Damma Damma Dama Dama Damma Lyrics

ಡಮ್ಮ ಡಮ್ಮ ಡಮ ಡಮ ಡಮ್ಮ Lyrics

in Kirathaka

in ಕಿರಾತಕ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಚುಕ್ಕಿ ಚುಕ್ಕಿ ಬೆಳ್ಳಿ ಚುಕ್ಕಿ ಮುದ್ದು ಚುಕ್ಕಿ ನಾನು ನಿನ್ನ
ಧ್ಯಾನ ಮಾಡಿ ಮಾಡಿ ಪ್ರೇಮ ಋಷಿಯಾದೆ
ಮತ್ತೇ ಮತ್ತೇ ಕಾಡಿ ಕಾಡಿ ಬೇಡಿಕೊಂಡ ನಂತರವೆ
ಆಹಾ ಕೊನೆಗೂ ನೀ ಒಲಿದೆ
 
ಡಮ್ಮ ಡಮ್ಮ ಡಮ ಡಮ ಡಮ್ಮ
ಡಮ್ಮ ಡಮ್ಮ ಡಮ ಡ ಡಮ್ಮ
ಡಮ್ಮ ಡಮ್ಮ ಡಮ ಡಮ ಡಮ್ಮ
ಡಮ್ಮ ಡಮ್ಮ ಹೋ
 
ಸಣ್ಣ ಪುಟ್ಟ ಕನಸಿಗೆಲ್ಲ ಕಣ್ಣಿಗೆ ಜಾಗವಿಲ್ಲ
ನಿನ್ನ ಬಿಂಬ ಜಂಭದಿಂದ ತುಂಬಿಕೊಂಡೈತೆ
ಮೇಷ್ಟ್ರು ಹೇಳೋ ಪಾಠವೆಲ್ಲ ಕಿವಿಯ ಮ್ಯಾಲೆ ಬೀಳದಲ್ಲ
ನಿನ್ನ ಮಾತು ತುಂಬಿ ಮುತ್ತು ಸದ್ದು ಮಾಡೈತೆ
 
ನಿಂಗೂ ಹಂಗ ಇಲ್ಲಿ ನಂಗು ಹಂಗೆ
ನೀನೆ ನಂಗೆ ದಣಿವಾರಿಸೊ ಗಂಗೆ
ತಲೆಯ ತುಂಬ ಮತ್ತೇರೊ ಗುಂಗೆ
ಮನಸು ನಿಂಗೆ ಶರಣಾಯ್ತು ಹೆಂಗೆ
ಬ್ರಹ್ಮ ಬರೆದಿಟ್ಟ ನನ್ನ ಜಾತಕನೆ ತಿದ್ದಿದೊಳೆ
ನಿನ್ನ ನೋಡಿದಾಗಿನಿಂದ ನಿತ್ಯ ಹುಣ್ಣಿಮೆ
ನಿನ್ನ ಸಿಹಿ ನೆನಪಲಿ ನರ ನರ ಸಡಗರ
ನನ್ನ ಪಾಲಿಗೀಗ ನೀನೆ ಜೀವ ಚಿಲುಮೆ
 
||ಡಮ್ಮ ಡಮ್ಮ ಡಮ ಡಮ ಡಮ್ಮ
ಡಮ್ಮ ಡಮ್ಮ ಹೋ||
 
ಹೆಜ್ಜೆಯಡಿ ಮೆತ್ತೆಯಾಗಲ ಗೆಜ್ಜೆಗಳ ಸದ್ದು ಆಗಲ
ಸೋಂಪಾದ ಪಾದ ಜೋಪಾನ ಒಲವೇ
ನೀನು ನಿಂತಿರೋ ಈ ನೆಲ ನನ್ನ ಪ್ರೇಮ ದೇಗುಲ
ನಿನ್ನ ಖಾಸ ದಾಸ ಆದೆ ನಾ ಚೆಲುವೆ
 
ಉಂಡಾಡಿ ಆದೋನು ಕೊಂಡಾಡೊ ಗಂಡಾದೆ
ದೂರಾಗ ಬೇಡ ಎಂದೆಂದು
ಜಗದಲ್ಲಿ ನೀ ಜಾಣ ಕಾಪಾಡೊ ನನ್ನನ್ನ
ಕದ್ದೊಯ್ಯೊ ಬೇಗ ಬಾ ಬಾ ಬಾ
 
ಚಿನ್ನ ನಿನ್ನ ಕಣ್ಣಿನಲ್ಲೆ ಕಟ್ಟುಬಿಟ್ಟೆಯಲ್ಲೇ ನನ್ನ
ಏನು ಮಂತ್ರ ಮಾಡಿಬಿಟ್ಟೆ ಮುದ್ದು ಚಿಟ್ಟೆಯೆ
ರಂಗು ರಂಗು ಮಾತಿನಲ್ಲಿ ರಂಗವಲ್ಲಿ ಇಟ್ಟವನೇ
ನೋಟದಲ್ಲಿ ಮಾಟ ಮಾಡಿ ನಾಟಿಬಿಟ್ಟೆಯೆ
ನೀನೆ ಹೆಣೆದ ಬಲೆಯೊಳಗೆ ಬಿದ್ದೆ
ಪ್ರೀತಿ ಮಳೆಗೆ ಸೂರ್ಯಾನೆ ಒದ್ದೆ
ಗಾಳಿ ಬಂದು ಉರಿಸೈತೆ ಹಣತೆ
ಖಾಲಿ ಪುಟಕೆ ನೀನಾದೆ ಕವಿತೆ
ಬ್ರಹ್ಮ ಬರೆದಿಟ್ಟ ನನ್ನ ಜಾತಕನೆ ತಿದ್ದಿದೊಳೆ
ನಿನ್ನ ನೋಡಿದಾಗಿನಿಂದ ನಿತ್ಯ ಹುಣ್ಣಿಮೆ
ನಿನ್ನ ಸಿಹಿ ನೆನಪಲಿ ನರ ನರ ಸಡಗರ
ನನ್ನ ಪಾಲಿಗೀಗ ನೀನೆ ಜೀವ ಚಿಲುಮೆ
 
||ಡಮ್ಮ ಡಮ್ಮ ಡಮ ಡಮ ಡಮ್ಮ
ಡಮ್ಮ ಡಮ್ಮ ಡಮ ಡ ಡಮ್ಮ
ಡಮ್ಮ ಡಮ್ಮ ಡಮ ಡಮ ಡಮ್ಮ
ಡಮ್ಮ ಡಮ್ಮ ಹೋ||

-
ಚುಕ್ಕಿ ಚುಕ್ಕಿ ಬೆಳ್ಳಿ ಚುಕ್ಕಿ ಮುದ್ದು ಚುಕ್ಕಿ ನಾನು ನಿನ್ನ
ಧ್ಯಾನ ಮಾಡಿ ಮಾಡಿ ಪ್ರೇಮ ಋಷಿಯಾದೆ
ಮತ್ತೇ ಮತ್ತೇ ಕಾಡಿ ಕಾಡಿ ಬೇಡಿಕೊಂಡ ನಂತರವೆ
ಆಹಾ ಕೊನೆಗೂ ನೀ ಒಲಿದೆ
 
ಡಮ್ಮ ಡಮ್ಮ ಡಮ ಡಮ ಡಮ್ಮ
ಡಮ್ಮ ಡಮ್ಮ ಡಮ ಡ ಡಮ್ಮ
ಡಮ್ಮ ಡಮ್ಮ ಡಮ ಡಮ ಡಮ್ಮ
ಡಮ್ಮ ಡಮ್ಮ ಹೋ
 
ಸಣ್ಣ ಪುಟ್ಟ ಕನಸಿಗೆಲ್ಲ ಕಣ್ಣಿಗೆ ಜಾಗವಿಲ್ಲ
ನಿನ್ನ ಬಿಂಬ ಜಂಭದಿಂದ ತುಂಬಿಕೊಂಡೈತೆ
ಮೇಷ್ಟ್ರು ಹೇಳೋ ಪಾಠವೆಲ್ಲ ಕಿವಿಯ ಮ್ಯಾಲೆ ಬೀಳದಲ್ಲ
ನಿನ್ನ ಮಾತು ತುಂಬಿ ಮುತ್ತು ಸದ್ದು ಮಾಡೈತೆ
 
ನಿಂಗೂ ಹಂಗ ಇಲ್ಲಿ ನಂಗು ಹಂಗೆ
ನೀನೆ ನಂಗೆ ದಣಿವಾರಿಸೊ ಗಂಗೆ
ತಲೆಯ ತುಂಬ ಮತ್ತೇರೊ ಗುಂಗೆ
ಮನಸು ನಿಂಗೆ ಶರಣಾಯ್ತು ಹೆಂಗೆ
ಬ್ರಹ್ಮ ಬರೆದಿಟ್ಟ ನನ್ನ ಜಾತಕನೆ ತಿದ್ದಿದೊಳೆ
ನಿನ್ನ ನೋಡಿದಾಗಿನಿಂದ ನಿತ್ಯ ಹುಣ್ಣಿಮೆ
ನಿನ್ನ ಸಿಹಿ ನೆನಪಲಿ ನರ ನರ ಸಡಗರ
ನನ್ನ ಪಾಲಿಗೀಗ ನೀನೆ ಜೀವ ಚಿಲುಮೆ
 
||ಡಮ್ಮ ಡಮ್ಮ ಡಮ ಡಮ ಡಮ್ಮ
ಡಮ್ಮ ಡಮ್ಮ ಹೋ||
 
ಹೆಜ್ಜೆಯಡಿ ಮೆತ್ತೆಯಾಗಲ ಗೆಜ್ಜೆಗಳ ಸದ್ದು ಆಗಲ
ಸೋಂಪಾದ ಪಾದ ಜೋಪಾನ ಒಲವೇ
ನೀನು ನಿಂತಿರೋ ಈ ನೆಲ ನನ್ನ ಪ್ರೇಮ ದೇಗುಲ
ನಿನ್ನ ಖಾಸ ದಾಸ ಆದೆ ನಾ ಚೆಲುವೆ
 
ಉಂಡಾಡಿ ಆದೋನು ಕೊಂಡಾಡೊ ಗಂಡಾದೆ
ದೂರಾಗ ಬೇಡ ಎಂದೆಂದು
ಜಗದಲ್ಲಿ ನೀ ಜಾಣ ಕಾಪಾಡೊ ನನ್ನನ್ನ
ಕದ್ದೊಯ್ಯೊ ಬೇಗ ಬಾ ಬಾ ಬಾ
 
ಚಿನ್ನ ನಿನ್ನ ಕಣ್ಣಿನಲ್ಲೆ ಕಟ್ಟುಬಿಟ್ಟೆಯಲ್ಲೇ ನನ್ನ
ಏನು ಮಂತ್ರ ಮಾಡಿಬಿಟ್ಟೆ ಮುದ್ದು ಚಿಟ್ಟೆಯೆ
ರಂಗು ರಂಗು ಮಾತಿನಲ್ಲಿ ರಂಗವಲ್ಲಿ ಇಟ್ಟವನೇ
ನೋಟದಲ್ಲಿ ಮಾಟ ಮಾಡಿ ನಾಟಿಬಿಟ್ಟೆಯೆ
ನೀನೆ ಹೆಣೆದ ಬಲೆಯೊಳಗೆ ಬಿದ್ದೆ
ಪ್ರೀತಿ ಮಳೆಗೆ ಸೂರ್ಯಾನೆ ಒದ್ದೆ
ಗಾಳಿ ಬಂದು ಉರಿಸೈತೆ ಹಣತೆ
ಖಾಲಿ ಪುಟಕೆ ನೀನಾದೆ ಕವಿತೆ
ಬ್ರಹ್ಮ ಬರೆದಿಟ್ಟ ನನ್ನ ಜಾತಕನೆ ತಿದ್ದಿದೊಳೆ
ನಿನ್ನ ನೋಡಿದಾಗಿನಿಂದ ನಿತ್ಯ ಹುಣ್ಣಿಮೆ
ನಿನ್ನ ಸಿಹಿ ನೆನಪಲಿ ನರ ನರ ಸಡಗರ
ನನ್ನ ಪಾಲಿಗೀಗ ನೀನೆ ಜೀವ ಚಿಲುಮೆ
 
||ಡಮ್ಮ ಡಮ್ಮ ಡಮ ಡಮ ಡಮ್ಮ
ಡಮ್ಮ ಡಮ್ಮ ಡಮ ಡ ಡಮ್ಮ
ಡಮ್ಮ ಡಮ್ಮ ಡಮ ಡಮ ಡಮ್ಮ
ಡಮ್ಮ ಡಮ್ಮ ಹೋ||

Damma Damma Dama Dama Damma song lyrics from Kannada Movie Kirathaka starring Yash, Oviya, Nagabharana, Lyrics penned by V Manohar Sung by Anuradha Bhat, C V Santhosh, Music Composed by V Manohar, film is Directed by Pradeep Raj and film is released on 2011
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ