-
ಮಾಯಾಯಾಯಾ ಮಾಯಾಯಾಯಾ
ಮಾಯಾಯಾ ಮಾಯಾಯಾಯಾ
ಮಾಯಾಯಾಯಾ ಮಾಯಾಯಾಯಾ
ಮಾಯಾಯಾ ಮಾಯಾಯಾಯಾ
ಲೈಫಲ್ ಮದುವೆ ಮಾತ್ರ ಆಗ್ಬೇಡ ಬ್ರದರ್
ಇದು ಅನುಭವದ ಮಾತು ಕೇಳ್ ಬ್ರದರ್
ಮದುವೆಗ್ ಮುಂಚೆ ಕಿಂಗ್ ಆಗಿದ್ದೋನು
ಆಮೇಲೆ ಇಂಗ್ ತಿಂದ ಮಂಗ ಬ್ರದರ್
ಮೊದ್ಲು ನಗ್ ನಗ್ತ ಬೀಳ್ಸೊ ಫಿಗರ್
ಗಂಡ್ಸು ಹಿಂದ್ ಹೀಂದೆ ಹೋಗೊ ಬೆಗ್ಗರ್
ಮದುವೆಗ್ ಮುಂಚೆ ನಾನಾಗಿದ್ದೆ ಟೈಗರ್
ಈಗ ಪಂಚರ್ ಆಗೋದ ಟೈಯರ್
||ಮಾಯಾಯಾಯಾ ಮಾಯಾಯಾಯಾ
ಮಾಯಾಯಾ ಮಾಯಾಯಾಯಾ||
||ಮಾಯಾಯಾಯಾ ಮಾಯಾಯಾಯಾ
ಮಾಯಾಯಾ ಮಾಯಾಯಾಯಾ||
ಮದುವೆಯಾದ ಹೊಸದ್ರಲ್ಲಿ
ನಾನ್ ಡ್ರೀಮ್ ಬಾಯ್ ಬ್ರದರ್
ಆಮೇಲ್ ಬೆಡ್ ಚಾಯ್ ತಂಕೊಡೊ
ರೂಮ್ ಬಾಯ್ ಆದೆ ಬ್ರದರ್
ಸಿಲ್ಕ್ ಸ್ಯಾರಿ ಎಕ್ಸಿಬೀಷನ್ ಡ್ರಾಮಾ ಪಿಕ್ಚರ್
ಎಲ್ಲ ತೋರ್ಸಿ ಕೇಳಿದ್ ಕೊಡ್ಸಿ ನಾನಾದೆ ಪಾಪರ್
ಹೊರಗೆ ಹೊಡಿತೋರೆ ನಂಗೆ ಸಲಾಂ
ಆದ್ರೆ ನಮ್ ಮನೇಲ್ ಚೂರು ಕಾ ಗುಲಾಮ್
||ಮಾಯಾಯಾಯಾ ಮಾಯಾಯಾಯಾ
ಮಾಯಾಯಾ ಮಾಯಾಯಾಯಾ||
||ಮಾಯಾಯಾಯಾ ಮಾಯಾಯಾಯಾ
ಮಾಯಾಯಾ ಮಾಯಾಯಾಯಾ||
ಯಾವ ಹುಡ್ಗೀನು ನೋಡಂಗಿಲ್ಲ
ಯಾವ ಹೆಂಗ್ಸಲ್ ಮಾತಾಡಂಗಿಲ್ಲ
ಕಣ್ಣಲ್ ಬೆಂಕಿಯ ಕಾರುತ್ತಾಳೆ
ಸಂತೇಲ್ ಮಂಗಳಾರ್ತಿ ಮಾಡುತ್ತಾಳೆ
ಹೊರಗೆ ಖರ್ಚೇನು ಮಾಡಂಗಿಲ್ಲ
ಅವಳು ಬಡ್ಸಿದ್ದು ಉಣ್ಣಂಗಿಲ್ಲ
ರಾತ್ರಿ ಲೇಟಾಗಿ ಬಂದ್ರೆ ಬ್ರದರ್
ಒಪ್ಪತ್ತು ಊಟನು ಕಟ್ಟು ಬ್ರದರ್
||ಮಾಯಾಯಾಯಾ ಮಾಯಾಯಾಯಾ
ಮಾಯಾಯಾ ಮಾಯಾಯಾಯಾ||
||ಮಾಯಾಯಾಯಾ ಮಾಯಾಯಾಯಾ
ಮಾಯಾಯಾ ಮಾಯಾಯಾಯಾ||
ಕಲರ್ ಟಿವಿ ಫ್ರಿಡ್ಗೆ ಫ್ಯಾನ್ ವಾಷಿಂಗ್ ಮೆಷೀನ್
ನನ್ ಬೀವಿ ಕೊಡೊ ಲಿಸ್ಟಿಗೆ ನೋ ಲಿಮಿಟೇಶನ್
ಏನ್ ತಂದುಕೊಟ್ರೂನು ಅವ್ಳಿಗಿಲ್ಲ ಸ್ಯಾಟಿಸ್ಫ್ಯಾಕ್ಷನ್
ಇಷ್ಟೆ ನಿಮ್ ಯೋಗ್ಯತೆ ಅಂತ ಮಾತಿನ ಇಂಜೆಕ್ಷನ್
ಎಂತ ಪಿರಂಗಿ ಗಂಡು ಸಹ ಹೆಂಡ್ರ ಮುಂದೆ ಕಮಂಗಿ ಬ್ರದರ್
||ಮಾಯಾಯಾಯಾ ಮಾಯಾಯಾಯಾ
ಮಾಯಾಯಾ ಮಾಯಾಯಾಯಾ||
||ಮಾಯಾಯಾಯಾ ಮಾಯಾಯಾಯಾ
ಮಾಯಾಯಾ ಮಾಯಾಯಾಯಾ||
||ಮಾಯಾಯಾಯಾ ಮಾಯಾಯಾಯಾ
ಮಾಯಾಯಾ ಮಾಯಾಯಾಯಾ||
-
ಮಾಯಾಯಾಯಾ ಮಾಯಾಯಾಯಾ
ಮಾಯಾಯಾ ಮಾಯಾಯಾಯಾ
ಮಾಯಾಯಾಯಾ ಮಾಯಾಯಾಯಾ
ಮಾಯಾಯಾ ಮಾಯಾಯಾಯಾ
ಲೈಫಲ್ ಮದುವೆ ಮಾತ್ರ ಆಗ್ಬೇಡ ಬ್ರದರ್
ಇದು ಅನುಭವದ ಮಾತು ಕೇಳ್ ಬ್ರದರ್
ಮದುವೆಗ್ ಮುಂಚೆ ಕಿಂಗ್ ಆಗಿದ್ದೋನು
ಆಮೇಲೆ ಇಂಗ್ ತಿಂದ ಮಂಗ ಬ್ರದರ್
ಮೊದ್ಲು ನಗ್ ನಗ್ತ ಬೀಳ್ಸೊ ಫಿಗರ್
ಗಂಡ್ಸು ಹಿಂದ್ ಹೀಂದೆ ಹೋಗೊ ಬೆಗ್ಗರ್
ಮದುವೆಗ್ ಮುಂಚೆ ನಾನಾಗಿದ್ದೆ ಟೈಗರ್
ಈಗ ಪಂಚರ್ ಆಗೋದ ಟೈಯರ್
||ಮಾಯಾಯಾಯಾ ಮಾಯಾಯಾಯಾ
ಮಾಯಾಯಾ ಮಾಯಾಯಾಯಾ||
||ಮಾಯಾಯಾಯಾ ಮಾಯಾಯಾಯಾ
ಮಾಯಾಯಾ ಮಾಯಾಯಾಯಾ||
ಮದುವೆಯಾದ ಹೊಸದ್ರಲ್ಲಿ
ನಾನ್ ಡ್ರೀಮ್ ಬಾಯ್ ಬ್ರದರ್
ಆಮೇಲ್ ಬೆಡ್ ಚಾಯ್ ತಂಕೊಡೊ
ರೂಮ್ ಬಾಯ್ ಆದೆ ಬ್ರದರ್
ಸಿಲ್ಕ್ ಸ್ಯಾರಿ ಎಕ್ಸಿಬೀಷನ್ ಡ್ರಾಮಾ ಪಿಕ್ಚರ್
ಎಲ್ಲ ತೋರ್ಸಿ ಕೇಳಿದ್ ಕೊಡ್ಸಿ ನಾನಾದೆ ಪಾಪರ್
ಹೊರಗೆ ಹೊಡಿತೋರೆ ನಂಗೆ ಸಲಾಂ
ಆದ್ರೆ ನಮ್ ಮನೇಲ್ ಚೂರು ಕಾ ಗುಲಾಮ್
||ಮಾಯಾಯಾಯಾ ಮಾಯಾಯಾಯಾ
ಮಾಯಾಯಾ ಮಾಯಾಯಾಯಾ||
||ಮಾಯಾಯಾಯಾ ಮಾಯಾಯಾಯಾ
ಮಾಯಾಯಾ ಮಾಯಾಯಾಯಾ||
ಯಾವ ಹುಡ್ಗೀನು ನೋಡಂಗಿಲ್ಲ
ಯಾವ ಹೆಂಗ್ಸಲ್ ಮಾತಾಡಂಗಿಲ್ಲ
ಕಣ್ಣಲ್ ಬೆಂಕಿಯ ಕಾರುತ್ತಾಳೆ
ಸಂತೇಲ್ ಮಂಗಳಾರ್ತಿ ಮಾಡುತ್ತಾಳೆ
ಹೊರಗೆ ಖರ್ಚೇನು ಮಾಡಂಗಿಲ್ಲ
ಅವಳು ಬಡ್ಸಿದ್ದು ಉಣ್ಣಂಗಿಲ್ಲ
ರಾತ್ರಿ ಲೇಟಾಗಿ ಬಂದ್ರೆ ಬ್ರದರ್
ಒಪ್ಪತ್ತು ಊಟನು ಕಟ್ಟು ಬ್ರದರ್
||ಮಾಯಾಯಾಯಾ ಮಾಯಾಯಾಯಾ
ಮಾಯಾಯಾ ಮಾಯಾಯಾಯಾ||
||ಮಾಯಾಯಾಯಾ ಮಾಯಾಯಾಯಾ
ಮಾಯಾಯಾ ಮಾಯಾಯಾಯಾ||
ಕಲರ್ ಟಿವಿ ಫ್ರಿಡ್ಗೆ ಫ್ಯಾನ್ ವಾಷಿಂಗ್ ಮೆಷೀನ್
ನನ್ ಬೀವಿ ಕೊಡೊ ಲಿಸ್ಟಿಗೆ ನೋ ಲಿಮಿಟೇಶನ್
ಏನ್ ತಂದುಕೊಟ್ರೂನು ಅವ್ಳಿಗಿಲ್ಲ ಸ್ಯಾಟಿಸ್ಫ್ಯಾಕ್ಷನ್
ಇಷ್ಟೆ ನಿಮ್ ಯೋಗ್ಯತೆ ಅಂತ ಮಾತಿನ ಇಂಜೆಕ್ಷನ್
ಎಂತ ಪಿರಂಗಿ ಗಂಡು ಸಹ ಹೆಂಡ್ರ ಮುಂದೆ ಕಮಂಗಿ ಬ್ರದರ್
||ಮಾಯಾಯಾಯಾ ಮಾಯಾಯಾಯಾ
ಮಾಯಾಯಾ ಮಾಯಾಯಾಯಾ||
||ಮಾಯಾಯಾಯಾ ಮಾಯಾಯಾಯಾ
ಮಾಯಾಯಾ ಮಾಯಾಯಾಯಾ||
||ಮಾಯಾಯಾಯಾ ಮಾಯಾಯಾಯಾ
ಮಾಯಾಯಾ ಮಾಯಾಯಾಯಾ||
Mayaya Yaa Mayaya song lyrics from Kannada Movie Indra Dhanush starring Shivarajkumar, Abhisarika, Akankshi Thripati, Lyrics penned by V Manohar Sung by V Manohar, Music Composed by V Manohar, film is Directed by V Manohar and film is released on 2000