-
ದೇವತೆ ನನ್ನ ದೇವತೆ ದೇವರ ದೇವತೆ
ಒಂದು ದೇವತೆ ನನ್ನ ನೋಡಲು
ಒಂದು ದೇವತೆ ನನ್ನ ನೋಡಲು
ಹೊಸಕಾವ್ಯವೆ ಶುರುವಾಯ್ತು
ನನ್ನ ಸಂಗಾತಿಯು ಜೊತೆಯಲ್ಲೆ ಇರೆ
ಹೊಸಲೋಕನ ನಾ ನೋಡಿದೆ
ಘಮ ಘಮ ಘಮ ನನ್ನ ಪ್ರೀತಿ ಉಮಾ
ನನ ಬಾಳಲಿ ಬೆಳಕಾದಳು
ನನ ಬಾಳಲಿ ಬೆಳಕಾದಳು
ಬೆಳದಿಂಗಳ ನಗು ತಂದಳು
ಮನದಂಗಳದಲಿ ಹೆಜ್ಜೆಯ ಇಟ್ಟಳು
ಅಂದು ಸಂತೋಷವ ತಂದಳು
ಸಸರಿರಿಗಮ ನನ್ನ ಪ್ರೀತಿ ಉಮ
ಬೊಮ್ಮ ಬೊಮ್ಮ ಬೊಮ್ಮ ಘಮ ಘಮ ಘಮ
-
ದೇವತೆ ನನ್ನ ದೇವತೆ ದೇವರ ದೇವತೆ
ಒಂದು ದೇವತೆ ನನ್ನ ನೋಡಲು
ಒಂದು ದೇವತೆ ನನ್ನ ನೋಡಲು
ಹೊಸಕಾವ್ಯವೆ ಶುರುವಾಯ್ತು
ನನ್ನ ಸಂಗಾತಿಯು ಜೊತೆಯಲ್ಲೆ ಇರೆ
ಹೊಸಲೋಕನ ನಾ ನೋಡಿದೆ
ಘಮ ಘಮ ಘಮ ನನ್ನ ಪ್ರೀತಿ ಉಮಾ
ನನ ಬಾಳಲಿ ಬೆಳಕಾದಳು
ನನ ಬಾಳಲಿ ಬೆಳಕಾದಳು
ಬೆಳದಿಂಗಳ ನಗು ತಂದಳು
ಮನದಂಗಳದಲಿ ಹೆಜ್ಜೆಯ ಇಟ್ಟಳು
ಅಂದು ಸಂತೋಷವ ತಂದಳು
ಸಸರಿರಿಗಮ ನನ್ನ ಪ್ರೀತಿ ಉಮ
ಬೊಮ್ಮ ಬೊಮ್ಮ ಬೊಮ್ಮ ಘಮ ಘಮ ಘಮ
Ondu Devathe song lyrics from Kannada Movie Jaaji Mallige starring Ajay Rao, Gowri Munjal, Komal, Lyrics penned by Ram Narayan Sung by Hemanth Kumar, Music Composed by Sadhu Kokila, film is Directed by R Anantha Raju and film is released on 2009