-
ಕೆಂದಾವರೆ ಹೂವೇ ಕೆಂದಾವರೆ ಹೂವೇ
ನನ್ನವಳ ಕಂಡೀಯ..
ನನ್ನವಳ ಕಂಡೀಯ..
ಅಂತರ ಗಂಗೆಯ ಮಂಜುಳಾ ಮಂಜುಳಾ
ನಾದದ ಹಾಗಿವಳು
ತೆಂಕಣ ಗಾಳಿಗೆ ತೂಗುವ ಕಬ್ಬಿನ ಜಲ್ಲೆಯ ಹಾಗಿವಳು
ಮನ ಮಂದಿರ ಮೂರುತಿಯೆ ಇವಳು
ವರ ನೀಡುವ ದೇವತೆ ಈಗಿವಳು
||ಕೆಂದಾವರೆ ಹೂವೇ ಕೆಂದಾವರೆ ಹೂವೇ
ನನ್ನವಳ ಕಂಡೀಯಾ..
ನನ್ನವಳ ಕಂಡೀಯಾ..||
ಅವಳೊ ಜೇನ ಮಾಮರ
ನಗುವಾಗ ಹೂವ ಚಾಮರ
ನಡೆಯೋ ನೀಲನಾಗರ
ಗಿಣಿ ಮಾತೆ ಗೀತೆ ಇಂಚರ
ಮನ ಮಂದಿರ ಮೂರುತಿಯೇ ಇವಳು
ವರ ನೀಡುವ ದೇವತೆ ಈಗಿವಳು
||ಕೆಂದಾವರೆ ಹೂವೇ ಕೆಂದಾವರೆ ಹೂವೇ
ನನ್ನವಳ ಕಂಡೀಯ..
ನನ್ನವಳ ಕಂಡೀಯ..||
-
ಕೆಂದಾವರೆ ಹೂವೇ ಕೆಂದಾವರೆ ಹೂವೇ
ನನ್ನವಳ ಕಂಡೀಯ..
ನನ್ನವಳ ಕಂಡೀಯ..
ಅಂತರ ಗಂಗೆಯ ಮಂಜುಳಾ ಮಂಜುಳಾ
ನಾದದ ಹಾಗಿವಳು
ತೆಂಕಣ ಗಾಳಿಗೆ ತೂಗುವ ಕಬ್ಬಿನ ಜಲ್ಲೆಯ ಹಾಗಿವಳು
ಮನ ಮಂದಿರ ಮೂರುತಿಯೆ ಇವಳು
ವರ ನೀಡುವ ದೇವತೆ ಈಗಿವಳು
||ಕೆಂದಾವರೆ ಹೂವೇ ಕೆಂದಾವರೆ ಹೂವೇ
ನನ್ನವಳ ಕಂಡೀಯಾ..
ನನ್ನವಳ ಕಂಡೀಯಾ..||
ಅವಳೊ ಜೇನ ಮಾಮರ
ನಗುವಾಗ ಹೂವ ಚಾಮರ
ನಡೆಯೋ ನೀಲನಾಗರ
ಗಿಣಿ ಮಾತೆ ಗೀತೆ ಇಂಚರ
ಮನ ಮಂದಿರ ಮೂರುತಿಯೇ ಇವಳು
ವರ ನೀಡುವ ದೇವತೆ ಈಗಿವಳು
||ಕೆಂದಾವರೆ ಹೂವೇ ಕೆಂದಾವರೆ ಹೂವೇ
ನನ್ನವಳ ಕಂಡೀಯ..
ನನ್ನವಳ ಕಂಡೀಯ..||
Kendhaavare Hoove song lyrics from Kannada Movie Kirathaka starring Yash, Oviya, Nagabharana, Lyrics penned by V Manohar Sung by Nakul Abhyankar, Music Composed by V Manohar, film is Directed by Pradeep Raj and film is released on 2011