-
ಯಾರ ಯಾರ ಯರ ಯಾರ ಯಾರ ಯರ
ಯಾರ ಯಾರ ಯರ ಯಾರ ಯಾರ ಯರ
ಡಮ ಡಮ ಡಮ ಡಮರುಗ ಸದ್ದು
ಎದೆಯೊಳಗಡೆ ಮುತ್ತಿನ ಗುದ್ದು
ನಗುತಾವ್ಳೆ ಹೃದಯವ ಕದ್ದು
ಯಾರವ್ವಿ ಈ ಚೆಲುವಿ ಯಾರವ್ವಿ
ಯಾರವ್ವಿ ಚೆಂದುಳ್ಳಿ ಯಾರವ್ವಿ
ಡಮ ಡಮ ಡಮ ಡಮರುಗ ಸದ್ದು
ಎದೆಯೊಳಗಡೆ ಮುತ್ತಿನ ಗುದ್ದು
ನಗುತಾವ್ಳೆ ಹೃದಯವ ಕದ್ದು
ಯಾರವ್ವಿ ಈ ಚೆಲುವಿ ಯಾರವ್ವಿ
ಯಾರವ್ವಿ ಚೆಂದುಳ್ಳಿ ಯಾರವ್ವಿ
(ಇಷ್ಟ್ ದಿನ ತಮಾಷೆಗೆ ಕಟ್ಕೋತೀನಿ ಅಂತ ಕಟ್ಕೋತೀನಿ ಅಂತಿದ್ದೆ
ಈಗ ನಿಜವಾಗ್ಲು ಕಟ್ಕೊಂಡ್ರೆ ನಿನ್ನೆ ಕಟ್ಕೋಬೇಕು ಅನ್ಸ್ತೈತೆ ಕಣೆ
ಓಹೋಹೋ ಅಣ್ತಮ್ಮ ಆಗೋದಲ್ಲೋ)
ಅಮರ ಕಣ್ಣಚಳಕ ನಾನದಕ್ಕೆ ಬಿದ್ದ ಮಿಕ
ಹೃದಯಕೇ ಸಿಹಿ ಜಳಕ ಸೋತರು ಕೂಡ ಸುಖ..
ಯಾರ ಯಾರ ಯರ ಯಾರ ಯಾರ ಯರ
ಯಾರ ಯಾರ ಯರ ಯಾರ ಯಾರ ಯರ
-
ಯಾರ ಯಾರ ಯರ ಯಾರ ಯಾರ ಯರ
ಯಾರ ಯಾರ ಯರ ಯಾರ ಯಾರ ಯರ
ಡಮ ಡಮ ಡಮ ಡಮರುಗ ಸದ್ದು
ಎದೆಯೊಳಗಡೆ ಮುತ್ತಿನ ಗುದ್ದು
ನಗುತಾವ್ಳೆ ಹೃದಯವ ಕದ್ದು
ಯಾರವ್ವಿ ಈ ಚೆಲುವಿ ಯಾರವ್ವಿ
ಯಾರವ್ವಿ ಚೆಂದುಳ್ಳಿ ಯಾರವ್ವಿ
ಡಮ ಡಮ ಡಮ ಡಮರುಗ ಸದ್ದು
ಎದೆಯೊಳಗಡೆ ಮುತ್ತಿನ ಗುದ್ದು
ನಗುತಾವ್ಳೆ ಹೃದಯವ ಕದ್ದು
ಯಾರವ್ವಿ ಈ ಚೆಲುವಿ ಯಾರವ್ವಿ
ಯಾರವ್ವಿ ಚೆಂದುಳ್ಳಿ ಯಾರವ್ವಿ
(ಇಷ್ಟ್ ದಿನ ತಮಾಷೆಗೆ ಕಟ್ಕೋತೀನಿ ಅಂತ ಕಟ್ಕೋತೀನಿ ಅಂತಿದ್ದೆ
ಈಗ ನಿಜವಾಗ್ಲು ಕಟ್ಕೊಂಡ್ರೆ ನಿನ್ನೆ ಕಟ್ಕೋಬೇಕು ಅನ್ಸ್ತೈತೆ ಕಣೆ
ಓಹೋಹೋ ಅಣ್ತಮ್ಮ ಆಗೋದಲ್ಲೋ)
ಅಮರ ಕಣ್ಣಚಳಕ ನಾನದಕ್ಕೆ ಬಿದ್ದ ಮಿಕ
ಹೃದಯಕೇ ಸಿಹಿ ಜಳಕ ಸೋತರು ಕೂಡ ಸುಖ..
ಯಾರ ಯಾರ ಯರ ಯಾರ ಯಾರ ಯರ
ಯಾರ ಯಾರ ಯರ ಯಾರ ಯಾರ ಯರ