Nammoora Jaathreyu Lyrics

ನಮ್ಮೂರ ಜಾತ್ರೆಯು Lyrics

in Jeevana Dhare

in ಜೀವನ ಧಾರೆ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ನಮ್ಮೂರ ಜಾತ್ರೆಯು
ನಮ್ಮೂರ ಜಾತ್ರೆಯು ಅಂದವೊ ಅಂದವೊ
ನಮ್ಮೂರ ದೇವರು ಚೆಂದವೊ ಚೆಂದವೊ
ನಮ್ಮೂರ ಜಾತ್ರೆಯು ಅಂದವೊ ಅಂದವೊ
ನಮ್ಮೂರ ದೇವರು ಚೆಂದವೊ ಚೆಂದವೊ
ಅತ್ತ ಇತ್ತ ಸುತ್ತ ನೋಡಿ ಸುತ್ತಮುತ್ತ ಜನರು ಕೂಡಿ
ಅತ್ತ ಇತ್ತ ಸುತ್ತ ನೋಡಿ ಸುತ್ತಮುತ್ತ ಜನರು ಕೂಡಿ
ಕುಣಿಯೋಣ ನಲಿಯೋಣ ಕುಣಿಯೋಣ ನಲಿಯೋಣ
ಆಡೋಣ ಕೂಡೋಣ ಬನ್ನಿರೊ ಬನ್ನಿರೊ
ನಮ್ಮೂರ ಜಾತ್ರೆಯ ನೋಡುವ ಬನ್ನಿರೊ
ನಮ್ಮೂರ ದೇವರ ದರುಶನವ ಮಾಡಿರೊ
ಅತ್ತ ಇತ್ತ ಸುತ್ತ ನೋಡಿ ಸಂತೋಷದಿ ಜನರು ಕೂಡಿ
ಕುಣಿಯೋಣ ನಲಿಯೋಣ ಕುಣಿಯೋಣ ನಲಿಯೋಣ
ಆಡೋಣ ಕೂಡೋಣ ಬನ್ನಿರೊ ಬನ್ನಿರೊ
ನಮ್ಮೂರ ಜಾತ್ರೆಯು
 
ಓಓಓ ದೇಶ ನಾರಾಯಣ ಸ್ವಾಮಿಗೆ ವಂದನ
ಧರ್ಮರಾಯ ರಾಜರಿಗೆ ಎಲ್ಲವು ಅರ್ಪಣ
ದೇಶ ನಾರಾಯಣ ಸ್ವಾಮಿಗೆ ವಂದನ
ಧರ್ಮರಾಯ ರಾಜರಿಗೆ ಎಲ್ಲವು ಅರ್ಪಣ
ದವನ ಕಾಯಿ ಪಚ್ಚಬಾಳೆ ಕುಂಕುಮ ಹೂವು ಸೇರಿ
ಪೂಜೆಯ ಮಾಡಿಸಿ ವರವನು ಪಡೆಯಿರೊ
ಪೂಜೆಯ ಮಾಡಿಸಿ ವರವನು ಪಡೆಯಿರೊ
ನಮ್ಮೂರ ಜಾತ್ರೆಯು
 
ಅಂಗಡಿಗಳ ಸಾಲುಗಳು ಎಲ್ಲೆಲ್ಲಿ ನೋಡಲು
ವಿಧವಿಧದ ಆಟಗಳು ಸುತ್ತಲು ಮುತ್ತಲು
ಅಂಗಡಿಗಳ ಸಾಲುಗಳು ಎಲ್ಲೆಲ್ಲಿ ನೋಡಲು
ವಿಧವಿಧದ ಆಟಗಳು ಸುತ್ತಲು ಮುತ್ತಲು
ಲಕ್ಷ ಲಕ್ಷ ಜನರ ಗುಂಪು ಜಾತ್ರೆಯಲ್ಲಿ ನಾವು ಕಾಣಲು
ವರುಷಕ್ಕೊಂದು ಹಬ್ಬವ ಗ್ರಾಮದ ಜಾತ್ರೆಯ
ವರುಷಕ್ಕೊಂದು ಹಬ್ಬವ ಗ್ರಾಮದ ಜಾತ್ರೆಯ
ಮಾಡೋಣ ಹಾಡೋಣ ಬನ್ನಿರೊ ಬನ್ನಿರೊ
ನಮ್ಮೂರ ಜಾತ್ರೆಯು
 
ಗೊಂಬೆಯಾಟ ಬೊಂಬೆಯಾಟ ಕೀಲುಕುದುರೆಯ ಮಾಟ
ಅರೆರೆರೆರೆ ಚೆಂದದ ಕೋಲಾಟ ಅಂದದ ಹುಲಿಯಾಟ
ಗೊಂಬೆಯಾಟ ಬೊಂಬೆಯಾಟ ಕೀಲುಕುದುರೆಯ ಮಾಟ
ನಾಟಕ ಸೀನರಿ ಪಾನಕ ಸೇವೆಲಿ
ನಾಟಕ ಸೀನರಿ ಪಾನಕ ಸೇವೆಲಿ
ಸೇರೋಣ ನಲಿಯೋಣ ಆಹ ಸೇರೋಣ ಆಹ ನಲಿಯೋಣ
ಸೇರೋಣ ನಲಿಯೋಣ ಬನ್ನಿರೊ ಬನ್ನಿರೊ
 
||ನಮ್ಮೂರ ಜಾತ್ರೆಯು ಅಂದವೊ ಅಂದವೊ
ನಮ್ಮೂರ ದೇವರು ಚೆಂದವೊ ಚೆಂದವೊ
ಅತ್ತ ಇತ್ತ ಸುತ್ತ ನೋಡಿ ಸುತ್ತಮುತ್ತ ಜನರು ಕೂಡಿ
ಕುಣಿಯೋಣ ನಲಿಯೋಣ ಕುಣಿಯೋಣ ನಲಿಯೋಣ
ಆಡೋಣ ಕೂಡೋಣ ಬನ್ನಿರೊ ಬನ್ನಿರೊ||
 
||ನಮ್ಮೂರ ಜಾತ್ರೆಯು ಅಂದವೊ ಅಂದವೊ
ನಮ್ಮೂರ ದೇವರು ಚೆಂದವೊ ಚೆಂದವೊ
ಅತ್ತ ಇತ್ತ ಸುತ್ತ ನೋಡಿ ಸುತ್ತಮುತ್ತ ಜನರು ಕೂಡಿ
ಕುಣಿಯೋಣ ನಲಿಯೋಣ ಕುಣಿಯೋಣ ನಲಿಯೋಣ
ಆಡೋಣ ಕೂಡೋಣ ಬನ್ನಿರೊ ಬನ್ನಿರೊ||
 
||ನಮ್ಮೂರ ಜಾತ್ರೆಯು ಅಂದವೊ ಅಂದವೊ
ನಮ್ಮೂರ ದೇವರು ಚೆಂದವೊ ಚೆಂದವೊ||
||ನಮ್ಮೂರ ಜಾತ್ರೆಯು ಅಂದವೊ ಅಂದವೊ
ನಮ್ಮೂರ ದೇವರು ಚೆಂದವೊ ಚೆಂದವೊ||
 

-
ನಮ್ಮೂರ ಜಾತ್ರೆಯು
ನಮ್ಮೂರ ಜಾತ್ರೆಯು ಅಂದವೊ ಅಂದವೊ
ನಮ್ಮೂರ ದೇವರು ಚೆಂದವೊ ಚೆಂದವೊ
ನಮ್ಮೂರ ಜಾತ್ರೆಯು ಅಂದವೊ ಅಂದವೊ
ನಮ್ಮೂರ ದೇವರು ಚೆಂದವೊ ಚೆಂದವೊ
ಅತ್ತ ಇತ್ತ ಸುತ್ತ ನೋಡಿ ಸುತ್ತಮುತ್ತ ಜನರು ಕೂಡಿ
ಅತ್ತ ಇತ್ತ ಸುತ್ತ ನೋಡಿ ಸುತ್ತಮುತ್ತ ಜನರು ಕೂಡಿ
ಕುಣಿಯೋಣ ನಲಿಯೋಣ ಕುಣಿಯೋಣ ನಲಿಯೋಣ
ಆಡೋಣ ಕೂಡೋಣ ಬನ್ನಿರೊ ಬನ್ನಿರೊ
ನಮ್ಮೂರ ಜಾತ್ರೆಯ ನೋಡುವ ಬನ್ನಿರೊ
ನಮ್ಮೂರ ದೇವರ ದರುಶನವ ಮಾಡಿರೊ
ಅತ್ತ ಇತ್ತ ಸುತ್ತ ನೋಡಿ ಸಂತೋಷದಿ ಜನರು ಕೂಡಿ
ಕುಣಿಯೋಣ ನಲಿಯೋಣ ಕುಣಿಯೋಣ ನಲಿಯೋಣ
ಆಡೋಣ ಕೂಡೋಣ ಬನ್ನಿರೊ ಬನ್ನಿರೊ
ನಮ್ಮೂರ ಜಾತ್ರೆಯು
 
ಓಓಓ ದೇಶ ನಾರಾಯಣ ಸ್ವಾಮಿಗೆ ವಂದನ
ಧರ್ಮರಾಯ ರಾಜರಿಗೆ ಎಲ್ಲವು ಅರ್ಪಣ
ದೇಶ ನಾರಾಯಣ ಸ್ವಾಮಿಗೆ ವಂದನ
ಧರ್ಮರಾಯ ರಾಜರಿಗೆ ಎಲ್ಲವು ಅರ್ಪಣ
ದವನ ಕಾಯಿ ಪಚ್ಚಬಾಳೆ ಕುಂಕುಮ ಹೂವು ಸೇರಿ
ಪೂಜೆಯ ಮಾಡಿಸಿ ವರವನು ಪಡೆಯಿರೊ
ಪೂಜೆಯ ಮಾಡಿಸಿ ವರವನು ಪಡೆಯಿರೊ
ನಮ್ಮೂರ ಜಾತ್ರೆಯು
 
ಅಂಗಡಿಗಳ ಸಾಲುಗಳು ಎಲ್ಲೆಲ್ಲಿ ನೋಡಲು
ವಿಧವಿಧದ ಆಟಗಳು ಸುತ್ತಲು ಮುತ್ತಲು
ಅಂಗಡಿಗಳ ಸಾಲುಗಳು ಎಲ್ಲೆಲ್ಲಿ ನೋಡಲು
ವಿಧವಿಧದ ಆಟಗಳು ಸುತ್ತಲು ಮುತ್ತಲು
ಲಕ್ಷ ಲಕ್ಷ ಜನರ ಗುಂಪು ಜಾತ್ರೆಯಲ್ಲಿ ನಾವು ಕಾಣಲು
ವರುಷಕ್ಕೊಂದು ಹಬ್ಬವ ಗ್ರಾಮದ ಜಾತ್ರೆಯ
ವರುಷಕ್ಕೊಂದು ಹಬ್ಬವ ಗ್ರಾಮದ ಜಾತ್ರೆಯ
ಮಾಡೋಣ ಹಾಡೋಣ ಬನ್ನಿರೊ ಬನ್ನಿರೊ
ನಮ್ಮೂರ ಜಾತ್ರೆಯು
 
ಗೊಂಬೆಯಾಟ ಬೊಂಬೆಯಾಟ ಕೀಲುಕುದುರೆಯ ಮಾಟ
ಅರೆರೆರೆರೆ ಚೆಂದದ ಕೋಲಾಟ ಅಂದದ ಹುಲಿಯಾಟ
ಗೊಂಬೆಯಾಟ ಬೊಂಬೆಯಾಟ ಕೀಲುಕುದುರೆಯ ಮಾಟ
ನಾಟಕ ಸೀನರಿ ಪಾನಕ ಸೇವೆಲಿ
ನಾಟಕ ಸೀನರಿ ಪಾನಕ ಸೇವೆಲಿ
ಸೇರೋಣ ನಲಿಯೋಣ ಆಹ ಸೇರೋಣ ಆಹ ನಲಿಯೋಣ
ಸೇರೋಣ ನಲಿಯೋಣ ಬನ್ನಿರೊ ಬನ್ನಿರೊ
 
||ನಮ್ಮೂರ ಜಾತ್ರೆಯು ಅಂದವೊ ಅಂದವೊ
ನಮ್ಮೂರ ದೇವರು ಚೆಂದವೊ ಚೆಂದವೊ
ಅತ್ತ ಇತ್ತ ಸುತ್ತ ನೋಡಿ ಸುತ್ತಮುತ್ತ ಜನರು ಕೂಡಿ
ಕುಣಿಯೋಣ ನಲಿಯೋಣ ಕುಣಿಯೋಣ ನಲಿಯೋಣ
ಆಡೋಣ ಕೂಡೋಣ ಬನ್ನಿರೊ ಬನ್ನಿರೊ||
 
||ನಮ್ಮೂರ ಜಾತ್ರೆಯು ಅಂದವೊ ಅಂದವೊ
ನಮ್ಮೂರ ದೇವರು ಚೆಂದವೊ ಚೆಂದವೊ
ಅತ್ತ ಇತ್ತ ಸುತ್ತ ನೋಡಿ ಸುತ್ತಮುತ್ತ ಜನರು ಕೂಡಿ
ಕುಣಿಯೋಣ ನಲಿಯೋಣ ಕುಣಿಯೋಣ ನಲಿಯೋಣ
ಆಡೋಣ ಕೂಡೋಣ ಬನ್ನಿರೊ ಬನ್ನಿರೊ||
 
||ನಮ್ಮೂರ ಜಾತ್ರೆಯು ಅಂದವೊ ಅಂದವೊ
ನಮ್ಮೂರ ದೇವರು ಚೆಂದವೊ ಚೆಂದವೊ||
||ನಮ್ಮೂರ ಜಾತ್ರೆಯು ಅಂದವೊ ಅಂದವೊ
ನಮ್ಮೂರ ದೇವರು ಚೆಂದವೊ ಚೆಂದವೊ||
 

Nammoora Jaathreyu song lyrics from Kannada Movie Jeevana Dhare starring Siddharth, Chandrakanth, Divyashree, Lyrics penned by Muniraj Boodigere Sung by Manu, Manjula Gururaj, Music Composed by Raju Upendrakumar, film is Directed by Muniraj Boodigere and film is released on 2007
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ