Indra Dhanush Lyrics

ಇಂದ್ರ ಧನುಷ್ Lyrics

in Indra Dhanush

in ಇಂದ್ರಧನುಷ್

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಇಂದ್ರ ಧನುಷ್ ಇಂದ್ರ ಧನುಷ್
ಮಳೆಬಿಲ್ಲಲ್ಲ ಏಳೆ ಬಣ್ಣ
ನನ್ನೊಳಗೆಲ್ಲ ಸಾವಿರ ಬಣ್ಣ
ಕನಸೆ ಕನಸೆ ಸುಂದರ ಕನಸೆ
ಏಯ್‌ ಏಯ್‌ ಏಯ್‌
ಇಂದ್ರ ಧನುಷ್ ಇಂದ್ರ ಧನುಷ್
 
ಅಭಿಸಾರಿಕ ಅಭಿಸಾರಿಕ
ವೈಲೆಟ್‌ ಬ್ಲೂ ಗ್ರೀನ್‌ ಇಂಡಿಗೊ ಯೆಲ್ಲೋ
ಆರೆಂಜ್ ರೆಡ್‌ ಬಣ್ಣಗಳ ಬೊಂಬೆ ಇವಳು
ನೂರಾರು ಕನಸ್ಸುಗಳ ಮಿಂಚು ಇವಳು
 
ಕಣ್ಣಲ್ಲೂ ಕತ್ತಿಲೂ ಎರಡೆ ಬಣ್ಣ
ಆದರೂ ನೋಡ ನೋಟ ಸಾವಿರ ಬಣ್ಣ
ಕಣ್ಣಗೂ ಕಾಣದ ಬಣ್ಣಗಳು ನೂರಿದೆ
ಹೆಣ್ಣಿಗೆ ಬಣ್ಣಗಳು ಎಲ್ಲಿದೆ
ಬಯಸಿದ ಬಣ್ಣಗಳ ಬಿಲ್ಲ ಬರೆವೆ
 
||ಇಂದ್ರ ಧನುಷ್||
||ಇಂದ್ರ ಧನುಷ್||
 
ಅಭಿಸಾರಿಕ ಅಭಿಸಾರಿಕ
 
ನೀಲಿಯ ನೀ ಕೆಂಪೆಂದರು ಚೆನ್ನ
ಬರೆದೆ ನನ್ನ ಕನಸ್ಸಿಗೆ ಹೊಸಬಣ್ಣ
ಯಾವುದೇ ಬಣ್ಣವ ಮೀರಿದ ಹೆಣ್ಣು ನೀ
ಗೆಲುವಿನ ಬಣ್ಣವ ಬದುಕಿಗೆ ತಂದೆ ನೀ
ಮಣಿಯುತ ಮಣಿಸುವ ಮಾಯೆಯ ಮಣಿ
 
||ಇಂದ್ರ ಧನುಷ್ ಇಂದ್ರ ಧನುಷ್
ಮಳೆಬಿಲ್ಲಲ್ಲ ಏಳೆ ಬಣ್ಣ
ನನ್ನೊಳಗೆಲ್ಲ ಸಾವಿರ ಬಣ್ಣ
ಕನಸೆ ಕನಸೆ ಸುಂದರ ಕನಸೆ
ಏಯ್‌ ಏಯ್‌ ಏಯ್‌
ಇಂದ್ರ ಧನುಷ್ ಇಂದ್ರ ಧನುಷ್||

-
ಇಂದ್ರ ಧನುಷ್ ಇಂದ್ರ ಧನುಷ್
ಮಳೆಬಿಲ್ಲಲ್ಲ ಏಳೆ ಬಣ್ಣ
ನನ್ನೊಳಗೆಲ್ಲ ಸಾವಿರ ಬಣ್ಣ
ಕನಸೆ ಕನಸೆ ಸುಂದರ ಕನಸೆ
ಏಯ್‌ ಏಯ್‌ ಏಯ್‌
ಇಂದ್ರ ಧನುಷ್ ಇಂದ್ರ ಧನುಷ್
 
ಅಭಿಸಾರಿಕ ಅಭಿಸಾರಿಕ
ವೈಲೆಟ್‌ ಬ್ಲೂ ಗ್ರೀನ್‌ ಇಂಡಿಗೊ ಯೆಲ್ಲೋ
ಆರೆಂಜ್ ರೆಡ್‌ ಬಣ್ಣಗಳ ಬೊಂಬೆ ಇವಳು
ನೂರಾರು ಕನಸ್ಸುಗಳ ಮಿಂಚು ಇವಳು
 
ಕಣ್ಣಲ್ಲೂ ಕತ್ತಿಲೂ ಎರಡೆ ಬಣ್ಣ
ಆದರೂ ನೋಡ ನೋಟ ಸಾವಿರ ಬಣ್ಣ
ಕಣ್ಣಗೂ ಕಾಣದ ಬಣ್ಣಗಳು ನೂರಿದೆ
ಹೆಣ್ಣಿಗೆ ಬಣ್ಣಗಳು ಎಲ್ಲಿದೆ
ಬಯಸಿದ ಬಣ್ಣಗಳ ಬಿಲ್ಲ ಬರೆವೆ
 
||ಇಂದ್ರ ಧನುಷ್||
||ಇಂದ್ರ ಧನುಷ್||
 
ಅಭಿಸಾರಿಕ ಅಭಿಸಾರಿಕ
 
ನೀಲಿಯ ನೀ ಕೆಂಪೆಂದರು ಚೆನ್ನ
ಬರೆದೆ ನನ್ನ ಕನಸ್ಸಿಗೆ ಹೊಸಬಣ್ಣ
ಯಾವುದೇ ಬಣ್ಣವ ಮೀರಿದ ಹೆಣ್ಣು ನೀ
ಗೆಲುವಿನ ಬಣ್ಣವ ಬದುಕಿಗೆ ತಂದೆ ನೀ
ಮಣಿಯುತ ಮಣಿಸುವ ಮಾಯೆಯ ಮಣಿ
 
||ಇಂದ್ರ ಧನುಷ್ ಇಂದ್ರ ಧನುಷ್
ಮಳೆಬಿಲ್ಲಲ್ಲ ಏಳೆ ಬಣ್ಣ
ನನ್ನೊಳಗೆಲ್ಲ ಸಾವಿರ ಬಣ್ಣ
ಕನಸೆ ಕನಸೆ ಸುಂದರ ಕನಸೆ
ಏಯ್‌ ಏಯ್‌ ಏಯ್‌
ಇಂದ್ರ ಧನುಷ್ ಇಂದ್ರ ಧನುಷ್||

Indra Dhanush song lyrics from Kannada Movie Indra Dhanush starring Shivarajkumar, Abhisarika, Akankshi Thripati, Lyrics penned by V Manohar Sung by Manu, Anupama, Music Composed by V Manohar, film is Directed by V Manohar and film is released on 2000
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ