-
ಮನಸ್ಸನು ಮನಸ್ಸು ಅರಿತಾಗ ಹೃದಯ ಹೃದಯ ಕಲೆತಾಗ
ಜೀವ ಜೀವ ಬೆರೆತಾಗ ಆನಂದ
ಮನಸ್ಸನು ಮನಸ್ಸು ಅರಿತಾಗ ಹೃದಯ ಹೃದಯ ಕಲೆತಾಗ
ಜೀವ ಜೀವ ಬೆರೆತಾಗ ಆನಂದ
ಬಾಳಲ್ಲಿ ಸುಖಮಯ ಜೀವನವೆ ಅದು ಆರಂಭ
ಹೊಸಜೀವನದ ಶುಭ ಆರಂಭ
ಮನಸ್ಸನು ಮನಸ್ಸು ಅರಿತಾಗ ಹೃದಯ ಹೃದಯ ಕಲೆತಾಗ
ಜೀವ ಜೀವ ಬೆರೆತಾಗ ಆನಂದ
ನನ್ನ ಮನಸ್ಸನು ನೀ ಅರಿತು ಇಂದು ಜೊತೆಯಾಗಿಯೆ ಬಂದೆ
ನನ್ನ ಮನಸ್ಸನು ನೀ ಅರಿತು ಇಂದು ಜೊತೆಯಾಗಿಯೆ ಬಂದೆ
ಪ್ರೇಮಲೋಕದ ಹೂವಾಗಿ ಇಂದು ನನ್ನ ಬಳಿ ನಿಂದೆ
ಬೆರೆತ ಮನಸ್ಸೆ ಬಾಳಿನಲಿ ಸವಿ ಹಾಲುಜೇನಂತೆ
ಪ್ರೀತಿಪ್ರೇಮದ ಬೆಸುಗೆಯಲಿ ನಾವು ಒಂದಾಗಿ ಬೆರೆತಂತೆ
ನನ್ನ ಕಮಲದ ಹೂವೆ ಹೊಸ ತಾವರೆ ಚೆಲುವೆ
ನನ್ನ ಕನಸ್ಸಿನ ರಾಜ ಸುಖಕಾಣದೆ ತೇಜ
||ಮನಸ್ಸನು ಮನಸ್ಸು ಅರಿತಾಗ ಹೃದಯ ಹೃದಯ ಕಲೆತಾಗ
ಜೀವ ಜೀವ ಬೆರೆತಾಗ ಆನಂದ||
ನಿಮ್ಮನು ಅಗಲಿ ನಾ ಇರೆನು ಇನ್ನು ಎಂದಾದರು ಸರಿಯೇ
ನಿಮ್ಮನು ಅಗಲಿ ನಾ ಇರೆನು ಇನ್ನು ಎಂದಾದರು ಸರಿಯೇ
ನಮ್ಮ ಜೋಡಿಯ ಮಿಲನದಲಿ ಹೊಸಲೋಕವೆ ಬದಲಾಯಿತೆ
ಪ್ರೇಮದಲೋಕಕೆ ನೀ ನಿಂತು ನವತಾರೆಯೆ ಆಗಿರುವೆ
ಕನಸ್ಸಿನ ಲೋಕಕೆ ನಾನಿಂದು ಮಿನುಗುತ ಜೊತೆ ಬರುವೆ
ನನ್ನ ಪ್ರೀತಿಯ ರಾಜ ಮನಕಾಣದ ತೇಜ
ನನ್ನ ಒಲವಿನ ಹೂವೆ ನವ ಪ್ರೇಮದ ಚೆಲುವೆ
||ಮನಸ್ಸನು ಮನಸ್ಸು ಅರಿತಾಗ ಹೃದಯ ಹೃದಯ ಕಲೆತಾಗ
ಜೀವ ಜೀವ ಬೆರೆತಾಗ ಆನಂದ
ಬಾಳಲ್ಲಿ ಸುಖಮಯ ಜೀವನವೆ ಅದು ಆರಂಭ
ಹೊಸಜೀವನದ ಹೊಸಜೀವನದ ಶುಭ ಆರಂಭ ಶುಭ ಆರಂಭ||

Manasanu Manasu song lyrics from Kannada Movie Jeevana Dhare starring Siddharth, Chandrakanth, Divyashree, Lyrics penned by Muniraj Boodigere Sung by Anil, Sujatha, Music Composed by Raju Upendrakumar, film is Directed by Muniraj Boodigere and film is released on 2007