-
ಊರೆ ನಿದಿರೆ ಕವಿದ ವೇಳೆ
ಕನಸು ಎದ್ದು ಕುಣಿದೈತೆ
ತಾರೆ ಕೊಂಚ ಮಸುಕಾದಾಗ
ಹಣತೆ ಕೂಡ ನಗುತೈತೆ
ಬಾನೆಲ್ಲ ಅಲೆದು ಸುಸ್ತಾದ ಮುಗಿಲು
ತಂಗಾಳಿ ಮ್ಯಾಲೆ ಮಲಗಾಯ್ತು
ಚಂದ್ರಂಗು ಹಂಗೆ ಜೋಂಪಾಯ್ತು
ಬಾನೆಲ್ಲ ಅಲೆದು ಸುಸ್ತಾದ ಮುಗಿಲು
ತಂಗಾಳಿ ಮ್ಯಾಲೆ ಮಲಗಾಯ್ತು
ಚಂದ್ರಂಗು ಹಂಗೆ ಜೋಂಪಾಯ್ತು
ಚಂದ್ರಂಗು ಹಂಗೆ ಜೋಂಪಾಯ್ತು
ಮರಳ ಮ್ಯಾಲೆ ಗೀಚಿದ ಸಾಲೆಲ್ಲ
ಕಡಲ ಅಲ್ಲಿ ದೋಚಿದ ಹಾಗಾಯ್ತು
ಮರಳಿ ಮರಳಿ ಇರುಳೆ ಬಂತೆ ನಾಳೆ ಬರದಾಯಿತೆ
ಜೀವ ಹೋಯ್ದು ಹೋದ ದೇವಿ ಸುಳಿದೇಇಲ್ಲಾ
ಸುಳಿವೇ ಇಲ್ಲಾ ಸುಳಿಯ ಒಳಗೇ ಕಳೆದೋದ್ಲಲ್ಲಾ
||ಊರೆ ನಿದಿರೆ ಕವಿದ ವೇಳೆ
ಕನಸು ಎದ್ದು ಕುಣಿದೈತೆ
ತಾರೆ ಕೊಂಚ ಮಸುಕಾದಾಗ
ಹಣತೆ ಕೂಡ ನಗುತೈತೆ||
ಬಾನೆಲ್ಲ ಅಲೆದು ಸುಸ್ತಾದ ಮುಗಿಲು
ತಂಗಾಳಿ ಮ್ಯಾಲೆ ಮಲಗಾಯ್ತು
ಚಂದ್ರಂಗು ಹಂಗೆ ಜೋಂಪಾಯ್ತು
ಚಂದ್ರಂಗು ಹಂಗೆ ಜೋಂಪಾಯ್ತು
ಗಿಣಿಯ ಜೊತೆ ಹಾಡುವೆ ಎಂದಾಗ
ಗಿಡುಗನಂಗೆ ಹೋಯ್ದರು ಯಾರೀಗ
ಹಾರಿ ಹಾರಿ ಹೋಗೋ ದಾರಿ ಬೇರೆ ಬೇರಾದವು
ಪ್ರೀತಿ ಪೂಜೆ ನಿಂತೇ ಹೋಯ್ತು
ದೇವರಿಗೂ ಗೃಹಚಾರವು
ಇನ್ನೆಲ್ಲಿ ಆ ಪರಿಹಾರವು
-
ಊರೆ ನಿದಿರೆ ಕವಿದ ವೇಳೆ
ಕನಸು ಎದ್ದು ಕುಣಿದೈತೆ
ತಾರೆ ಕೊಂಚ ಮಸುಕಾದಾಗ
ಹಣತೆ ಕೂಡ ನಗುತೈತೆ
ಬಾನೆಲ್ಲ ಅಲೆದು ಸುಸ್ತಾದ ಮುಗಿಲು
ತಂಗಾಳಿ ಮ್ಯಾಲೆ ಮಲಗಾಯ್ತು
ಚಂದ್ರಂಗು ಹಂಗೆ ಜೋಂಪಾಯ್ತು
ಬಾನೆಲ್ಲ ಅಲೆದು ಸುಸ್ತಾದ ಮುಗಿಲು
ತಂಗಾಳಿ ಮ್ಯಾಲೆ ಮಲಗಾಯ್ತು
ಚಂದ್ರಂಗು ಹಂಗೆ ಜೋಂಪಾಯ್ತು
ಚಂದ್ರಂಗು ಹಂಗೆ ಜೋಂಪಾಯ್ತು
ಮರಳ ಮ್ಯಾಲೆ ಗೀಚಿದ ಸಾಲೆಲ್ಲ
ಕಡಲ ಅಲ್ಲಿ ದೋಚಿದ ಹಾಗಾಯ್ತು
ಮರಳಿ ಮರಳಿ ಇರುಳೆ ಬಂತೆ ನಾಳೆ ಬರದಾಯಿತೆ
ಜೀವ ಹೋಯ್ದು ಹೋದ ದೇವಿ ಸುಳಿದೇಇಲ್ಲಾ
ಸುಳಿವೇ ಇಲ್ಲಾ ಸುಳಿಯ ಒಳಗೇ ಕಳೆದೋದ್ಲಲ್ಲಾ
||ಊರೆ ನಿದಿರೆ ಕವಿದ ವೇಳೆ
ಕನಸು ಎದ್ದು ಕುಣಿದೈತೆ
ತಾರೆ ಕೊಂಚ ಮಸುಕಾದಾಗ
ಹಣತೆ ಕೂಡ ನಗುತೈತೆ||
ಬಾನೆಲ್ಲ ಅಲೆದು ಸುಸ್ತಾದ ಮುಗಿಲು
ತಂಗಾಳಿ ಮ್ಯಾಲೆ ಮಲಗಾಯ್ತು
ಚಂದ್ರಂಗು ಹಂಗೆ ಜೋಂಪಾಯ್ತು
ಚಂದ್ರಂಗು ಹಂಗೆ ಜೋಂಪಾಯ್ತು
ಗಿಣಿಯ ಜೊತೆ ಹಾಡುವೆ ಎಂದಾಗ
ಗಿಡುಗನಂಗೆ ಹೋಯ್ದರು ಯಾರೀಗ
ಹಾರಿ ಹಾರಿ ಹೋಗೋ ದಾರಿ ಬೇರೆ ಬೇರಾದವು
ಪ್ರೀತಿ ಪೂಜೆ ನಿಂತೇ ಹೋಯ್ತು
ದೇವರಿಗೂ ಗೃಹಚಾರವು
ಇನ್ನೆಲ್ಲಿ ಆ ಪರಿಹಾರವು
Oore Nidire Kavida Vele song lyrics from Kannada Movie Kirathaka starring Yash, Oviya, Nagabharana, Lyrics penned by V Manohar Sung by T V Krishna, Music Composed by V Manohar, film is Directed by Pradeep Raj and film is released on 2011