-
ತೆರಳುತ್ತಿದೆ ಮರಳಿ ಮಣ್ಣಿಗೆ ಜೀವ
ಕೊರಗುತ್ತಿದೆ ತಡೆಯಲಾರದಿ ನೋವ
ಸೊರಗುತ್ತಿದೆ ಮರೆಯಲಾರದೆ ಮಗನ
ತೆರಳುತ್ತಿದೆ ಮುರಿದು ಲೋಕದ ಬಂಧನ
ಬಂದ ದಾರಿಯೆ ಒಂದಾದರೆ ಹೋದ ದಾರಿಯೆ ಇನ್ನೊಂದು
ಬಂದಾಗ ಗಾಳಿ ಜೀವವಾದರೆ ಹೋದಾಗ ಗಾಳಿ ಮಣ್ಣಾಯ್ತು
ಒಂದೊಂದು ತರಹ ನಟನೆಯ ಮುಗಿಸಿ……..
ಒಂದೊಂದು ತರಹ ನಟನೆಯ ಮುಗಿಸಿ ನಲಿಸಿ ನಗುತಿರುವ ದೇವ
ಏನು ನಿನ್ನ ಮಾಯೆ ಏನು ನಿನ್ನ ಲೀಲೆ
ಜನಿಸಿರಲು ಸಂತಸ ಸಂಭ್ರಮ ಮರಣದಲಿ ದುಃಖದ ದುರ್ಗಮ
ಈ ಎರಡೆ ಬಾಳಿನ ಹಂತಗಳು
ಈ ಎರಡೆ ಬಾಳಿನ ಹಂತಗಳು
ಮಾನವ ಜೀವಿತ ಕಕ್ಷೆಗಳು
ಮಾನವ ಜೀವಿತ ಕಕ್ಷೆಗಳು
ಈ ಜೀವ ಬರಲು ನೋವಿಂದಲೆ ಅದು ಹೋಗುವುದು ನೋವಿಂದಲೆ
ಆ ನೋವು ನಲಿವು ನಮಗಾಗಿ ಅವು ಜನಿಸಿದವು ಜೊತೆಯಾಗಿ
ಈ ಜಗಕ್ಕೆ ಬರುವಾಗ ಬೆತ್ತಲೆ ಅದು ಹೋಗುವಾಗ ಬರಿ ಕೈಯ್ಯಲೆ
ಅಷ್ಟರೊಳಗೆ ನಾನು ನನ್ನದೆನ್ನುವ ಅಜ್ಞಾನದ ಈ ಕತ್ತಲೆ
ಎಂತ ಮಾನವ ಜೀವನ ಸುಖ ನರಕಗಳ ಕಾನನ
ಹಂತ ಹಂತದಲಿ ತಿರುಗಿ ಮರುಗುವ
ಇದುವೆ ಮಾನವ ಜೀವನ
ಇದುವೆ ಮಾನವ ಜೀವನ
ಇದುವೆ ಮಾನವ ಜೀವನ
ಇದುವೆ ಮಾನವ ಜೀವನ
||ತೆರಳುತ್ತಿದೆ ಮರಳಿ ಮಣ್ಣಿಗೆ ಜೀವ
ಕೊರಗುತ್ತಿದೆ ತಡೆಯಲಾರದಿ ನೋವ||

Theraluthide Marali Mannige song lyrics from Kannada Movie Jeevana Dhare starring Siddharth, Chandrakanth, Divyashree, Lyrics penned by Muniraj Boodigere Sung by Dr Rajkumar, Music Composed by Raju Upendrakumar, film is Directed by Muniraj Boodigere and film is released on 2007