ಹೇಹೇಹೇಹೇ ಹೇಹೇಹೇಹೇ. . .
ಒ ಒ ಒ ಓ. . ಒ ಒ ಒ ಓ. . .
ಮಣ್ಣಿಗೂ ಮನುಜನಿಗೂ ಪ್ರೀತಿಯ ನಂಟು ಇದೆ
ಗಾಳಿಗೂ ಉಸಿರಿಗೂ ಸ್ನೇಹದ ನಂಟೂ ಇದೆ
ನೋಟಕೂ ಬೆಂಕಿಗೂ ನಂಟಿದೆ ಇಂದಿಗೂ
ಬದುಕಿಗೂ ನೀರಿಗೂ ನಂಟಿದೆ ಎಂದಿಗೂ
ಆಸೆಯೇ ಆಗಸ . .
ಎಲ್ಲವಾ ನೀಡುವಾ ನಂಟಿದೆ ನಮ್ಮಲ್ಲಿ
ಪ್ರಾಣವೇ ಅಡಗಿದೆ ಅನ್ನದಾ ಋಣದಲಿ
ಮಣ್ಣಿಗೂ ಮನುಜನಿಗೂ ಪ್ರೀತಿಯ ನಂಟು ಇದೆ
ಗಾಳಿಗೂ ಉಸಿರಿಗೂ ಸ್ನೇಹದ ನಂಟೂ ಇದೆ
ಅದೇ ಸೂರ್ಯನು ಅದೇ ಚಂದ್ರನು
ಅದೇ ಬೀಸೋ ಗಾಳಿ ಅದೇ ಕಲರವ
ಎತ್ತಿ ಆಡಿಸೋ ಗೋವು ಕರುಗಳು
ತಲೆ ಕಾಯೋ ನೂರು ಸಾಲುಮರಗಳು
ಅತ್ತು ಕರೆದು ಅಂಬಲಿ ಕುಡಿದಾ
ಅಜ್ಜಿ ಕುಡಿಸಿದಳು ರುಚಿ ಇನ್ನು
ಆರೋ ಮೊದಲೇ ಎಲ್ಲಿ ಹೋದಳು
ಈ ಬಾಲ್ಯ ಯೌವ್ವನ ಮುಪ್ಪು
ಎಂಬುದು ದೇಹಕೆ ಅನಿವಾರ್ಯ
ಈ ಅನಿವಾರ್ಯತೆಯ ಮೀರಿ
ನಡೆವುದು ಸಾಧಕನಿಗೆ ಸಾಧ್ಯ
ಓ ಓ . ..ಓ ಓ ಓ. .ಓ ಓ . ..ಓ ಓ ಓ. .
ಓ ಓ ಓ . ..
ತವರು ಇಲ್ಲಿದೆ ನೆರಳು ಇಲ್ಲಿದೆ
ಹೆತ್ತೋರು ತೂಗಿದ ಜೋಲಿ ಇಲ್ಲಿದೆ
ಸ್ವಾರ್ಥವಿಲ್ಲದೆ ಹೃದಯ ತುಂಬಿದೆ
ಕೂಡಿ ಬಾಳಲು ಇಲ್ಲಿ ಸ್ವರ್ಗ ಸುಖವಿದೆ
ಕಾಲ ಒಂದು ಓಡುವ ಕುದುರೆ ಅಂತ ಗೊತ್ತಿದೆ
ಮಣ್ಣೇ ನಮ್ಮ ಮೊದಲು ಕೊನೆಯು ಕಣ್ಣ ಮುಂದಿದೆ
ಇಲ್ಲಿ ಬಿತ್ತಿ ಬೆಳೆಯೋ ಪ್ರೀತಿಯ ಬೆಳೆಯ ತೆನೆಗಳು ನಾವುಗಳು
ಈ ಜೇಷ್ಠನ ಜನ್ಮಕೆ ಅರ್ಥವ ಕೊಟ್ಟ ಶ್ರೇಷ್ಠರು ನೀವುಗಳು
ಆ. ..ಮಣ್ಣಿಗೂ ಮನುಜನಿಗೂ ಪ್ರೀತಿಯ ನಂಟು ಇದೆ
ಗಾಳಿಗೂ ಉಸಿರಿಗೂ ಸ್ನೇಹದ ನಂಟೂ ಇದೆ
ನೋಟಕೂ ಬೆಂಕಿಗೂ ನಂಟಿದೆ ಇಂದಿಗೂ
ಬದುಕಿಗೂ ನೀರಿಗೂ ನಂಟಿದೆ ಎಂದಿಗೂ
ಆಸೆಯೇ ಆಗಸ . . .
ಎಲ್ಲವಾ ನೀಡುವಾ ನಂಟಿದೆ
ನಮ್ಮಲ್ಲಿ ಪ್ರಾಣವೇ ಅಡಗಿದೆ ಅನ್ನದಾ ಋಣದಲಿ
ಹೇಹೇಹೇಹೇ ಹೇಹೇಹೇಹೇ. . .
ಒ ಒ ಒ ಓ. . ಒ ಒ ಒ ಓ. . .
ಮಣ್ಣಿಗೂ ಮನುಜನಿಗೂ ಪ್ರೀತಿಯ ನಂಟು ಇದೆ
ಗಾಳಿಗೂ ಉಸಿರಿಗೂ ಸ್ನೇಹದ ನಂಟೂ ಇದೆ
ನೋಟಕೂ ಬೆಂಕಿಗೂ ನಂಟಿದೆ ಇಂದಿಗೂ
ಬದುಕಿಗೂ ನೀರಿಗೂ ನಂಟಿದೆ ಎಂದಿಗೂ
ಆಸೆಯೇ ಆಗಸ . .
ಎಲ್ಲವಾ ನೀಡುವಾ ನಂಟಿದೆ ನಮ್ಮಲ್ಲಿ
ಪ್ರಾಣವೇ ಅಡಗಿದೆ ಅನ್ನದಾ ಋಣದಲಿ
ಮಣ್ಣಿಗೂ ಮನುಜನಿಗೂ ಪ್ರೀತಿಯ ನಂಟು ಇದೆ
ಗಾಳಿಗೂ ಉಸಿರಿಗೂ ಸ್ನೇಹದ ನಂಟೂ ಇದೆ
ಅದೇ ಸೂರ್ಯನು ಅದೇ ಚಂದ್ರನು
ಅದೇ ಬೀಸೋ ಗಾಳಿ ಅದೇ ಕಲರವ
ಎತ್ತಿ ಆಡಿಸೋ ಗೋವು ಕರುಗಳು
ತಲೆ ಕಾಯೋ ನೂರು ಸಾಲುಮರಗಳು
ಅತ್ತು ಕರೆದು ಅಂಬಲಿ ಕುಡಿದಾ
ಅಜ್ಜಿ ಕುಡಿಸಿದಳು ರುಚಿ ಇನ್ನು
ಆರೋ ಮೊದಲೇ ಎಲ್ಲಿ ಹೋದಳು
ಈ ಬಾಲ್ಯ ಯೌವ್ವನ ಮುಪ್ಪು
ಎಂಬುದು ದೇಹಕೆ ಅನಿವಾರ್ಯ
ಈ ಅನಿವಾರ್ಯತೆಯ ಮೀರಿ
ನಡೆವುದು ಸಾಧಕನಿಗೆ ಸಾಧ್ಯ
ಓ ಓ . ..ಓ ಓ ಓ. .ಓ ಓ . ..ಓ ಓ ಓ. .
ಓ ಓ ಓ . ..
ತವರು ಇಲ್ಲಿದೆ ನೆರಳು ಇಲ್ಲಿದೆ
ಹೆತ್ತೋರು ತೂಗಿದ ಜೋಲಿ ಇಲ್ಲಿದೆ
ಸ್ವಾರ್ಥವಿಲ್ಲದೆ ಹೃದಯ ತುಂಬಿದೆ
ಕೂಡಿ ಬಾಳಲು ಇಲ್ಲಿ ಸ್ವರ್ಗ ಸುಖವಿದೆ
ಕಾಲ ಒಂದು ಓಡುವ ಕುದುರೆ ಅಂತ ಗೊತ್ತಿದೆ
ಮಣ್ಣೇ ನಮ್ಮ ಮೊದಲು ಕೊನೆಯು ಕಣ್ಣ ಮುಂದಿದೆ
ಇಲ್ಲಿ ಬಿತ್ತಿ ಬೆಳೆಯೋ ಪ್ರೀತಿಯ ಬೆಳೆಯ ತೆನೆಗಳು ನಾವುಗಳು
ಈ ಜೇಷ್ಠನ ಜನ್ಮಕೆ ಅರ್ಥವ ಕೊಟ್ಟ ಶ್ರೇಷ್ಠರು ನೀವುಗಳು
ಆ. ..ಮಣ್ಣಿಗೂ ಮನುಜನಿಗೂ ಪ್ರೀತಿಯ ನಂಟು ಇದೆ
ಗಾಳಿಗೂ ಉಸಿರಿಗೂ ಸ್ನೇಹದ ನಂಟೂ ಇದೆ
ನೋಟಕೂ ಬೆಂಕಿಗೂ ನಂಟಿದೆ ಇಂದಿಗೂ
ಬದುಕಿಗೂ ನೀರಿಗೂ ನಂಟಿದೆ ಎಂದಿಗೂ
ಆಸೆಯೇ ಆಗಸ . . .
ಎಲ್ಲವಾ ನೀಡುವಾ ನಂಟಿದೆ
ನಮ್ಮಲ್ಲಿ ಪ್ರಾಣವೇ ಅಡಗಿದೆ ಅನ್ನದಾ ಋಣದಲಿ
Mannigu Manujanigu song lyrics from Kannada Movie Jyeshta starring Vishnuvardhan, Ashima Balla, Devaraj, Lyrics penned by K Kalyan Sung by S P Balasubrahmanyam, Music Composed by S A Rajkumar, film is Directed by Suresh Krishna and film is released on 2004