-
ಏಕೊ ಹೃದಯ ಹಟವ ಮಾಡಿದೆ
ಅಲೆಅಲೆಯಲು ಅಲೆಅಲೆಯಲು ತೇಲಾಡಿದೆ
ಏಕೊ ಹೃದಯ ಹಟವ ಮಾಡಿದೆ
ಅಲೆಅಲೆಯಲು ಅಲೆಅಲೆಯಲು ತೇಲಾಡಿದೆ
ಮನದ ಮನೆಮುಂದೆ ನೆನಪ ಮೆರವಣಿಗೆ
ನೂರಾರು ಶಹನಾಯಿ ಮೊಳಗಿದೆ
ಏಕೊ ಹೃದಯ ಹಟವ ಮಾಡಿದೆ
ಅಲೆಅಲೆಯಲು ಅಲೆಅಲೆಯಲು ತೇಲಾಡಿದೆ
ಕಣ್ಣರೆಪ್ಪೆ ಮುಚ್ಚಿರುವಾಗ ನಿನದೆ ಚಿತ್ರ ಪರದೆತುಂಬ
ಕಣ್ಣರೆಪ್ಪೆ ಮುಚ್ಚಿರುವಾಗ ನಿನದೆ ಚಿತ್ರ ಪರದೆತುಂಬ
ಮರೆತು ಬಿಡುವೆಯೇನು ಮನಸ್ಸಾರೆ ಹೇಳು ನೀನು
ಮರೆತುಬಿಡುವ ಮೊದಲು ಮಡಿಲಲ್ಲಿ ಮಡಿವೆ ನಾನು
ಸಾಕೆಂದರೂನು ನಿನ್ನದೆ ಕನಸು ಈ ಕಣ್ತುಂಬ
ಬೇಡಂದರೂನು ನಿನ್ನದೆ ಬಿಂಬ ನನ್ನೆದೆ ತುಂಬ
||ಏಕೊ ಹೃದಯ ಹಟವ ಮಾಡಿದೆ
ಅಲೆಅಲೆಯಲು ಅಲೆಅಲೆಯಲು ತೇಲಾಡಿದೆ||
ಒಲವೆ ಬಲೆಯಾಗಿ ಬಿಗಿದಿರುವಾಗ ಮನಸ್ಸು ಮೌನಕ್ಕೆ ಶರಣಾದಾಗ
ಒಲವೆ ಬಲೆಯಾಗಿ ಬಿಗಿದಿರುವಾಗ ಮನಸ್ಸು ಮೌನಕ್ಕೆ ಶರಣಾದಾಗ
ಧಮನಿಧಮನಿಯಲು ಧುಮಿಕ್ಕಿದೆ ನೋವು
ಎಲ್ಲೊ ಕಳೆದುಹೋಯ್ತು ನಿದಿರೆ ಹಸಿವು
ಪಥವಿಲ್ಲದೇನೆ ರಥದ ಪಯಣ ನಿನ್ನ ರಮನೆಗೆ
ಸಾವಾದರೂನು ಆತ್ಮದ ಚಲನೆ ನೀನಿರುವೆಡೆಗೆ
||ಏಕೊ ಹೃದಯ ಹಟವ ಮಾಡಿದೆ
ಅಲೆಅಲೆಯಲು ಅಲೆಅಲೆಯಲು ತೇಲಾಡಿದೆ
ಮನದ ಮನೆಮುಂದೆ ನೆನಪ ಮೆರವಣಿಗೆ
ನೂರಾರು ಶಹನಾಯಿ ಮೊಳಗಿದೆ
ನೂರಾರು ಶಹನಾಯಿ ಮೊಳಗಿದೆ
ನೂರಾರು ಶಹನಾಯಿ ಮೊಳಗಿದೆ||
-
ಏಕೊ ಹೃದಯ ಹಟವ ಮಾಡಿದೆ
ಅಲೆಅಲೆಯಲು ಅಲೆಅಲೆಯಲು ತೇಲಾಡಿದೆ
ಏಕೊ ಹೃದಯ ಹಟವ ಮಾಡಿದೆ
ಅಲೆಅಲೆಯಲು ಅಲೆಅಲೆಯಲು ತೇಲಾಡಿದೆ
ಮನದ ಮನೆಮುಂದೆ ನೆನಪ ಮೆರವಣಿಗೆ
ನೂರಾರು ಶಹನಾಯಿ ಮೊಳಗಿದೆ
ಏಕೊ ಹೃದಯ ಹಟವ ಮಾಡಿದೆ
ಅಲೆಅಲೆಯಲು ಅಲೆಅಲೆಯಲು ತೇಲಾಡಿದೆ
ಕಣ್ಣರೆಪ್ಪೆ ಮುಚ್ಚಿರುವಾಗ ನಿನದೆ ಚಿತ್ರ ಪರದೆತುಂಬ
ಕಣ್ಣರೆಪ್ಪೆ ಮುಚ್ಚಿರುವಾಗ ನಿನದೆ ಚಿತ್ರ ಪರದೆತುಂಬ
ಮರೆತು ಬಿಡುವೆಯೇನು ಮನಸ್ಸಾರೆ ಹೇಳು ನೀನು
ಮರೆತುಬಿಡುವ ಮೊದಲು ಮಡಿಲಲ್ಲಿ ಮಡಿವೆ ನಾನು
ಸಾಕೆಂದರೂನು ನಿನ್ನದೆ ಕನಸು ಈ ಕಣ್ತುಂಬ
ಬೇಡಂದರೂನು ನಿನ್ನದೆ ಬಿಂಬ ನನ್ನೆದೆ ತುಂಬ
||ಏಕೊ ಹೃದಯ ಹಟವ ಮಾಡಿದೆ
ಅಲೆಅಲೆಯಲು ಅಲೆಅಲೆಯಲು ತೇಲಾಡಿದೆ||
ಒಲವೆ ಬಲೆಯಾಗಿ ಬಿಗಿದಿರುವಾಗ ಮನಸ್ಸು ಮೌನಕ್ಕೆ ಶರಣಾದಾಗ
ಒಲವೆ ಬಲೆಯಾಗಿ ಬಿಗಿದಿರುವಾಗ ಮನಸ್ಸು ಮೌನಕ್ಕೆ ಶರಣಾದಾಗ
ಧಮನಿಧಮನಿಯಲು ಧುಮಿಕ್ಕಿದೆ ನೋವು
ಎಲ್ಲೊ ಕಳೆದುಹೋಯ್ತು ನಿದಿರೆ ಹಸಿವು
ಪಥವಿಲ್ಲದೇನೆ ರಥದ ಪಯಣ ನಿನ್ನ ರಮನೆಗೆ
ಸಾವಾದರೂನು ಆತ್ಮದ ಚಲನೆ ನೀನಿರುವೆಡೆಗೆ
||ಏಕೊ ಹೃದಯ ಹಟವ ಮಾಡಿದೆ
ಅಲೆಅಲೆಯಲು ಅಲೆಅಲೆಯಲು ತೇಲಾಡಿದೆ
ಮನದ ಮನೆಮುಂದೆ ನೆನಪ ಮೆರವಣಿಗೆ
ನೂರಾರು ಶಹನಾಯಿ ಮೊಳಗಿದೆ
ನೂರಾರು ಶಹನಾಯಿ ಮೊಳಗಿದೆ
ನೂರಾರು ಶಹನಾಯಿ ಮೊಳಗಿದೆ||
Yeko Hrudaya song lyrics from Kannada Movie Kalgejje starring Vishwas, Roopika, Ananthnag, Lyrics penned by Gandharva Sung by Chithra, Music Composed by Gandharva, film is Directed by A Bangaru and film is released on 2011