-
ಮೊಗವ ನೀ ನೋಡುವೇಕೆ
ಒಲವಿಂದ ಮನಸ ನೀ ನೋಡ
ಒಲವಿಂದ ಮನಸ ನೀ ನೋಡ
ಮೊಗವ ನೀ ನೋಡುವೇಕೆ
ಒಲವಿಂದ ಮನಸ ನೀ ನೋಡ
ಒಲವಿಂದ ಮನಸ ನೀ ನೋಡ
ಜಗದೆಲ್ಲ ನೋವ ಮರೆಸಲುಬಹುದು
ಕಲ್ಲಂತ ಮನಸ ಕರಗಿಸಬಹುದು
ಈ ಪ್ರೀತಿಯಲ್ಲಿ ಹೀಗೆ ಎಲ್ಲ ವಿಶೇಷ ನೀ ನೋಡ
ಎಲ್ಲ ವಿಶೇಷ ನೀ ನೋಡ
ಏನು ಹೇಳಲು ಅಂದು ಮೆಲ್ಲಮೆಲ್ಲನೆ ಬಂದು
ನಿಂತಲ್ಲೆ ನಾಚಿ ನೀರಾದೆಯೆ
ಏನು ಹೇಳಲು ಅಂದು ಮೆಲ್ಲಮೆಲ್ಲನೆ ಬಂದು
ನಿಂತಲ್ಲೆ ನಾಚಿ ನೀರಾದೆಯೆ
ಏನೆಂದು ನೀ ಹೇಳು ಓ ಮೌನವೆ
ನಿನಗಾಗಿ ಏನಾಗಲಿ ಮಾಡುವೆ
ಇನ್ನೇಕೆ ಆಲೋಚನೆ ನನ್ನಲ್ಲಿ ಬೆರೆತು ನೀ ನೋಡ
ನನ್ನಲ್ಲಿ ಬೆರೆತು ನೀ ನೋಡ
||ಮೊಗವ ನೀ ನೋಡುವೇಕೆ
ಒಲವಿಂದ ಮನಸ ನೀ ನೋಡ
ಒಲವಿಂದ ಮನಸ ನೀ ನೋಡ||
ನಾನೆಂದು ನಿನ್ನವಳೆ ನಿನಗಾಗಿ ಬಂದವಳೆ
ನನ್ನಾಸೆ ಏನೆಂದು ನೀ ಬಲ್ಲೆಯಾ
ಓ ನಾನೆಂದು ನಿನ್ನವಳೆ ನಿನಗಾಗಿ ಬಂದವಳೆ
ನನ್ನಾಸೆ ಏನೆಂದು ನೀ ಬಲ್ಲೆಯಾ
ನೀನನ್ನ ಬಿಗಿದಪ್ಪಿ ಆಲಂಗಿಸು
ಎಂದೆಂದೂ ಹೀಗೇನೆ ನೀ ಪ್ರೀತಿಸು
ಯಾವ ತಡೆಯಿಲ್ಲದಂತೆ ಹರಿಬೇಕು ಪ್ರೀತಿ ನೀರಂತೆ
ಹರಿಬೇಕು ಪ್ರೀತಿ ನೀರಂತೆ
||ಮೊಗವ ನೀ ನೋಡುವೇಕೆ
ಒಲವಿಂದ ಮನಸ ನೀ ನೋಡ
ಒಲವಿಂದ ಮನಸ ನೀ ನೋಡ||
-
ಮೊಗವ ನೀ ನೋಡುವೇಕೆ
ಒಲವಿಂದ ಮನಸ ನೀ ನೋಡ
ಒಲವಿಂದ ಮನಸ ನೀ ನೋಡ
ಮೊಗವ ನೀ ನೋಡುವೇಕೆ
ಒಲವಿಂದ ಮನಸ ನೀ ನೋಡ
ಒಲವಿಂದ ಮನಸ ನೀ ನೋಡ
ಜಗದೆಲ್ಲ ನೋವ ಮರೆಸಲುಬಹುದು
ಕಲ್ಲಂತ ಮನಸ ಕರಗಿಸಬಹುದು
ಈ ಪ್ರೀತಿಯಲ್ಲಿ ಹೀಗೆ ಎಲ್ಲ ವಿಶೇಷ ನೀ ನೋಡ
ಎಲ್ಲ ವಿಶೇಷ ನೀ ನೋಡ
ಏನು ಹೇಳಲು ಅಂದು ಮೆಲ್ಲಮೆಲ್ಲನೆ ಬಂದು
ನಿಂತಲ್ಲೆ ನಾಚಿ ನೀರಾದೆಯೆ
ಏನು ಹೇಳಲು ಅಂದು ಮೆಲ್ಲಮೆಲ್ಲನೆ ಬಂದು
ನಿಂತಲ್ಲೆ ನಾಚಿ ನೀರಾದೆಯೆ
ಏನೆಂದು ನೀ ಹೇಳು ಓ ಮೌನವೆ
ನಿನಗಾಗಿ ಏನಾಗಲಿ ಮಾಡುವೆ
ಇನ್ನೇಕೆ ಆಲೋಚನೆ ನನ್ನಲ್ಲಿ ಬೆರೆತು ನೀ ನೋಡ
ನನ್ನಲ್ಲಿ ಬೆರೆತು ನೀ ನೋಡ
||ಮೊಗವ ನೀ ನೋಡುವೇಕೆ
ಒಲವಿಂದ ಮನಸ ನೀ ನೋಡ
ಒಲವಿಂದ ಮನಸ ನೀ ನೋಡ||
ನಾನೆಂದು ನಿನ್ನವಳೆ ನಿನಗಾಗಿ ಬಂದವಳೆ
ನನ್ನಾಸೆ ಏನೆಂದು ನೀ ಬಲ್ಲೆಯಾ
ಓ ನಾನೆಂದು ನಿನ್ನವಳೆ ನಿನಗಾಗಿ ಬಂದವಳೆ
ನನ್ನಾಸೆ ಏನೆಂದು ನೀ ಬಲ್ಲೆಯಾ
ನೀನನ್ನ ಬಿಗಿದಪ್ಪಿ ಆಲಂಗಿಸು
ಎಂದೆಂದೂ ಹೀಗೇನೆ ನೀ ಪ್ರೀತಿಸು
ಯಾವ ತಡೆಯಿಲ್ಲದಂತೆ ಹರಿಬೇಕು ಪ್ರೀತಿ ನೀರಂತೆ
ಹರಿಬೇಕು ಪ್ರೀತಿ ನೀರಂತೆ
||ಮೊಗವ ನೀ ನೋಡುವೇಕೆ
ಒಲವಿಂದ ಮನಸ ನೀ ನೋಡ
ಒಲವಿಂದ ಮನಸ ನೀ ನೋಡ||
Mogava Nee Noduveke song lyrics from Kannada Movie Jaaji Mallige starring Ajay Rao, Gowri Munjal, Komal, Lyrics penned by Ram Narayan Sung by Kunal Ganjawala, Chithra, Music Composed by Sadhu Kokila, film is Directed by R Anantha Raju and film is released on 2009