-
ಲೋಲ ಲೋಲ ಹೊ ಹೊ ಹೊ
ಲೋಲ ಲೋಲ ಹೊ ಹೊ ಹೊ
ಲೋಲ ಲೋಲ ಹೊ ಹೊ ಹೊ
ಲೋಲ ಲೋಲ ಹೊ ಹೊ ಹೊ
ನೈಟಿಂಗೇಲ್ ನೈಟಿಂಗೇಲ್
ಸಿಂಗ್ ಎ ಸಾಂಗ್ ನೈಟಿಂಗೇಲ್
ಟ್ವೆಂಟಿ ಫರ್ಸ್ಟ್ ಸೆಂಚುರಿ
ವೆಲ್ಕಮ್ ಮಾಡು ನೈಟಿಂಗೇಲ್
ಈ 2000 2000 ವೈ ಟು ಗೆಟ್
ಪ್ರಾಬ್ಲಮ್ ಸಾಲ್ವ್ ಆಗೋಯ್ತು
ರಿಯಾ ರಿಯಾ ಹೊ
ರಿಯಾ ರಿಯಾ ಹೊ
ಲೋಲ ಲೋಲ ಹೊ ಹೊ ಹೊ
ಲೋಲ ಲೋಲ ಹೊ ಹೊ ಹೊ
ಇಪ್ಪತ್ತನೆ ಶತಮಾನ ಉದ್ದ ಉದ್ದುದ್ದುದ್ದ ಇತ್ತ
ಇತಿಹಾಸ ಕಲಿಸಿದ್ರು ಆಗ್ಲಿಲ್ಲ ಯಾರು ಬುದ್ಧ
ಇಂಟರ್ ನೆಟ್ ಬಂತು ಕ್ಲೋನಿಂಗ್ ಬಂತು
ಬೆಳಿತ ಇದೆ ವಿಜ್ಞಾನ
ಏನಾದ್ರು ಈ ಮನುಷ್ಯ ಮನ್ಸಲ್ ಮಾತ್ರ ಸೈತಾನ
ಅವ್ರಂಗೆ ಇವ್ರಿಂಗೆ ಯಾರ್ ಹೆಂಗಾದ್ರು ಇರ್ಲಿ ನುಗ್ಗು ಮುಂದೆ
ರಿಯಾ ರಿಯಾ ಹೊ
ರಿಯಾ ರಿಯಾ ಹೊ
ಲೋಲ ಲೋಲ ಹೊ ಹೊ ಹೊ
ಲೋಲ ಲೋಲ ಹೊ ಹೊ ಹೊ
ಕುಂತ್ರು ನಿಂತ್ರು ಎಲ್ಲ ಕೆಲಸ
ಕಂಪ್ಯೂಟರ್ ನಮ್ ಗೆಳೆಯ
ಇಷ್ಟಾದ್ರ ಪ್ರೀತ್ಸೋಕೆ ಬೇಕೆ ಬೇಕಮ್ಮ ಹೃದಯ
ಮುಂದಿನ ಶತಮಾನ ಎಲ್ಲಾ ಇನ್ನು ಹುಡ್ಗೀರ್ದೆ ಕೈ ಮೇಲು
ಆ ಮೇಲು ಫೀಮೇಲು ಹುಡುಗರ್ ರಿಮೋಟ್ ಕಂಟ್ರೋಲು
ಬರ್ ಬರ್ತಾ ಇನ್ಮೇಲು ಶಿಲಾಯುಗದ್ ಡ್ರೆಸ್ಸು ಎಲ್ಲೆಲ್ಲೂ
ರಿಯಾ ರಿಯಾ ಹೊ
ರಿಯಾ ರಿಯಾ ಹೊ
ಲೋಲ ಲೋಲ ಹೊ ಹೊ ಹೊ
ಲೋಲ ಲೋಲ ಹೊ ಹೊ ಹೊ
-
ಲೋಲ ಲೋಲ ಹೊ ಹೊ ಹೊ
ಲೋಲ ಲೋಲ ಹೊ ಹೊ ಹೊ
ಲೋಲ ಲೋಲ ಹೊ ಹೊ ಹೊ
ಲೋಲ ಲೋಲ ಹೊ ಹೊ ಹೊ
ನೈಟಿಂಗೇಲ್ ನೈಟಿಂಗೇಲ್
ಸಿಂಗ್ ಎ ಸಾಂಗ್ ನೈಟಿಂಗೇಲ್
ಟ್ವೆಂಟಿ ಫರ್ಸ್ಟ್ ಸೆಂಚುರಿ
ವೆಲ್ಕಮ್ ಮಾಡು ನೈಟಿಂಗೇಲ್
ಈ 2000 2000 ವೈ ಟು ಗೆಟ್
ಪ್ರಾಬ್ಲಮ್ ಸಾಲ್ವ್ ಆಗೋಯ್ತು
ರಿಯಾ ರಿಯಾ ಹೊ
ರಿಯಾ ರಿಯಾ ಹೊ
ಲೋಲ ಲೋಲ ಹೊ ಹೊ ಹೊ
ಲೋಲ ಲೋಲ ಹೊ ಹೊ ಹೊ
ಇಪ್ಪತ್ತನೆ ಶತಮಾನ ಉದ್ದ ಉದ್ದುದ್ದುದ್ದ ಇತ್ತ
ಇತಿಹಾಸ ಕಲಿಸಿದ್ರು ಆಗ್ಲಿಲ್ಲ ಯಾರು ಬುದ್ಧ
ಇಂಟರ್ ನೆಟ್ ಬಂತು ಕ್ಲೋನಿಂಗ್ ಬಂತು
ಬೆಳಿತ ಇದೆ ವಿಜ್ಞಾನ
ಏನಾದ್ರು ಈ ಮನುಷ್ಯ ಮನ್ಸಲ್ ಮಾತ್ರ ಸೈತಾನ
ಅವ್ರಂಗೆ ಇವ್ರಿಂಗೆ ಯಾರ್ ಹೆಂಗಾದ್ರು ಇರ್ಲಿ ನುಗ್ಗು ಮುಂದೆ
ರಿಯಾ ರಿಯಾ ಹೊ
ರಿಯಾ ರಿಯಾ ಹೊ
ಲೋಲ ಲೋಲ ಹೊ ಹೊ ಹೊ
ಲೋಲ ಲೋಲ ಹೊ ಹೊ ಹೊ
ಕುಂತ್ರು ನಿಂತ್ರು ಎಲ್ಲ ಕೆಲಸ
ಕಂಪ್ಯೂಟರ್ ನಮ್ ಗೆಳೆಯ
ಇಷ್ಟಾದ್ರ ಪ್ರೀತ್ಸೋಕೆ ಬೇಕೆ ಬೇಕಮ್ಮ ಹೃದಯ
ಮುಂದಿನ ಶತಮಾನ ಎಲ್ಲಾ ಇನ್ನು ಹುಡ್ಗೀರ್ದೆ ಕೈ ಮೇಲು
ಆ ಮೇಲು ಫೀಮೇಲು ಹುಡುಗರ್ ರಿಮೋಟ್ ಕಂಟ್ರೋಲು
ಬರ್ ಬರ್ತಾ ಇನ್ಮೇಲು ಶಿಲಾಯುಗದ್ ಡ್ರೆಸ್ಸು ಎಲ್ಲೆಲ್ಲೂ
ರಿಯಾ ರಿಯಾ ಹೊ
ರಿಯಾ ರಿಯಾ ಹೊ
ಲೋಲ ಲೋಲ ಹೊ ಹೊ ಹೊ
ಲೋಲ ಲೋಲ ಹೊ ಹೊ ಹೊ
Nightingale Nightingale song lyrics from Kannada Movie Indra Dhanush starring Shivarajkumar, Abhisarika, Akankshi Thripati, Lyrics penned by V Manohar Sung by Manu, Music Composed by V Manohar, film is Directed by V Manohar and film is released on 2000