Chitte Chitte Lyrics

in Jaaji Mallige

Video:

LYRIC

-
ಚಿಟ್ಟೆ ಚಿಟ್ಟೆ ಬಣ್ಣದ ಚಿಟ್ಟೆ
ಚಿಟ್ಟೆ ಚಿಟ್ಟೆ ಬಣ್ಣದ ಚಿಟ್ಟೆ
ಕಣ್ಣಿನಲೆ ಬಾಣವ ಬಿಟ್ಟೆ
ಕೊಂದುಬಿಟ್ಟೆ ನೀ ಕೊಂದುಬಿಟ್ಟೆ
ಮೂಟೆ ಮೂಟೆ ಆಸೆ ಮೂಟೆ ಹೊತ್ತಿಕೊಂಡು ಬಂದುಬಿಟ್ಟೆ
ಕೆಟ್ಟೆ ಕೆಟ್ಟೆ ನಿನ್‌ ನೋಡಿ ಕೆಟ್ಟೆ
 
ಹೊಸಲದಾಟಬೇಡ ಅಂತ ಮನೆಯಲ್ಲಂದರೆ
ದಾಟಿಬಂದ್ರೆ ಹುಡುಗರೆಲ್ಲ ಜೀವ ತಿಂತರೆ
ಕೆಡಿಸಿಬಿಟ್ಟೆ ನಮ್ಮ ಕೆಡಿಸಿಬಿಟ್ಟೆ
ಕೆಡಿಸಿಬಿಟ್ಟೆ ಹಾಳು ಮಾಡಿಬಿಟ್ಟೆ
 
ನಾ ಗೌರಮ್ಮ ಲಂಗದಾವ್ದೆ ಪತ್ರ ಹಾಕೊಂಡ್‌ ಬರ್ತಿದ್ದೆ
ಹೂ ಕಣಮ್ಮ ಲಂಗದಾವಣಿಲಿ ನೀನು ಚೆಂದ ಕಾಣ್ತಿದ್ದೆ
ಹುಡುಗಿ ಹುಡುಗಿ ಹಳ್ಳಿ ಹುಡುಗಿ ಅಂದ್ಬಿಟ್ರು
ಬೆಡಗಿ ಬೆಡಗಿ ಮಿಡಿ ಹಾಕೊ ಅಂದ್ಬಿಟ್ರು
ನೀನ್ಯಾಕೆ ಬೊಗಳೆ ಬಿಡ್ತೀಯ
ಹಿಂಗ್ಯಾಕೆ ಲುಕ್‌ ಕೊಡ್ತೀಯ
ಹಿಂದೆ ಬಿದ್ದ ಹುಡುಗರೆಲ್ಲ ಹಾಳು ತಾನೆ
 
ಸುಮ್ಮನಿರು ನನ್ನ ಕೆಣಕಬೇಡ
ಹೇ ಹೋಗುತಿರು ಸುಮ್ನೆ ಜಗಳಬೇಡ
ಏ ಸಾಕು ಸಾಕು ಸಾಕುಮಾಡೆ
ಬಿಂಕವೆಲ್ಲ ಕಟ್ಟಿ ಇಡೆ
 
||ಚಿಟ್ಟೆ ಚಿಟ್ಟೆ ಬಣ್ಣದ ಚಿಟ್ಟೆ
ಚಿಟ್ಟೆ ಚಿಟ್ಟೆ ಬಣ್ಣದ ಚಿಟ್ಟೆ
ಕಣ್ಣಿನಲೆ ಬಾಣವ ಬಿಟ್ಟೆ
ಕೊಂದುಬಿಟ್ಟೆ ನೀ ಕೊಂದುಬಿಟ್ಟೆ||
 
ನಾ ಮನೇಲಿ ಗಂಡು ನೋಡೋಕ್‌
ಬರ್ತಾನಂತ ಕಾಯ್ತಿದ್ದೆ
ಏ ಚಮೇಲಿ ಗಂಡು ನೋಡೋಕ್‌
ಬಂದ್ರೆ ಇಲ್ಯಾಕ್‌ ಬರ್ತಿದ್ದೆ
ಗಂಡು ಬಂದ ನನ್‌ ಒಪ್ಪದೆ ಹೋಗ್ಬಿಟ್ಟ
ಯಾಕೊ ಅಂದ್ರೆ ಪ್ಯಾಟೆ ನೋಡ್ಕೊಂಡ್‌ ಬಾ
ಹೋಗು ಅಂದ್ಬಿಟ್ಟ
ನೀ ಪ್ಯಾಟೆ ನೋಡಿ ಹೋಗ್ತಿಯ ನೀನಿಲ್ಲೆ ತಳ ಊರ್ತಿಯ
ಹಾದಿಬೀದಿ ಗಲ್ಲಿ ಗಿಲ್ಲಿ ಸುತ್ತೋದ್‌ ತಪ್ಪು ತಾನೆ
 
ಸುಮ್ಮಸುಮ್ಮನೆ ನನ್ನ ರೇಗಿಸಬೇಡ
ಹೋಗು ಸುಮ್ಮನೆ ನನ್ನ ಕಾಡಿಸಬೇಡ
ಏ ಸಾಕು ಸಾಕು ಸಾಕುಮಾಡೆ
ಬಿಟ್ಟುಬಿಡೆ ಡೊಂಕು ನಡೆ
 
||ಚಿಟ್ಟೆ ಚಿಟ್ಟೆ ಬಣ್ಣದ ಚಿಟ್ಟೆ
ಚಿಟ್ಟೆ ಚಿಟ್ಟೆ ಬಣ್ಣದ ಚಿಟ್ಟೆ
ಕಣ್ಣಿನಲೆ ಬಾಣವ ಬಿಟ್ಟೆ
ಕೊಂದುಬಿಟ್ಟೆ ನೀ ಕೊಂದುಬಿಟ್ಟೆ
ಮೂಟೆ ಮೂಟೆ ಆಸೆ ಮೂಟೆ ಹೊತ್ತಿಕೊಂಡು ಬಂದುಬಿಟ್ಟೆ
ಕೆಟ್ಟೆ ಕೆಟ್ಟೆ ನಿನ್‌ ನೋಡಿ ಕೆಟ್ಟೆ||
 
||ಚಿಟ್ಟೆ ಚಿಟ್ಟೆ ಬಣ್ಣದ ಚಿಟ್ಟೆ
ಕೆಟ್ಟೆ ಕೆಟ್ಟೆ ನಿನ್‌ ನೋಡಿ ಕೆಟ್ಟೆ||
 
||ಚಿಟ್ಟೆ ಚಿಟ್ಟೆ ಬಣ್ಣದ ಚಿಟ್ಟೆ
ಕೆಟ್ಟೆ ಕೆಟ್ಟೆ ನಿನ್‌ ನೋಡಿ ಕೆಟ್ಟೆ||
 

Chitte Chitte song lyrics from Kannada Movie Jaaji Mallige starring Ajay Rao, Gowri Munjal, Komal, Lyrics penned by Shyam Sung by Udit Narayan, Malathi, Music Composed by Sadhu Kokila, film is Directed by R Anantha Raju and film is released on 2009