Swathimaleya Haage Lyrics

ಸ್ವಾತಿಮಳೆಯ ಹಾಗೆ Lyrics

in Kalgejje

in ಕಾಲ್ಗೆಜ್ಜೆ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಕನಸ್ಸ ಗಾಳಿಪಟದ ಜೊತೆಗೆ ತೇಲಿ ಹೋದೋನೆ
ನಿನ್ನ ಹೇಗೆ ಹಿಡಿಯಲೇ
ನಿನ್ನ ಹೇಗೆ ಅರಿಯಲೇ
 
ಸ್ವಾತಿಮಳೆಯ ಹಾಗೆ ಬಿಡದ ಜಡಿಯ ಹಾಗೆ
ಉದುರುವುದು ನಿನ್ನ ನೆನಪು
ಜಿನುಗೊ ಸೋನೆ ಹಾಗೆ ನೊಸಲ ಧಾರೆ ಹಾಗೆ
ನುಡಿಯುವುದು ನಿನ್ನ ನೆನಪು
ಮಾಗಿಯ ಚಳಿ ಪಿಸು ಮಳೆ ದನಿ
ಚಿಟಪಟ ಹನಿಗಳು ರಿನುಜಿನು ಎದೆಯಲಿ
ಹೇಗೆ ತಾಳಲಿ ನಾ ಹೇಗೆ ತಾಳಲಿ
ಸ್ವಾತಿಮಳೆಯ ಹಾಗೆ ಬಿಡದ ಜಡಿಯ ಹಾಗೆ
ಉದುರುವುದು ನಿನ್ನ ನೆನಪು
 
ಸುಮ್ಮನೆ ಇದ್ದ ಮನಸ್ಸಿಗೆ ಬಿಗಿದೆ ಆಸೆ ತೋರಣ
ಎದೆ ಕದವ ದೂಡಿ ಬಂದೆ ಹೇಳು ಕಾರಣ
ಕಣ್ಣ ಸನ್ನೆಲೆ ಭಾಷೆ ಕೊಟ್ಟೋಳೆ
ಬಳಿ ಬಂದು ಒಳಬರದೆ ದೂರ ನಿಂತೋಳೆ
ಕನಸ್ಸ ಗಾಳಿಪಟದ ಜೊತೆಗೆ ತೇಲಿ ಹೋದೋನೆ
ನಿನ್ನ ಹೇಗೆ ಹಿಡಿಯಲೇ
 
||ಸ್ವಾತಿಮಳೆಯ ಹಾಗೆ ಬಿಡದ ಜಡಿಯ ಹಾಗೆ
ಉದುರುವುದು ನಿನ್ನ ನೆನಪು||
 
ಗಿಲ್ಲೊ ಗುಂಡು ಮನಸ್ಸಿನ ಒಳಗೆ ಮೊದಲ ಭೇಟಿಗೆ
ಪುಟ್ಟ ಹೃದಯ ಮುದುಡಿ ಹೋಯಿತು ಒಂದೇ ಏಟಿಗೆ
ಏನೆಲ್ಲ ತುಂಬಿರುವ ಕವಿತೆಯಂತೋಳೆ
ಏನನ್ನು ಹೇಳದೆಲ್ಲ ಕಸಿವಿಸಿ ತಂದೋಳೆ
ಪ್ರೀತಿಯೆಂಬ ಗಿಳಿಮರಿಯನ್ನ ಹಾರಬಿಟೋನೆ
ನಿನ್ನ ಹೇಗೆ ಹಿಡಿಯಲಿ
 
||ಸ್ವಾತಿಮಳೆಯ ಹಾಗೆ ಬಿಡದ ಜಡಿಯ ಹಾಗೆ
ಉದುರುವುದು ನಿನ್ನ ನೆನಪು
ಜಿನುಗೊ ಸೋನೆ ಹಾಗೆ ನೊಸಲ ಧಾರೆ ಹಾಗೆ
ನುಡಿಯುವುದು ನಿನ್ನ ನೆನಪು
ಚಿಟಪಟ ಹನಿಗಳು ರಿನುಜಿನು ಎದೆಯಲಿ
ಹೇಗೆ ತಾಳಲಿ ನಾ ಹೇಗೆ ತಾಳಲಿ||

ಕನಸ್ಸ ಗಾಳಿಪಟದ ಜೊತೆಗೆ ತೇಲಿ ಹೋದೋನೆ
ನಿನ್ನ ಹೇಗೆ ಹಿಡಿಯಲೇ
ನಿನ್ನ ಹೇಗೆ ಅರಿಯಲೇ
 
ಸ್ವಾತಿಮಳೆಯ ಹಾಗೆ ಬಿಡದ ಜಡಿಯ ಹಾಗೆ
ಉದುರುವುದು ನಿನ್ನ ನೆನಪು
ಜಿನುಗೊ ಸೋನೆ ಹಾಗೆ ನೊಸಲ ಧಾರೆ ಹಾಗೆ
ನುಡಿಯುವುದು ನಿನ್ನ ನೆನಪು
ಮಾಗಿಯ ಚಳಿ ಪಿಸು ಮಳೆ ದನಿ
ಚಿಟಪಟ ಹನಿಗಳು ರಿನುಜಿನು ಎದೆಯಲಿ
ಹೇಗೆ ತಾಳಲಿ ನಾ ಹೇಗೆ ತಾಳಲಿ
ಸ್ವಾತಿಮಳೆಯ ಹಾಗೆ ಬಿಡದ ಜಡಿಯ ಹಾಗೆ
ಉದುರುವುದು ನಿನ್ನ ನೆನಪು
 
ಸುಮ್ಮನೆ ಇದ್ದ ಮನಸ್ಸಿಗೆ ಬಿಗಿದೆ ಆಸೆ ತೋರಣ
ಎದೆ ಕದವ ದೂಡಿ ಬಂದೆ ಹೇಳು ಕಾರಣ
ಕಣ್ಣ ಸನ್ನೆಲೆ ಭಾಷೆ ಕೊಟ್ಟೋಳೆ
ಬಳಿ ಬಂದು ಒಳಬರದೆ ದೂರ ನಿಂತೋಳೆ
ಕನಸ್ಸ ಗಾಳಿಪಟದ ಜೊತೆಗೆ ತೇಲಿ ಹೋದೋನೆ
ನಿನ್ನ ಹೇಗೆ ಹಿಡಿಯಲೇ
 
||ಸ್ವಾತಿಮಳೆಯ ಹಾಗೆ ಬಿಡದ ಜಡಿಯ ಹಾಗೆ
ಉದುರುವುದು ನಿನ್ನ ನೆನಪು||
 
ಗಿಲ್ಲೊ ಗುಂಡು ಮನಸ್ಸಿನ ಒಳಗೆ ಮೊದಲ ಭೇಟಿಗೆ
ಪುಟ್ಟ ಹೃದಯ ಮುದುಡಿ ಹೋಯಿತು ಒಂದೇ ಏಟಿಗೆ
ಏನೆಲ್ಲ ತುಂಬಿರುವ ಕವಿತೆಯಂತೋಳೆ
ಏನನ್ನು ಹೇಳದೆಲ್ಲ ಕಸಿವಿಸಿ ತಂದೋಳೆ
ಪ್ರೀತಿಯೆಂಬ ಗಿಳಿಮರಿಯನ್ನ ಹಾರಬಿಟೋನೆ
ನಿನ್ನ ಹೇಗೆ ಹಿಡಿಯಲಿ
 
||ಸ್ವಾತಿಮಳೆಯ ಹಾಗೆ ಬಿಡದ ಜಡಿಯ ಹಾಗೆ
ಉದುರುವುದು ನಿನ್ನ ನೆನಪು
ಜಿನುಗೊ ಸೋನೆ ಹಾಗೆ ನೊಸಲ ಧಾರೆ ಹಾಗೆ
ನುಡಿಯುವುದು ನಿನ್ನ ನೆನಪು
ಚಿಟಪಟ ಹನಿಗಳು ರಿನುಜಿನು ಎದೆಯಲಿ
ಹೇಗೆ ತಾಳಲಿ ನಾ ಹೇಗೆ ತಾಳಲಿ||

Swathimaleya Haage song lyrics from Kannada Movie Kalgejje starring Vishwas, Roopika, Ananthnag, Lyrics penned by Gandharva Sung by Vijay Prakash, Anuradha Bhat, Music Composed by Gandharva, film is Directed by A Bangaru and film is released on 2011

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ