-
ನಾ ಜನಿಸಿದ ಜನಿಸಿದ ಜನಿಸಿದ
ಕನ್ನಡನಾಡಿದು ಕನ್ನಡನಾಡಿದು ಕನ್ನಡನಾಡಿದು
ನಾ ನಮಿಸುವ ಚಿನ್ನದಬೀಡಿದು ಚಿನ್ನದಬೀಡಿದು ಚಿನ್ನದಬೀಡಿದು
ಆಡುವ ಭಾಷೆ ಚೆನ್ನ ಗುಣದಲ್ಲಿ ಎಂದು ಚಿನ್ನ
ಆಡುವ ಭಾಷೆ ಚೆನ್ನ ಗುಣದಲ್ಲಿ ಎಂದು ಚಿನ್ನ
ಸೊಬಗಿನ ಅಂದ ಚೆಂದದ ಬಂಗಾರ ಭವನವು
ಆಡುವ ಭಾಷೆ ಚೆನ್ನ ಗುಣದಲ್ಲಿ ಎಂದು ಚಿನ್ನ
ಸೊಬಗಿನ ಅಂದ ಚೆಂದದ ಬಂಗಾರ ಭವನವು
ನಾ ಜನಿಸಿದ ಕನ್ನಡನಾಡಿದು
ಮುಂಜಾನೆ ಸೂರ್ಯ ಅಂದ ಹಕ್ಕಿಗಳ ಚಿಲಿಪಿಲಿ ಚೆಂದ
ಹರಿಯುವ ನೀರಿನ ಅಂದ ಮನಸ್ಸಿಗೆ ಶಾಂತಿ ತಂದ
ಈ ರಮ್ಯನೋಟಕೆ ನೀನೇನೆ
ಈ ರಮ್ಯನೋಟಕ್ಕೆ ನೀನೇನೆ ಮಧುಚಂದ್ರ
ನಮ್ಮ ಕರುನಾಡೆ ಚೆಂದ ನಮ್ಮ ಕನ್ನಡವೆ ಶ್ರೀಗಂಧ
ನಮ್ಮ ಬಂಗಾರ ಭವನ ಅದುವೆ ಕಸ್ತೂರಿ ಕವನ
ನಮ್ಮ ಮುತ್ತಂತ ಜನರ ನಾಡು ನಮ್ಮದು ನಮ್ಮದು ನಮ್ಮದು ನಮ್ಮದು
ಕಾವೇರಿ ಕಾವೇರಿ ಕಾವೇರಿ
ಹೆತ್ತ ತಾಯಿ ನಿನ್ನ ಹಾಲನ್ನು ಸವಿದು ನಾವು
ಎಂಥ ಭಾಗ್ಯವಂತ ಎಂಥ ಪುಣ್ಯವಂತ ಈ ಕರುನಾಡ ಕನ್ನಡಿಗ
ಹೆತ್ತ ತಾಯಿ ನಿನ್ನ ಹಾಲನ್ನು ಸವಿದು ನಾವು
ಎಂಥ ಭಾಗ್ಯವಂತ ಎಂಥ ಪುಣ್ಯವಂತ ಈ ಕರುನಾಡ ಕನ್ನಡಿಗ
ಪುಣ್ಯದ ಫಲವೇನೊ ಜನುಮದ ಋಣವೇನೊ
ಪುಣ್ಯದ ಫಲವೇನೊ ಜನುಮದ ಋಣವೇನೊ
ಇಂತ ಜಲ ಒಳ್ಳೆ ಜನ ಬೇರೆಲ್ಲು ಕಾಣೆನು
ಇಂತ ಜಲ ಒಳ್ಳೆ ಜನ ಬೇರೆಲ್ಲು ಕಾಣೆನು
ವಿಶ್ವದ ಜ್ಯೋತಿಯಾಗಿ ಕನ್ನಡದ ಕೀರ್ತಿಯಾಗಿ
ಜನಿಸಿದ ಜಗಜ್ಯೋತಿ ಬಸವಣ್ಣರ ನಾಡಿದು
ವಿಶ್ವದ ಜ್ಯೋತಿಯಾಗಿ ಕನ್ನಡದ ಕೀರ್ತಿಯಾಗಿ
ಜನಿಸಿದ ಜಗಜ್ಯೋತಿ ಬಸವಣ್ಣರ ನಾಡಿದು
ವಿಶ್ವೇಶ್ವರಯ್ಯ ಲೋಕದ ನಿಧಿಯಾಗಿ
ವಿಶ್ವೇಶ್ವರಯ್ಯ ಲೋಕದ ನಿಧಿಯಾಗಿ
ಕನ್ನಡನಾಡಿಗೆ ಕೀರ್ತಿಯಾದರು ನಾಡಿಗೆ ನೆಮ್ಮದಿಯ ಬೆಳಕ ತಂದರು
||ನಾ ಜನಿಸಿದ ಕನ್ನಡನಾಡಿದು
ನಾ ನಮಿಸುವ ಚಿನ್ನದ ಬೀಡಿದು
ಆಡುವ ಭಾಷೆ ಚೆನ್ನ ಗುಣದಲ್ಲಿ ಎಂದು ಚಿನ್ನ
ಸೊಬಗಿನ ಅಂದ ಚೆಂದದ ಬಂಗಾರ ಭವನವು||
ಓಓಓಓಓ ಓಓಓಓಓಓ
||ನಾ ಜನಿಸಿದ ಕನ್ನಡನಾಡಿದು
ನಾ ನಮಿಸುವ ಚಿನ್ನದ ಬೀಡಿದು
ಆಡುವ ಭಾಷೆ ಚೆನ್ನ ಗುಣದಲ್ಲಿ ಎಂದು ಚಿನ್ನ
ಸೊಬಗಿನ ಅಂದ ಚೆಂದದ ಬಂಗಾರ ಭವನವು
ಮನಸ್ಸಿಗೆ ಶಾಂತಿ ತರುವ ಆನಂದ ತಾಣವು
ಮನಸ್ಸಿಗೆ ಶಾಂತಿ ತರುವ ಆನಂದ ತಾಣವು||
-
ನಾ ಜನಿಸಿದ ಜನಿಸಿದ ಜನಿಸಿದ
ಕನ್ನಡನಾಡಿದು ಕನ್ನಡನಾಡಿದು ಕನ್ನಡನಾಡಿದು
ನಾ ನಮಿಸುವ ಚಿನ್ನದಬೀಡಿದು ಚಿನ್ನದಬೀಡಿದು ಚಿನ್ನದಬೀಡಿದು
ಆಡುವ ಭಾಷೆ ಚೆನ್ನ ಗುಣದಲ್ಲಿ ಎಂದು ಚಿನ್ನ
ಆಡುವ ಭಾಷೆ ಚೆನ್ನ ಗುಣದಲ್ಲಿ ಎಂದು ಚಿನ್ನ
ಸೊಬಗಿನ ಅಂದ ಚೆಂದದ ಬಂಗಾರ ಭವನವು
ಆಡುವ ಭಾಷೆ ಚೆನ್ನ ಗುಣದಲ್ಲಿ ಎಂದು ಚಿನ್ನ
ಸೊಬಗಿನ ಅಂದ ಚೆಂದದ ಬಂಗಾರ ಭವನವು
ನಾ ಜನಿಸಿದ ಕನ್ನಡನಾಡಿದು
ಮುಂಜಾನೆ ಸೂರ್ಯ ಅಂದ ಹಕ್ಕಿಗಳ ಚಿಲಿಪಿಲಿ ಚೆಂದ
ಹರಿಯುವ ನೀರಿನ ಅಂದ ಮನಸ್ಸಿಗೆ ಶಾಂತಿ ತಂದ
ಈ ರಮ್ಯನೋಟಕೆ ನೀನೇನೆ
ಈ ರಮ್ಯನೋಟಕ್ಕೆ ನೀನೇನೆ ಮಧುಚಂದ್ರ
ನಮ್ಮ ಕರುನಾಡೆ ಚೆಂದ ನಮ್ಮ ಕನ್ನಡವೆ ಶ್ರೀಗಂಧ
ನಮ್ಮ ಬಂಗಾರ ಭವನ ಅದುವೆ ಕಸ್ತೂರಿ ಕವನ
ನಮ್ಮ ಮುತ್ತಂತ ಜನರ ನಾಡು ನಮ್ಮದು ನಮ್ಮದು ನಮ್ಮದು ನಮ್ಮದು
ಕಾವೇರಿ ಕಾವೇರಿ ಕಾವೇರಿ
ಹೆತ್ತ ತಾಯಿ ನಿನ್ನ ಹಾಲನ್ನು ಸವಿದು ನಾವು
ಎಂಥ ಭಾಗ್ಯವಂತ ಎಂಥ ಪುಣ್ಯವಂತ ಈ ಕರುನಾಡ ಕನ್ನಡಿಗ
ಹೆತ್ತ ತಾಯಿ ನಿನ್ನ ಹಾಲನ್ನು ಸವಿದು ನಾವು
ಎಂಥ ಭಾಗ್ಯವಂತ ಎಂಥ ಪುಣ್ಯವಂತ ಈ ಕರುನಾಡ ಕನ್ನಡಿಗ
ಪುಣ್ಯದ ಫಲವೇನೊ ಜನುಮದ ಋಣವೇನೊ
ಪುಣ್ಯದ ಫಲವೇನೊ ಜನುಮದ ಋಣವೇನೊ
ಇಂತ ಜಲ ಒಳ್ಳೆ ಜನ ಬೇರೆಲ್ಲು ಕಾಣೆನು
ಇಂತ ಜಲ ಒಳ್ಳೆ ಜನ ಬೇರೆಲ್ಲು ಕಾಣೆನು
ವಿಶ್ವದ ಜ್ಯೋತಿಯಾಗಿ ಕನ್ನಡದ ಕೀರ್ತಿಯಾಗಿ
ಜನಿಸಿದ ಜಗಜ್ಯೋತಿ ಬಸವಣ್ಣರ ನಾಡಿದು
ವಿಶ್ವದ ಜ್ಯೋತಿಯಾಗಿ ಕನ್ನಡದ ಕೀರ್ತಿಯಾಗಿ
ಜನಿಸಿದ ಜಗಜ್ಯೋತಿ ಬಸವಣ್ಣರ ನಾಡಿದು
ವಿಶ್ವೇಶ್ವರಯ್ಯ ಲೋಕದ ನಿಧಿಯಾಗಿ
ವಿಶ್ವೇಶ್ವರಯ್ಯ ಲೋಕದ ನಿಧಿಯಾಗಿ
ಕನ್ನಡನಾಡಿಗೆ ಕೀರ್ತಿಯಾದರು ನಾಡಿಗೆ ನೆಮ್ಮದಿಯ ಬೆಳಕ ತಂದರು
||ನಾ ಜನಿಸಿದ ಕನ್ನಡನಾಡಿದು
ನಾ ನಮಿಸುವ ಚಿನ್ನದ ಬೀಡಿದು
ಆಡುವ ಭಾಷೆ ಚೆನ್ನ ಗುಣದಲ್ಲಿ ಎಂದು ಚಿನ್ನ
ಸೊಬಗಿನ ಅಂದ ಚೆಂದದ ಬಂಗಾರ ಭವನವು||
ಓಓಓಓಓ ಓಓಓಓಓಓ
||ನಾ ಜನಿಸಿದ ಕನ್ನಡನಾಡಿದು
ನಾ ನಮಿಸುವ ಚಿನ್ನದ ಬೀಡಿದು
ಆಡುವ ಭಾಷೆ ಚೆನ್ನ ಗುಣದಲ್ಲಿ ಎಂದು ಚಿನ್ನ
ಸೊಬಗಿನ ಅಂದ ಚೆಂದದ ಬಂಗಾರ ಭವನವು
ಮನಸ್ಸಿಗೆ ಶಾಂತಿ ತರುವ ಆನಂದ ತಾಣವು
ಮನಸ್ಸಿಗೆ ಶಾಂತಿ ತರುವ ಆನಂದ ತಾಣವು||
Naa Janidisaa Kannada song lyrics from Kannada Movie Jeevana Dhare starring Siddharth, Chandrakanth, Divyashree, Lyrics penned by Muniraj Boodigere Sung by Manu, Music Composed by Raju Upendrakumar, film is Directed by Muniraj Boodigere and film is released on 2007