-
ದುಬೈ ತೋರ್ಸು ತೋರ್ಸು ನಂಗೆ ಒಂದ್ಸಲ
ಕಣ್ಣ್ ಬಾಯಿ ಬಿಟ್ಟ್ ನಮ್ ಜೋಡಿ ನೋಡ್ಲಿ ಅಲ್ಲಿ ಎಲ್ಲ
ರೋಲ್ಸ್ ರಾಯ್ಸ್ ಕಾರಲ್ಲಿ ರಾಯಲ್ ಆಗಿ ಸುತ್ತುಮ
ಮೋಡವಿಲ್ದೆ ಮಳೆಯ ಸುರಿಸು ಬಾ ನಲ್ಲ
ಲಯ ಲಯ ಲಯ ಲಯ ಲಾ
ಲಯ ಲಯ ಲಯ ಲಯ ಲಾ
ಲಯ ಲಯ ಲಯ ಲಯ ಲಾ
ಲಯ ಲಯ ಲಯ ಲಯ ಲಾ
ದುಬೈ ಶೇಕ್ ಶೇಕ್ ಮಾಡುಮ ಬಾ ಲೈಲಾ
ಪೆಟ್ರೋಲ್ ಬಾವಿಲಿ ಜೇನ್ ಬರೋಂಗ್ ಮಾಡಲ
ಒಂಟೆ ಮ್ಯಾಲೆ ಕೂರುಮಾ..
ಟೆಂಟೋಳಿಕೆ ಕೂರುಮಾ..
ಸೆಂಟು ಹಚ್ಚಿ ಅಂಟ್ಕೊಂಡ್ ಬಿಡುಮಾ ಇರುಳೆಲ್ಲ
ಲಯ ಲಯ ಲಯ ಲಯ ಲಾ
ಲಯ ಲಯ ಲಯ ಲಯ ಲಾ
ಲಯ ಲಯ ಲಯ ಲಯ ಲಾ
ಲಯ ಲಯ ಲಯ ಲಯ ಲಾ
ಕೆನ್ನೆ ಆಪಲ್ ಮೈ ಹಣ್ಣಂಪಲ್
ತುಟಿಯ ಸ್ವಾದ ಖರ್ಜೂರನ
ಬೆಂಕಿ ಇಲ್ದೆ ಮೈ ಉರಿಸೋನೆ
ಪ್ರೇಮಿ ದುನಿಯಾಗೆ ನೀ ಸುಲ್ತಾನ
ಮಿಂಚು ಕಣ್ಣು ಸೂಪರ್
ನನಗೆ ಸಿಕ್ಕ ಲವ್ ಫ್ಲವರ್
ನೀನೆ ಕಣೆ ತಾಜ ಗುಲ್ಮೊಹರ್
ಮರಳು ಹಿಂಡಿ ನೀರ ಸುರಿಸಬಲ್ಲ ನಿನ್ನ್ ಪವರ್
ನನ್ನನ್ನೀಗ ಹಾಗೆ ಹಿಂಡಬೇಕು
ಲಯ ಲಯ ಲಯ ಲಯ ಲಾ
ಲಯ ಲಯ ಲಯ ಲಯ ಲಾ
ಲಯ ಲಯ ಲಯ ಲಯ ಲಾ
ಲಯ ಲಯ ಲಯ ಲಯ ಲಾ
ಮದಿರೆ ಜಾಡಿ ಎದುರೆ ನೋಡಿ
ಸುಮ್ನಿರೋನು ಅಲ್ಲ ಅಲ್ಲ
ಚದುರೆ ನೋಡಿ ಕುದುರೆ ಆದೆ
ಕಡಿವಾಣನೆ ಕಿತ್ತೋಯ್ತಲ್ಲ
ನೀನು ಮುಟ್ಟಿದ್ದೆಲ್ಲ ಚಿನ್ನವಾಗೊ ಭಯವಿದೆ
ದೂರವಿರು ಮುಟ್ಟದೆ ನನ್ನನು
ನೀನೇ ಒಂದು ಚಿನ್ನ ನಿನಗೂ ಏಕೆ ಹೆದರಿಕೆ
ನಿನ್ನನ್ನೀಗ ಹಣ್ಣು ಮಾಡಲ
ಲಯ ಲಯ ಲಯ ಲಯ ಲಾ
ಲಯ ಲಯ ಲಯ ಲಯ ಲಾ
ಲಯ ಲಯ ಲಯ ಲಯ ಲಾ
ಲಯ ಲಯ ಲಯ ಲಯ ಲಾ
||ದುಬೈ ತೋರ್ಸು ತೋರ್ಸು ನಂಗೆ ಒಂದ್ಸಲ
ಕಣ್ಣ್ ಬಾಯಿ ಬಿಟ್ಟ್ ನಮ್ ಜೋಡಿ ನೋಡ್ಲಿ ಅಲ್ಲಿ ಎಲ್ಲ
ಒಂಟೆ ಮ್ಯಾಲೆ ಕೂರುಮಾ..
ಟೆಂಟೋಳಿಕೆ ಕೂರುಮಾ..
ಸೆಂಟು ಹಚ್ಚಿ ಅಂಟ್ಕೊಂಡ್ ಬಿಡುಮಾ ಇರುಳೆಲ್ಲ||
ಲಯ ಲಯ ಲಯ ಲಯ ಲಾ
ಲಯ ಲಯ ಲಯ ಲಯ ಲಾ
ಲಯ ಲಯ ಲಯ ಲಯ ಲಾ
ಲಯ ಲಯ ಲಯ ಲಯ ಲಾ
ಲಯ ಲಯ ಲಯ ಲಯ ಲಾ
ಲಯ ಲಯ ಲಯ ಲಯ ಲಾ
ಲಯ ಲಯ ಲಯ ಲಯ ಲಾ
ಲಯ ಲಯ ಲಯ ಲಯ ಲಾ
-
ದುಬೈ ತೋರ್ಸು ತೋರ್ಸು ನಂಗೆ ಒಂದ್ಸಲ
ಕಣ್ಣ್ ಬಾಯಿ ಬಿಟ್ಟ್ ನಮ್ ಜೋಡಿ ನೋಡ್ಲಿ ಅಲ್ಲಿ ಎಲ್ಲ
ರೋಲ್ಸ್ ರಾಯ್ಸ್ ಕಾರಲ್ಲಿ ರಾಯಲ್ ಆಗಿ ಸುತ್ತುಮ
ಮೋಡವಿಲ್ದೆ ಮಳೆಯ ಸುರಿಸು ಬಾ ನಲ್ಲ
ಲಯ ಲಯ ಲಯ ಲಯ ಲಾ
ಲಯ ಲಯ ಲಯ ಲಯ ಲಾ
ಲಯ ಲಯ ಲಯ ಲಯ ಲಾ
ಲಯ ಲಯ ಲಯ ಲಯ ಲಾ
ದುಬೈ ಶೇಕ್ ಶೇಕ್ ಮಾಡುಮ ಬಾ ಲೈಲಾ
ಪೆಟ್ರೋಲ್ ಬಾವಿಲಿ ಜೇನ್ ಬರೋಂಗ್ ಮಾಡಲ
ಒಂಟೆ ಮ್ಯಾಲೆ ಕೂರುಮಾ..
ಟೆಂಟೋಳಿಕೆ ಕೂರುಮಾ..
ಸೆಂಟು ಹಚ್ಚಿ ಅಂಟ್ಕೊಂಡ್ ಬಿಡುಮಾ ಇರುಳೆಲ್ಲ
ಲಯ ಲಯ ಲಯ ಲಯ ಲಾ
ಲಯ ಲಯ ಲಯ ಲಯ ಲಾ
ಲಯ ಲಯ ಲಯ ಲಯ ಲಾ
ಲಯ ಲಯ ಲಯ ಲಯ ಲಾ
ಕೆನ್ನೆ ಆಪಲ್ ಮೈ ಹಣ್ಣಂಪಲ್
ತುಟಿಯ ಸ್ವಾದ ಖರ್ಜೂರನ
ಬೆಂಕಿ ಇಲ್ದೆ ಮೈ ಉರಿಸೋನೆ
ಪ್ರೇಮಿ ದುನಿಯಾಗೆ ನೀ ಸುಲ್ತಾನ
ಮಿಂಚು ಕಣ್ಣು ಸೂಪರ್
ನನಗೆ ಸಿಕ್ಕ ಲವ್ ಫ್ಲವರ್
ನೀನೆ ಕಣೆ ತಾಜ ಗುಲ್ಮೊಹರ್
ಮರಳು ಹಿಂಡಿ ನೀರ ಸುರಿಸಬಲ್ಲ ನಿನ್ನ್ ಪವರ್
ನನ್ನನ್ನೀಗ ಹಾಗೆ ಹಿಂಡಬೇಕು
ಲಯ ಲಯ ಲಯ ಲಯ ಲಾ
ಲಯ ಲಯ ಲಯ ಲಯ ಲಾ
ಲಯ ಲಯ ಲಯ ಲಯ ಲಾ
ಲಯ ಲಯ ಲಯ ಲಯ ಲಾ
ಮದಿರೆ ಜಾಡಿ ಎದುರೆ ನೋಡಿ
ಸುಮ್ನಿರೋನು ಅಲ್ಲ ಅಲ್ಲ
ಚದುರೆ ನೋಡಿ ಕುದುರೆ ಆದೆ
ಕಡಿವಾಣನೆ ಕಿತ್ತೋಯ್ತಲ್ಲ
ನೀನು ಮುಟ್ಟಿದ್ದೆಲ್ಲ ಚಿನ್ನವಾಗೊ ಭಯವಿದೆ
ದೂರವಿರು ಮುಟ್ಟದೆ ನನ್ನನು
ನೀನೇ ಒಂದು ಚಿನ್ನ ನಿನಗೂ ಏಕೆ ಹೆದರಿಕೆ
ನಿನ್ನನ್ನೀಗ ಹಣ್ಣು ಮಾಡಲ
ಲಯ ಲಯ ಲಯ ಲಯ ಲಾ
ಲಯ ಲಯ ಲಯ ಲಯ ಲಾ
ಲಯ ಲಯ ಲಯ ಲಯ ಲಾ
ಲಯ ಲಯ ಲಯ ಲಯ ಲಾ
||ದುಬೈ ತೋರ್ಸು ತೋರ್ಸು ನಂಗೆ ಒಂದ್ಸಲ
ಕಣ್ಣ್ ಬಾಯಿ ಬಿಟ್ಟ್ ನಮ್ ಜೋಡಿ ನೋಡ್ಲಿ ಅಲ್ಲಿ ಎಲ್ಲ
ಒಂಟೆ ಮ್ಯಾಲೆ ಕೂರುಮಾ..
ಟೆಂಟೋಳಿಕೆ ಕೂರುಮಾ..
ಸೆಂಟು ಹಚ್ಚಿ ಅಂಟ್ಕೊಂಡ್ ಬಿಡುಮಾ ಇರುಳೆಲ್ಲ||
ಲಯ ಲಯ ಲಯ ಲಯ ಲಾ
ಲಯ ಲಯ ಲಯ ಲಯ ಲಾ
ಲಯ ಲಯ ಲಯ ಲಯ ಲಾ
ಲಯ ಲಯ ಲಯ ಲಯ ಲಾ
ಲಯ ಲಯ ಲಯ ಲಯ ಲಾ
ಲಯ ಲಯ ಲಯ ಲಯ ಲಾ
ಲಯ ಲಯ ಲಯ ಲಯ ಲಾ
ಲಯ ಲಯ ಲಯ ಲಯ ಲಾ
Dubai Thorsu Thorsu song lyrics from Kannada Movie Kirathaka starring Yash, Oviya, Nagabharana, Lyrics penned by V Manohar Sung by Chaithra, Tippu, Music Composed by V Manohar, film is Directed by Pradeep Raj and film is released on 2011