-
ಈ ಪಂಚಮವೇದದ ನಾದದಲಿ ಈ ಪಂಚಮ ಸ್ವರ ತೇರಿನಲಿ
ಈ ಪಂಚಮವೇದದ ನಾದದಲಿ ಈ ಪಂಚಮ ಸ್ವರದ ತೇರಿನಲಿ
ಉಸಿರಿಗು ನೀನೆ ಕಾರಣ ಹೆಸರಿಗು ನೀನೆ ಕಾರಣ
ಒಲವಿಗು ನೀನೆ ಕಾರಣ ಗೆಲುವಿಗು ನೀನೆ ಕಾರಣ
ಈ ಪಂಚಮವೇದದ ನಾದದಲಿ ಈ ಪಂಚಮ ಸ್ವರದ ತೇರಿನಲಿ
ಭಾಸ್ಕರ ಬೀರಿದ ಪ್ರಥಮ ಕಿರಣ ಬಾನಿಗು ಭುವಿಗು ನನ ನಮನ
ಚಿಗುರೆಲೆ ಕರೆದಿದೆ ಚೈತ್ರವು ಕಾದಿದೆ ಜೀವಂತಿಕೆಯ ಕರೆಯೋಲೆ
ಕೋಗಿಲೆ ಕೋಗಿಲೆ ತುಟಿಬಿಚ್ಚಿ ಹಾಡೆಲೆ
ನೈದಿಲೆ ನೈದಿಲೆ ದಡಬಿಚ್ಚಿ ಹಾಡೆಲೆ
ನಾದವೆ ಸುನಾದವೆ ಎಲ್ಲೆಲ್ಲೂ ಸಂಗೀತವೆ
||ಈ ಪಂಚಮವೇದದ ನಾದದಲಿ ಈ ಪಂಚಮ ಸ್ವರದ ತೇರಿನಲಿ||
ಕಲ್ಲೆದೆ ಕರಗಿದೆ ಕಣ್ಣಿನನೋಟಕ್ಕೆ ಕಣ್ ಮನ ತೇಲಿದೆ ಗಾಳಿಯಲಿ
ಎದೆಯಲಿ ಮೂಡಿದ ಒಲವಿನ ರಾಗವು ಭಾವಾಂತರಕ್ಕೆ ಬಳುವಳಿಯೆ
ಪಲ್ಲವಿ ಜೊತೆಯಲ್ಲೆ ಅನುಪಲ್ಲವಿ ಬೆಸೆದಂತೆ
ಗಾನಕ್ಕೂ ಗಾಳಿಗೂ ಅಳಿಸದ ನಂಟಂತೆ
ತನ್ಮಯ ಅಯೋಮಯ ಸಂಗೀತವೆ ವಿಸ್ಮಯ
|| ಈ ಪಂಚಮವೇದದ ನಾದದಲಿ ಈ ಪಂಚಮ ಸ್ವರದ ತೇರಿನಲಿ
ಉಸಿರಿಗು ನೀನೆ ಕಾರಣ ಹೆಸರಿಗು ನೀನೆ ಕಾರಣ
ಒಲವಿಗು ನೀನೆ ಕಾರಣ ಗೆಲುವಿಗು ನೀನೆ ಕಾರಣ||

Panchamaveda song lyrics from Kannada Movie Kalgejje starring Vishwas, Roopika, Ananthnag, Lyrics penned by A Bangaru Sung by Rajesh Krishnan, Anuradha Bhat, Music Composed by Gandharva, film is Directed by A Bangaru and film is released on 2011