-
ಮನಸ್ಸಿನಲ್ಲಿ ಇದ್ದ ಭಯವು ಓಡಿಹೋಗಿದೆ
ನಿನ್ನ ಪ್ರೀತಿ ಮಾಡೊ ಆಸೆ ಕೂಗು ಎಂದಿದೆ
ಮನಸ್ಸಿನಲ್ಲಿ ಇದ್ದ ಭಯವು ಓಡಿಹೋಗಿದೆ
ನಿನ್ನ ಪ್ರೀತಿ ಮಾಡೊ ಆಸೆ ಕೂಗು ಎಂದಿದೆ
ಚಿನ್ನ ಚಿನ್ನ
ರನ್ನ ಎಂದು ನಿನ್ನ ನಾನು ಡಿಂಗು ಡಾಂಗು
ರನ್ನ ಎಂದು ನಿನ್ನ ನಾನು ಡಿಂಗು ಡಾಂಗು
ಡಿಂಗು ಡಾಂಗು ಡಿಂಗು ಡಾಂಗು ಡಿಂಗು ಡಾಂಗು ಡಿಂಗ್

ರನ್ನೆ ಎಂದು ನಿನ್ನ ನಾನು ಡಿಂಗು ಡಾಂಗು

ಓ ಪ್ರಿಯತಮ ನನ್ನ ಕನಸ್ಸಿನಲ್ಲಿ ಬಂದು ನೀನು ಹೇಳಿದೆ
ಪ್ರೀತಿ ಪ್ರೇಮ ಏನೊ ಒಂದು ತಿಳಿಯದೆ
ನನ್ನ ಕನಸ್ಸಿನಲ್ಲಿ ಬಂದು ನೀನು ಹೇಳಿದೆ
ಪ್ರೀತಿ ಪ್ರೇಮ ಏನೊ ಒಂದು ತಿಳಿಯದೆ
ಪ್ರೇಮಿಸೋ ಪ್ರೀತಿಸೋ
ನಲ್ಲ ಇಂದು ನನ್ನ ನೀನು ಡಿಂಗು ಡಾಂಗು

ಓ ಪ್ರೇಯಸಿ ನೀನೆ ನನ್ನ ಜೀವ ಎಂದು ಮನಸ್ಸು ಹೇಳಿದೆ
ನಿನ್ನ ಅಗಲಿ ಹೃದಯ ಬಾಳ ನೊಂದಿದೆ
ನೀನೆ ನನ್ನ ಜೀವ ಎಂದು ಮನಸ್ಸು ಹೇಳಿದೆ
ನಿನ್ನ ಅಗಲಿ ಹೃದಯ ಬಾಳ ನೊಂದಿದೆ
ನೀನಿಲ್ಲದೆ ಉಸಿರು ನಿಂತು ಹೋಗಿದೆ

ಓ ಪ್ರಿಯತಮೆ ನಿನ್ನ ರೂಪಕ್ಕೆ ಸರಿಸಾಟಿ ಇಲ್ಲವೆ
ನಿನ್ನ ಗುಣವೆಂದು ಪುಟಕಿಟ್ಟ ಚಿನ್ನವೆ
ನಿನ್ನ ರೂಪಕ್ಕೆ ಸರಿಸಾಟಿ ಇಲ್ಲವೆ
ನಿನ್ನ ಗುಣವೆಂದು ಪುಟಕಿಟ್ಟ ಚಿನ್ನವೆ
ನಿನ್ನ ಪ್ರೀತಿ ಇಂದು ನನ್ನ ಸೆಳೆಯಿತು
ಐ ಲವ್ ಯು ಯು ಲವ್ ಮಿ
ಐ ಲವ್ ಯು ಯು ಲವ್ ಮಿ
ಓ ಪ್ರಿಯತಮ ನೀನು ಆಡುತಿರುವ ಮಾತು ಚೆಂದವೊ
ನಿನ್ನ ರೂಪವು ಅಂದ ಚೆಂದವೊ
ನೀನು ಆಡುತಿರುವ ಮಾತು ಚೆಂದವೊ
ನಿನ್ನ ರೂಪವು ಅಂದ ಚೆಂದವೊ
ನಿನ್ನ ಪ್ರೀತಿ ನನ್ನ ಮನಸ್ಸ ಸೇರಿತು
ಐ ಲವ್ ಯು ಐ ಲವ್ ಯು
ಐ ಲವ್ ಯು ಐ ಲವ್ ಯು
||ಮನಸ್ಸಿನಲ್ಲಿ ಇದ್ದ ಭಯವು ಓಡಿಹೋಗಿದೆ
ನಿನ್ನ ಪ್ರೀತಿ ಮಾಡೊ ಆಸೆ ಕೂಗು ಎಂದಿದೆ
ಚಿನ್ನ ಚಿನ್ನ
ರನ್ನೆ ಎಂದು ನಿನ್ನ ನಾನು ಡಿಂಗು ಡಾಂಗು ಡಿಂಗು ಡಾಂಗು

ಡಿಂಗು ಡಾಂಗು ಡಿಂಗು ಡಾಂಗು ಡಿಂಗು ಡಾಂಗು ಡಿಂಗ್||

Manasinalli Idda Bhayavu song lyrics from Kannada Movie Jeevana Dhare starring Siddharth, Chandrakanth, Divyashree, Lyrics penned by Muniraj Boodigere Sung by Manu, Sangeetha Katti, Music Composed by Raju Upendrakumar, film is Directed by Muniraj Boodigere and film is released on 2007