Are Thai Thai Thandana Lyrics

ಅರೆ ಥೈ ಥೈ ಥೈ ತಂದನ Lyrics

in Kotigobba

in ಕೋಟಿಗೊಬ್ಬ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಏಕ್ ಹೀ ಚಾಂದ್ ಹೇ ರಾತ್ ಕೇ ಲಿಯೇ 
ಒಬ್ಬನೇ ಚಂದಿರ ರಾತ್ರಿಯ ವೇಳೆಗೆ…. 
ಏಕ್ ಹೀ ಸೂರಜ್ ಹೇ ದಿನ್ ಕೇ ಲಿಯೇ 
ಒಬ್ಬನೇ ಸೂರ್ಯನು ಬೆಳಗುವ ನಾಳೆಗೆ 
ಏಕ್ ಹೀ ಸಾಮ್ರಾಟ್ ಹೇ ಇಸ್ ಜಗ್ ಕೇ ಲಿಯೇ 
ಒಬ್ಬನೇ ದೊರೆಯು ಲೋಕಕೆಲ್ಲ...
ಒಬ್ಬನೇ ದೊರೆಯು ಲೋಕಕೆಲ್ಲ... 
ಒಬ್ಬನೇ ದೊರೆಯು ಲೋಕಕೆಲ್ಲ…
 
ಅರೆ ಥೈ ಥೈ ಥೈ ತಂದನ ...
ಎಂಟರೊಳಗೆ ಉಂಟು ನಮ್ಮ ಜೀವನ 
ಅರೆ ಥೈ ಥೈ ಥೈ ತಂದನ ...
ಎಂಟರೊಳಗೆ ಬೆಳಗಬೇಕು ಜೀವನ 
ಎಂಟರ ನಂಟಿನಲ್ಲೆ ಜೀವನ.. 
ಎಂಟರ ಒಗಟಿನಲ್ಲೆ ಜೀವನ 
ಒಮ್ಮೆ ಮನಸ್ಸು ಕೊಟ್ಟು ಬಾಳ ಗುಟ್ಟು ಕೇಳಣ್ಣ
  
|| ಅರೆ ಥೈ ಥೈ ಥೈ ತಂದನ ...
ಎಂಟರೊಳಗೆ ಉಂಟು ನಮ್ಮ ಜೀವನ 
ಅರೆ ಥೈ ಥೈ ಥೈ ತಂದನ ...
ಎಂಟರೊಳಗೆ ಬೆಳಗಬೇಕು ಜೀವನ…|| 
 
ಮೊದಲ ಎಂಟು ಹುಡುಗಾಟದ ಮೋಡಿ ಅಲ್ಲ 
ಎರಡನೆಯ ಎಂಟು ವಿದ್ಯೆ ಕಲಿಯೊ ಗರಡಿ ಅಲ್ಲ.
ಹೇ ಹೇ ಹೇ ಹೇ ...... 
ಮೊದಲ ಎಂಟು ಹುಡುಗಾಟದ ಮೋಡಿ ಅಲ್ಲ 
ಎರಡನೆಯ ಎಂಟು ವಿದ್ಯೆ ಕಲಿಯೊ ಗರಡಿ ಅಲ್ಲ 
ಮೂರನೆ ಎಂಟು ಮದುವೆ ಎಂಬ ಜೋಡಿಯಲ್ಲ 
ಅರೇ ನಾಲ್ಕನೆ ಎಂಟು ಮಗುವ ಹೆರಲು ಮುನ್ನುಡಿಯಲ್ಲ 
ಎಂಟು ಎಂಟರಂತೆ ಬದುಕು ಬಿಡಿಸಿಕೊ 
ಎಂಟು ಎಂಟರಂತೆ ಬದುಕು ಬಿಡಿಸಿಕೊ 
ನೀನ್ಯಾವ ಎಂಟರಲ್ಲಿ ಇರುವೆ ತಿಳಿದುಕೊ
 
|| ಅರೆ ಥೈ ಥೈ ಥೈ ತಂದನ ...
ಎಂಟರೊಳಗೆ ಉಂಟು ನಮ್ಮ ಜೀವನ 
ಆಹ ಆಹಾ… ಥೈ ಥೈ ಥೈ ತಂದನ ...
ಎಂಟರೊಳಗೆ ಬೆಳಗಬೇಕು ಜೀವನ…|| 
 
ಐದನೆ ಎಂಟು ಐಶ್ವರ್ಯದ ಸಂಗಮವಲ್ಲ 
ಆರನೆ ಎಂಟು ವಿಶ್ವ ಸುತ್ತೊ ಸಂಭ್ರಮವಲ್ಲ ... 
ಆಹಾ ಒಹೋ ಒಹೋ ಹೇಹೇಹೇಹೇ 
ಐದನೆ ಎಂಟು ಐಶ್ವರ್ಯದ ಸಂಗಮವಲ್ಲ 
ಆರನೆ ಎಂಟು ವಿಶ್ವ ಸುತ್ತೊ ಸಂಭ್ರಮವಲ್ಲ 
ಏಳನೆ ಎಂಟು ವಿಶ್ರಾಂತಿಯ ಆಗಮವಲ್ಲ 
ಎಂಟನೆ ಎಂಟು ನೆಮ್ಮದಿಯ ನಿರ್ಗಮವಲ್ಲ 
ಎಂಟು ಎಂಟರಂತೆ ಬದುಕು ಬರೆದುಕೊ 
ಹೇ..ಎಂಟು ಎಂಟರಂತೆ ಬದುಕು ಬರೆದುಕೊ 
ನೀನ್ಯಾವ ಎಂಟರಲ್ಲಿ ಇರುವೇ ತಿಳಿದುಕೊ
 
|| ಅರೆ ಥೈ ಥೈ ಥೈ ತಂದನ ...
ಎಂಟರೊಳಗೆ ಉಂಟು ನಮ್ಮ ಜೀವನ 
ಅರೆ ಥೈ ಥೈ ಥೈ ತಂದನ ...
ಎಂಟರೊಳಗೆ ಬೆಳಗಬೇಕು ಜೀವನ 
ಎಂಟರ ನಂಟಿನಲ್ಲೆ ಜೀವನ.. 
ಎಂಟರ ಒಗಟಿನಲ್ಲೆ ಜೀವನ 
ಒಮ್ಮೆ ಮನಸ್ಸು ಕೊಟ್ಟು ಬಾಳ ಗುಟ್ಟು ಕೇಳಣ್ಣ||
 
||ಅರೆ ಥೈ ಥೈ ಥೈ ತಂದನ ...
ಎಂಟರೊಳಗೆ ಉಂಟು ನಮ್ಮ ಜೀವನ 
ಅರೆ ಥೈ ಥೈ ಥೈ ತಂದನ ...
ಎಂಟರೊಳಗೆ ಬೆಳಗಬೇಕು ಜೀವನ…|| 

ಏಕ್ ಹೀ ಚಾಂದ್ ಹೇ ರಾತ್ ಕೇ ಲಿಯೇ 
ಒಬ್ಬನೇ ಚಂದಿರ ರಾತ್ರಿಯ ವೇಳೆಗೆ…. 
ಏಕ್ ಹೀ ಸೂರಜ್ ಹೇ ದಿನ್ ಕೇ ಲಿಯೇ 
ಒಬ್ಬನೇ ಸೂರ್ಯನು ಬೆಳಗುವ ನಾಳೆಗೆ 
ಏಕ್ ಹೀ ಸಾಮ್ರಾಟ್ ಹೇ ಇಸ್ ಜಗ್ ಕೇ ಲಿಯೇ 
ಒಬ್ಬನೇ ದೊರೆಯು ಲೋಕಕೆಲ್ಲ...
ಒಬ್ಬನೇ ದೊರೆಯು ಲೋಕಕೆಲ್ಲ... 
ಒಬ್ಬನೇ ದೊರೆಯು ಲೋಕಕೆಲ್ಲ…
 
ಅರೆ ಥೈ ಥೈ ಥೈ ತಂದನ ...
ಎಂಟರೊಳಗೆ ಉಂಟು ನಮ್ಮ ಜೀವನ 
ಅರೆ ಥೈ ಥೈ ಥೈ ತಂದನ ...
ಎಂಟರೊಳಗೆ ಬೆಳಗಬೇಕು ಜೀವನ 
ಎಂಟರ ನಂಟಿನಲ್ಲೆ ಜೀವನ.. 
ಎಂಟರ ಒಗಟಿನಲ್ಲೆ ಜೀವನ 
ಒಮ್ಮೆ ಮನಸ್ಸು ಕೊಟ್ಟು ಬಾಳ ಗುಟ್ಟು ಕೇಳಣ್ಣ
  
|| ಅರೆ ಥೈ ಥೈ ಥೈ ತಂದನ ...
ಎಂಟರೊಳಗೆ ಉಂಟು ನಮ್ಮ ಜೀವನ 
ಅರೆ ಥೈ ಥೈ ಥೈ ತಂದನ ...
ಎಂಟರೊಳಗೆ ಬೆಳಗಬೇಕು ಜೀವನ…|| 
 
ಮೊದಲ ಎಂಟು ಹುಡುಗಾಟದ ಮೋಡಿ ಅಲ್ಲ 
ಎರಡನೆಯ ಎಂಟು ವಿದ್ಯೆ ಕಲಿಯೊ ಗರಡಿ ಅಲ್ಲ.
ಹೇ ಹೇ ಹೇ ಹೇ ...... 
ಮೊದಲ ಎಂಟು ಹುಡುಗಾಟದ ಮೋಡಿ ಅಲ್ಲ 
ಎರಡನೆಯ ಎಂಟು ವಿದ್ಯೆ ಕಲಿಯೊ ಗರಡಿ ಅಲ್ಲ 
ಮೂರನೆ ಎಂಟು ಮದುವೆ ಎಂಬ ಜೋಡಿಯಲ್ಲ 
ಅರೇ ನಾಲ್ಕನೆ ಎಂಟು ಮಗುವ ಹೆರಲು ಮುನ್ನುಡಿಯಲ್ಲ 
ಎಂಟು ಎಂಟರಂತೆ ಬದುಕು ಬಿಡಿಸಿಕೊ 
ಎಂಟು ಎಂಟರಂತೆ ಬದುಕು ಬಿಡಿಸಿಕೊ 
ನೀನ್ಯಾವ ಎಂಟರಲ್ಲಿ ಇರುವೆ ತಿಳಿದುಕೊ
 
|| ಅರೆ ಥೈ ಥೈ ಥೈ ತಂದನ ...
ಎಂಟರೊಳಗೆ ಉಂಟು ನಮ್ಮ ಜೀವನ 
ಆಹ ಆಹಾ… ಥೈ ಥೈ ಥೈ ತಂದನ ...
ಎಂಟರೊಳಗೆ ಬೆಳಗಬೇಕು ಜೀವನ…|| 
 
ಐದನೆ ಎಂಟು ಐಶ್ವರ್ಯದ ಸಂಗಮವಲ್ಲ 
ಆರನೆ ಎಂಟು ವಿಶ್ವ ಸುತ್ತೊ ಸಂಭ್ರಮವಲ್ಲ ... 
ಆಹಾ ಒಹೋ ಒಹೋ ಹೇಹೇಹೇಹೇ 
ಐದನೆ ಎಂಟು ಐಶ್ವರ್ಯದ ಸಂಗಮವಲ್ಲ 
ಆರನೆ ಎಂಟು ವಿಶ್ವ ಸುತ್ತೊ ಸಂಭ್ರಮವಲ್ಲ 
ಏಳನೆ ಎಂಟು ವಿಶ್ರಾಂತಿಯ ಆಗಮವಲ್ಲ 
ಎಂಟನೆ ಎಂಟು ನೆಮ್ಮದಿಯ ನಿರ್ಗಮವಲ್ಲ 
ಎಂಟು ಎಂಟರಂತೆ ಬದುಕು ಬರೆದುಕೊ 
ಹೇ..ಎಂಟು ಎಂಟರಂತೆ ಬದುಕು ಬರೆದುಕೊ 
ನೀನ್ಯಾವ ಎಂಟರಲ್ಲಿ ಇರುವೇ ತಿಳಿದುಕೊ
 
|| ಅರೆ ಥೈ ಥೈ ಥೈ ತಂದನ ...
ಎಂಟರೊಳಗೆ ಉಂಟು ನಮ್ಮ ಜೀವನ 
ಅರೆ ಥೈ ಥೈ ಥೈ ತಂದನ ...
ಎಂಟರೊಳಗೆ ಬೆಳಗಬೇಕು ಜೀವನ 
ಎಂಟರ ನಂಟಿನಲ್ಲೆ ಜೀವನ.. 
ಎಂಟರ ಒಗಟಿನಲ್ಲೆ ಜೀವನ 
ಒಮ್ಮೆ ಮನಸ್ಸು ಕೊಟ್ಟು ಬಾಳ ಗುಟ್ಟು ಕೇಳಣ್ಣ||
 
||ಅರೆ ಥೈ ಥೈ ಥೈ ತಂದನ ...
ಎಂಟರೊಳಗೆ ಉಂಟು ನಮ್ಮ ಜೀವನ 
ಅರೆ ಥೈ ಥೈ ಥೈ ತಂದನ ...
ಎಂಟರೊಳಗೆ ಬೆಳಗಬೇಕು ಜೀವನ…|| 

Are Thai Thai Thandana song lyrics from Kannada Movie Kotigobba starring Vishnuvardhan, Priyanka, Sathyapriya, Lyrics penned by K Kalyan Sung by S P Balasubrahmanyam, Music Composed by Deva, film is Directed by B Naganna and film is released on 2001
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ