Nennegala Nenapugale(Pathos)-female Lyrics

ನೆನ್ನೆಗಳ ನೆನಪುಗಳೆ(ಪ್ಯಾತೊ)-ಫಿಮೇಲ್ Lyrics

in Jyeshta

in ಜ್ಯೇಷ್ಠ

Video:
ಸಂಗೀತ ವೀಡಿಯೊ:

LYRIC

ನೆನ್ನೆಗಳ ನೆನಪುಗಳೆ ನಾಳೆಯ ಭರವಸೆಯೋ
ನಾಳೆಗಳ ಕನಸುಗಳೆ ಇಂದಿನ ನಂಬಿಕೆಯೋ
ನೆನ್ನೆಗಳ ನೆನಪುಗಳೆ ನಾಳೆಯ ಭರವಸೆಯೋ
ನಾಳೆಗಳ ಕನಸುಗಳೆ ಇಂದಿನ ನಂಬಿಕೆಯೋ
ಈ ಸೃಷ್ಟಿಯೊಳಗೆ ಏನಿಲ್ಲ ಕಣೋ
ನಿನ್ನ ಮುಷ್ಠಿಯೊಳಗೆ ಎಲ್ಲ ಇದೆ ಕಣೋ
ಈ ಸೃಷ್ಟಿಯೊಳಗೆ ಏನಿಲ್ಲ ಕಣೋ
ನಿನ್ನ ಮುಷ್ಠಿಯೊಳಗೆ ಎಲ್ಲ ಇದೆ ಕಣೋ
ಛಲವೇ ನಮ್ಮ ತಾಯಿ ತಂದೆಯರು
ಒಳ್ಳೆತನವೇ ದಾರಿ ಉದ್ದಕ್ಕು ನಡೆಸೊ ದೇವರು

|| ನೆನ್ನೆಗಳ ನೆನಪುಗಳೆ ನಾಳೆಯ ಭರವಸೆಯೋ
ನಾಳೆಗಳ ಕನಸುಗಳೆ ಇಂದಿನ ನಂಬಿಕೆಯೋ ||
 
ಎಲ್ಲಿಂದ ಆರಂಭ ಎಲ್ಲಿಂದ ಬೆಳವಣಿಗೆ
ಎಲ್ಲಿಂದ ಎಲ್ಲಿಗೋ ಈ ಬಾಳ ಮೆರವಣಿಗೆ
ದಾಯಾದಿತನವೆಂಬ ಮಾತಿಗಿಲ್ಲಿ ಸ್ಥಳವಿಲ್ಲ
ಬೆವರಲ್ಲೆ ದೇವರನು ಕಾಣದೇನೆ ವಿಧಿ ಇಲ್ಲ
ಗುರಿ ಇಲ್ಲದೆ ಗುರುವಿಲ್ಲದೆ ತಿರುಗಾಡುವುದಿ ಭೂಮಿ
ಈ ಸೋದರ ವಾತ್ಸಲ್ಯಕ್ಕೆ ಇದು ಬೇಕಿಲ್ಲ ಸ್ವಾಮಿ
ಎಂದೋ ಬರೆದ ಆ ಪಾಂಡವರ ಬದುಕು
ಭೂಮಿ ಮೇಲೆ ಅಳಿಯದೇ ಉಳಿದಿದೆ ಎಲ್ಲಕು

||ನೆನ್ನೆಗಳ ನೆನಪುಗಳೆ ನಾಳೆಯ ಭರವಸೆಯೋ
ನಾಳೆಗಳ ಕನಸುಗಳೆ ಇಂದಿನ ನಂಬಿಕೆಯೋ
ಈ ಸೃಷ್ಟಿಯೊಳಗೆ ಏನಿಲ್ಲ ಕಣೋ
ನಿನ್ನ ಮುಷ್ಠಿಯೊಳಗೆ ಎಲ್ಲ ಇದೆ ಕಣೋ
ಈ ಸೃಷ್ಟಿಯೊಳಗೆ ಏನಿಲ್ಲ ಕಣೋ
ನಿನ್ನ ಮುಷ್ಠಿಯೊಳಗೆ ಎಲ್ಲ ಇದೆ ಕಣೋ
ಛಲವೇ ನಮ್ಮ ತಾಯಿ ತಂದೆಯರು
ಒಳ್ಳೆತನವೇ ದಾರಿ ಉದ್ದಕ್ಕು ನಡೆಸೊ ದೇವರು||

|| ನೆನ್ನೆಗಳ ನೆನಪುಗಳೆ ನಾಳೆಯ ಭರವಸೆಯೋ
ನಾಳೆಗಳ ಕನಸುಗಳೆ ಇಂದಿನ ನಂಬಿಕೆಯೋ ||

ನೆನ್ನೆಗಳ ನೆನಪುಗಳೆ ನಾಳೆಯ ಭರವಸೆಯೋ
ನಾಳೆಗಳ ಕನಸುಗಳೆ ಇಂದಿನ ನಂಬಿಕೆಯೋ
ನೆನ್ನೆಗಳ ನೆನಪುಗಳೆ ನಾಳೆಯ ಭರವಸೆಯೋ
ನಾಳೆಗಳ ಕನಸುಗಳೆ ಇಂದಿನ ನಂಬಿಕೆಯೋ
ಈ ಸೃಷ್ಟಿಯೊಳಗೆ ಏನಿಲ್ಲ ಕಣೋ
ನಿನ್ನ ಮುಷ್ಠಿಯೊಳಗೆ ಎಲ್ಲ ಇದೆ ಕಣೋ
ಈ ಸೃಷ್ಟಿಯೊಳಗೆ ಏನಿಲ್ಲ ಕಣೋ
ನಿನ್ನ ಮುಷ್ಠಿಯೊಳಗೆ ಎಲ್ಲ ಇದೆ ಕಣೋ
ಛಲವೇ ನಮ್ಮ ತಾಯಿ ತಂದೆಯರು
ಒಳ್ಳೆತನವೇ ದಾರಿ ಉದ್ದಕ್ಕು ನಡೆಸೊ ದೇವರು

|| ನೆನ್ನೆಗಳ ನೆನಪುಗಳೆ ನಾಳೆಯ ಭರವಸೆಯೋ
ನಾಳೆಗಳ ಕನಸುಗಳೆ ಇಂದಿನ ನಂಬಿಕೆಯೋ ||
 
ಎಲ್ಲಿಂದ ಆರಂಭ ಎಲ್ಲಿಂದ ಬೆಳವಣಿಗೆ
ಎಲ್ಲಿಂದ ಎಲ್ಲಿಗೋ ಈ ಬಾಳ ಮೆರವಣಿಗೆ
ದಾಯಾದಿತನವೆಂಬ ಮಾತಿಗಿಲ್ಲಿ ಸ್ಥಳವಿಲ್ಲ
ಬೆವರಲ್ಲೆ ದೇವರನು ಕಾಣದೇನೆ ವಿಧಿ ಇಲ್ಲ
ಗುರಿ ಇಲ್ಲದೆ ಗುರುವಿಲ್ಲದೆ ತಿರುಗಾಡುವುದಿ ಭೂಮಿ
ಈ ಸೋದರ ವಾತ್ಸಲ್ಯಕ್ಕೆ ಇದು ಬೇಕಿಲ್ಲ ಸ್ವಾಮಿ
ಎಂದೋ ಬರೆದ ಆ ಪಾಂಡವರ ಬದುಕು
ಭೂಮಿ ಮೇಲೆ ಅಳಿಯದೇ ಉಳಿದಿದೆ ಎಲ್ಲಕು

||ನೆನ್ನೆಗಳ ನೆನಪುಗಳೆ ನಾಳೆಯ ಭರವಸೆಯೋ
ನಾಳೆಗಳ ಕನಸುಗಳೆ ಇಂದಿನ ನಂಬಿಕೆಯೋ
ಈ ಸೃಷ್ಟಿಯೊಳಗೆ ಏನಿಲ್ಲ ಕಣೋ
ನಿನ್ನ ಮುಷ್ಠಿಯೊಳಗೆ ಎಲ್ಲ ಇದೆ ಕಣೋ
ಈ ಸೃಷ್ಟಿಯೊಳಗೆ ಏನಿಲ್ಲ ಕಣೋ
ನಿನ್ನ ಮುಷ್ಠಿಯೊಳಗೆ ಎಲ್ಲ ಇದೆ ಕಣೋ
ಛಲವೇ ನಮ್ಮ ತಾಯಿ ತಂದೆಯರು
ಒಳ್ಳೆತನವೇ ದಾರಿ ಉದ್ದಕ್ಕು ನಡೆಸೊ ದೇವರು||

|| ನೆನ್ನೆಗಳ ನೆನಪುಗಳೆ ನಾಳೆಯ ಭರವಸೆಯೋ
ನಾಳೆಗಳ ಕನಸುಗಳೆ ಇಂದಿನ ನಂಬಿಕೆಯೋ ||

Nennegala Nenapugale(patho)-female song lyrics from Kannada Movie Jyeshta starring Vishnuvardhan, Ashima Balla, Devaraj, Lyrics penned by K Kalyan Sung by Chithra, Music Composed by S A Rajkumar, film is Directed by Suresh Krishna and film is released on 2004
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ