-
ಯಾರ ಕನಸಲ್ಲ ಯಾರ ಕಥೆಯಲ್ಲ
ಆಸೆಯ ಮಣಿ ಪೋಣಿಸಿ ಆಣೆ ಮಾಡಿದ
ಮಾಯಾ ಹಾರ ಮಾಯಾ ಹಾರ
ಯಾರ ಕನಸಲ್ಲ ಯಾರ ಕಥೆಯಲ್ಲ
ಹೊಳೆವ ಬೆಳ್ಳಿಯ ಧೂಳು ಚುಕ್ಕಿ
ಬಿರಿದ ಅಂಬರದಿಂದ
ಓಹೊ ಏನಿದು ತಾರೆ ಬಿದ್ದಿದೆ
ಹೆಕ್ಕಲೇನು ನೆಲದಿಂದ
ಹೊಳೆವ ಬೆಳ್ಳಿಯ ಧೂಳು ಚುಕ್ಕಿ
ಬಿರಿದ ಅಂಬರದಿಂದ
ಓಹೊ ಏನಿದು ತಾರೆ ಬಿದ್ದಿದೆ
ಹೆಕ್ಕಲೇನು ನೆಲದಿಂದ
ಸನಿಹ ಹೋದರೆ ಕೈಗೆ ಸಿಕ್ಕರೆ
ಹಾರಿತೊ ಮಿಣುಕುಹುಳ
||ಯಾರ ಕನಸಲ್ಲ ಯಾರ ಕಥೆಯಲ್ಲ ||
ಸೂರ್ಯ ಕಿರಣದ ಮಂಜರಿಯ ನಡು
ಪುಷ್ಯ ರಾಗದ ಮಣಿಗಳು
ಎಣಿಸಿಕೊಯ್ಯುವೆ ಎಂದು ಹೋದೆನು
ಕುಣಿದು ಕುಣಿದು ಸನಿಹಕ್ಕೆ
ಸೂರ್ಯ ಕಿರಣದ ಮಂಜರಿಯ ನಡು
ಪುಷ್ಯ ರಾಗದ ಮಣಿಗಳು
ಎಣಿಸಿಕೊಯ್ಯುವೆ ಎಂದು ಹೋದೆನು
ಕುಣಿದು ಕುಣಿದು ಸನಿಹಕ್ಕೆ
ಎಣಿಕೆ ತಪ್ಪಿತು ಮಣಿಯು ಜಾರಿತು
ಮಂಜಿನೊಳಲಿನ ನೀರದು
||ಯಾರ ಕನಸಲ್ಲ ಯಾರ ಕಥೆಯಲ್ಲ ||
ಮಳೆಯಬಿಲ್ಲಿನ ಏಳು ಎಳೆಗಳ
ಎಳೆದು ಸರಿಸುತ ನೋಡಿದೆ
ನಾನು ಬಯಸಿದ ಬಣ್ಣ ಬೇರೆಯೆ
ಎಲ್ಲಿ ಹೋಯಿತು ದೊರೆಯದೆ
ಮಳೆಯಬಿಲ್ಲಿನ ಏಳು ಎಳೆಗಳ
ಎಳೆದು ಸರಿಸುತ ನೋಡಿದೆ
ನಾನು ಬಯಸಿದ ಬಣ್ಣ ಬೇರೆಯೆ
ಎಲ್ಲಿ ಹೋಯಿತು ದೊರೆಯದೆ
ಅಷ್ಟರಲ್ಲಿಯೇ ಇದ್ದದ್ದೂ ಸಹ
ಕರಗಿ ಹರಡಿತು ಕತ್ತಲು
||ಯಾರ ಕನಸಲ್ಲ ಯಾರ ಕಥೆಯಲ್ಲ
ಆಸೆಯ ಮಣಿ ಪೋಣಿಸಿ ಆಣೆ ಮಾಡಿದ
ಮಾಯಾ ಹಾರ ಮಾಯಾ ಹಾರ||
-
ಯಾರ ಕನಸಲ್ಲ ಯಾರ ಕಥೆಯಲ್ಲ
ಆಸೆಯ ಮಣಿ ಪೋಣಿಸಿ ಆಣೆ ಮಾಡಿದ
ಮಾಯಾ ಹಾರ ಮಾಯಾ ಹಾರ
ಯಾರ ಕನಸಲ್ಲ ಯಾರ ಕಥೆಯಲ್ಲ
ಹೊಳೆವ ಬೆಳ್ಳಿಯ ಧೂಳು ಚುಕ್ಕಿ
ಬಿರಿದ ಅಂಬರದಿಂದ
ಓಹೊ ಏನಿದು ತಾರೆ ಬಿದ್ದಿದೆ
ಹೆಕ್ಕಲೇನು ನೆಲದಿಂದ
ಹೊಳೆವ ಬೆಳ್ಳಿಯ ಧೂಳು ಚುಕ್ಕಿ
ಬಿರಿದ ಅಂಬರದಿಂದ
ಓಹೊ ಏನಿದು ತಾರೆ ಬಿದ್ದಿದೆ
ಹೆಕ್ಕಲೇನು ನೆಲದಿಂದ
ಸನಿಹ ಹೋದರೆ ಕೈಗೆ ಸಿಕ್ಕರೆ
ಹಾರಿತೊ ಮಿಣುಕುಹುಳ
||ಯಾರ ಕನಸಲ್ಲ ಯಾರ ಕಥೆಯಲ್ಲ ||
ಸೂರ್ಯ ಕಿರಣದ ಮಂಜರಿಯ ನಡು
ಪುಷ್ಯ ರಾಗದ ಮಣಿಗಳು
ಎಣಿಸಿಕೊಯ್ಯುವೆ ಎಂದು ಹೋದೆನು
ಕುಣಿದು ಕುಣಿದು ಸನಿಹಕ್ಕೆ
ಸೂರ್ಯ ಕಿರಣದ ಮಂಜರಿಯ ನಡು
ಪುಷ್ಯ ರಾಗದ ಮಣಿಗಳು
ಎಣಿಸಿಕೊಯ್ಯುವೆ ಎಂದು ಹೋದೆನು
ಕುಣಿದು ಕುಣಿದು ಸನಿಹಕ್ಕೆ
ಎಣಿಕೆ ತಪ್ಪಿತು ಮಣಿಯು ಜಾರಿತು
ಮಂಜಿನೊಳಲಿನ ನೀರದು
||ಯಾರ ಕನಸಲ್ಲ ಯಾರ ಕಥೆಯಲ್ಲ ||
ಮಳೆಯಬಿಲ್ಲಿನ ಏಳು ಎಳೆಗಳ
ಎಳೆದು ಸರಿಸುತ ನೋಡಿದೆ
ನಾನು ಬಯಸಿದ ಬಣ್ಣ ಬೇರೆಯೆ
ಎಲ್ಲಿ ಹೋಯಿತು ದೊರೆಯದೆ
ಮಳೆಯಬಿಲ್ಲಿನ ಏಳು ಎಳೆಗಳ
ಎಳೆದು ಸರಿಸುತ ನೋಡಿದೆ
ನಾನು ಬಯಸಿದ ಬಣ್ಣ ಬೇರೆಯೆ
ಎಲ್ಲಿ ಹೋಯಿತು ದೊರೆಯದೆ
ಅಷ್ಟರಲ್ಲಿಯೇ ಇದ್ದದ್ದೂ ಸಹ
ಕರಗಿ ಹರಡಿತು ಕತ್ತಲು
||ಯಾರ ಕನಸಲ್ಲ ಯಾರ ಕಥೆಯಲ್ಲ
ಆಸೆಯ ಮಣಿ ಪೋಣಿಸಿ ಆಣೆ ಮಾಡಿದ
ಮಾಯಾ ಹಾರ ಮಾಯಾ ಹಾರ||