Malegalada Munjaneya Lyrics

ಮಳೆಗಾಲದ ಮುಂಜಾನೆಯ Lyrics

in Kalgejje

in ಕಾಲ್ಗೆಜ್ಜೆ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಕುಣಿಯೊ ಬೇಗ ಕುಣಿಯೊ ಬೇಗ ಮೇಘರಾಜ
ಕಾಲಿಗೆ ಕಟ್ಟಿದ ನೂಪುರ ಗೆಜ್ಜೆ ಕಳಚಿ ಹೋಗಿ
ಹಿಡಿಯದೀಡೆಗೆ ಬಿಡಿ ಬಿಡಿ ಗೆಜ್ಜೆ
ಹನಿಹನಿಯಾಗಿ ಸುರಿಯಲಿ ಭುವಿಗೆ
ತಣಿಸಲಿ ಅಮೃತವರ್ಷಿಣಿಯಾಗಿ
 
ಮಳೆಗಾಲದ ಮುಂಜಾನೆಯ ಹನಿ ಹನಿ ಕೂಡ
ಗೆಜ್ಜೆಯ ನಾದ ಕಾಲ್ಗೆಜ್ಜೆಯನಾದ
ಧಿಂ ಧಿಂ ನಾದಿರ್ದಿಂ ಧುಮುಕ್ಕುವ ವೇಗ
ಓಂಕಾರದ ರಾಗ
ಪ್ರೀತಿಯ ರಾಗ
ಈ ಸೃಷ್ಟಿಯ ಭಾಗ
ಮಳೆಗಾಲದ ಮುಂಜಾನೆಯ ಹನಿ ಹನಿ ಕೂಡ
ಗೆಜ್ಜೆಯ ನಾದ ಕಾಲ್ಗೆಜ್ಜೆಯನಾದ
 
ಜೀವಾನುಬಂಧ ಇದು ಶೃತಿ ಸೇರಲು ಚೆಂದ
ಸರಿಗಮಪಮಗರಿಗಮದಪ ರಾಗಾನುಬಂಧ
ನವಿಲು ಕುಣಿಯಲು ಮಳೆಯು ಕಾರಣ
ಮಳೆಗು ನವಿಲಿಗು ಪ್ರೀತಿ ಕಾರಣ
ಧರೆಗಿಳಿದ ಮಳೆಹನಿಗೆ ಧರೆಗಿಳಿದ ಮಳೆಹನಿಗೆ
ಸಾಗರ ಸೇರುವ ತವಕವಿದೆ
ಈ ಭೂಮಿ  ಆ ಬಾನು ಎಲ್ಲೆಲ್ಲೂ ಪ್ರೀತಿಯಿದೆ
 
||ಓಓ ಮಳೆಗಾಲದ ಮುಂಜಾನೆಯ ಹನಿ ಹನಿ ಕೂಡ
ಗೆಜ್ಜೆಯ ನಾದ ಕಾಲ್ಗೆಜ್ಜೆಯನಾದ||
 
ಗಾಡಂಧ ಮೌನ ಅದರಲ್ಲೂ ನಾದ ಜನನ
ಸ್ವರಗರ್ಭದಿ ಉದ್ಭವಿಸಿತು ಸಂಗೀತ ಗಾನ
ಆತ್ಮಅರಳಲು ಗೀತ ಚುಂಬನ
ಗೀತೆ ಉಲಿದರೆ ಪರಮಾತ್ಮ ದರ್ಶನ
ನಗುವಿನಲು ಅಳುವಿನಲು ಹೃದಯಗಳ ಬಡಿತದಲು
ಸ್ವರಗಳ ಜೊತೆ ಸರಸವಿದೆ
ಸಂಗೀತ ಸಾಹಿತ್ಯ ಸಾರಾಧ್ಯ ಸಂಪ್ರೀತಿಯೆ
 
||ಓಓ ಮಳೆಗಾಲದ ಮುಂಜಾನೆಯ ಹನಿ ಹನಿ ಕೂಡ
ಗೆಜ್ಜೆಯ ನಾದ ಕಾಲ್ಗೆಜ್ಜೆಯನಾದ ||

-
ಕುಣಿಯೊ ಬೇಗ ಕುಣಿಯೊ ಬೇಗ ಮೇಘರಾಜ
ಕಾಲಿಗೆ ಕಟ್ಟಿದ ನೂಪುರ ಗೆಜ್ಜೆ ಕಳಚಿ ಹೋಗಿ
ಹಿಡಿಯದೀಡೆಗೆ ಬಿಡಿ ಬಿಡಿ ಗೆಜ್ಜೆ
ಹನಿಹನಿಯಾಗಿ ಸುರಿಯಲಿ ಭುವಿಗೆ
ತಣಿಸಲಿ ಅಮೃತವರ್ಷಿಣಿಯಾಗಿ
 
ಮಳೆಗಾಲದ ಮುಂಜಾನೆಯ ಹನಿ ಹನಿ ಕೂಡ
ಗೆಜ್ಜೆಯ ನಾದ ಕಾಲ್ಗೆಜ್ಜೆಯನಾದ
ಧಿಂ ಧಿಂ ನಾದಿರ್ದಿಂ ಧುಮುಕ್ಕುವ ವೇಗ
ಓಂಕಾರದ ರಾಗ
ಪ್ರೀತಿಯ ರಾಗ
ಈ ಸೃಷ್ಟಿಯ ಭಾಗ
ಮಳೆಗಾಲದ ಮುಂಜಾನೆಯ ಹನಿ ಹನಿ ಕೂಡ
ಗೆಜ್ಜೆಯ ನಾದ ಕಾಲ್ಗೆಜ್ಜೆಯನಾದ
 
ಜೀವಾನುಬಂಧ ಇದು ಶೃತಿ ಸೇರಲು ಚೆಂದ
ಸರಿಗಮಪಮಗರಿಗಮದಪ ರಾಗಾನುಬಂಧ
ನವಿಲು ಕುಣಿಯಲು ಮಳೆಯು ಕಾರಣ
ಮಳೆಗು ನವಿಲಿಗು ಪ್ರೀತಿ ಕಾರಣ
ಧರೆಗಿಳಿದ ಮಳೆಹನಿಗೆ ಧರೆಗಿಳಿದ ಮಳೆಹನಿಗೆ
ಸಾಗರ ಸೇರುವ ತವಕವಿದೆ
ಈ ಭೂಮಿ  ಆ ಬಾನು ಎಲ್ಲೆಲ್ಲೂ ಪ್ರೀತಿಯಿದೆ
 
||ಓಓ ಮಳೆಗಾಲದ ಮುಂಜಾನೆಯ ಹನಿ ಹನಿ ಕೂಡ
ಗೆಜ್ಜೆಯ ನಾದ ಕಾಲ್ಗೆಜ್ಜೆಯನಾದ||
 
ಗಾಡಂಧ ಮೌನ ಅದರಲ್ಲೂ ನಾದ ಜನನ
ಸ್ವರಗರ್ಭದಿ ಉದ್ಭವಿಸಿತು ಸಂಗೀತ ಗಾನ
ಆತ್ಮಅರಳಲು ಗೀತ ಚುಂಬನ
ಗೀತೆ ಉಲಿದರೆ ಪರಮಾತ್ಮ ದರ್ಶನ
ನಗುವಿನಲು ಅಳುವಿನಲು ಹೃದಯಗಳ ಬಡಿತದಲು
ಸ್ವರಗಳ ಜೊತೆ ಸರಸವಿದೆ
ಸಂಗೀತ ಸಾಹಿತ್ಯ ಸಾರಾಧ್ಯ ಸಂಪ್ರೀತಿಯೆ
 
||ಓಓ ಮಳೆಗಾಲದ ಮುಂಜಾನೆಯ ಹನಿ ಹನಿ ಕೂಡ
ಗೆಜ್ಜೆಯ ನಾದ ಕಾಲ್ಗೆಜ್ಜೆಯನಾದ ||

Malegalada Munjaneya song lyrics from Kannada Movie Kalgejje starring Vishwas, Roopika, Ananthnag, Lyrics penned by Gandharva Sung by S P Balasubrahmanyam, Music Composed by Gandharva, film is Directed by A Bangaru and film is released on 2011
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ