-
ಕಂಡು ಕಂಡು ಪ್ರೀತಿಸಿದಳೊ ಕನಸೇನಲ್ಲ
ಕಾಡಿಬೇಡಿ ಒಪ್ಪಿಸಿದಳೊ ಸುಳ್ಳಂತು ಅಲ್ಲ
ಕಂಡು ಕಂಡು ಪ್ರೀತಿಸಿದಳೊ ಕನಸೇನಲ್ಲ
ಕಾಡಿಬೇಡಿ ಒಪ್ಪಿಸಿದಳೊ ಸುಳ್ಳಂತು ಅಲ್ಲ
ಪ್ರೀತಿಗೆ ಪ್ರೀತಿಯೆ ಸಾಕ್ಷಿ ಪ್ರೀತಿಗೆ ಪ್ರೀತಿಯೆಸಾಟಿ
ಪ್ರೀತಿಗೆ ಸೋಲೆಲ್ಲೈತೆ ಪ್ರೀತಿನೆ ಅವಳಲ್ಲವ ಅವಳಲ್ಲವ ಅವಳಲ್ಲವ
ಮಡಿಲಿನಿಂದ ಮಸಣದವರೆಗು ಮರಳೊವರೆಗೂ ಜೀವನ
ಮೂರುದಿನದ ಬಾಳಿನಲ್ಲಿ ಪ್ರೀತಿಯೊಂದೆ ಹೂರಣ
ಪ್ರೀತಿ ಇಲ್ಲದ ಮೇಲೆ ನಮ್ಮ ಜೀವನ
ಪಾಪಿ ಪಾಡಿಗಿಂತ ಕೀಳು ಕೇಳಣ್ಣ
ಕನಸ್ಸಿನ ಕೋಟೆ ಕಟ್ತಾರೆ
ತಪ್ಪೇನು ಅಲ್ಲ
ಕನಸ್ಸಿಗೆ ಕೊಳ್ಳಿ ಇಡ್ತಿರೊ
ಸರಿಯಂತು ಅಲ್ಲ
ಕನಸ್ಸಿನ ಕೋಟೆ ಕಟ್ತಾರೆ ತಪ್ಪೇನು ಅಲ್ಲ
ಕನಸ್ಸಿಗೆ ಕೊಳ್ಳಿ ಇಡ್ತಿರೊ ಸರಿಯಂತು ಅಲ್ಲ
ಕಣ್ತುಂಬ ಕರುಣೆಯಿರಲಿ ಮನತುಂಬ ಮಮತೆಯಿರಲಿ
ಕಣ್ಮನದ ತುಂಬ ನನ್ನ ನೆನಪೊಂದೆ ಇರಲಿರಲಿ ಇರಲಿರಲಿ ಇರಲಿರಲಿ
ಮಡಿಲಿನಿಂದ ಮಸಣದವರೆಗು ಮರಳೊವರೆಗೂ ಜೀವನ
ಮೂರುದಿನದ ಬಾಳಿನಲ್ಲಿ ಪ್ರೀತಿಯೊಂದೆ ಹೂರಣ
ಪ್ರೀತಿ ಇಲ್ಲದ ಮೇಲೆ ನಮ್ಮ ಜೀವನ
ಪಾಪಿ ಪಾಡಿಗಿಂತ ಕೀಳು ಕೇಳಣ್ಣ
-
ಕಂಡು ಕಂಡು ಪ್ರೀತಿಸಿದಳೊ ಕನಸೇನಲ್ಲ
ಕಾಡಿಬೇಡಿ ಒಪ್ಪಿಸಿದಳೊ ಸುಳ್ಳಂತು ಅಲ್ಲ
ಕಂಡು ಕಂಡು ಪ್ರೀತಿಸಿದಳೊ ಕನಸೇನಲ್ಲ
ಕಾಡಿಬೇಡಿ ಒಪ್ಪಿಸಿದಳೊ ಸುಳ್ಳಂತು ಅಲ್ಲ
ಪ್ರೀತಿಗೆ ಪ್ರೀತಿಯೆ ಸಾಕ್ಷಿ ಪ್ರೀತಿಗೆ ಪ್ರೀತಿಯೆಸಾಟಿ
ಪ್ರೀತಿಗೆ ಸೋಲೆಲ್ಲೈತೆ ಪ್ರೀತಿನೆ ಅವಳಲ್ಲವ ಅವಳಲ್ಲವ ಅವಳಲ್ಲವ
ಮಡಿಲಿನಿಂದ ಮಸಣದವರೆಗು ಮರಳೊವರೆಗೂ ಜೀವನ
ಮೂರುದಿನದ ಬಾಳಿನಲ್ಲಿ ಪ್ರೀತಿಯೊಂದೆ ಹೂರಣ
ಪ್ರೀತಿ ಇಲ್ಲದ ಮೇಲೆ ನಮ್ಮ ಜೀವನ
ಪಾಪಿ ಪಾಡಿಗಿಂತ ಕೀಳು ಕೇಳಣ್ಣ
ಕನಸ್ಸಿನ ಕೋಟೆ ಕಟ್ತಾರೆ
ತಪ್ಪೇನು ಅಲ್ಲ
ಕನಸ್ಸಿಗೆ ಕೊಳ್ಳಿ ಇಡ್ತಿರೊ
ಸರಿಯಂತು ಅಲ್ಲ
ಕನಸ್ಸಿನ ಕೋಟೆ ಕಟ್ತಾರೆ ತಪ್ಪೇನು ಅಲ್ಲ
ಕನಸ್ಸಿಗೆ ಕೊಳ್ಳಿ ಇಡ್ತಿರೊ ಸರಿಯಂತು ಅಲ್ಲ
ಕಣ್ತುಂಬ ಕರುಣೆಯಿರಲಿ ಮನತುಂಬ ಮಮತೆಯಿರಲಿ
ಕಣ್ಮನದ ತುಂಬ ನನ್ನ ನೆನಪೊಂದೆ ಇರಲಿರಲಿ ಇರಲಿರಲಿ ಇರಲಿರಲಿ
ಮಡಿಲಿನಿಂದ ಮಸಣದವರೆಗು ಮರಳೊವರೆಗೂ ಜೀವನ
ಮೂರುದಿನದ ಬಾಳಿನಲ್ಲಿ ಪ್ರೀತಿಯೊಂದೆ ಹೂರಣ
ಪ್ರೀತಿ ಇಲ್ಲದ ಮೇಲೆ ನಮ್ಮ ಜೀವನ
ಪಾಪಿ ಪಾಡಿಗಿಂತ ಕೀಳು ಕೇಳಣ್ಣ
Kandu Kandu song lyrics from Kannada Movie Kalgejje starring Vishwas, Roopika, Ananthnag, Lyrics penned by A Bangaru Sung by Chethan Sosca, Music Composed by Gandharva, film is Directed by A Bangaru and film is released on 2011