Cheluve Brahmana Bali Lyrics

ಚೆಲುವೆ ಬ್ರಹ್ಮನ ಬಳಿ Lyrics

in Jaaji Mallige

in ಜಾಜಿ ಮಲ್ಲಿಗೆ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಚೆಲುವೆ ಬ್ರಹ್ಮನ ಬಳಿ ಮನವಿಯೊಂದ ಹೇಳಿದೆ
ನಿನ್ನ ಸಂಗಾತಿಯಾಗ ಬಯಸಿದೆ
ಹಲವು ವರುಷಗಳೆ ಕಾಯಬೇಕು ಎಂದರು 
ಉಸಿರಿರೋವರೆಗು ನಾನು ಕಾಯುವೆನು ಎಂದೆನು
ನನ್ನಾಸೆ ನೆರವೇರುವುದ... ಆಆ
ನೀ ಹೇಳೆ ನಿಜವಾಗುವುದ
ಫಲಿಸೆ ಫಲಿಸೆ ನಾ ಕೂಡ ಪ್ರಾರ್ಥಿಸೆ
 
|| ಚೆಲುವೆ ಬ್ರಹ್ಮನ ಬಳಿ ಮನವಿಯೊಂದ ಹೇಳಿದೆ
ನಿನ್ನ ಸಂಗಾತಿಯಾಗ ಬಯಸಿದೆ….||
 
ಎದೆಯ ಗರ್ಭದಲಿ ಪ್ರೀತಿಯ ಹೊತ್ತಿರಲು
ನಾನು ತಾಯಿಯಂತೆಯೇ
ನೀನು ಮಗುವಿನಂತೆಯೇ
ಮರುಭೂಮಿಯಂತೆ ನಾನು 
ಮುಂಗಾರೆ ಆದೆ ನೀನು
ನನ್ನ ಪ್ರೀತಿ ಬಳ್ಳಿ ಚಿಗುರಿ ಅರಳಲು
ನೀನು ಕಣ್ಣು ತೆರೆದಿರಲು
ಬೆಳಕಿಗು ಬಳುವಳಿಯೇ
ಮನದಲಿ ನೀನಿರಲು
ಪ್ರೀತಿಯ ಚಳುವಳಿಯೇ
ಗೆಳತಿಯೇ... ನೀ ಸಿಗುವೆಯ
ಸಿಗುವೆ ಸಿಗುವೆ ನಿನ್ನೋಳೆ ಅಲ್ಲವೇ
 
|| ಚೆಲುವೆ ಬ್ರಹ್ಮನ ಬಳಿ ಮನವಿಯೊಂದ ಹೇಳಿದೆ
ನಿನ್ನ ಸಂಗಾತಿಯಾಗ ಬಯಸಿದೆ….||
 
ಏಕೆ ಜನಿಸಿದೆ ನಾ ಏಕೆ ಬದುಕಿಹೆ ನಾ
ಉಸಿರೇ ಈಗ ಅರಿತೆ ನಾ .. ಆ ಆ
ನೀನೆ ಅದಕೆ ಕಾರಣ…
ಈ ಲೋಕ ಯಾವುದೆಂದು
ಈ ಪ್ರೀತಿ ಏನಿದೆಂದು
ನಿನ್ನ ಕಂಡ ಮೇಲೆ ತಿಳಿದುಕೊಂಡೆ ನಾ
ಸದ್ದು ಮಾಡದೇನೆ ದಿನ
ಸುದ್ದಿ ಮಾಡೊ ಪ್ರೀತಿ ಇದು
ಮುದ್ದು ಮುದ್ದು ಮಾತಿನಲಿ
ಗೆದ್ದು ಕೊಂಡ ಪ್ರೀತಿ ಇದು
ಜೊತೆಯಲಿ.... ನೀನಿರುವೆಯಾ
ಇರುವೆ ಇರುವೆ ನಿನ್ನೋಳೆ ಅಲ್ಲವೇ
 
|| ಚೆಲುವೆ ಬ್ರಹ್ಮನ ಬಳಿ ಮನವಿಯೊಂದ ಹೇಳಿದೆ
ನಿನ್ನ ಸಂಗಾತಿಯಾಗ ಬಯಸಿದೆ
ಹಲವು ವರುಷಗಳೆ ಕಾಯಬೇಕು ಎಂದರು 
ಉಸಿರಿರೋವರೆಗು ನಾನು ಕಾಯುವೆನು ಎಂದೆನು
ನನ್ನಾಸೆ ನೆರವೇರುವುದ... ಆಆ
ನೀ ಹೇಳೆ ನಿಜವಾಗುವುದ
ಫಲಿಸೆ ಫಲಿಸೆ ನಾ ಕೂಡ ಪ್ರಾರ್ಥಿಸೆ||

 

ಚೆಲುವೆ ಬ್ರಹ್ಮನ ಬಳಿ ಮನವಿಯೊಂದ ಹೇಳಿದೆ
ನಿನ್ನ ಸಂಗಾತಿಯಾಗ ಬಯಸಿದೆ
ಹಲವು ವರುಷಗಳೆ ಕಾಯಬೇಕು ಎಂದರು 
ಉಸಿರಿರೋವರೆಗು ನಾನು ಕಾಯುವೆನು ಎಂದೆನು
ನನ್ನಾಸೆ ನೆರವೇರುವುದ... ಆಆ
ನೀ ಹೇಳೆ ನಿಜವಾಗುವುದ
ಫಲಿಸೆ ಫಲಿಸೆ ನಾ ಕೂಡ ಪ್ರಾರ್ಥಿಸೆ
 
|| ಚೆಲುವೆ ಬ್ರಹ್ಮನ ಬಳಿ ಮನವಿಯೊಂದ ಹೇಳಿದೆ
ನಿನ್ನ ಸಂಗಾತಿಯಾಗ ಬಯಸಿದೆ….||
 
ಎದೆಯ ಗರ್ಭದಲಿ ಪ್ರೀತಿಯ ಹೊತ್ತಿರಲು
ನಾನು ತಾಯಿಯಂತೆಯೇ
ನೀನು ಮಗುವಿನಂತೆಯೇ
ಮರುಭೂಮಿಯಂತೆ ನಾನು 
ಮುಂಗಾರೆ ಆದೆ ನೀನು
ನನ್ನ ಪ್ರೀತಿ ಬಳ್ಳಿ ಚಿಗುರಿ ಅರಳಲು
ನೀನು ಕಣ್ಣು ತೆರೆದಿರಲು
ಬೆಳಕಿಗು ಬಳುವಳಿಯೇ
ಮನದಲಿ ನೀನಿರಲು
ಪ್ರೀತಿಯ ಚಳುವಳಿಯೇ
ಗೆಳತಿಯೇ... ನೀ ಸಿಗುವೆಯ
ಸಿಗುವೆ ಸಿಗುವೆ ನಿನ್ನೋಳೆ ಅಲ್ಲವೇ
 
|| ಚೆಲುವೆ ಬ್ರಹ್ಮನ ಬಳಿ ಮನವಿಯೊಂದ ಹೇಳಿದೆ
ನಿನ್ನ ಸಂಗಾತಿಯಾಗ ಬಯಸಿದೆ….||
 
ಏಕೆ ಜನಿಸಿದೆ ನಾ ಏಕೆ ಬದುಕಿಹೆ ನಾ
ಉಸಿರೇ ಈಗ ಅರಿತೆ ನಾ .. ಆ ಆ
ನೀನೆ ಅದಕೆ ಕಾರಣ…
ಈ ಲೋಕ ಯಾವುದೆಂದು
ಈ ಪ್ರೀತಿ ಏನಿದೆಂದು
ನಿನ್ನ ಕಂಡ ಮೇಲೆ ತಿಳಿದುಕೊಂಡೆ ನಾ
ಸದ್ದು ಮಾಡದೇನೆ ದಿನ
ಸುದ್ದಿ ಮಾಡೊ ಪ್ರೀತಿ ಇದು
ಮುದ್ದು ಮುದ್ದು ಮಾತಿನಲಿ
ಗೆದ್ದು ಕೊಂಡ ಪ್ರೀತಿ ಇದು
ಜೊತೆಯಲಿ.... ನೀನಿರುವೆಯಾ
ಇರುವೆ ಇರುವೆ ನಿನ್ನೋಳೆ ಅಲ್ಲವೇ
 
|| ಚೆಲುವೆ ಬ್ರಹ್ಮನ ಬಳಿ ಮನವಿಯೊಂದ ಹೇಳಿದೆ
ನಿನ್ನ ಸಂಗಾತಿಯಾಗ ಬಯಸಿದೆ
ಹಲವು ವರುಷಗಳೆ ಕಾಯಬೇಕು ಎಂದರು 
ಉಸಿರಿರೋವರೆಗು ನಾನು ಕಾಯುವೆನು ಎಂದೆನು
ನನ್ನಾಸೆ ನೆರವೇರುವುದ... ಆಆ
ನೀ ಹೇಳೆ ನಿಜವಾಗುವುದ
ಫಲಿಸೆ ಫಲಿಸೆ ನಾ ಕೂಡ ಪ್ರಾರ್ಥಿಸೆ||

 

Cheluve Brahmana Bali song lyrics from Kannada Movie Jaaji Mallige starring Ajay Rao, Gowri Munjal, Komal, Lyrics penned by Ram Narayan Sung by Karthik, Shreya Ghoshal, Music Composed by Sadhu Kokila, film is Directed by R Anantha Raju and film is released on 2009
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ