-
ಜಾಜಿ ಮಲ್ಲಿಗೆ ಜಾಜಿ ಮಲ್ಲಿಗೆ
ನಿಮ್ ಅಪ್ಪನ ಕಂಡ್ರೂನು ಭಯ
ನಿಮ್ ಅಮ್ಮನ ಕಂಡ್ರೂನು ಭಯ
ನಿಮ್ ಅಣ್ಣನ ಕಂಡ್ರೂನು ಭಯ
ನಂಗ್ಯಾವಾಗ್ಲೆ ನೀ ಸಿಕ್ಕುತ್ತೀಯ
ಏ ಅಲೆದಲೆದು ನಿನ್ ಹಿಂದೆ
ದೇವದಾಸ ಆಗೋದೆ
ನನ್ನ ಪ್ರೀತಿನ್ ಸ್ವಲ್ಪ ನೀನು ಅರ್ಥ ಮಾಡ್ಕೊಳೆ
ಮಾವನ್ ಮಗಳೆ
ಜಾಜಿ ಮಲ್ಲಿಗೆ
||ನಿಮ್ ಅಪ್ಪನ ಕಂಡ್ರೂನು ಭಯ
ನಿಮ್ ಅಮ್ಮನ ಕಂಡ್ರೂನು ಭಯ
ನಿಮ್ ಅಣ್ಣನ ಕಂಡ್ರೂನು ಭಯ
ನಂಗ್ಯಾವಾಗ್ಲೆ ನೀ ಸಿಕ್ಕುತ್ತೀಯ||
ಗುಡಿ ಹತ್ರ ಬರಕ್ಕೇಳ್ದ್ಯಲ್ಲೆ
ಬಂದೆನೆ
ಕುಂಕುಮನ ಇಡು ಅಂದ್ಯಲ್ಲೆ
ಇಟ್ಟೆನೆ
ಪತಿಯಾದೆ ಅಂದುಕೊಂಡರೆ
ನನ್ನ ಪೂಜಾರಿ ಮಾಡಿಬಿಟ್ಯಲ್ಲೆ
ಜೋಗದ ಗುಂಡಿ ತೋರ್ಸು ಅಂದ್ಯಲ್ಲೆ
ತೋರ್ಸುದ್ನೆ
ಮಳೆಯಲ್ಲಿ ನೆನಸು ಅಂದ್ಯಲ್ಲೆ
ನೆನ್ಸುದ್ನೆ
ಗಣೇಶ ಅಂದುಕೊಂಡರೆ ನಾ
ನನ್ನ ಬೀದಿಲೆ ಕೂರ್ಸಿಬಿಟ್ಯಲ್ಲೆ
ಆಟೊ ಓಡ್ಸಾದ್ರು ಹಾಯಾಗಿರ್ತೀನೆ
ಏ ಚಿನ್ನ ಏನೆ ಹೇಳು ನಿನ್ನೆ ಪ್ರೀತ್ಸುವೆ
ನಿನ್ನ ಮನೆ ಮುಂದೆ ಧರಣಿ ಮಾಡ್ತೀನೆ
ನೀನು ಒಪ್ದಿದ್ರೆ ಅಲ್ಲೆ ಸಾಯ್ತೀನೆ
||ನಿಮ್ ಡ್ಯಾಡಿನ ಕಂಡ್ರೂನು ಭಯ
ನಿಮ್ ಮಮ್ಮಿನ ಕಂಡ್ರೂನು ಭಯ
ನಿಮ್ ಬ್ರದರ್ ನ ಕಂಡ್ರೂನು ಭಯ
ನಂಗ್ಯಾವಾಗ್ಲೆ ನೀ ಸಿಕ್ಕುತ್ತೀಯ||
ಜೋಗಿ ಹೇರ್ ಸ್ಟೈಲ್ ಬಿಡು ಅಂದ್ಯಲ್ಲೆ
ಬಿಟ್ಟೆನೆ
ಲಾಂಗು ಹಿಡಿ ಅಂದ್ಯಲ್ಲೆ
ಹಿಡಿದೆನೆ
ಸ್ಟೈಲು ಅಂತ ಅಂದುಕೊಂಡ್ರೆ ನಾ
ಕೈಗೆ ಸ್ಲೇಟನ್ನು ಕೊಡ್ಸಿಬಿಟ್ಯಲ್ಲೆ
ಎಣ್ಣೆ ಹೊಡಿಬೇಡ ಅಂದ್ಯಲ್ಲೆ
ಬಿಟ್ಟೆನೆ
ಧಮ್ಮು ಬಿಟ್ಟುಬಿಡು ಅಂದ್ಯಲ್ಲೆ
ಬಿಟ್ಟೆನೆ
ಮನಸು ಕೊಡ್ತಿ ಅಂದುಕೊಂಡರೆ
ಇಲಿ ಪಾಷಾಣ ಕೊಟ್ಟು ಬಿಟ್ಯಲ್ಲೆ
ನೀನು ಸೈ ಅಂದ್ರೆ ಹಾರರಿಸ್ಕೊಂಡ್ ಹೋಗ್ತೀನೆ
ಅಲ್ಲೆ ಕಾಯಿ ಮಾರ್ಕೊಂಡಾದ್ರು ಬಾಳುವ ಬಾ
ನಖರ ಮಾಡದೇನೆ ಮನಸಲ್ ಇರೋದೇಳೆ
ಬಕರ ಮಾಡಬೇಡ ಸಕ್ಕರೆ ಮಾತೇಳೆ
ಮಾವನ್ ಮಗಳೆ ಜಾಜಿ ಮಲ್ಲಿಗೆ
||ನಿಮ್ ಅಪ್ಪನ ಕಂಡ್ರೂನು ಭಯ
ನಿಮ್ ಅಮ್ಮನ ಕಂಡ್ರೂನು ಭಯ
ನಿಮ್ ಅಣ್ಣನ ಕಂಡ್ರೂನು ಭಯ
ನಂಗ್ಯಾವಾಗ್ಲೆ ನೀ ಸಿಕ್ಕುತ್ತೀಯ
ಏ ಅಲೆದಲೆದು ನಿನ್ ಹಿಂದೆ
ದೇವದಾಸ ಆಗೋದೆ
ನನ್ನ ಪ್ರೀತಿನ್ ಸ್ವಲ್ಪ ನೀನು ಅರ್ಥ ಮಾಡ್ಕೊಳೆ
ಜಾಜಿ ಮಲ್ಲೆ ಓ ಜಾಜಿ ಮಲ್ಲೆ||
-
ಜಾಜಿ ಮಲ್ಲಿಗೆ ಜಾಜಿ ಮಲ್ಲಿಗೆ
ನಿಮ್ ಅಪ್ಪನ ಕಂಡ್ರೂನು ಭಯ
ನಿಮ್ ಅಮ್ಮನ ಕಂಡ್ರೂನು ಭಯ
ನಿಮ್ ಅಣ್ಣನ ಕಂಡ್ರೂನು ಭಯ
ನಂಗ್ಯಾವಾಗ್ಲೆ ನೀ ಸಿಕ್ಕುತ್ತೀಯ
ಏ ಅಲೆದಲೆದು ನಿನ್ ಹಿಂದೆ
ದೇವದಾಸ ಆಗೋದೆ
ನನ್ನ ಪ್ರೀತಿನ್ ಸ್ವಲ್ಪ ನೀನು ಅರ್ಥ ಮಾಡ್ಕೊಳೆ
ಮಾವನ್ ಮಗಳೆ
ಜಾಜಿ ಮಲ್ಲಿಗೆ
||ನಿಮ್ ಅಪ್ಪನ ಕಂಡ್ರೂನು ಭಯ
ನಿಮ್ ಅಮ್ಮನ ಕಂಡ್ರೂನು ಭಯ
ನಿಮ್ ಅಣ್ಣನ ಕಂಡ್ರೂನು ಭಯ
ನಂಗ್ಯಾವಾಗ್ಲೆ ನೀ ಸಿಕ್ಕುತ್ತೀಯ||
ಗುಡಿ ಹತ್ರ ಬರಕ್ಕೇಳ್ದ್ಯಲ್ಲೆ
ಬಂದೆನೆ
ಕುಂಕುಮನ ಇಡು ಅಂದ್ಯಲ್ಲೆ
ಇಟ್ಟೆನೆ
ಪತಿಯಾದೆ ಅಂದುಕೊಂಡರೆ
ನನ್ನ ಪೂಜಾರಿ ಮಾಡಿಬಿಟ್ಯಲ್ಲೆ
ಜೋಗದ ಗುಂಡಿ ತೋರ್ಸು ಅಂದ್ಯಲ್ಲೆ
ತೋರ್ಸುದ್ನೆ
ಮಳೆಯಲ್ಲಿ ನೆನಸು ಅಂದ್ಯಲ್ಲೆ
ನೆನ್ಸುದ್ನೆ
ಗಣೇಶ ಅಂದುಕೊಂಡರೆ ನಾ
ನನ್ನ ಬೀದಿಲೆ ಕೂರ್ಸಿಬಿಟ್ಯಲ್ಲೆ
ಆಟೊ ಓಡ್ಸಾದ್ರು ಹಾಯಾಗಿರ್ತೀನೆ
ಏ ಚಿನ್ನ ಏನೆ ಹೇಳು ನಿನ್ನೆ ಪ್ರೀತ್ಸುವೆ
ನಿನ್ನ ಮನೆ ಮುಂದೆ ಧರಣಿ ಮಾಡ್ತೀನೆ
ನೀನು ಒಪ್ದಿದ್ರೆ ಅಲ್ಲೆ ಸಾಯ್ತೀನೆ
||ನಿಮ್ ಡ್ಯಾಡಿನ ಕಂಡ್ರೂನು ಭಯ
ನಿಮ್ ಮಮ್ಮಿನ ಕಂಡ್ರೂನು ಭಯ
ನಿಮ್ ಬ್ರದರ್ ನ ಕಂಡ್ರೂನು ಭಯ
ನಂಗ್ಯಾವಾಗ್ಲೆ ನೀ ಸಿಕ್ಕುತ್ತೀಯ||
ಜೋಗಿ ಹೇರ್ ಸ್ಟೈಲ್ ಬಿಡು ಅಂದ್ಯಲ್ಲೆ
ಬಿಟ್ಟೆನೆ
ಲಾಂಗು ಹಿಡಿ ಅಂದ್ಯಲ್ಲೆ
ಹಿಡಿದೆನೆ
ಸ್ಟೈಲು ಅಂತ ಅಂದುಕೊಂಡ್ರೆ ನಾ
ಕೈಗೆ ಸ್ಲೇಟನ್ನು ಕೊಡ್ಸಿಬಿಟ್ಯಲ್ಲೆ
ಎಣ್ಣೆ ಹೊಡಿಬೇಡ ಅಂದ್ಯಲ್ಲೆ
ಬಿಟ್ಟೆನೆ
ಧಮ್ಮು ಬಿಟ್ಟುಬಿಡು ಅಂದ್ಯಲ್ಲೆ
ಬಿಟ್ಟೆನೆ
ಮನಸು ಕೊಡ್ತಿ ಅಂದುಕೊಂಡರೆ
ಇಲಿ ಪಾಷಾಣ ಕೊಟ್ಟು ಬಿಟ್ಯಲ್ಲೆ
ನೀನು ಸೈ ಅಂದ್ರೆ ಹಾರರಿಸ್ಕೊಂಡ್ ಹೋಗ್ತೀನೆ
ಅಲ್ಲೆ ಕಾಯಿ ಮಾರ್ಕೊಂಡಾದ್ರು ಬಾಳುವ ಬಾ
ನಖರ ಮಾಡದೇನೆ ಮನಸಲ್ ಇರೋದೇಳೆ
ಬಕರ ಮಾಡಬೇಡ ಸಕ್ಕರೆ ಮಾತೇಳೆ
ಮಾವನ್ ಮಗಳೆ ಜಾಜಿ ಮಲ್ಲಿಗೆ
||ನಿಮ್ ಅಪ್ಪನ ಕಂಡ್ರೂನು ಭಯ
ನಿಮ್ ಅಮ್ಮನ ಕಂಡ್ರೂನು ಭಯ
ನಿಮ್ ಅಣ್ಣನ ಕಂಡ್ರೂನು ಭಯ
ನಂಗ್ಯಾವಾಗ್ಲೆ ನೀ ಸಿಕ್ಕುತ್ತೀಯ
ಏ ಅಲೆದಲೆದು ನಿನ್ ಹಿಂದೆ
ದೇವದಾಸ ಆಗೋದೆ
ನನ್ನ ಪ್ರೀತಿನ್ ಸ್ವಲ್ಪ ನೀನು ಅರ್ಥ ಮಾಡ್ಕೊಳೆ
ಜಾಜಿ ಮಲ್ಲೆ ಓ ಜಾಜಿ ಮಲ್ಲೆ||
Nimmappan Kandrunu Bhaya song lyrics from Kannada Movie Jaaji Mallige starring Ajay Rao, Gowri Munjal, Komal, Lyrics penned by Ram Narayan Sung by Hemanth Kumar, Badri Prasad, Sadhu Kokila, Srinivas, Music Composed by Sadhu Kokila, film is Directed by R Anantha Raju and film is released on 2009