Namma Prapancha Lyrics

ನಮ್ಮ ಪ್ರಪಂಚ Lyrics

in Indra Dhanush

in ಇಂದ್ರಧನುಷ್

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ನಮ್ಮ ಪ್ರಪಂಚ  ಹೂಮಂಚ ಹೂಮಂಚ
ಮಾಯದ ಕುಂಚ ಬರೆದೈತೆ ಇಂಚಿಂಚ
ಹೇ ಎಲ್ಲೆಲ್ಲೂ ಚಿತ್ತಾರ ಎಂತೆಂತ ಅಲಂಕಾರ
ನಾವಿರುವ ಭೂಮಿಲೆ
ಓಲೇಲೆ ಓಲೇಲೆ ರಂಗೋಲೆ ರಂಗೋಲೆ
ಓಲೇಲೆ ಓಲೇಲೆ ರಂಗ್‌ ರಂಗು ರಂಗೋಲೆ
 
ನಮ್ಮ ಪ್ರಪಂಚ  ಹೂಮಂಚ ಹೂಮಂಚ
ಮಾಯದ ಕುಂಚ ಬರೆದೈತೆ ಇಂಚಿಂಚ
ಹೇ ಎಲ್ಲೆಲ್ಲೂ ಚಿತ್ತಾರ ಎಂತೆಂತ ಅಲಂಕಾರ
ನಾವಿರುವ ಭೂಮಿಲೆ
ಓಲೇಲೆ ಓಲೇಲೆ ರಂಗೋಲೆ ರಂಗೋಲೆ
ಓಲೇಲೆ ಓಲೇಲೆ ರಂಗ್‌ ರಂಗು ರಂಗೋಲೆ
 
ಕಲ್‌ ಕಲೆನ ಕಲ್ಲಲ್ ಕಲೆನ
ಕಲ್‌ ಕಲೆನ ಕಲ್ಲಲ್ ಕಲೆನ
ಕಲ್ಲು ಕಲ್ಲು ಸ್ಮೈಲಿಂಗ್‌ ಸ್ಮೈಲಿಂಗ್‌
ವಾಟ್‌ ಎ ಲವ್ಲಿ ಕುಶಲಕಲ
ಕಲ್‌ ಕಲೆನ ಕಲ್ಲಲ್ ಕಲೆನ
ಕಲ್‌ ಕಲೆನ ಕಲ್ಲಲ್ ಕಲೆನ
 
ಈ ಜಗದ ಲವ್ಲಿ ಕಾಟೇಜ್‌
ಚಿಟ್ಟೆಯ ರೇಷ್ಮೆ ಫ್ಯಾಕ್ಟರಿ
ಜೇನ್ಗಾರರ್‌ ಸ್ವೀಟು ಸ್ಟಾಲು
ಕಣಜದ ಮಣ್ಣಿನ್‌ ರೂಮು
ಬಲಕಟ್ಟಿ ಕಾಯೊ ಪೋಲಿಸ್
ಗೆದ್ದಲಿನ ಎವರೆಸ್ಟ್‌ ಪ್ಯಾಲೇಸ್‌
ಒಳಗೊಳಗೆ ಇರುವೆ ಗೋಡೌನ್‌
ದುಂಬಿಗಳ ಕಿಂಡರ್‌ ಗಾರ್ಡನ್‌
ಯಾರ್‌ ಹೇಳ್ಕೊಟ್ರನ್ನ ಕಲೆಯಾ
ವಿಶ್ವೇಶ್ವರಯ್ಯನ್ ತಲೆಯ
ಆರ್ಟ್‌ ಸ್ಕೂಲಲ್‌ ಕಲ್ತೋರೆಲ್ಲ
ನಮ್ಗಿನ್ನ ಬುದ್ದಿವಂತ್ರೆಲ್ಲ
ಹೇ ಎಲ್ಲೆಲ್ಲೂ ಚಿತ್ತಾರ ಎಂತೆಂತ ಅಲಂಕಾರ
ನಾವಿರುವ ಭೂಮಿಲೆ
ಓಲೇಲೆ ಓಲೇಲೆ ರಂಗೋಲೆ ರಂಗೋಲೆ
ಓಲೇಲೆ ಓಲೇಲೆ ರಂಗ್‌ ರಂಗು ರಂಗೋಲೆ
 
||ನಮ್ಮ ಪ್ರಪಂಚ  ಹೂಮಂಚ ಹೂಮಂಚ
ಮಾಯದ ಕುಂಚ ಬರೆದೈತೆ ಇಂಚಿಂಚ
ಹೇ ಎಲ್ಲೆಲ್ಲೂ ಚಿತ್ತಾರ ಎಂತೆಂತ ಅಲಂಕಾರ
ನಾವಿರುವ ಭೂಮಿಲೆ||
ಓಲೇಲೆ ಓಲೇಲೆ ರಂಗೋಲೆ ರಂಗೋಲೆ
ಓಲೇಲೆ ಓಲೇಲೆ ರಂಗ್‌ ರಂಗು ರಂಗೋಲೆ
 
||ಕಲ್‌ ಕಲೆನ ಕಲ್ಲಲ್ ಕಲೆನ
ಕಲ್‌ ಕಲೆನ ಕಲ್ಲಲ್ ಕಲೆನ
ಕಲ್ಲು ಕಲ್ಲು ಸ್ಮೈಲಿಂಗ್‌ ಸ್ಮೈಲಿಂಗ್‌
ವಾಟ್‌ ಎ ಲವ್ಲಿ ಕುಶಲಕಲ
ಕಲ್‌ ಕಲೆನ ಕಲ್ಲಲ್ ಕಲೆನ
ಕಲ್‌ ಕಲೆನ ಕಲ್ಲಲ್ ಕಲೆನ||
 
ಹೂವುಗಳ ಬಣ್ಣದ್‌ ಸ್ಕರ್ಟು
ಚಿಟ್ಟೆಗಳ ಗಾಗ್ರ ಚೋಲಿ
ಚಿರತೆಯ ಚುಕ್ಕಿ ಕೋಟು
ಹುಲಿರಾಯನ್‌ ಲೈನ್‌ ಲೈನ್‌ ಸ್ಯೂಟು
ಮೀನಾಕ್ಷಿ ಸ್ವಿಮ್ಮಿಂಗ್‌ ಡ್ರೆಸ್ಸು
ನಾಗರದ ಬೆನ್‌ ಮೇಲ್‌ ಸೀಲು
ಹುಂಜಪ್ಪನ್‌ ಕೆಂಪು ಟೋಪಿ
ನವಿಲಣ್ಣನ್‌ ಶೋಕಿ ಲಂಗ
ಮಿಂಚುಳದ ಹಿಂದ್ಗಡೆ ಬಲ್ಬು
ಆಮೆಯ ಬೆನ್ಮೇಲ್‌ ಬಾಣ್ಲಿ
ಯಾವ ಡಿಸೈನರಣ್ಣ ಸ್ಕೆಚ್‌ಹಾಕ್ದೋನ್‌ ಕಮ್ಮಿಲ್ಲಣ್ಣ
ಹೇ ಎಲ್ಲೆಲ್ಲೂ ಚಿತ್ತಾರ ಎಂತೆಂತ ಅಲಂಕಾರ
ನಾವಿರುವ ಭೂಮಿಲೆ
ಓಲೇಲೆ ಓಲೇಲೆ ರಂಗೋಲೆ ರಂಗೋಲೆ
ಓಲೇಲೆ ಓಲೇಲೆ ರಂಗ್‌ ರಂಗು ರಂಗೋಲೆ
 
||ನಮ್ಮ ಪ್ರಪಂಚ  ಹೂಮಂಚ ಹೂಮಂಚ
ಮಾಯದ ಕುಂಚ ಬರೆದೈತೆ ಇಂಚಿಂಚ
ಹೇ ಎಲ್ಲೆಲ್ಲೂ ಚಿತ್ತಾರ ಎಂತೆಂತ ಅಲಂಕಾರ
ನಾವಿರುವ ಭೂಮಿಲೆ||
ಓಲೇಲೆ ಓಲೇಲೆ ರಂಗೋಲೆ ರಂಗೋಲೆ
ಓಲೇಲೆ ಓಲೇಲೆ ರಂಗ್‌ ರಂಗು ರಂಗೋಲೆ
 
||ನಮ್ಮ ಪ್ರಪಂಚ  ಹೂಮಂಚ ಹೂಮಂಚ
ಮಾಯದ ಕುಂಚ ಬರೆದೈತೆ ಇಂಚಿಂಚ
ಹೇ ಎಲ್ಲೆಲ್ಲೂ ಚಿತ್ತಾರ ಎಂತೆಂತ ಅಲಂಕಾರ
ನಾವಿರುವ ಭೂಮಿಲೆ||
ಓಲೇಲೆ ಓಲೇಲೆ ರಂಗೋಲೆ ರಂಗೋಲೆ
ಓಲೇಲೆ ಓಲೇಲೆ ರಂಗ್‌ ರಂಗು ರಂಗೋಲೆ
 
||ಕಲ್‌ ಕಲೆನ ಕಲ್ಲಲ್ ಕಲೆನ
ಕಲ್‌ ಕಲೆನ ಕಲ್ಲಲ್ ಕಲೆನ
ಕಲ್ಲು ಕಲ್ಲು ಸ್ಮೈಲಿಂಗ್‌ ಸ್ಮೈಲಿಂಗ್‌
ವಾಟ್‌ ಎ ಲವ್ಲಿ ಕುಶಲಕಲ
ಕಲ್‌ ಕಲೆನ ಕಲ್ಲಲ್ ಕಲೆನ
ಕಲ್‌ ಕಲೆನ ಕಲ್ಲಲ್ ಕಲೆನ||

-
ನಮ್ಮ ಪ್ರಪಂಚ  ಹೂಮಂಚ ಹೂಮಂಚ
ಮಾಯದ ಕುಂಚ ಬರೆದೈತೆ ಇಂಚಿಂಚ
ಹೇ ಎಲ್ಲೆಲ್ಲೂ ಚಿತ್ತಾರ ಎಂತೆಂತ ಅಲಂಕಾರ
ನಾವಿರುವ ಭೂಮಿಲೆ
ಓಲೇಲೆ ಓಲೇಲೆ ರಂಗೋಲೆ ರಂಗೋಲೆ
ಓಲೇಲೆ ಓಲೇಲೆ ರಂಗ್‌ ರಂಗು ರಂಗೋಲೆ
 
ನಮ್ಮ ಪ್ರಪಂಚ  ಹೂಮಂಚ ಹೂಮಂಚ
ಮಾಯದ ಕುಂಚ ಬರೆದೈತೆ ಇಂಚಿಂಚ
ಹೇ ಎಲ್ಲೆಲ್ಲೂ ಚಿತ್ತಾರ ಎಂತೆಂತ ಅಲಂಕಾರ
ನಾವಿರುವ ಭೂಮಿಲೆ
ಓಲೇಲೆ ಓಲೇಲೆ ರಂಗೋಲೆ ರಂಗೋಲೆ
ಓಲೇಲೆ ಓಲೇಲೆ ರಂಗ್‌ ರಂಗು ರಂಗೋಲೆ
 
ಕಲ್‌ ಕಲೆನ ಕಲ್ಲಲ್ ಕಲೆನ
ಕಲ್‌ ಕಲೆನ ಕಲ್ಲಲ್ ಕಲೆನ
ಕಲ್ಲು ಕಲ್ಲು ಸ್ಮೈಲಿಂಗ್‌ ಸ್ಮೈಲಿಂಗ್‌
ವಾಟ್‌ ಎ ಲವ್ಲಿ ಕುಶಲಕಲ
ಕಲ್‌ ಕಲೆನ ಕಲ್ಲಲ್ ಕಲೆನ
ಕಲ್‌ ಕಲೆನ ಕಲ್ಲಲ್ ಕಲೆನ
 
ಈ ಜಗದ ಲವ್ಲಿ ಕಾಟೇಜ್‌
ಚಿಟ್ಟೆಯ ರೇಷ್ಮೆ ಫ್ಯಾಕ್ಟರಿ
ಜೇನ್ಗಾರರ್‌ ಸ್ವೀಟು ಸ್ಟಾಲು
ಕಣಜದ ಮಣ್ಣಿನ್‌ ರೂಮು
ಬಲಕಟ್ಟಿ ಕಾಯೊ ಪೋಲಿಸ್
ಗೆದ್ದಲಿನ ಎವರೆಸ್ಟ್‌ ಪ್ಯಾಲೇಸ್‌
ಒಳಗೊಳಗೆ ಇರುವೆ ಗೋಡೌನ್‌
ದುಂಬಿಗಳ ಕಿಂಡರ್‌ ಗಾರ್ಡನ್‌
ಯಾರ್‌ ಹೇಳ್ಕೊಟ್ರನ್ನ ಕಲೆಯಾ
ವಿಶ್ವೇಶ್ವರಯ್ಯನ್ ತಲೆಯ
ಆರ್ಟ್‌ ಸ್ಕೂಲಲ್‌ ಕಲ್ತೋರೆಲ್ಲ
ನಮ್ಗಿನ್ನ ಬುದ್ದಿವಂತ್ರೆಲ್ಲ
ಹೇ ಎಲ್ಲೆಲ್ಲೂ ಚಿತ್ತಾರ ಎಂತೆಂತ ಅಲಂಕಾರ
ನಾವಿರುವ ಭೂಮಿಲೆ
ಓಲೇಲೆ ಓಲೇಲೆ ರಂಗೋಲೆ ರಂಗೋಲೆ
ಓಲೇಲೆ ಓಲೇಲೆ ರಂಗ್‌ ರಂಗು ರಂಗೋಲೆ
 
||ನಮ್ಮ ಪ್ರಪಂಚ  ಹೂಮಂಚ ಹೂಮಂಚ
ಮಾಯದ ಕುಂಚ ಬರೆದೈತೆ ಇಂಚಿಂಚ
ಹೇ ಎಲ್ಲೆಲ್ಲೂ ಚಿತ್ತಾರ ಎಂತೆಂತ ಅಲಂಕಾರ
ನಾವಿರುವ ಭೂಮಿಲೆ||
ಓಲೇಲೆ ಓಲೇಲೆ ರಂಗೋಲೆ ರಂಗೋಲೆ
ಓಲೇಲೆ ಓಲೇಲೆ ರಂಗ್‌ ರಂಗು ರಂಗೋಲೆ
 
||ಕಲ್‌ ಕಲೆನ ಕಲ್ಲಲ್ ಕಲೆನ
ಕಲ್‌ ಕಲೆನ ಕಲ್ಲಲ್ ಕಲೆನ
ಕಲ್ಲು ಕಲ್ಲು ಸ್ಮೈಲಿಂಗ್‌ ಸ್ಮೈಲಿಂಗ್‌
ವಾಟ್‌ ಎ ಲವ್ಲಿ ಕುಶಲಕಲ
ಕಲ್‌ ಕಲೆನ ಕಲ್ಲಲ್ ಕಲೆನ
ಕಲ್‌ ಕಲೆನ ಕಲ್ಲಲ್ ಕಲೆನ||
 
ಹೂವುಗಳ ಬಣ್ಣದ್‌ ಸ್ಕರ್ಟು
ಚಿಟ್ಟೆಗಳ ಗಾಗ್ರ ಚೋಲಿ
ಚಿರತೆಯ ಚುಕ್ಕಿ ಕೋಟು
ಹುಲಿರಾಯನ್‌ ಲೈನ್‌ ಲೈನ್‌ ಸ್ಯೂಟು
ಮೀನಾಕ್ಷಿ ಸ್ವಿಮ್ಮಿಂಗ್‌ ಡ್ರೆಸ್ಸು
ನಾಗರದ ಬೆನ್‌ ಮೇಲ್‌ ಸೀಲು
ಹುಂಜಪ್ಪನ್‌ ಕೆಂಪು ಟೋಪಿ
ನವಿಲಣ್ಣನ್‌ ಶೋಕಿ ಲಂಗ
ಮಿಂಚುಳದ ಹಿಂದ್ಗಡೆ ಬಲ್ಬು
ಆಮೆಯ ಬೆನ್ಮೇಲ್‌ ಬಾಣ್ಲಿ
ಯಾವ ಡಿಸೈನರಣ್ಣ ಸ್ಕೆಚ್‌ಹಾಕ್ದೋನ್‌ ಕಮ್ಮಿಲ್ಲಣ್ಣ
ಹೇ ಎಲ್ಲೆಲ್ಲೂ ಚಿತ್ತಾರ ಎಂತೆಂತ ಅಲಂಕಾರ
ನಾವಿರುವ ಭೂಮಿಲೆ
ಓಲೇಲೆ ಓಲೇಲೆ ರಂಗೋಲೆ ರಂಗೋಲೆ
ಓಲೇಲೆ ಓಲೇಲೆ ರಂಗ್‌ ರಂಗು ರಂಗೋಲೆ
 
||ನಮ್ಮ ಪ್ರಪಂಚ  ಹೂಮಂಚ ಹೂಮಂಚ
ಮಾಯದ ಕುಂಚ ಬರೆದೈತೆ ಇಂಚಿಂಚ
ಹೇ ಎಲ್ಲೆಲ್ಲೂ ಚಿತ್ತಾರ ಎಂತೆಂತ ಅಲಂಕಾರ
ನಾವಿರುವ ಭೂಮಿಲೆ||
ಓಲೇಲೆ ಓಲೇಲೆ ರಂಗೋಲೆ ರಂಗೋಲೆ
ಓಲೇಲೆ ಓಲೇಲೆ ರಂಗ್‌ ರಂಗು ರಂಗೋಲೆ
 
||ನಮ್ಮ ಪ್ರಪಂಚ  ಹೂಮಂಚ ಹೂಮಂಚ
ಮಾಯದ ಕುಂಚ ಬರೆದೈತೆ ಇಂಚಿಂಚ
ಹೇ ಎಲ್ಲೆಲ್ಲೂ ಚಿತ್ತಾರ ಎಂತೆಂತ ಅಲಂಕಾರ
ನಾವಿರುವ ಭೂಮಿಲೆ||
ಓಲೇಲೆ ಓಲೇಲೆ ರಂಗೋಲೆ ರಂಗೋಲೆ
ಓಲೇಲೆ ಓಲೇಲೆ ರಂಗ್‌ ರಂಗು ರಂಗೋಲೆ
 
||ಕಲ್‌ ಕಲೆನ ಕಲ್ಲಲ್ ಕಲೆನ
ಕಲ್‌ ಕಲೆನ ಕಲ್ಲಲ್ ಕಲೆನ
ಕಲ್ಲು ಕಲ್ಲು ಸ್ಮೈಲಿಂಗ್‌ ಸ್ಮೈಲಿಂಗ್‌
ವಾಟ್‌ ಎ ಲವ್ಲಿ ಕುಶಲಕಲ
ಕಲ್‌ ಕಲೆನ ಕಲ್ಲಲ್ ಕಲೆನ
ಕಲ್‌ ಕಲೆನ ಕಲ್ಲಲ್ ಕಲೆನ||

Namma Prapancha song lyrics from Kannada Movie Indra Dhanush starring Shivarajkumar, Abhisarika, Akankshi Thripati, Lyrics penned by V Manohar Sung by Shivaraj, Chaya, Rithish, Music Composed by V Manohar, film is Directed by V Manohar and film is released on 2000
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ