Chendavo Chendo Chenchendo Lyrics

in Indra Dhanush

Video:

LYRIC

ಚೆಂದವೊ ಚೆಂದೊ
ಚೆಂದ್‌ ಚೆಂದೊ
ಚೆಂದವೊ ಚೆಂದೊ
ಹೊಡೊ ನದಿ ಚೆಂದೊ
ಚೆಂದೊ ಚೆಂದೊ
ನೀರಿನಲೆ ಚೆಂದೊ
ಝುಳು ಝುಳುಕಿ ಬಳು ಬಳುಕಿ
ಮಿಣು ಮಿಣುಕಿ ಮೇಳ
ಹದಿನಾರ ಹೆಣ್ಣುಡುಗಿ
ಹರಿತಾಳೆ ನೀಲ
ಕೇಳಬ್ಯಾಡ ತಿಳಿಬ್ಯಾಡ
ನದಿ ನೀರ ಮೂಲ
ನೂರು ಸುಳಿಯ ಮನಸ್ಸೊಳಗೆ
ಇಳಿದರೆ ಪಾತಾಳ
 
ಗೊಂಡೆ ಹೂಗೊಂಡೆ
ಹಬ್ಬಲ್ಗಿ ಜಾಜಿ ಹೂಗೊಂಡೆ
ನಾಗಸಂಪಿಗೆ ಕರವೀರ
ಹೂವ ಮುಡುಕೊಂಡೆ
ಕನ್ನೆ ಹೂ ಕನ್ನೆ ಹೂ
ಬರ್ಪಾದ ಚೆಂದೊ
ಆ ಚೆಂದೊ ಈ ಚೆಂದೊ
ನಗೆಯೆಲ್ಲ ಮಕರಂದೊ
ನಾರಿ ನಾರಿ ಸಿಂಗಾರಿ
ಎದೆಯೊಳ ಕಡಲಿಕ್ಕು
ಹಾಳು ಕಡಲ ಸೊಗಸಂತ
ಅಂಬರ ಕನಸಿತ್ತು
 
ಕಾಣಿ ಚುಕ್ಕಾಣಿ ಚುಕ್ಕಾಣಿ
ಮಾಯ್ರಿ ಚುಕ್ಕಾಣಿ
ಮಾಯ್ರಿ ಚುಕ್ಕಾಣಿ ನಡೆಸೋದು
ಬಣ್ಣದ ದೋಣಿ
ಜಲಧಾರೆ ಎದಿಮ್ಯಾಲೆ ಆಸೆಯ ದೋಣಿ
ಗಂಡಿಗೆ ತಕ್ಬಂದು ಪ್ರೀತಿಯ ದೇಣಿ
ಗೇಣಿ ಕೊಟ್ಟುಸ್ಕೊಂಡೋವ್ಳು ನಾಗರ ನೀಲವೇಣಿ
ವೇಣಿ ಬೆನ್ನಟ್‌ ಹೋದೋಂಗೆ ಒಲಿದಳು ಕಲ್ಯಾಣಿ
ಜಾಣೆ ಜಲಜಾಣೆ ಈ ಜಾಣೆ
ಜಾಣೆ ಜಗಜಾಣೆ
ಸಂಧಿಗೊಂದಿನೆ ಹಾದಿಯ ಕಂಡ ಬಲುಜಾಣೆ
ಚಾಲಾಕಿ ನಾಜೂಕಿ ಹೆಣ್ಣೀಕೆ ಒಳಗೊಳಗೆ
ಜಾಣ್ಯಾದ್ರು ಹರಿಯೋದು ಹಳ್ಳದ ಕಡೆಗೆ
ಕಾಲ ಬಂದ್ರೆಗಡಿದಾಟಿ ಉಕ್ಕಿಹರಿವಾಕೆ
ಕಾಲದಂಗೆ ಬಪ್ಪವಳಾಳ ಅಳಿಬ್ಯಾಡ ಜೋಕೆ
 

Chendavo Chendo Chenchendo song lyrics from Kannada Movie Indra Dhanush starring Shivarajkumar, Abhisarika, Akankshi Thripati, Lyrics penned by V Manohar Sung by Sangeetha Katti, Music Composed by V Manohar, film is Directed by V Manohar and film is released on 2000