ಲಲಲ ಲಾಲ ಲಾಲಾ ಲಾಲಾಲ
ಲಾಲಾ ಲಾಲ ಲಾ ಲಾಲಾ
ಒಲವೆ ನನ್ನೊಲವೆ ನೀನಿರದೆ ಏನಿದೆ
ಮನಸೆಲ್ಲ ನಿನ್ನಲೇನೆ ನೆಲೆಸಿದೆ
ಮನವು ಒಂದು ಕ್ಷಣವು ನಿನ್ನ ಬಿಟ್ಟು ಬಾಳದೆ
ಉಸಿರುಸಿರಲ್ಲು ನಿನ್ನ ನೆನಪು ಮಾಸದೆ ಇದೆ..
ನನ್ನಾಸೆ ನೆರವೇರುತಿದೆ ….ಈಗೆಲ್ಲ ನಿಜವಾಗುತಿದೆ…
ಫಲಿಸೆ..ಫಲಿಸೆ..ಈ ನನ್ನ ಪ್ರೀತಿಯು..
|| ಚೆಲುವೆ ಬ್ರಹ್ಮನ ಬಳಿ ಮನವಿಯೊಂದ ಹೇಳಿದೆ
ನಿನ್ನ ಸಂಗಾತಿಯಾಗ ಬಯಸಿದೆ…||
ಎದೆಯ ಗರ್ಭದಲಿ ಪ್ರೀತಿಯ ಹೊತ್ತಿರಲು
ನಾನು ತಾಯಿಯಂತೆಯೇ
ನೀನು ಮಗುವಿನಂತೆಯೇ
ಮರುಭೂಮಿಯಂತೆ ನಾನು
ಮುಂಗಾರೆ ಆದೆ ನೀನು
ನನ್ನ ಪ್ರೀತಿ ಬಳ್ಳಿ ಚಿಗುರಿ ಅರಳಲು
ನೀನು ಕಣ್ಣು ತೆರೆದಿರಲು
ಬೆಳಕಿಗೂ ಬಳುವಳಿಯೇ
ಮನದಲಿ ನೀನಿರಲು
ಪ್ರೀತಿಯ ಚಳುವಳಿಯೇ
ಗೆಳತಿಯೇ ... ನೀ ಸಿಗುವೆಯ
ಸಿಗುವೆ ಸಿಗುವೆ ನಿನ್ನೋಳೆ ಅಲ್ಲವೇ
|| ಚೆಲುವೆ ಬ್ರಹ್ಮನ ಬಳಿ ಮನವಿಯೊಂದ ಹೇಳಿದೆ
ನಿನ್ನ ಸಂಗಾತಿಯಾಗ ಬಯಸಿದೆ….||
ಏಕೆ ಜನಿಸಿದೆ ನಾ ಏಕೆ ಬದುಕಿಹೆ ನಾ
ಉಸಿರೇ ಈಗ ಅರಿತೆನಾ .. ಆ ಆ
ನೀನೆ ಅದಕೆ ಕಾರಣ
ಈ ಲೋಕ ಯಾವುದೆಂದು
ಈ ಪ್ರೀತಿ ಏನಿದೆಂದು
ನಿನ್ನ ಕಂಡ ಮೇಲೆ ತಿಳಿದು ಕೊಂಡೆ ನಾ
ಸದ್ದು ಮಾಡದೇನೆ ದಿನ
ಸುದ್ದಿ ಮಾಡೋ ಪ್ರೀತಿ ಇದು
ಮುದ್ದು ಮುದ್ದು ಮಾತಿನಲಿ
ಗೆದ್ದು ಕೊಂಡ ಪ್ರೀತಿ ಇದು
ಜೊತೆಯಲಿ .... ನೀ ಇರುವೆಯಾ
ಇರುವೆ ಇರುವೆ ನಿನ್ನೋಳೆ ಅಲ್ಲವೇ
|| ಚೆಲುವೆ ಬ್ರಹ್ಮನ ಬಳಿ ಮನವಿಯೊಂದ ಹೇಳಿದೆ
ನಿನ್ನ ಸಂಗಾತಿಯಾಗ ಬಯಸಿದೆ
ಓ ಓ ಓ…ಹಲವು ವರುಷಗಳೇ ಕಾಯಬೇಕು ಎಂದರು
ಉಸಿರಿರೋವರೆಗೂ ನಾನು ಕಾಯುವೆನು ಎಂದೆನು
ನನ್ನಾಸೆ ನೆರವೇರುವುದ?? ...ಆ ಆ
ನೀ ಹೇಳೇ ನಿಜವಾಗುವುದ??
ಓ…ಫಲಿಸೆ ಫಲಿಸೆ ನಾ ಕೂಡ ಪ್ರಾರ್ಥಿಸೆ
ಲಲಲ ಲಾಲ ಲಾಲಾ ಲಾಲಾಲ
ಲಾಲಾ ಲಾಲ ಲಾ ಲ ಲಾ ಲ
ಲಲಲ ಲಾಲ ಲಾಲಾ ಲಾಲಾಲ
ಲಾಲಾ ಲಾಲ ಲಾ ಲ ಲಾ ಲ….||
ಲಲಲ ಲಾಲ ಲಾಲಾ ಲಾಲಾಲ
ಲಾಲಾ ಲಾಲ ಲಾ ಲಾಲಾ
ಒಲವೆ ನನ್ನೊಲವೆ ನೀನಿರದೆ ಏನಿದೆ
ಮನಸೆಲ್ಲ ನಿನ್ನಲೇನೆ ನೆಲೆಸಿದೆ
ಮನವು ಒಂದು ಕ್ಷಣವು ನಿನ್ನ ಬಿಟ್ಟು ಬಾಳದೆ
ಉಸಿರುಸಿರಲ್ಲು ನಿನ್ನ ನೆನಪು ಮಾಸದೆ ಇದೆ..
ನನ್ನಾಸೆ ನೆರವೇರುತಿದೆ ….ಈಗೆಲ್ಲ ನಿಜವಾಗುತಿದೆ…
ಫಲಿಸೆ..ಫಲಿಸೆ..ಈ ನನ್ನ ಪ್ರೀತಿಯು..
|| ಚೆಲುವೆ ಬ್ರಹ್ಮನ ಬಳಿ ಮನವಿಯೊಂದ ಹೇಳಿದೆ
ನಿನ್ನ ಸಂಗಾತಿಯಾಗ ಬಯಸಿದೆ…||
ಎದೆಯ ಗರ್ಭದಲಿ ಪ್ರೀತಿಯ ಹೊತ್ತಿರಲು
ನಾನು ತಾಯಿಯಂತೆಯೇ
ನೀನು ಮಗುವಿನಂತೆಯೇ
ಮರುಭೂಮಿಯಂತೆ ನಾನು
ಮುಂಗಾರೆ ಆದೆ ನೀನು
ನನ್ನ ಪ್ರೀತಿ ಬಳ್ಳಿ ಚಿಗುರಿ ಅರಳಲು
ನೀನು ಕಣ್ಣು ತೆರೆದಿರಲು
ಬೆಳಕಿಗೂ ಬಳುವಳಿಯೇ
ಮನದಲಿ ನೀನಿರಲು
ಪ್ರೀತಿಯ ಚಳುವಳಿಯೇ
ಗೆಳತಿಯೇ ... ನೀ ಸಿಗುವೆಯ
ಸಿಗುವೆ ಸಿಗುವೆ ನಿನ್ನೋಳೆ ಅಲ್ಲವೇ
|| ಚೆಲುವೆ ಬ್ರಹ್ಮನ ಬಳಿ ಮನವಿಯೊಂದ ಹೇಳಿದೆ
ನಿನ್ನ ಸಂಗಾತಿಯಾಗ ಬಯಸಿದೆ….||
ಏಕೆ ಜನಿಸಿದೆ ನಾ ಏಕೆ ಬದುಕಿಹೆ ನಾ
ಉಸಿರೇ ಈಗ ಅರಿತೆನಾ .. ಆ ಆ
ನೀನೆ ಅದಕೆ ಕಾರಣ
ಈ ಲೋಕ ಯಾವುದೆಂದು
ಈ ಪ್ರೀತಿ ಏನಿದೆಂದು
ನಿನ್ನ ಕಂಡ ಮೇಲೆ ತಿಳಿದು ಕೊಂಡೆ ನಾ
ಸದ್ದು ಮಾಡದೇನೆ ದಿನ
ಸುದ್ದಿ ಮಾಡೋ ಪ್ರೀತಿ ಇದು
ಮುದ್ದು ಮುದ್ದು ಮಾತಿನಲಿ
ಗೆದ್ದು ಕೊಂಡ ಪ್ರೀತಿ ಇದು
ಜೊತೆಯಲಿ .... ನೀ ಇರುವೆಯಾ
ಇರುವೆ ಇರುವೆ ನಿನ್ನೋಳೆ ಅಲ್ಲವೇ
|| ಚೆಲುವೆ ಬ್ರಹ್ಮನ ಬಳಿ ಮನವಿಯೊಂದ ಹೇಳಿದೆ
ನಿನ್ನ ಸಂಗಾತಿಯಾಗ ಬಯಸಿದೆ
ಓ ಓ ಓ…ಹಲವು ವರುಷಗಳೇ ಕಾಯಬೇಕು ಎಂದರು
ಉಸಿರಿರೋವರೆಗೂ ನಾನು ಕಾಯುವೆನು ಎಂದೆನು
ನನ್ನಾಸೆ ನೆರವೇರುವುದ?? ...ಆ ಆ
ನೀ ಹೇಳೇ ನಿಜವಾಗುವುದ??
ಓ…ಫಲಿಸೆ ಫಲಿಸೆ ನಾ ಕೂಡ ಪ್ರಾರ್ಥಿಸೆ
ಲಲಲ ಲಾಲ ಲಾಲಾ ಲಾಲಾಲ
ಲಾಲಾ ಲಾಲ ಲಾ ಲ ಲಾ ಲ
ಲಲಲ ಲಾಲ ಲಾಲಾ ಲಾಲಾಲ
ಲಾಲಾ ಲಾಲ ಲಾ ಲ ಲಾ ಲ….||
Olave song lyrics from Kannada Movie Jaaji Mallige starring Ajay Rao, Gowri Munjal, Komal, Lyrics penned by Ram Narayan Sung by Karthik, Shreya Ghoshal, Music Composed by Sadhu Kokila, film is Directed by R Anantha Raju and film is released on 2009