Danaku Dana Danaku Dana Lyrics

ಡಣಕು ಡಣ ಡಣಕು ಡಣ Lyrics

in Kirathaka

in ಕಿರಾತಕ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಹೇ ಮಾತಗಾರ ಮಲ್ಲಯ್ಯ ಮೆರೆದಾನು   
ಆಹಾ
ಬುದ್ಧಿಗಾರ ಸಿದ್ದಯ್ಯ ಗೆದ್ದಾನು     
ಹೌದಪ್ಪ
ಮೋಜುಗಾರ ಮಾತುಗಾರ ನಮ್ ಚತ್ರಿ ಚೋರ
ಹೋದ್ ಹೋದ್ ಕಡೆ ಎಲ್ಲ ಮೋಡಿ ಮಾಡ್ಯಾನು
 
||ಡಣಕು ಡಣ ಡಣಕು ಡಣ ಡಣಕು ಡಣ ಣ
ಡಣಕು ಡಣ ಡಣಕು ಡಣ ಡಣಕು ಡಣ ಣ
ಡಣಕು ಡಣ ಡಣಕು ಡಣ ಡಣಕು ಡಣ ಣ
ಡಣಕು ಡಣ ಡಣಕು ಡಣ ಡಣಕು ಡಣ ಣ ||
 
ಓಓಓ
ಶ್ರೀರಂಗಪಟ್ಟಣ ರಂಗನತಿಟ್ಟು
ಪಾಂಡವಪುರ ಕುಂತಿ ಬೆಟ್ಟ
ಎಲ್ಲಾ ಕಡೆ ನಮ್ದೆ ದರ್ಬಾರು
ದರ್ಬಾರು
ಕೆ ಆರ್‌ ಎಸ್ಸು ಕನ್ನಂಬಾಡಿ
ಚಿಕ್ಕ ಬ್ಯಾಡ್ರಳ್ಳಿ  ದೊಡ್ಡಬ್ಯಾಡ್ರಳ್ಳಿ
ಹೋದಲ್ಲೆಲ್ಲ ನಮ್ದೆ ಕಾರಬಾರು..
ಹುಷಾರು
 
ಮಳವಳ್ಳಿ ಮದ್ದೂರಲ್ಲು ಹವಾ ಮಡ್ಗೀವಿ
ಬಲಮುರಿ ಮೇಲ್ಕೋಟೇಲು ಲೆವೆಲ್ ಮಡ್ಗೀವಿ
ದೊಡ್ಡರಸಿನ್ಕೆರೆಯೋವ್ರಿಗೇಗೊ ಇಷ್ಟ ಆಗೋದ್ವಿ
ಚಿಕ್ಕಾಡೆ ಅಕ್ಕ ಪಕ್ಕ ಫೇಮಸ್ ಆಗೋದ್ವಿ
 
ಕಂಗನ ಮರಡಿ ಕೆ ಆರ್‌ ಪೇಟೆ
ಸಿದ್ಧಲಿಂಗಪುರ ಹರಿಹರಪುರ
ಕ್ಯಾತನಹಳ್ಳಿಲೂ  ನಮ್ದೆ ಖದರ್ರು 
ಸೂಪರ್ರು
ತೆಂಡೆಗೆರೆ ಹೇಮಗಿರಿ ಮಂದಗೆರೆ
ಅಗ್ರಹಾರ ಹುಲಿಕೆರೆ ಬೆಳಗೊಳ
ಮಲ್ಲೇನಹಳ್ಳಿ ವಡ್ಡರಹಳ್ಳಿಗೂ ನಾವು
ಒಡೇರು
 
||ಡಣಕು ಡಣ ಡಣಕು ಡಣ ಡಣಕು ಡಣ ಣ
ಡಣಕು ಡಣ ಡಣಕು ಡಣ ಡಣಕು ಡಣ ಣ
ಡಣಕು ಡಣ ಡಣಕು ಡಣ ಡಣಕು ಡಣ ಣ
ಡಣಕು ಡಣ ಡಣಕು ಡಣ ಡಣಕು ಡಣ ಣ ||
 
ಊಊ….
ಪಾಲ ಹಳ್ಳಿ ಪಂಪ್ ಹೌಸ್
ನಮ್‌ ‌ ಗದ್ದೆ  ಗೆಸ್ಷ್‌ ಹೌಸ್
ಅಲ್ಲಿ  ನಡ್ಯೋ  ಎಲ್ಲಾ ಇತ್ಯರ್ಥನು
ಭಾರಿ ಫೇಮಸ್ಸು
ಮಂಡ್ಯಗೆ ಫೇಮಸ್ಸು
ಹುಡ್ಗೀರ ಕಾಲೇಜು ಕಣ್ಣಲ್ಲೆ ಮೆಸೇಜು
ಸೈಟ್  ಹೊಡಿತಿದ್ರೆ  ಸಾಕು
ನಮ್ಗೆ ಬ್ಯಾಡ ಮ್ಯಾರೇಜು
ಸಂಸಾರ ಲಗೇಜು
 
ಬಳ್ಳೇಕೆರೆ ಸೀಳನ್ ಕೆರೆ ಗೆಜ್ಜಲಗೆರೆ
ತೂಗುನ್ ಕೆರೆ ಸೌಕಾರ ಮನೆ
ಕೋಳಿ ಕದಿಯುಮಾ
ಬಾ ಅಣ್ತಮ್ಮ
ಲಕ್ಷ್ಮಿ ಸಾಗರ  ಗೋಸಾಯ್ ಘಾಟು
ಕರಿ ಘಟ್ಟ ಏಲ್ಚಾತ್ನಹಳ್ಳಿ
ನಾಲೆ ದಂಡೆ ಮೇಲೆ ವೇವ್ ಪಾರ್ಟಿ
ಮಾಡುಮಾ
 
||ಡಣಕು ಡಣ ಡಣಕು ಡಣ ಡಣಕು ಡಣ ಣ
ಡಣಕು ಡಣ ಡಣಕು ಡಣ ಡಣಕು ಡಣ ಣ
ಡಣಕು ಡಣ ಡಣಕು ಡಣ ಡಣಕು ಡಣ ಣ
ಡಣಕು ಡಣ ಡಣಕು ಡಣ ಡಣಕು ಡಣ ಣ ||
 
‌ಹ್ಮ್…
ಕುಣಿಯೋದು ತಾಕತ್ತು
ಕುಣಿಸೋದು ನಂಗೊತ್ತು
ನಮ್ ತಾಳಕ್ಕೆ ತಕ್ಕಂಗ್ ಕುಣಿಯೋರಿದ್ರೆ
ನಮ್ದೆ ದೌಲತ್ತು
ಆ ದರಿಯಾ ಡೌಲತ್ತು
ನಮ್ ಐಡಿಯಾ ಸಖತ್ತು
ನಮ್ಗ್ ಅದೇ ಸಂಪತ್ತು
ಬೊಗ್ಳೋರ್ನ ಕಂಡ್ರೆ ತಿನ್ನಿಸ್ತೀವಿ
ನಾಯಿ ಬಿಸ್ಕತ್ತು
ಹಾ ಎಂತ ಗಮ್ಮತ್ತು
 
ಹ್ಮ್….
ಬಾಬಯ್ಯನ ಕೋತ್ಲು 
ಕೃಷ್ಣಾಪುರ ಸಂತೆಬಾಚಹಳ್ಳಿ
ಲಿಂಗಾಪುರ ನಾಗಮಂಗಲ
ಚಿಕ್ಕ ಮಂಡ್ಯ ನಮ್ದೇನೆ ಜಾಗೀರು
ಜೀಗುಂಡಿ ಪಟ್ಟಣ ಹುಲಿವಾನ ಹೊಸ್ಸೂರು
ಆರತಿ ಉಕ್ಕಡ್‌  ಚುಂಚನಕಟ್ಟೆ
ಅಂಗರ ಲಿಂಗನ್ ದೊಡ್ಡಿಲಿ ನಾವೇನೆ ಸುಲ್ತಾನ್ರು
 
ಸರಗೂರು ತರಣಿಗೆರೆ ಕರಗ ನಮ್ದೇಯ
ವಡೇಘಟ್ಟ ಶಾನಬೋಗನಹಳ್ಳಿ ನ್ಯಾಯ ನಮ್ದೇಯ
ಗುಂಡಾಪುರ ಗೋವಿಂದನಹಳ್ಳಿ ಗೌಡ್ಕೆ ನಮ್ದೇಯ
ಯರಹಳ್ಳಿ ಉಜ್ಜಯಿನಿ ಪಂಚಾಯ್ತಿ ನಮ್ದೇಯ
 
ಹೊಸಹಳ್ಳಿ ದೊಡ್ಡಿ ಹೊಸ್ಕೆರೆ ಡಿಂಕ ಬಿಂಡಿಗನ ನವ್ಲೆ
ಸಾತ್ನೂರು ಚೀಣ್ಯ ಚಿಂಕೂರು ಲೀಲು ನಮಗೇ ಸಲಾಮು
ಸಲಾಮು
ದೊಡ್ಮಲ್ಲಿ ಚಿಕ್ಮಲ್ಲಿ ದೊಡ್ಪಾಳ್ಯ  ಚಿಕ್ಪಾಳ್ಯ
ಹೊಳಲು ತೆನ್ನದು ದೇವರಾಯ ಪಟ್ನ
ಎಲ್ಲ ಜನ್‌ ಗೊಳ್ ಕೊಟ್ರು ಇನಾಮು
ಇನಾಮು
 
||ಡಣಕು ಡಣ ಡಣಕು ಡಣ ಡಣಕು ಡಣ ಣ
ಡಣಕು ಡಣ ಡಣಕು ಡಣ ಡಣಕು ಡಣ ಣ
ಡಣಕು ಡಣ ಡಣಕು ಡಣ ಡಣಕು ಡಣ ಣ
ಡಣಕು ಡಣ ಡಣಕು ಡಣ ಡಣಕು ಡಣ ಣ ||

-
ಹೇ ಮಾತಗಾರ ಮಲ್ಲಯ್ಯ ಮೆರೆದಾನು   
ಆಹಾ
ಬುದ್ಧಿಗಾರ ಸಿದ್ದಯ್ಯ ಗೆದ್ದಾನು     
ಹೌದಪ್ಪ
ಮೋಜುಗಾರ ಮಾತುಗಾರ ನಮ್ ಚತ್ರಿ ಚೋರ
ಹೋದ್ ಹೋದ್ ಕಡೆ ಎಲ್ಲ ಮೋಡಿ ಮಾಡ್ಯಾನು
 
||ಡಣಕು ಡಣ ಡಣಕು ಡಣ ಡಣಕು ಡಣ ಣ
ಡಣಕು ಡಣ ಡಣಕು ಡಣ ಡಣಕು ಡಣ ಣ
ಡಣಕು ಡಣ ಡಣಕು ಡಣ ಡಣಕು ಡಣ ಣ
ಡಣಕು ಡಣ ಡಣಕು ಡಣ ಡಣಕು ಡಣ ಣ ||
 
ಓಓಓ
ಶ್ರೀರಂಗಪಟ್ಟಣ ರಂಗನತಿಟ್ಟು
ಪಾಂಡವಪುರ ಕುಂತಿ ಬೆಟ್ಟ
ಎಲ್ಲಾ ಕಡೆ ನಮ್ದೆ ದರ್ಬಾರು
ದರ್ಬಾರು
ಕೆ ಆರ್‌ ಎಸ್ಸು ಕನ್ನಂಬಾಡಿ
ಚಿಕ್ಕ ಬ್ಯಾಡ್ರಳ್ಳಿ  ದೊಡ್ಡಬ್ಯಾಡ್ರಳ್ಳಿ
ಹೋದಲ್ಲೆಲ್ಲ ನಮ್ದೆ ಕಾರಬಾರು..
ಹುಷಾರು
 
ಮಳವಳ್ಳಿ ಮದ್ದೂರಲ್ಲು ಹವಾ ಮಡ್ಗೀವಿ
ಬಲಮುರಿ ಮೇಲ್ಕೋಟೇಲು ಲೆವೆಲ್ ಮಡ್ಗೀವಿ
ದೊಡ್ಡರಸಿನ್ಕೆರೆಯೋವ್ರಿಗೇಗೊ ಇಷ್ಟ ಆಗೋದ್ವಿ
ಚಿಕ್ಕಾಡೆ ಅಕ್ಕ ಪಕ್ಕ ಫೇಮಸ್ ಆಗೋದ್ವಿ
 
ಕಂಗನ ಮರಡಿ ಕೆ ಆರ್‌ ಪೇಟೆ
ಸಿದ್ಧಲಿಂಗಪುರ ಹರಿಹರಪುರ
ಕ್ಯಾತನಹಳ್ಳಿಲೂ  ನಮ್ದೆ ಖದರ್ರು 
ಸೂಪರ್ರು
ತೆಂಡೆಗೆರೆ ಹೇಮಗಿರಿ ಮಂದಗೆರೆ
ಅಗ್ರಹಾರ ಹುಲಿಕೆರೆ ಬೆಳಗೊಳ
ಮಲ್ಲೇನಹಳ್ಳಿ ವಡ್ಡರಹಳ್ಳಿಗೂ ನಾವು
ಒಡೇರು
 
||ಡಣಕು ಡಣ ಡಣಕು ಡಣ ಡಣಕು ಡಣ ಣ
ಡಣಕು ಡಣ ಡಣಕು ಡಣ ಡಣಕು ಡಣ ಣ
ಡಣಕು ಡಣ ಡಣಕು ಡಣ ಡಣಕು ಡಣ ಣ
ಡಣಕು ಡಣ ಡಣಕು ಡಣ ಡಣಕು ಡಣ ಣ ||
 
ಊಊ….
ಪಾಲ ಹಳ್ಳಿ ಪಂಪ್ ಹೌಸ್
ನಮ್‌ ‌ ಗದ್ದೆ  ಗೆಸ್ಷ್‌ ಹೌಸ್
ಅಲ್ಲಿ  ನಡ್ಯೋ  ಎಲ್ಲಾ ಇತ್ಯರ್ಥನು
ಭಾರಿ ಫೇಮಸ್ಸು
ಮಂಡ್ಯಗೆ ಫೇಮಸ್ಸು
ಹುಡ್ಗೀರ ಕಾಲೇಜು ಕಣ್ಣಲ್ಲೆ ಮೆಸೇಜು
ಸೈಟ್  ಹೊಡಿತಿದ್ರೆ  ಸಾಕು
ನಮ್ಗೆ ಬ್ಯಾಡ ಮ್ಯಾರೇಜು
ಸಂಸಾರ ಲಗೇಜು
 
ಬಳ್ಳೇಕೆರೆ ಸೀಳನ್ ಕೆರೆ ಗೆಜ್ಜಲಗೆರೆ
ತೂಗುನ್ ಕೆರೆ ಸೌಕಾರ ಮನೆ
ಕೋಳಿ ಕದಿಯುಮಾ
ಬಾ ಅಣ್ತಮ್ಮ
ಲಕ್ಷ್ಮಿ ಸಾಗರ  ಗೋಸಾಯ್ ಘಾಟು
ಕರಿ ಘಟ್ಟ ಏಲ್ಚಾತ್ನಹಳ್ಳಿ
ನಾಲೆ ದಂಡೆ ಮೇಲೆ ವೇವ್ ಪಾರ್ಟಿ
ಮಾಡುಮಾ
 
||ಡಣಕು ಡಣ ಡಣಕು ಡಣ ಡಣಕು ಡಣ ಣ
ಡಣಕು ಡಣ ಡಣಕು ಡಣ ಡಣಕು ಡಣ ಣ
ಡಣಕು ಡಣ ಡಣಕು ಡಣ ಡಣಕು ಡಣ ಣ
ಡಣಕು ಡಣ ಡಣಕು ಡಣ ಡಣಕು ಡಣ ಣ ||
 
‌ಹ್ಮ್…
ಕುಣಿಯೋದು ತಾಕತ್ತು
ಕುಣಿಸೋದು ನಂಗೊತ್ತು
ನಮ್ ತಾಳಕ್ಕೆ ತಕ್ಕಂಗ್ ಕುಣಿಯೋರಿದ್ರೆ
ನಮ್ದೆ ದೌಲತ್ತು
ಆ ದರಿಯಾ ಡೌಲತ್ತು
ನಮ್ ಐಡಿಯಾ ಸಖತ್ತು
ನಮ್ಗ್ ಅದೇ ಸಂಪತ್ತು
ಬೊಗ್ಳೋರ್ನ ಕಂಡ್ರೆ ತಿನ್ನಿಸ್ತೀವಿ
ನಾಯಿ ಬಿಸ್ಕತ್ತು
ಹಾ ಎಂತ ಗಮ್ಮತ್ತು
 
ಹ್ಮ್….
ಬಾಬಯ್ಯನ ಕೋತ್ಲು 
ಕೃಷ್ಣಾಪುರ ಸಂತೆಬಾಚಹಳ್ಳಿ
ಲಿಂಗಾಪುರ ನಾಗಮಂಗಲ
ಚಿಕ್ಕ ಮಂಡ್ಯ ನಮ್ದೇನೆ ಜಾಗೀರು
ಜೀಗುಂಡಿ ಪಟ್ಟಣ ಹುಲಿವಾನ ಹೊಸ್ಸೂರು
ಆರತಿ ಉಕ್ಕಡ್‌  ಚುಂಚನಕಟ್ಟೆ
ಅಂಗರ ಲಿಂಗನ್ ದೊಡ್ಡಿಲಿ ನಾವೇನೆ ಸುಲ್ತಾನ್ರು
 
ಸರಗೂರು ತರಣಿಗೆರೆ ಕರಗ ನಮ್ದೇಯ
ವಡೇಘಟ್ಟ ಶಾನಬೋಗನಹಳ್ಳಿ ನ್ಯಾಯ ನಮ್ದೇಯ
ಗುಂಡಾಪುರ ಗೋವಿಂದನಹಳ್ಳಿ ಗೌಡ್ಕೆ ನಮ್ದೇಯ
ಯರಹಳ್ಳಿ ಉಜ್ಜಯಿನಿ ಪಂಚಾಯ್ತಿ ನಮ್ದೇಯ
 
ಹೊಸಹಳ್ಳಿ ದೊಡ್ಡಿ ಹೊಸ್ಕೆರೆ ಡಿಂಕ ಬಿಂಡಿಗನ ನವ್ಲೆ
ಸಾತ್ನೂರು ಚೀಣ್ಯ ಚಿಂಕೂರು ಲೀಲು ನಮಗೇ ಸಲಾಮು
ಸಲಾಮು
ದೊಡ್ಮಲ್ಲಿ ಚಿಕ್ಮಲ್ಲಿ ದೊಡ್ಪಾಳ್ಯ  ಚಿಕ್ಪಾಳ್ಯ
ಹೊಳಲು ತೆನ್ನದು ದೇವರಾಯ ಪಟ್ನ
ಎಲ್ಲ ಜನ್‌ ಗೊಳ್ ಕೊಟ್ರು ಇನಾಮು
ಇನಾಮು
 
||ಡಣಕು ಡಣ ಡಣಕು ಡಣ ಡಣಕು ಡಣ ಣ
ಡಣಕು ಡಣ ಡಣಕು ಡಣ ಡಣಕು ಡಣ ಣ
ಡಣಕು ಡಣ ಡಣಕು ಡಣ ಡಣಕು ಡಣ ಣ
ಡಣಕು ಡಣ ಡಣಕು ಡಣ ಡಣಕು ಡಣ ಣ ||

Danaku Dana Danaku Dana song lyrics from Kannada Movie Kirathaka starring Yash, Oviya, Nagabharana, Lyrics penned by Pradeep Raj Sung by Hemanth, Pradeep Raj, Music Composed by V Manohar, film is Directed by Pradeep Raj and film is released on 2011
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ