-
ನಾನು ನಿನಗಾಗಿ ಬಂದೆ ನಿನಗಾಗಿ ಬಂದೆ ನಿನಗಾಗಿ ಬಂದೆ
ಹೊಸ ಆಸೆಯ ತಂದೆ ಆಸೆಯ ತಂದೆ ಆಸೆಯ ತಂದೆ
ನಾನು ನಿನಗಾಗಿ ಬಂದೆ ನಾನು ನಿನಗಾಗಿ ಬಂದೆ
ಹೊಸ ಆಸೆಯ ತಂದೆ ನಿನ್ನ ಪ್ರೀತಿಗಾಗಿ ನಾ ಕಾದೆ
ನಿನ್ನಾಣೆ ನಾ ಮನಸ್ಸೋತೆನೆ
ನಿನ್ನಾಣೆ ನಾ ಮನಸ್ಸೋತೆನೆ
ನಿನ್ನಾಣೆ ನಾ ಮನಸ್ಸೋತೆನೆ
ನಾನು ನಿನಗಾಗಿ ಬಂದೆ ಹೊಸ ಆಸೆಯ ತಂದೆ
ನಿನ್ನ ಪ್ರೀತಿಗಾಗಿ ನಾ ಕಾದೆ
ನಿನ್ನಾಣೆ ನಾ ಮನಸ್ಸೋತೆನೊ
ನಿನ್ನಾಣೆ ನಾ ಮನಸ್ಸೋತೆನೊ
ನಿನ್ನಾಣೆ ನಾ ಮನಸ್ಸೋತೆನೊ
ಬಾಳಿದು ಬಂಧನ ಎಂತ ಪ್ರೇಮ ನಾ ಕಂಡೆ
ತಿಳಿಯದೆ ಮಾಡಿದೆ ತಪ್ಪು ಎಂದು ಮನಗಂಡೆ
ಬಾಳಿದು ಬಂಧನ ಎಂತ ಪ್ರೇಮ ನಾ ಕಂಡೆ
ತಿಳಿಯದೆ ಮಾಡಿದೆ ತಪ್ಪು ಎಂದು ಮನಗಂಡೆ
ಜೀವನ ಏನು ವಿಚಿತ್ರವೊ ಬರುವುದು ಏನಿದು ಮಾಯೆ
ಜೀವನ ಏನು ವಿಚಿತ್ರವೊ ಬರುವುದು ಏನಿದು ಮಾಯವೆ
ನಿನ್ನ ಬಾಳಿನಲ್ಲಿ ಜೇನ ಹೊಸ ಪ್ರೀತಿಯನ್ನು ಕಾಣೊ ಓಡೋಡಿ ನಾ ಬಂದೆ
ನಿನ್ನಾಣೆ ನಾ ಮನಸ್ಸೋತೆನೆ
ನಿನ್ನಾಣೆ ನಾ ಮನಸ್ಸೋತೆನೆ
ನಿನ್ನಾಣೆ ನಾ ಮನಸ್ಸೋತೆನೊ
ನಿನ್ನಾಣೆ ನಾ ಮನಸ್ಸೋತೆನೊ
ಏನೊ ಹೇಳಲು ಬಯಸಿದೆ ನನ್ನ ಈ ಮನ
ನಿನ್ನನು ಸೇರಲು ಕಾತುರವಾಗಿದೆ ಅನುಕ್ಷಣ
ಏನೊ ಹೇಳಲು ಬಯಸಿದೆ ನನ್ನ ಈ ಮನ
ನಿನ್ನನು ಸೇರಲು ಕಾತುರವಾಗಿದೆ ಅನುಕ್ಷಣ
ನಿನ್ನನು ಬಿಟ್ಟು ಬದುಕೆನು ಆಗಿಹೆ ಮದುವೆ ನಿನ್ನನು
ನಿನ್ನನು ಬಿಟ್ಟು ಬದುಕೆನು ಆಗಿಹೆ ಮದುವೆ ನಿನ್ನನು
ನಿನ್ನ ಬಾಳಲ್ಲಿ ಈಜಿ ಹೊಸ ಪ್ರೀತಿಯನ್ನು ಕಾಣು ಓಡೋಡಿ ನಾ ಬಂದೆ
ನಿನ್ನಾಣೆ ನಾ ಮನಸ್ಸೋತೆನೊ
ನಿನ್ನಾಣೆ ನಾ ಮನಸ್ಸೋತೆನೊ
ನಿನ್ನಾಣೆ ನಾ ಮನಸ್ಸೋತೆನೆ
ನಿನ್ನಾಣೆ ನಾ ಮನಸ್ಸೋತೆನೆ
||ನಾನು ನಿನಗಾಗಿ ಬಂದೆ ನಾನು ನಿನಗಾಗಿ ಬಂದೆ
ಹೊಸ ಆಸೆಯ ತಂದೆ ನಿನ್ನ ಪ್ರೀತಿಗಾಗಿ ನಾ ನಿಂದೆ
ನಿನ್ನಾಣೆ ನಾ ಮನಸ್ಸೋತೆನೆ
ನಿನ್ನಾಣೆ ನಾ ಮನಸ್ಸೋತೆನೊ
ನಿನ್ನಾಣೆ ನಾ ಮನಸ್ಸೋತೆನೆ
ನಿನ್ನಾಣೆ ನಾ ಮನಸ್ಸೋತೆನೊ||
-
ನಾನು ನಿನಗಾಗಿ ಬಂದೆ ನಿನಗಾಗಿ ಬಂದೆ ನಿನಗಾಗಿ ಬಂದೆ
ಹೊಸ ಆಸೆಯ ತಂದೆ ಆಸೆಯ ತಂದೆ ಆಸೆಯ ತಂದೆ
ನಾನು ನಿನಗಾಗಿ ಬಂದೆ ನಾನು ನಿನಗಾಗಿ ಬಂದೆ
ಹೊಸ ಆಸೆಯ ತಂದೆ ನಿನ್ನ ಪ್ರೀತಿಗಾಗಿ ನಾ ಕಾದೆ
ನಿನ್ನಾಣೆ ನಾ ಮನಸ್ಸೋತೆನೆ
ನಿನ್ನಾಣೆ ನಾ ಮನಸ್ಸೋತೆನೆ
ನಿನ್ನಾಣೆ ನಾ ಮನಸ್ಸೋತೆನೆ
ನಾನು ನಿನಗಾಗಿ ಬಂದೆ ಹೊಸ ಆಸೆಯ ತಂದೆ
ನಿನ್ನ ಪ್ರೀತಿಗಾಗಿ ನಾ ಕಾದೆ
ನಿನ್ನಾಣೆ ನಾ ಮನಸ್ಸೋತೆನೊ
ನಿನ್ನಾಣೆ ನಾ ಮನಸ್ಸೋತೆನೊ
ನಿನ್ನಾಣೆ ನಾ ಮನಸ್ಸೋತೆನೊ
ಬಾಳಿದು ಬಂಧನ ಎಂತ ಪ್ರೇಮ ನಾ ಕಂಡೆ
ತಿಳಿಯದೆ ಮಾಡಿದೆ ತಪ್ಪು ಎಂದು ಮನಗಂಡೆ
ಬಾಳಿದು ಬಂಧನ ಎಂತ ಪ್ರೇಮ ನಾ ಕಂಡೆ
ತಿಳಿಯದೆ ಮಾಡಿದೆ ತಪ್ಪು ಎಂದು ಮನಗಂಡೆ
ಜೀವನ ಏನು ವಿಚಿತ್ರವೊ ಬರುವುದು ಏನಿದು ಮಾಯೆ
ಜೀವನ ಏನು ವಿಚಿತ್ರವೊ ಬರುವುದು ಏನಿದು ಮಾಯವೆ
ನಿನ್ನ ಬಾಳಿನಲ್ಲಿ ಜೇನ ಹೊಸ ಪ್ರೀತಿಯನ್ನು ಕಾಣೊ ಓಡೋಡಿ ನಾ ಬಂದೆ
ನಿನ್ನಾಣೆ ನಾ ಮನಸ್ಸೋತೆನೆ
ನಿನ್ನಾಣೆ ನಾ ಮನಸ್ಸೋತೆನೆ
ನಿನ್ನಾಣೆ ನಾ ಮನಸ್ಸೋತೆನೊ
ನಿನ್ನಾಣೆ ನಾ ಮನಸ್ಸೋತೆನೊ
ಏನೊ ಹೇಳಲು ಬಯಸಿದೆ ನನ್ನ ಈ ಮನ
ನಿನ್ನನು ಸೇರಲು ಕಾತುರವಾಗಿದೆ ಅನುಕ್ಷಣ
ಏನೊ ಹೇಳಲು ಬಯಸಿದೆ ನನ್ನ ಈ ಮನ
ನಿನ್ನನು ಸೇರಲು ಕಾತುರವಾಗಿದೆ ಅನುಕ್ಷಣ
ನಿನ್ನನು ಬಿಟ್ಟು ಬದುಕೆನು ಆಗಿಹೆ ಮದುವೆ ನಿನ್ನನು
ನಿನ್ನನು ಬಿಟ್ಟು ಬದುಕೆನು ಆಗಿಹೆ ಮದುವೆ ನಿನ್ನನು
ನಿನ್ನ ಬಾಳಲ್ಲಿ ಈಜಿ ಹೊಸ ಪ್ರೀತಿಯನ್ನು ಕಾಣು ಓಡೋಡಿ ನಾ ಬಂದೆ
ನಿನ್ನಾಣೆ ನಾ ಮನಸ್ಸೋತೆನೊ
ನಿನ್ನಾಣೆ ನಾ ಮನಸ್ಸೋತೆನೊ
ನಿನ್ನಾಣೆ ನಾ ಮನಸ್ಸೋತೆನೆ
ನಿನ್ನಾಣೆ ನಾ ಮನಸ್ಸೋತೆನೆ
||ನಾನು ನಿನಗಾಗಿ ಬಂದೆ ನಾನು ನಿನಗಾಗಿ ಬಂದೆ
ಹೊಸ ಆಸೆಯ ತಂದೆ ನಿನ್ನ ಪ್ರೀತಿಗಾಗಿ ನಾ ನಿಂದೆ
ನಿನ್ನಾಣೆ ನಾ ಮನಸ್ಸೋತೆನೆ
ನಿನ್ನಾಣೆ ನಾ ಮನಸ್ಸೋತೆನೊ
ನಿನ್ನಾಣೆ ನಾ ಮನಸ್ಸೋತೆನೆ
ನಿನ್ನಾಣೆ ನಾ ಮನಸ್ಸೋತೆನೊ||
Naanu Ninagaagi Bande song lyrics from Kannada Movie Jeevana Dhare starring Siddharth, Chandrakanth, Divyashree, Lyrics penned by Muniraj Boodigere Sung by Rajesh Krishnan, Nanditha, Music Composed by Raju Upendrakumar, film is Directed by Muniraj Boodigere and film is released on 2007