ಖಲಾಸ್.. ಖಲಾಸ್ ..
ಖಲಾಸು ಹುಡುಗಿ ಖಲಾಸು ಹುಡುಗಿ
ವಯಸ್ಗೆ ಬಂದ ಕೂಡಲೇ. . ಹೋಯ್
ಖಲಾಸು ಹುಡುಗಿ ಖಲಾಸು ಹುಡುಗಿ
ವಯಸ್ಗೆ ಬಂದ ಕೂಡಲೇ. .
ಎಲ್ಲಂದ್ರಲ್ಲಿ ಗೋಲಿ ಬಾರು
ಸುಲ್ತಾನ್ ಪೇಟಿ ಸುಬ್ಬಿ ನಾನು
ಸೂಪರ್ ಮಾರ್ಕೆಟ್ಗೋದರೂ
ನನ್ನದೇ ತಾನೇ ದರಬಾರು ಹಾಂ
ತಕಥೈ ತಕ ಥಕ್ಕಥೈತಕ
ಕುಣಿ ಕುಣಿ ಅಕ್ಕಪಕ್ಕ ನಂಬಬೇಡ
ನಂಬಬೇಡ ಅಂದರ್ ಬಾಹರ್ ಲೆಕ್ಕ
ಅರೆ ಗುನ್ನ ಗುನ್ನ ಹೊಡೆಯೋ ಮುನ್ನ
ಬೇಕು ಹೊಸ ಜೇಷ್ಠ
ತುಂತಡಕ್ಕ ತುಂತಡಕ್ಕ ತುಂತಡಕ್ಕ ಖಲಾಸ್ ..
ತುಂತಡಕ್ಕ ತುಂತಡಕ್ಕ ತುಂತಡಕ್ಕ ಖಲಾಸ್ ..
ತುಂತಡಕ್ಕ ತುಂತಡಕ್ಕ ತುಂತಡಕ್ಕ ಖಲಾಸ್ ..
||ಖಲಾಸು ಹುಡುಗಿ ಖಲಾಸು ಹುಡುಗಿ
ವಯಸ್ಗೆ ಬಂದ ಕೂಡಲೇ. .
ಎಲ್ಲಂದ್ರಲ್ಲಿ ಗೋಲಿ ಬಾರು
ಸುಲ್ತಾನ್ ಪೇಟಿ ಸುಬ್ಬಿ ನಾನು
ಸೂಪರ್ ಮಾರ್ಕೆಟ್ಗೋದರೂ
ನನ್ನದೇ ತಾನೇ ದರಬಾರು ಆಹ||
ಮೈಸೂರ್ ಸಿಟಿ ಮೈಕಟ್ಟು
ಬಂಗಾರ್ ಪೇಟೆ ಬಾಫ್ಕಟ್ಟು
ಮಳವಳ್ಳಿ ಮಹಾಲಕ್ಷ್ಮಿ ನಾನಾದೆ..
ಸುಂಕದಕಟ್ಟೆ ಚುರುಮುರಿ ಬೆಳ್ತಂಗಡಿ ಬೇಲ್ಪೂರಿ
ರಾಯ್ಚೂರಿನ್ ರಂಗನಾಯಕಿ ನಾನಾದೆ
ದಾವಣಗೆರೆ ದಾವಣಿ ಬೇಲೂರಿಗೆ ಹೋದೆ
ಬೊಂಬೆಗಳು ಮಾಯವಾಯ್ತು
ರಾಣೆಬೆನ್ನೂರು ರವಿಕೆ ತೊಟ್ಟು
ಮಂಗಳೂರಿಗೆ ಹೋದೆ
ಬೀಡುಗಳು ಮಾಯವಾಯ್ತು
ಆ ಬಳ್ಳಾರಿಯ ಒಕ್ಕಿ ಬಳುಕಾಟ ನೋಡು
ಕುಂದಾಪುರದ ರಿಸ್ಕಿ ಕುಣಿದಾಟ ನೋಡು
ನಾ ಬಾಗಿಲ ಕಡೆಗೆ ಬಾಗಲಕೋಟ್
ಎತ್ತರವೇ ನಮ್ ಕೋಟೆ
ತುಂತಡಕ್ಕ ತುಂತಡಕ್ಕ ತುಂತಡಕ್ಕ ಖಲಾಸ್ ..
ತುಂತಡಕ್ಕ ತುಂತಡಕ್ಕ ತುಂತಡಕ್ಕ ಖಲಾಸ್ ..
||ಖಲಾಸು ಹುಡುಗಿ ಖಲಾಸು ಹುಡುಗಿ
ವಯಸ್ಗೆ ಬಂದ ಕೂಡಲೇ. .
ಎಲ್ಲಂದ್ರಲ್ಲಿ ಗೋಲಿ ಬಾರು
ಸುಲ್ತಾನ್ ಪೇಟಿ ಸುಬ್ಬಿ ನಾನು
ಸೂಪರ್ ಮಾರ್ಕೆಟ್ಗೋದರೂ
ನನ್ನದೇ ತಾನೇ ದರಬಾರು ಆಹ||
ಗುಂಡ್ಲುಪೇಟೆಲ್ ಗುಲ್ಲೆಬ್ಸಿ
ಬನವಾಸಿಲ್ ಬಾಯಾಡ್ಸಿ
ಹುಬ್ಬಳ್ಳಿಲ್ ಹುಬ್ಬೇರಿಸಿದವಳು
ಚಿಂತಾಮಣಿಯಲ್ ಚಿಟ್ಟೆ ನಾ
ಕೋಲಾರದಲ್ ಬರತೆ ನಾ
ಕುಂದಾಪುರದಲ್ ಎಲ್ಲಾ ಮರೆತವಳೋ
ಬೆಳಗಾವ್ದಿಂದ ಬೆಣ್ಣೆ ಎತ್ಕೊಂಡ್
ಚಿತ್ರದುರ್ಗಕ್ ಹೋದೆ
ಕಲ್ಲಿನ್ ಕೋಟೆ ಬೆಳ್ಳಗಾಯ್ತೋ
ಉಳ್ಳಾಲದಿಂದ ಉರುಳಾಡುತ್ತ
ಮಂಡ್ಯವರೆಗೂ ಹೋದೆ
ಅಂಬ್ರೀಸಪ್ಪನ್ ಸಿಗ್ನಲ್ ಸಿಕ್ಕಿತೊ
ಆ ಲಿಂಗನಮಕ್ಕಿಯಲ್ಲಿ ಮೈ ನೆನೆಸಿಕೊಂಡೆ
ಆ ಬೀದರ್ ಗಂಟ ಹೋಗಿ ತಲೆ ಹೊರಿಸಿಕೊಂಡೆ
ಮೈ ತುಂಬಾ ನಂಗೆ ಎರಡ್ ಕಣ್ಣು ಯಾರಿಲ್ಲಿ ಸೆಲೆಕ್ಸನ್ನು
ತುಂತಡಕ್ಕ ತುಂತಡಕ್ಕ ತುಂತಡಕ್ಕ ಖಲಾಸ್ ..
ತುಂತಡಕ್ಕ ತುಂತಡಕ್ಕ ತುಂತಡಕ್ಕ ಖಲಾಸ್ ..
||ಖಲಾಸು ಹುಡುಗಿ ಖಲಾಸು ಹುಡುಗಿ
ವಯಸ್ಗೆ ಬಂದ ಕೂಡಲೇ. . ಹೋಯ್
ಖಲಾಸು ಹುಡುಗಿ ಖಲಾಸು ಹುಡುಗಿ
ವಯಸ್ಗೆ ಬಂದ ಕೂಡಲೇ. .
ಎಲ್ಲಂದ್ರಲ್ಲಿ ಗೋಲಿ ಬಾರು
ಸುಲ್ತಾನ್ ಪೇಟಿ ಸುಬ್ಬಿ ನಾನು
ಸೂಪರ್ ಮಾರ್ಕೆಟ್ಗೋದರೂ
ನನ್ನದೇ ತಾನೇ ದರಬಾರು ಹಾಂ
ತಕಥೈ ತಕ ಥಕ್ಕಥೈತಕ
ಕುಣಿ ಕುಣಿ ಅಕ್ಕಪಕ್ಕ ನಂಬಬೇಡ
ನಂಬಬೇಡ ಅಂದರ್ ಬಾಹರ್ ಲೆಕ್ಕ
ಅರೆ ಗುನ್ನ ಗುನ್ನ ಹೊಡೆಯೋ ಮುನ್ನ
ಬೇಕು ಹೊಸ ಜೇಷ್ಠ||
ತುಂತಡಕ್ಕ ತುಂತಡಕ್ಕ ತುಂತಡಕ್ಕ ಖಲಾಸ್ ..
ತುಂತಡಕ್ಕ ತುಂತಡಕ್ಕ ತುಂತಡಕ್ಕ ಖಲಾಸ್ ..
ತುಂತಡಕ್ಕ ತುಂತಡಕ್ಕ ತುಂತಡಕ್ಕ ಖಲಾಸ್ ..
ಖಲಾಸ್.. ಖಲಾಸ್ ..
ಖಲಾಸು ಹುಡುಗಿ ಖಲಾಸು ಹುಡುಗಿ
ವಯಸ್ಗೆ ಬಂದ ಕೂಡಲೇ. . ಹೋಯ್
ಖಲಾಸು ಹುಡುಗಿ ಖಲಾಸು ಹುಡುಗಿ
ವಯಸ್ಗೆ ಬಂದ ಕೂಡಲೇ. .
ಎಲ್ಲಂದ್ರಲ್ಲಿ ಗೋಲಿ ಬಾರು
ಸುಲ್ತಾನ್ ಪೇಟಿ ಸುಬ್ಬಿ ನಾನು
ಸೂಪರ್ ಮಾರ್ಕೆಟ್ಗೋದರೂ
ನನ್ನದೇ ತಾನೇ ದರಬಾರು ಹಾಂ
ತಕಥೈ ತಕ ಥಕ್ಕಥೈತಕ
ಕುಣಿ ಕುಣಿ ಅಕ್ಕಪಕ್ಕ ನಂಬಬೇಡ
ನಂಬಬೇಡ ಅಂದರ್ ಬಾಹರ್ ಲೆಕ್ಕ
ಅರೆ ಗುನ್ನ ಗುನ್ನ ಹೊಡೆಯೋ ಮುನ್ನ
ಬೇಕು ಹೊಸ ಜೇಷ್ಠ
ತುಂತಡಕ್ಕ ತುಂತಡಕ್ಕ ತುಂತಡಕ್ಕ ಖಲಾಸ್ ..
ತುಂತಡಕ್ಕ ತುಂತಡಕ್ಕ ತುಂತಡಕ್ಕ ಖಲಾಸ್ ..
ತುಂತಡಕ್ಕ ತುಂತಡಕ್ಕ ತುಂತಡಕ್ಕ ಖಲಾಸ್ ..
||ಖಲಾಸು ಹುಡುಗಿ ಖಲಾಸು ಹುಡುಗಿ
ವಯಸ್ಗೆ ಬಂದ ಕೂಡಲೇ. .
ಎಲ್ಲಂದ್ರಲ್ಲಿ ಗೋಲಿ ಬಾರು
ಸುಲ್ತಾನ್ ಪೇಟಿ ಸುಬ್ಬಿ ನಾನು
ಸೂಪರ್ ಮಾರ್ಕೆಟ್ಗೋದರೂ
ನನ್ನದೇ ತಾನೇ ದರಬಾರು ಆಹ||
ಮೈಸೂರ್ ಸಿಟಿ ಮೈಕಟ್ಟು
ಬಂಗಾರ್ ಪೇಟೆ ಬಾಫ್ಕಟ್ಟು
ಮಳವಳ್ಳಿ ಮಹಾಲಕ್ಷ್ಮಿ ನಾನಾದೆ..
ಸುಂಕದಕಟ್ಟೆ ಚುರುಮುರಿ ಬೆಳ್ತಂಗಡಿ ಬೇಲ್ಪೂರಿ
ರಾಯ್ಚೂರಿನ್ ರಂಗನಾಯಕಿ ನಾನಾದೆ
ದಾವಣಗೆರೆ ದಾವಣಿ ಬೇಲೂರಿಗೆ ಹೋದೆ
ಬೊಂಬೆಗಳು ಮಾಯವಾಯ್ತು
ರಾಣೆಬೆನ್ನೂರು ರವಿಕೆ ತೊಟ್ಟು
ಮಂಗಳೂರಿಗೆ ಹೋದೆ
ಬೀಡುಗಳು ಮಾಯವಾಯ್ತು
ಆ ಬಳ್ಳಾರಿಯ ಒಕ್ಕಿ ಬಳುಕಾಟ ನೋಡು
ಕುಂದಾಪುರದ ರಿಸ್ಕಿ ಕುಣಿದಾಟ ನೋಡು
ನಾ ಬಾಗಿಲ ಕಡೆಗೆ ಬಾಗಲಕೋಟ್
ಎತ್ತರವೇ ನಮ್ ಕೋಟೆ
ತುಂತಡಕ್ಕ ತುಂತಡಕ್ಕ ತುಂತಡಕ್ಕ ಖಲಾಸ್ ..
ತುಂತಡಕ್ಕ ತುಂತಡಕ್ಕ ತುಂತಡಕ್ಕ ಖಲಾಸ್ ..
||ಖಲಾಸು ಹುಡುಗಿ ಖಲಾಸು ಹುಡುಗಿ
ವಯಸ್ಗೆ ಬಂದ ಕೂಡಲೇ. .
ಎಲ್ಲಂದ್ರಲ್ಲಿ ಗೋಲಿ ಬಾರು
ಸುಲ್ತಾನ್ ಪೇಟಿ ಸುಬ್ಬಿ ನಾನು
ಸೂಪರ್ ಮಾರ್ಕೆಟ್ಗೋದರೂ
ನನ್ನದೇ ತಾನೇ ದರಬಾರು ಆಹ||
ಗುಂಡ್ಲುಪೇಟೆಲ್ ಗುಲ್ಲೆಬ್ಸಿ
ಬನವಾಸಿಲ್ ಬಾಯಾಡ್ಸಿ
ಹುಬ್ಬಳ್ಳಿಲ್ ಹುಬ್ಬೇರಿಸಿದವಳು
ಚಿಂತಾಮಣಿಯಲ್ ಚಿಟ್ಟೆ ನಾ
ಕೋಲಾರದಲ್ ಬರತೆ ನಾ
ಕುಂದಾಪುರದಲ್ ಎಲ್ಲಾ ಮರೆತವಳೋ
ಬೆಳಗಾವ್ದಿಂದ ಬೆಣ್ಣೆ ಎತ್ಕೊಂಡ್
ಚಿತ್ರದುರ್ಗಕ್ ಹೋದೆ
ಕಲ್ಲಿನ್ ಕೋಟೆ ಬೆಳ್ಳಗಾಯ್ತೋ
ಉಳ್ಳಾಲದಿಂದ ಉರುಳಾಡುತ್ತ
ಮಂಡ್ಯವರೆಗೂ ಹೋದೆ
ಅಂಬ್ರೀಸಪ್ಪನ್ ಸಿಗ್ನಲ್ ಸಿಕ್ಕಿತೊ
ಆ ಲಿಂಗನಮಕ್ಕಿಯಲ್ಲಿ ಮೈ ನೆನೆಸಿಕೊಂಡೆ
ಆ ಬೀದರ್ ಗಂಟ ಹೋಗಿ ತಲೆ ಹೊರಿಸಿಕೊಂಡೆ
ಮೈ ತುಂಬಾ ನಂಗೆ ಎರಡ್ ಕಣ್ಣು ಯಾರಿಲ್ಲಿ ಸೆಲೆಕ್ಸನ್ನು
ತುಂತಡಕ್ಕ ತುಂತಡಕ್ಕ ತುಂತಡಕ್ಕ ಖಲಾಸ್ ..
ತುಂತಡಕ್ಕ ತುಂತಡಕ್ಕ ತುಂತಡಕ್ಕ ಖಲಾಸ್ ..
||ಖಲಾಸು ಹುಡುಗಿ ಖಲಾಸು ಹುಡುಗಿ
ವಯಸ್ಗೆ ಬಂದ ಕೂಡಲೇ. . ಹೋಯ್
ಖಲಾಸು ಹುಡುಗಿ ಖಲಾಸು ಹುಡುಗಿ
ವಯಸ್ಗೆ ಬಂದ ಕೂಡಲೇ. .
ಎಲ್ಲಂದ್ರಲ್ಲಿ ಗೋಲಿ ಬಾರು
ಸುಲ್ತಾನ್ ಪೇಟಿ ಸುಬ್ಬಿ ನಾನು
ಸೂಪರ್ ಮಾರ್ಕೆಟ್ಗೋದರೂ
ನನ್ನದೇ ತಾನೇ ದರಬಾರು ಹಾಂ
ತಕಥೈ ತಕ ಥಕ್ಕಥೈತಕ
ಕುಣಿ ಕುಣಿ ಅಕ್ಕಪಕ್ಕ ನಂಬಬೇಡ
ನಂಬಬೇಡ ಅಂದರ್ ಬಾಹರ್ ಲೆಕ್ಕ
ಅರೆ ಗುನ್ನ ಗುನ್ನ ಹೊಡೆಯೋ ಮುನ್ನ
ಬೇಕು ಹೊಸ ಜೇಷ್ಠ||
ತುಂತಡಕ್ಕ ತುಂತಡಕ್ಕ ತುಂತಡಕ್ಕ ಖಲಾಸ್ ..
ತುಂತಡಕ್ಕ ತುಂತಡಕ್ಕ ತುಂತಡಕ್ಕ ಖಲಾಸ್ ..
ತುಂತಡಕ್ಕ ತುಂತಡಕ್ಕ ತುಂತಡಕ್ಕ ಖಲಾಸ್ ..
Khalaas Hudugi song lyrics from Kannada Movie Jyeshta starring Vishnuvardhan, Ashima Balla, Devaraj, Lyrics penned by K Kalyan Sung by Malathi, Music Composed by S A Rajkumar, film is Directed by Suresh Krishna and film is released on 2004