-
ಮನಸ್ಸು ಬ್ರಹ್ಮನ ಬಳಿ
ಮನವಿ ಒಂದ ಹೇಳಿದೆ
ನನ್ನ ಪ್ರೀತಿ ಉಳಿಸಿಕೊಡು ಎಂದಿದೆ
ಒಲವ ನಾಟಕವ ಆಡಿ ಹೊರಟುಹೋದಳು
ನನ್ನ ರಂಗಸ್ತಳವಾಗಿ ಮಾಡಿಕೊಂಡಳು
ಚೂರಾಯ್ತು ನನ್ನಾಸೆಗಳು
ಸಾಕಾಯ್ತು ಅವಳಾಟಗಳು
ಒಲವೆ ಒಲವೆ ಹೀಗೇಕೆ ಕೊಲ್ಲುವೆ ಹೀಗೇಕೆ ಕೊಲ್ಲುವೆ
ಹೀಗೇಕೆ ಕೊಲ್ಲುವೆ
-
ಮನಸ್ಸು ಬ್ರಹ್ಮನ ಬಳಿ
ಮನವಿ ಒಂದ ಹೇಳಿದೆ
ನನ್ನ ಪ್ರೀತಿ ಉಳಿಸಿಕೊಡು ಎಂದಿದೆ
ಒಲವ ನಾಟಕವ ಆಡಿ ಹೊರಟುಹೋದಳು
ನನ್ನ ರಂಗಸ್ತಳವಾಗಿ ಮಾಡಿಕೊಂಡಳು
ಚೂರಾಯ್ತು ನನ್ನಾಸೆಗಳು
ಸಾಕಾಯ್ತು ಅವಳಾಟಗಳು
ಒಲವೆ ಒಲವೆ ಹೀಗೇಕೆ ಕೊಲ್ಲುವೆ ಹೀಗೇಕೆ ಕೊಲ್ಲುವೆ
ಹೀಗೇಕೆ ಕೊಲ್ಲುವೆ