Lolaaku Jumiki Itte Lyrics

ಲೋಲಾಕು ಜುಮುಕಿ ಇಟ್ಟೆ Lyrics

in Jyeshta

in ಜ್ಯೇಷ್ಠ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಲೋಲಾಕು ಜುಮುಕಿ ಇಟ್ಟೆ ರುಕ್ಕು ರುಕ್ಕಮ್ಮಾ
ಚಾಲಾಕು ಚಮಕ್ಕು ಇಟ್ಟೆ ರುಕ್ಕು ರುಕ್ಕಮ್ಮಾ
ಹೇಯ್.. 
ಲೋಲಾಕು ಜುಮುಕಿ ಇಟ್ಟೆ ರುಕ್ಕು ರುಕ್ಕಮ್ಮಾ
ಚಾಲಾಕು ಚಮಕ್ಕು ಇಟ್ಟೇ ರುಕ್ಕು ರುಕ್ಕಮ್ಮಾ
ರಾಜಾಧಿರಾಜ ಬಂದ್ರೆ ಏನೇನ್ ಮಾಡ್ತೀಯಮ್ಮ
ಇಳಕಲ್ ಸೀರೆ ಕುಣಿಗಲ್ ರವಿಕೆ ಮೂರಡಿ ಬಿಂಕ
ಒಸಿ ಒಸಿ ತಡಿಯೇ ರಾಜಕುಮಾರಿ ಕೊನೆಯ ತನಕ

||ಲೋಲಾಕು ಜುಮುಕಿ ಇಟ್ಟೆ ರುಕ್ಕು ರುಕ್ಕಮ್ಮಾ
ಚಾಲಾಕು ಚಮಕ್ಕು ಇಟ್ಟೆ ರುಕ್ಕು ರುಕ್ಕಮ್ಮಾ||
 
(ಮೂರು ಘಂಟೆಗೆ ಏಳಬೇಕು
ಸಾರ್ಸಬೇಕು ರಂಗೋಲಿ ಹಾಕೆಬೇಕು
ಕಾಫಿ ಮಾಡಬೇಕು ಏಳು ಗಂಟೆಗೆಲ್ಲ
ಬಿಸಿ ಬಿಸಿ ದೋಸೆ ಇಡ್ಲಿ ಉಪ್ಪಿಟ್ಟು ವಡೆಯೂ ಬೇಕು)

ಕಂಡರೆ ಕಂಡೋರೆಲ್ಲಾರು ಕಾಲಿಗೆ ಬೀಳ್ತಾರೆ
ಬಳುಕುವ ನಮ್ಮಿ ಅರಗಿಳಿಯಾ
ಹೊತ್ತುಕೊಂಡು ಹೋಗ್ತಾರೆ
ತಕಿಟ ತಕಿಟ ತೊಂ ದುಮುತ ದುಮುತ
ತಕಿಟ ತಕಿಟ ತಕಿಟ ತಕಿಟ
ತೊಂ ದುಮುತ ದುಮುತ
ಕಂಡರೆ ಕಂಡೋರೆಲ್ಲಾರು ಕಾಲಿಗೆ ಬೀಳ್ತಾರೆ
ಬಳುಕುವ ನಮ್ಮಿ ಅರಗಿಳಿಯಾ
ಹೊತ್ತುಕೊಂಡು ಹೋಗ್ತಾರೆ
ನಮ್ಮ ಮನೆ ದೀಪ ನಕ್ಕರೆ ಹುಣ್ಣಿಮೆ
ಶಾಕುಂತಲೆಗಿಂತ ಚೂರು ಕಡಿಮೆ
ನೀವ್ ಕಾಡಬೇಡಿ ಚೋಡಬೇಡಿ ದಮ್ಮಯ್ಯಾ ಅಂತೀನಿ
ಇಳಕಲ್ ಸೀರೆ ಕುಣಿಗಲ್ ರವಿಕೆ ಮೂರಡಿ ಬಿಂಕ
ಒಸಿ ಒಸಿ ತಡಿಯೇ ರಾಜಕುಮಾರಿ ಕೊನೆಯ ತನಕ

||ಲೋಲಾಕು ಜುಮುಕಿ ಇಟ್ಟೆ ರುಕ್ಕು ರುಕ್ಕಮ್ಮಾ
ಚಾಲಾಕು ಚಮಕ್ಕು ಇಟ್ಟೆ ರುಕ್ಕು ರುಕ್ಕಮ್ಮಾ||
 
ಮೆಲ್ಲಗೆ ನಡಿಯೇ ಗೌರಮ್ಮ ಪಾದಗಳು ಸವಿತಾವೆ
ಮಾಡ್ರನ್ನೂ ಹುಡಿಗಿಯರ ಕಣ್ಣು ಕಂಫ್ಯೂಸ್ ಆಗ್ತಾವೆ
ಮೆಲ್ಲಗೆ ನಡಿಯೇ ಗೌರಮ್ಮ ಪಾದಗಳು ಸವಿತಾವೆ
ಮಾಡ್ರನ್ನೂ ಹುಡಿಗಿಯರ ಕಣ್ಣು ಕಂಫ್ಯೂಸ್ ಆಗ್ತಾವೆ
ಹಸೆಮಣೆ ಕೂಡ ನಾಚೊ ಹಂಗಿದೆ
ಅಹ್ ಇದ್ದಿದ್ದೆಲ್ಲ ಇದ್ದಗಲ್ದೆ ಈಗ ಹೆಂಗಿದೆ
ತರಲೆ ಸಾಕು ರಗಳೆ ಸಾಕು
ದಾರಿ ಬಿಡ್ರಿ ಹೋಗಬೇಕು
ಇಳಕಲ್ ಸೀರೆ ಕುಣಿಗಲ್ ರವಿಕೆ ಮೂರಡಿ ಬಿಂಕ
ಒಸಿ ಒಸಿ ತಡಿಯೇ ರಾಜಕುಮಾರಿ ಕೊನೆಯ ತನಕ

ಲೋಲಾಕು ಜುಮುಕಿ ಇಟ್ಟೆ ರುಕ್ಕು ರುಕ್ಕಮ್ಮಾ
ಚಾಲಾಕು ಚಮಕ್ಕು ಇಟ್ಟೆ ರುಕ್ಕು ರುಕ್ಕಮ್ಮಾ
ಜೋಲಾಲಿ ಹಾಡೋ ಕಾಲ ಬಂದ್ರೆ ಏನ್ಮಾಡ್ತಿಯಮ್ಮಾ
ಇಳಕಲ್ ಸೀರೆ ಕುಣಿಗಲ್ ರವಿಕೆ ಮೂರಡಿ ಬಿಂಕ
ಒಸಿ ಒಸಿ ತಡಿಯೇ ರಾಜಕುಮಾರಿ ಕೊನೆಯ ತನಕ

ಕಾಂಚನ ಕ್ಷಮಿಸಮ್ಮ ನನ್ನ
ನಾನಿಲ್ಲವೇ ನಿನ್ನ ಜೊತೆಗೆ ಕಣ್ಣೀರ ಒರೆಸಿಕೋ
ನಿನ್ನ ಎಲ್ಲರು ಅರಿಯುವ ಕಾಲ
ಬಂದೆ ಬರುವುದು ಸಹಿಸಿಕೋ
ಬಂದೆ ಬರುವುದು ಸಹಿಸಿಕೋ

||ಲೋಲಾಕು ಜುಮುಕಿ ಇಟ್ಟೆ ರುಕ್ಕು ರುಕ್ಕಮ್ಮಾ
ಚಾಲಾಕು ಚಮಕ್ಕು ಇಟ್ಟೆ ರುಕ್ಕು ರುಕ್ಕಮ್ಮಾ||

ಲೋಲಾಕು ಜುಮುಕಿ ಇಟ್ಟೆ ರುಕ್ಕು ರುಕ್ಕಮ್ಮಾ
ಚಾಲಾಕು ಚಮಕ್ಕು ಇಟ್ಟೆ ರುಕ್ಕು ರುಕ್ಕಮ್ಮಾ
ಹೇಯ್.. 
ಲೋಲಾಕು ಜುಮುಕಿ ಇಟ್ಟೆ ರುಕ್ಕು ರುಕ್ಕಮ್ಮಾ
ಚಾಲಾಕು ಚಮಕ್ಕು ಇಟ್ಟೇ ರುಕ್ಕು ರುಕ್ಕಮ್ಮಾ
ರಾಜಾಧಿರಾಜ ಬಂದ್ರೆ ಏನೇನ್ ಮಾಡ್ತೀಯಮ್ಮ
ಇಳಕಲ್ ಸೀರೆ ಕುಣಿಗಲ್ ರವಿಕೆ ಮೂರಡಿ ಬಿಂಕ
ಒಸಿ ಒಸಿ ತಡಿಯೇ ರಾಜಕುಮಾರಿ ಕೊನೆಯ ತನಕ

||ಲೋಲಾಕು ಜುಮುಕಿ ಇಟ್ಟೆ ರುಕ್ಕು ರುಕ್ಕಮ್ಮಾ
ಚಾಲಾಕು ಚಮಕ್ಕು ಇಟ್ಟೆ ರುಕ್ಕು ರುಕ್ಕಮ್ಮಾ||
 
(ಮೂರು ಘಂಟೆಗೆ ಏಳಬೇಕು
ಸಾರ್ಸಬೇಕು ರಂಗೋಲಿ ಹಾಕೆಬೇಕು
ಕಾಫಿ ಮಾಡಬೇಕು ಏಳು ಗಂಟೆಗೆಲ್ಲ
ಬಿಸಿ ಬಿಸಿ ದೋಸೆ ಇಡ್ಲಿ ಉಪ್ಪಿಟ್ಟು ವಡೆಯೂ ಬೇಕು)

ಕಂಡರೆ ಕಂಡೋರೆಲ್ಲಾರು ಕಾಲಿಗೆ ಬೀಳ್ತಾರೆ
ಬಳುಕುವ ನಮ್ಮಿ ಅರಗಿಳಿಯಾ
ಹೊತ್ತುಕೊಂಡು ಹೋಗ್ತಾರೆ
ತಕಿಟ ತಕಿಟ ತೊಂ ದುಮುತ ದುಮುತ
ತಕಿಟ ತಕಿಟ ತಕಿಟ ತಕಿಟ
ತೊಂ ದುಮುತ ದುಮುತ
ಕಂಡರೆ ಕಂಡೋರೆಲ್ಲಾರು ಕಾಲಿಗೆ ಬೀಳ್ತಾರೆ
ಬಳುಕುವ ನಮ್ಮಿ ಅರಗಿಳಿಯಾ
ಹೊತ್ತುಕೊಂಡು ಹೋಗ್ತಾರೆ
ನಮ್ಮ ಮನೆ ದೀಪ ನಕ್ಕರೆ ಹುಣ್ಣಿಮೆ
ಶಾಕುಂತಲೆಗಿಂತ ಚೂರು ಕಡಿಮೆ
ನೀವ್ ಕಾಡಬೇಡಿ ಚೋಡಬೇಡಿ ದಮ್ಮಯ್ಯಾ ಅಂತೀನಿ
ಇಳಕಲ್ ಸೀರೆ ಕುಣಿಗಲ್ ರವಿಕೆ ಮೂರಡಿ ಬಿಂಕ
ಒಸಿ ಒಸಿ ತಡಿಯೇ ರಾಜಕುಮಾರಿ ಕೊನೆಯ ತನಕ

||ಲೋಲಾಕು ಜುಮುಕಿ ಇಟ್ಟೆ ರುಕ್ಕು ರುಕ್ಕಮ್ಮಾ
ಚಾಲಾಕು ಚಮಕ್ಕು ಇಟ್ಟೆ ರುಕ್ಕು ರುಕ್ಕಮ್ಮಾ||
 
ಮೆಲ್ಲಗೆ ನಡಿಯೇ ಗೌರಮ್ಮ ಪಾದಗಳು ಸವಿತಾವೆ
ಮಾಡ್ರನ್ನೂ ಹುಡಿಗಿಯರ ಕಣ್ಣು ಕಂಫ್ಯೂಸ್ ಆಗ್ತಾವೆ
ಮೆಲ್ಲಗೆ ನಡಿಯೇ ಗೌರಮ್ಮ ಪಾದಗಳು ಸವಿತಾವೆ
ಮಾಡ್ರನ್ನೂ ಹುಡಿಗಿಯರ ಕಣ್ಣು ಕಂಫ್ಯೂಸ್ ಆಗ್ತಾವೆ
ಹಸೆಮಣೆ ಕೂಡ ನಾಚೊ ಹಂಗಿದೆ
ಅಹ್ ಇದ್ದಿದ್ದೆಲ್ಲ ಇದ್ದಗಲ್ದೆ ಈಗ ಹೆಂಗಿದೆ
ತರಲೆ ಸಾಕು ರಗಳೆ ಸಾಕು
ದಾರಿ ಬಿಡ್ರಿ ಹೋಗಬೇಕು
ಇಳಕಲ್ ಸೀರೆ ಕುಣಿಗಲ್ ರವಿಕೆ ಮೂರಡಿ ಬಿಂಕ
ಒಸಿ ಒಸಿ ತಡಿಯೇ ರಾಜಕುಮಾರಿ ಕೊನೆಯ ತನಕ

ಲೋಲಾಕು ಜುಮುಕಿ ಇಟ್ಟೆ ರುಕ್ಕು ರುಕ್ಕಮ್ಮಾ
ಚಾಲಾಕು ಚಮಕ್ಕು ಇಟ್ಟೆ ರುಕ್ಕು ರುಕ್ಕಮ್ಮಾ
ಜೋಲಾಲಿ ಹಾಡೋ ಕಾಲ ಬಂದ್ರೆ ಏನ್ಮಾಡ್ತಿಯಮ್ಮಾ
ಇಳಕಲ್ ಸೀರೆ ಕುಣಿಗಲ್ ರವಿಕೆ ಮೂರಡಿ ಬಿಂಕ
ಒಸಿ ಒಸಿ ತಡಿಯೇ ರಾಜಕುಮಾರಿ ಕೊನೆಯ ತನಕ

ಕಾಂಚನ ಕ್ಷಮಿಸಮ್ಮ ನನ್ನ
ನಾನಿಲ್ಲವೇ ನಿನ್ನ ಜೊತೆಗೆ ಕಣ್ಣೀರ ಒರೆಸಿಕೋ
ನಿನ್ನ ಎಲ್ಲರು ಅರಿಯುವ ಕಾಲ
ಬಂದೆ ಬರುವುದು ಸಹಿಸಿಕೋ
ಬಂದೆ ಬರುವುದು ಸಹಿಸಿಕೋ

||ಲೋಲಾಕು ಜುಮುಕಿ ಇಟ್ಟೆ ರುಕ್ಕು ರುಕ್ಕಮ್ಮಾ
ಚಾಲಾಕು ಚಮಕ್ಕು ಇಟ್ಟೆ ರುಕ್ಕು ರುಕ್ಕಮ್ಮಾ||

Lolaaku Jumiki Itte song lyrics from Kannada Movie Jyeshta starring Vishnuvardhan, Ashima Balla, Devaraj, Lyrics penned by K Kalyan Sung by Rajesh Krishnan, Karthik, Kalpana, Music Composed by S A Rajkumar, film is Directed by Suresh Krishna and film is released on 2004
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ