Kalgejjeya Danige Lyrics

ಕಾಲ್ಗೆಜ್ಜೆಯ ದನಿಗೆ Lyrics

in Kalgejje

in ಕಾಲ್ಗೆಜ್ಜೆ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಕಾಲ್ಗೆಜ್ಜೆಯ ದನಿಗೆ ಶರಣಾಯ್ತು ಜೀವ
ಘಲ್‌ ಘಲ್‌ ಮೆಲುದನಿಗೆ ಉಸಿರಾಯ್ತು ಭಾವ
 
ಘಲ್‌ ಘಲ್‌ ಘಲ್‌ ಘಲ್‌
ಘಲ್‌ ಘಲ್‌ ಘಲ್‌ ಘಲ್‌
 
ಗೆಜ್ಜೆಯೊಳಗಿನ ಗುಂಡು ನಾನಾದರೆ
ಗುಂಡಿನ ಒಳಗಿನ ಜೀವ ನೀನಾಗುವೆ
ಗೆಜ್ಜೆಯೊಳಗಿನ ಗುಂಡು ನಾನಾದರೆ
ಗುಂಡಿನ ಒಳಗಿನ ಜೀವ ನೀನಾಗುವೆ
ಕುಣಿದರೆ ಕುಣಿವೆ ನಿನ್ನೊಳಗೆ
ಕುಣಿಯುತ ಕುಣಿಸುವೆ ಕೊನೆವರೆಗೆ
ಕುಣಿಯುತ ಕುಣಿಸುವೆ ಕೊನೆವರೆಗೆ
ಇದೆಂಥ ಬಂಧನ ಕಾಲ್ಗೆಜ್ಜೆಯ ಆಲಾಪನ
ಇದೆಂಥ ಬಂಧನ ಕಾಲ್ಗೆಜ್ಜೆಯ ಆಲಾಪನ

-
ಕಾಲ್ಗೆಜ್ಜೆಯ ದನಿಗೆ ಶರಣಾಯ್ತು ಜೀವ
ಘಲ್‌ ಘಲ್‌ ಮೆಲುದನಿಗೆ ಉಸಿರಾಯ್ತು ಭಾವ
 
ಘಲ್‌ ಘಲ್‌ ಘಲ್‌ ಘಲ್‌
ಘಲ್‌ ಘಲ್‌ ಘಲ್‌ ಘಲ್‌
 
ಗೆಜ್ಜೆಯೊಳಗಿನ ಗುಂಡು ನಾನಾದರೆ
ಗುಂಡಿನ ಒಳಗಿನ ಜೀವ ನೀನಾಗುವೆ
ಗೆಜ್ಜೆಯೊಳಗಿನ ಗುಂಡು ನಾನಾದರೆ
ಗುಂಡಿನ ಒಳಗಿನ ಜೀವ ನೀನಾಗುವೆ
ಕುಣಿದರೆ ಕುಣಿವೆ ನಿನ್ನೊಳಗೆ
ಕುಣಿಯುತ ಕುಣಿಸುವೆ ಕೊನೆವರೆಗೆ
ಕುಣಿಯುತ ಕುಣಿಸುವೆ ಕೊನೆವರೆಗೆ
ಇದೆಂಥ ಬಂಧನ ಕಾಲ್ಗೆಜ್ಜೆಯ ಆಲಾಪನ
ಇದೆಂಥ ಬಂಧನ ಕಾಲ್ಗೆಜ್ಜೆಯ ಆಲಾಪನ

Kalgejjeya Danige song lyrics from Kannada Movie Kalgejje starring Vishwas, Roopika, Ananthnag, Lyrics penned by Gandharva Sung by Hemanth Kumar, Music Composed by Gandharva, film is Directed by A Bangaru and film is released on 2011
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ