-
ಅಯ್ಯೊ ವಿಧಿಯೇ ಅಯ್ಯೋ… ಓ ವಿಧಿಯೇ
ಅಯ್ಯೊ ವಿಧಿಯೇ ಅಯ್ಯೋ… ಓ ವಿಧಿಯೇ
ಬಾಳಲಿ ವಿಧಿಯ ಆಟಕೆ ನೋವಲಿ ಜಗದ ಕಾಟಕೆ ಸಿಲುಕಿದ ಹೂವೆ
ನಿನ್ನ ಜೀವನ ಗುರಿಯು ಬದಲಾಯಿತೆ
ನಿನ್ನ ಕನಸ್ಸಿನ ಗೋಪುರ ಹುಸಿಯಾಯಿತೆ
ಅಯ್ಯೊ ವಿಧಿಯೇ ಅಯ್ಯೋ… ಓ ವಿಧಿಯೇ
ದೇವರು ಮಾಡಿದ ಬೊಂಬೆಯು ನೀನು
ಭೀಕರ ನೋವಿಗೆ ಬಲಿಯಾದೆಯ
ಬಾಳಲಿ ನೆಮ್ಮದಿ ಕಾಣದೆ ಶಿಕ್ಷೆಗೆ ಇಂದು ಗುರಿಯಾದೆಯ
ಮುಳ್ಳಲಿ ಅರಳಿದ ಹೂವು ದುಂಬಿಯ ಕಾಟಕೆ ಶರಣಾಯಿತೆ
ಮರದಲಿ ನೆಲೆಸಿದ ಜೇನು ಸಿಕ್ಕಿದವರ ಕೈ ಸೇರಿತೆ
ಕಂಡ ಕಂಡವರ ಪಾಲಾಯಿತೇ….
||ಅಯ್ಯೊ ವಿಧಿಯೇ ಅಯ್ಯೋ… ಓ ವಿಧಿಯೇ||
ಕೋಳಿಯ ಮರಿಯು ಬೀದಿಲಿ ಆಡಲು ಹದ್ದಿನ ಕಣ್ಣಿಗೆ ತಾ ಕಂಡಿತೆ
ಹಸಿವಿನ ದಾಹಕೆ ಆ ಶಿಶುಮರಿಯು ಕ್ಷಣದಲಿ ಮಿಂಚಂತೆ ಮರೆಯಾಯಿತೆ
ಹೆಣ್ಣಿನ ಪಶುವಿನ ಜೀವನ ವಿಧಿಯಾಟದ ಗೊಂಬೆಯಾಗಿದೆ
ಜೀವನದಲಿ ಸುಖ ಕಾಣದೆ ವಿಧಿಗೆ ಇಂದು ಶರಣಾಗಿ ಪಶುವಿನ ರೀತಿ ಸೆರೆಯಾಯಿತೆ..
||ಅಯ್ಯೊ ವಿಧಿಯೇ ಅಯ್ಯೋ… ಓ ವಿಧಿಯೇ
ಬಾಳಲಿ ವಿಧಿಯ ಆಟಕೆ ನೋವಲಿ ಜಗದ ಕಾಟಕೆ ಸಿಲುಕಿದ ಹೂವೆ
ನಿನ್ನ ಜೀವನ ಗುರಿಯು ಬದಲಾಯಿತೆ
ನಿನ್ನ ಕನಸ್ಸಿನ ಗೋಪುರ ಹುಸಿಯಾಯಿತೆ||

Ayyo Vidhiye song lyrics from Kannada Movie Jeevana Dhare starring Siddharth, Chandrakanth, Divyashree, Lyrics penned by Muniraj Boodigere Sung by Williams Ghantasala, Music Composed by Raju Upendrakumar, film is Directed by Muniraj Boodigere and film is released on 2007