring Vishnuvardhan, Priyanka, Sathyapriya, Lyrics penned by K Kalyan Sung by S P Balasubrahmanyam, Music Composed by Deva, film is Directed by B Naganna and film is released on 2001