-
ಬದುಕಿನಲಿ ಬಯಸಿದೆ ನಾನೊಂದು
ಬಾಳಿನಲಿ ನೋವೆ ನನ ಬಂಧು
ಬದುಕಿನಲಿ ಬಯಸಿದೆ ನಾನೊಂದು
ಬಾಳಿನಲಿ ನೋವೆ ನನ ಬಂಧು
ಬಳಲುತಿದೆ ಹೃದಯ ಬೆಂದು
ಬರಿ ನೋವ ಉಂಡುಂಡು
ಬಳಲುತಿದೆ ಹೃದಯ ಬೆಂದು
ಬರಿ ನೋವ ಉಂಡುಂಡು
ಬರಿ ನೋವ ಉಂಡುಂಡು
ಬರಿ ನೋವ ಉಂಡುಂಡು
||ಬದುಕಿನಲಿ ಬಯಸಿದೆ ನಾನೊಂದು
ಬಾಳಿನಲಿ ನೋವೆ ನನ ಬಂಧು||
ಕಣ್ಣೀರು ಕೆನ್ನೆಯ ಜಾರಿ
ಕದಡುತಿದೆ ಬದುಕಿನ ದಾರಿ
ಕನಸ್ಸಿನ ಗೋಪುರವೊಂದು
ಕುಸಿಯುತ್ತಿದೆ ನನ ಮೇಲಿಂದು
ಯಾರಿಲ್ಲ ನನಗೆ ಬಂಧು
ಓ ಜೀವ ಬಂಧು
ಯಾರಿಲ್ಲ ನನಗೆ ಬಂಧು
ಓ ಜೀವ ಬಂಧು
ಓ ಜೀವ ಬಂಧು
ಓ ಜೀವ ಬಂಧು
||ಬದುಕಿನಲಿ ಬಯಸಿದೆ ನಾನೊಂದು
ಬಾಳಿನಲಿ ನೋವೆ ನನ ಬಂಧು||
||ಬದುಕಿನಲಿ ಬಯಸಿದೆ ನಾನೊಂದು
ಬಾಳಿನಲಿ ನೋವೆ ನನ ಬಂಧು||
ನೂರೊಂದು ಮುಳ್ಳ ನಡುವೆ ಹೂವಂತೆ ನೀನಿರಬೇಕು
ನೂರಾರು ನೋವ ನಡುವೆ ನಗುನಗುತ ನೀನಿರಬೇಕು
ನಮ್ಮ ಬಾಳ ಪುಟದಿ ನಿನ್ನ ನೆನಪೊಂದೆ ಸಾಕು
ನಮ್ಮ ಬಾಳ ಪುಟದಿ ನಿನ್ನ ನೆನಪೊಂದೆ ಸಾಕು
ನೆನಪೊಂದೆ ಸಾಕು
ನೆನಪೊಂದೆ ಸಾಕು
ನೆನಪೊಂದೆ ಸಾಕು
ಬಳಲುತಿದೆ ಹೃದಯ ಬೆಂದು
ಬರಿ ನೋವ ಉಂಡುಂಡು
ಬಳಲುತಿದೆ ಹೃದಯ ಬೆಂದು
ಬರಿ ನೋವ ಉಂಡುಂಡು
ಬರಿ ನೋವ ಉಂಡುಂಡು
||ಬದುಕಿನಲಿ ಬಯಸಿದೆ ನಾನೊಂದು
ಬಾಳಿನಲಿ ನೋವೆ ನನ ಬಂಧು||
||ಬದುಕಿನಲಿ ಬಯಸಿದೆ ನಾನೊಂದು
ಬಾಳಿನಲಿ ನೋವೆ ನನ ಬಂಧು||
-
ಬದುಕಿನಲಿ ಬಯಸಿದೆ ನಾನೊಂದು
ಬಾಳಿನಲಿ ನೋವೆ ನನ ಬಂಧು
ಬದುಕಿನಲಿ ಬಯಸಿದೆ ನಾನೊಂದು
ಬಾಳಿನಲಿ ನೋವೆ ನನ ಬಂಧು
ಬಳಲುತಿದೆ ಹೃದಯ ಬೆಂದು
ಬರಿ ನೋವ ಉಂಡುಂಡು
ಬಳಲುತಿದೆ ಹೃದಯ ಬೆಂದು
ಬರಿ ನೋವ ಉಂಡುಂಡು
ಬರಿ ನೋವ ಉಂಡುಂಡು
ಬರಿ ನೋವ ಉಂಡುಂಡು
||ಬದುಕಿನಲಿ ಬಯಸಿದೆ ನಾನೊಂದು
ಬಾಳಿನಲಿ ನೋವೆ ನನ ಬಂಧು||
ಕಣ್ಣೀರು ಕೆನ್ನೆಯ ಜಾರಿ
ಕದಡುತಿದೆ ಬದುಕಿನ ದಾರಿ
ಕನಸ್ಸಿನ ಗೋಪುರವೊಂದು
ಕುಸಿಯುತ್ತಿದೆ ನನ ಮೇಲಿಂದು
ಯಾರಿಲ್ಲ ನನಗೆ ಬಂಧು
ಓ ಜೀವ ಬಂಧು
ಯಾರಿಲ್ಲ ನನಗೆ ಬಂಧು
ಓ ಜೀವ ಬಂಧು
ಓ ಜೀವ ಬಂಧು
ಓ ಜೀವ ಬಂಧು
||ಬದುಕಿನಲಿ ಬಯಸಿದೆ ನಾನೊಂದು
ಬಾಳಿನಲಿ ನೋವೆ ನನ ಬಂಧು||
||ಬದುಕಿನಲಿ ಬಯಸಿದೆ ನಾನೊಂದು
ಬಾಳಿನಲಿ ನೋವೆ ನನ ಬಂಧು||
ನೂರೊಂದು ಮುಳ್ಳ ನಡುವೆ ಹೂವಂತೆ ನೀನಿರಬೇಕು
ನೂರಾರು ನೋವ ನಡುವೆ ನಗುನಗುತ ನೀನಿರಬೇಕು
ನಮ್ಮ ಬಾಳ ಪುಟದಿ ನಿನ್ನ ನೆನಪೊಂದೆ ಸಾಕು
ನಮ್ಮ ಬಾಳ ಪುಟದಿ ನಿನ್ನ ನೆನಪೊಂದೆ ಸಾಕು
ನೆನಪೊಂದೆ ಸಾಕು
ನೆನಪೊಂದೆ ಸಾಕು
ನೆನಪೊಂದೆ ಸಾಕು
ಬಳಲುತಿದೆ ಹೃದಯ ಬೆಂದು
ಬರಿ ನೋವ ಉಂಡುಂಡು
ಬಳಲುತಿದೆ ಹೃದಯ ಬೆಂದು
ಬರಿ ನೋವ ಉಂಡುಂಡು
ಬರಿ ನೋವ ಉಂಡುಂಡು
||ಬದುಕಿನಲಿ ಬಯಸಿದೆ ನಾನೊಂದು
ಬಾಳಿನಲಿ ನೋವೆ ನನ ಬಂಧು||
||ಬದುಕಿನಲಿ ಬಯಸಿದೆ ನಾನೊಂದು
ಬಾಳಿನಲಿ ನೋವೆ ನನ ಬಂಧು||
Badukinali Bayaside song lyrics from Kannada Movie Kalgejje starring Vishwas, Roopika, Ananthnag, Lyrics penned by A Bangaru Sung by Vijay Prakash, Music Composed by Gandharva, film is Directed by A Bangaru and film is released on 2011