Kiraathaka Lyrics

ಕಿರಾತಕ Lyrics

in Kirathaka

in ಕಿರಾತಕ

LYRIC

Song Details Page after Lyrice

-
ಕಿರಿಕ್‌ ಕಿರಿಕ್‌ ಕಿರಿಕ್‌ ಕಿರಿಕ್‌ ಕಿರಾತಕ
ಕಿರಿ ಕಿರಿ ಕಿರಿ ಕಿರಿ  ಕಿರಾತಕ
ಕಿರಿಕ್‌ ಕಿರಿಕ್‌ ಕಿರಿಕ್‌ ಕಿರಿಕ್‌ ಕಿರಾತಕ
ಕಿರಿ ಕಿರಿ ಕಿರಿ ಕಿರಿ  ಕಿರಾತಕ
ಏ ಕಿಲಾಡಿ ಕಿಂಗ ಬಾಜಿಕಟ್ಟೊ ಸಿಂಗ
ಗೆದ್ದೆಗೆಲ್ಲೊ ರಂಗ ರಂಗ ರಂಗ ರಂಗ ರಂಗ
ರಂಗ ರಂಗ ರಂಗ ರಂಗ
 
ಕಿಲಾಡಿ ಕಿಂಗ ತಗೊಬೇಡ ಭಂಗ
ಯು ಕ್ಯನಾಟ್‌ ಕ್ಯಾಚ್‌ ಹಿಮ್‌ ಯು ಕ್ಯನಾಟ್‌ ಮ್ಯಾಚ್‌ ಹಿಮ್
ಹಿ ಈಸ  ಕಿರಾತಕ ಓ ಹೇ ಹಿ ಈಸ್‌ ಎ ಕಿರಾತಕ
 
ತುಪ್ಪ ಕೈನಾಗ ಕೊಟ್ರೆ ಅದನ್ನ ಬೆಣ್ಣೆ ಮಾಡೊ ಚಾಲಾಕಿ
ಎಂತ ಪಾಕ್ಡನೆ ಇರ್ಲಿ ಬೆಪ್ಪುತಕ್ಕಡಿ ಮಾಡೊ ಕಿಲಾಡಿ
ಚಾಪೆಯ ಕೆಳಗಡೆ ನುಸುಳೋರ ಕಂಡರೆ
ರಂಗೋಲಿ ಅಡಿಲಿ ನುಸುಳ ಬಲ್ಲವ
ಕಣ್ಣಲ್ಲೆ ಬೀಗವ ಮುರಿಬಲ್ಲ ಗಂಡಿವ
ಪುಂಡರಿಗೆ ಪುಂಡ ಈ ಪಾಂಡವ
ಬೆಂಕಿನೆ ಇಲ್ದೆ ಇವ ಒಲೆ ಉರಿಸಬಲ್ಲ  ಮುರಾರಿ
ಕಣ್ಣಿಟ್ಟ ಅಂದ್ರೆ ಇವ ಪಟ್ಟು ಬಿಡ್ದೆ ಮಾಡ್ಯಾನ್ ಶಿಕಾರಿ
ಯಾರಿಗು ಬೀಳದೆ ಯಾರಿಗು ಸೋಲದೆ ಈ ಪೋರಿಗೆ ಸೋತು ಹೋದನೆ
ಜೋಕೆ ಸದ್ದಿಲ್ಲದೆ ಬಂದ್ರು ಗೊತ್ತಾಗದೆ ಕಿವಿಮ್ಯಾಲೆ ಹೂ ಇಟ್ತಾನೆ
 
Kiraathaka song lyrics from Kannada Movie Kirathaka starring Yash, Oviya, Nagabharana, Lyrics penned by V Manohar Sung by Bharath, Chaithra, Music Composed by V Manohar, film is Directed by Pradeep Raj and film is released on 2011
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ