ಗಂಡು : ಓ ಕಾಂಚನ ಮೈ ರೋಮಾಂಚನ
ಈ ಹೊಸತನ ಇರಲಿ ದಿನ ದಿನ
ಈ ಗುಳಿ ಗುಳಿ ಕೆನ್ನೆಯ ಒಳಗೆ
ದಿನ ಅಳಿಗುಳಿ ಮನೆಯಾಟ
ಈ ಹಸಿ ಹಸಿ ತವಕದ ನಡುವೆ
ನವರಸಗಳ ಬಿಸಿಯೂಟ
ಹೆಣ್ಣು : ಈ ಜೇಷ್ಠನ ನಗುವೇ ನರ್ತನ
ಕೈ ಬಿಡದಲೇ ನೆರಳಾಗಿರುವೆ ನಾ..
ಆ ಆ ಆ ಆ ಆ ಆಆ ಆ ಆಆ ಆ ಆ ಆ ಆ
ಹೆಣ್ಣು : ಕನಸೊಂದು ಕಂಡಿದ್ದೆ ನೀ ಕಿಟಕಿ ಹೊರಗಿದ್ದೆ
ನಾ ಬಲ್ಲೆ ನಿದಿರೆ ಕೆಡಿಸೋ ನಿನ್ನಾಸೆಯಾ
ಅದಕೆ ಸಂಶಯ
ಗಂಡು : ನಾ ಕವಿತೆ ಓದಿದ್ದೆ ನೀ ಪದಗಳೊಳಗಿದ್ದೆ
ನಾ ಬಲ್ಲೆ ತಲೆಯಾ ಕೆಡಿಸೋ ನಿನ್ನೀ ಅಕ್ಷರ...
ಕೊಡಲೇ ಉತ್ತರ
ಹೆಣ್ಣು : ಈ ಮೌನವೇ ಬೀಗ ಮುತ್ತುಗಳೇ ಚಾವಿ
ಬಾಗಿಲು ತೆರೆದಾಯ್ತು
ಗಂಡು : ನಿನ್ನ ತುಟಿಗಳ ನಡುವೆ ಸಿಕ್ಕಿ ನನ್ನ ಹೃದಯ
ಕರಗಿ ನೀರಾಯ್ತು
ಹೆಣ್ಣು : ಜೋಡಿ ಮೋಡದ ಮೊದಲ ಮಳೆ ಇದು
ಗಂಡು : ಜೋಡಿ ಜೀವದ ಉಸಿರ ಕಥೆ ಇದು
ಹೆಣ್ಣು : ಈ ಜೇಷ್ಠನ ನಗುವೇ ನರ್ತನ
ಗಂಡು : ಈ ಹೊಸತನ ಇರಲಿ ದಿನ ದಿನ
ಗಂಡು : ಕವಿ ಒಬ್ಬ ಬರಿತಾನೆ ಹೆಣ್ಣೊಂದು ತಂಗಾಳಿ
ನಾ ಬಲ್ಲೆ ಅವಳ ಎದೆಯ ಏರಿಳಿತವ ...
ಇಳಿಜಾರಿಳಿತವ
ಹೆಣ್ಣು : ಒಬ್ಬ ರಸಿಕ ಹೇಳ್ತಾನೆ ಹೆಣ್ಣೊಂದು ಜಿಗಿ ಜಿಂಕೆ
ನಾ ಬಲ್ಲೆ ಅವನ ನಡುವ ಜೂಟಾಟವ ..
ನಾಜೂಕಾಟವ
ಗಂಡು : ಯಾಕೆ ಕಡಲಲಿ ಅಂದು ಬೆಳದಿಂಗಳೊಂದು
ಅಪ್ಪಳಿಸಿ ನಗುತ್ತಿತ್ತು
ಹೆಣ್ಣು : ಇಲ್ಲಿ ನನ್ನವನ ಹೃದಯ ನನ್ನ
ನೆನೆ ನೆನೆದು ಕುಪ್ಪಳಿಸಿ ಕುಣಿತಿತ್ತು
ಗಂಡು : ಜನುಮ ಜನುಮಕೂ ಜೀವ ನಿನ್ನದೂ ..
ಹೆಣ್ಣು : ಯುಗದ ಆಚೆಗೂ ಪ್ರೀತಿ ನಿಲ್ಲದೂ ..
||ಗಂಡು : ಓ ಕಾಂಚನ ಮೈ ರೋಮಾಂಚನ
ಈ ಹೊಸತನ ಇರಲಿ ದಿನ ದಿನ
ಹೆಣ್ಣು : ಒಂದು ನದಿಯ ಅಲೆಅಲೆಗಿಂತ
ಲವಲವಿಕೆ ನನ್ನವನು
ದಿನ ಪೂಜಿಸೋ ಶಿಲೆಗಳಿಗಿಂತ
ತುಸು ಹೆಚ್ಚು ಸುಂದರನೂ||
||ಗಂಡು : ಓ ಕಾಂಚನ ಮೈ ರೋಮಾಂಚನ
ಹೆಣ್ಣು : ಈ ಜೇಷ್ಠನ ನಗುವೇ ನರ್ತನ||
ಗಂಡು : ಓ ಕಾಂಚನ ಮೈ ರೋಮಾಂಚನ
ಈ ಹೊಸತನ ಇರಲಿ ದಿನ ದಿನ
ಈ ಗುಳಿ ಗುಳಿ ಕೆನ್ನೆಯ ಒಳಗೆ
ದಿನ ಅಳಿಗುಳಿ ಮನೆಯಾಟ
ಈ ಹಸಿ ಹಸಿ ತವಕದ ನಡುವೆ
ನವರಸಗಳ ಬಿಸಿಯೂಟ
ಹೆಣ್ಣು : ಈ ಜೇಷ್ಠನ ನಗುವೇ ನರ್ತನ
ಕೈ ಬಿಡದಲೇ ನೆರಳಾಗಿರುವೆ ನಾ..
ಆ ಆ ಆ ಆ ಆ ಆಆ ಆ ಆಆ ಆ ಆ ಆ ಆ
ಹೆಣ್ಣು : ಕನಸೊಂದು ಕಂಡಿದ್ದೆ ನೀ ಕಿಟಕಿ ಹೊರಗಿದ್ದೆ
ನಾ ಬಲ್ಲೆ ನಿದಿರೆ ಕೆಡಿಸೋ ನಿನ್ನಾಸೆಯಾ
ಅದಕೆ ಸಂಶಯ
ಗಂಡು : ನಾ ಕವಿತೆ ಓದಿದ್ದೆ ನೀ ಪದಗಳೊಳಗಿದ್ದೆ
ನಾ ಬಲ್ಲೆ ತಲೆಯಾ ಕೆಡಿಸೋ ನಿನ್ನೀ ಅಕ್ಷರ...
ಕೊಡಲೇ ಉತ್ತರ
ಹೆಣ್ಣು : ಈ ಮೌನವೇ ಬೀಗ ಮುತ್ತುಗಳೇ ಚಾವಿ
ಬಾಗಿಲು ತೆರೆದಾಯ್ತು
ಗಂಡು : ನಿನ್ನ ತುಟಿಗಳ ನಡುವೆ ಸಿಕ್ಕಿ ನನ್ನ ಹೃದಯ
ಕರಗಿ ನೀರಾಯ್ತು
ಹೆಣ್ಣು : ಜೋಡಿ ಮೋಡದ ಮೊದಲ ಮಳೆ ಇದು
ಗಂಡು : ಜೋಡಿ ಜೀವದ ಉಸಿರ ಕಥೆ ಇದು
ಹೆಣ್ಣು : ಈ ಜೇಷ್ಠನ ನಗುವೇ ನರ್ತನ
ಗಂಡು : ಈ ಹೊಸತನ ಇರಲಿ ದಿನ ದಿನ
ಗಂಡು : ಕವಿ ಒಬ್ಬ ಬರಿತಾನೆ ಹೆಣ್ಣೊಂದು ತಂಗಾಳಿ
ನಾ ಬಲ್ಲೆ ಅವಳ ಎದೆಯ ಏರಿಳಿತವ ...
ಇಳಿಜಾರಿಳಿತವ
ಹೆಣ್ಣು : ಒಬ್ಬ ರಸಿಕ ಹೇಳ್ತಾನೆ ಹೆಣ್ಣೊಂದು ಜಿಗಿ ಜಿಂಕೆ
ನಾ ಬಲ್ಲೆ ಅವನ ನಡುವ ಜೂಟಾಟವ ..
ನಾಜೂಕಾಟವ
ಗಂಡು : ಯಾಕೆ ಕಡಲಲಿ ಅಂದು ಬೆಳದಿಂಗಳೊಂದು
ಅಪ್ಪಳಿಸಿ ನಗುತ್ತಿತ್ತು
ಹೆಣ್ಣು : ಇಲ್ಲಿ ನನ್ನವನ ಹೃದಯ ನನ್ನ
ನೆನೆ ನೆನೆದು ಕುಪ್ಪಳಿಸಿ ಕುಣಿತಿತ್ತು
ಗಂಡು : ಜನುಮ ಜನುಮಕೂ ಜೀವ ನಿನ್ನದೂ ..
ಹೆಣ್ಣು : ಯುಗದ ಆಚೆಗೂ ಪ್ರೀತಿ ನಿಲ್ಲದೂ ..
||ಗಂಡು : ಓ ಕಾಂಚನ ಮೈ ರೋಮಾಂಚನ
ಈ ಹೊಸತನ ಇರಲಿ ದಿನ ದಿನ
ಹೆಣ್ಣು : ಒಂದು ನದಿಯ ಅಲೆಅಲೆಗಿಂತ
ಲವಲವಿಕೆ ನನ್ನವನು
ದಿನ ಪೂಜಿಸೋ ಶಿಲೆಗಳಿಗಿಂತ
ತುಸು ಹೆಚ್ಚು ಸುಂದರನೂ||
||ಗಂಡು : ಓ ಕಾಂಚನ ಮೈ ರೋಮಾಂಚನ
ಹೆಣ್ಣು : ಈ ಜೇಷ್ಠನ ನಗುವೇ ನರ್ತನ||
O Kanchana song lyrics from Kannada Movie Jyeshta starring Vishnuvardhan, Ashima Balla, Devaraj, Lyrics penned by K Kalyan Sung by Rajesh Krishnan, Chithra, Music Composed by S A Rajkumar, film is Directed by Suresh Krishna and film is released on 2004