Naanu Neenu Iniya Lyrics

ನಾನು ನೀನೇ ಇನಿಯಾ Lyrics

in Hasyarathna Ramakrishna

in ಹಾಸ್ಯರತ್ನ ರಾಮಕೃಷ್ಣ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಆ…ಆ….ಆ….ಆ….
ಆ….ಹೂಂ…ಆ ಆ ಆ….
ನಾನು ನೀನೇ ಇನಿಯಾ
ಯಾರೂ ಇಲ್ಲದ ಸಮಯ
ಓ ಇನಿಯಾ…ಇದು ಸಮಯ
ನಾನು ನೀನೇ ಇನಿಯಾ..
ಬಳಿ ಬಾರೆಯಾ ಮೊಗ ನೋಡೆಯಾ
ಬಳಿ ಬಾರೆಯಾ ಮೊಗ ನೋಡೆಯಾ
ನನ್ನಾತುರ ನೀ ಕಾಣೆಯಾ….ಆ…ಆ…
 
|| ನಾನು ನೀನೇ ಇನಿಯಾ….||
 
ಇಂದಿನ ಇರುಳನು
ತೊರೆಯದೆ ರಾತ್ರಿಯ
ಮಾಡು ಬಾ ಬೇಗನೇ…
ಆ ಆ…ಆ ಆ…ಆ ಆ…ಆ…
ಇಂದಿನ ಇರುಳನು
ತೊರೆಯದೆ ರಾತ್ರಿಯ
ಮಾಡು ಬಾ ಬೇಗನೇ…
ನಿನ್ನನು ಸೇರದೆ ನನ್ನೀ ಬಾಳಲಿ
ನೆಮ್ಮದಿ ಕಾಣೇನೆ…
ನಿನ್ನನು ಸೇರದೆ ನನ್ನೀ ಬಾಳಲಿ
ನೆಮ್ಮದಿ ಕಾಣೇನೆ…
ನೀನಿರಲು ನನಗೆ
ಈ ಮೌನವು ಇನ್ನೇತಕೆ
ರಸಿಕನೇ ಓ ಜಾಣನೇ…
ರಸಿಕನೇ ಜಾಣನೇ ತಾಳೆನು ಈ ವೇದನೆ
ಆ….ಆ…..ಆ….ಆ….ಆ….
 
|| ನಾನು ನೀನೇ ಇನಿಯಾ
ಯಾರೂ ಇಲ್ಲದ ಸಮಯ
ಓ ಇನಿಯಾ…ಇದು ಸಮಯ
ನಾನು ನೀನೇ ಇನಿಯಾ….||
 
ಮನಸಿನ ಚಿಂತೆಯಾ
ಕಳೆಯುವೆ ಕ್ಷಣದಲಿ
ಸ್ನೇಹವಾ ತೋರಲು
ಮನಸಿನ ಚಿಂತೆಯಾ
ಕಳೆಯುವೆ ಕ್ಷಣದಲಿ
ಸ್ನೇಹವಾ ತೋರಲು
ನಿನ್ನನು ಸೇರದೆ ನನ್ನೀ ಬಾಳಲಿ
ನೆಮ್ಮದಿ ಕಾಣೇನೆ…
ನಿನ್ನನು ಸೇರದೆ ನನ್ನೀ ಬಾಳಲಿ
ನೆಮ್ಮದಿ ಕಾಣೇನೆ…
ನೀನಿರಲು ನನಗೆ
ಈ ಮೌನವು ಇನ್ನೇತಕೆ
ರಸಿಕನೇ ಓ ಜಾಣನೇ…
ರಸಿಕನೇ ಜಾಣನೇ ತಾಳೆನು ಈ ವೇದನೆ
ಆ….ಆ…..ಆ….ಆ….ಆ….
 
|| ನಾನು ನೀನೇ ಇನಿಯಾ
ಯಾರೂ ಇಲ್ಲದ ಸಮಯ
ಓ ಇನಿಯಾ…ಇದು ಸಮಯ
ನಾನು ನೀನೇ ಇನಿಯಾ….||

ಆ…ಆ….ಆ….ಆ….
ಆ….ಹೂಂ…ಆ ಆ ಆ….
ನಾನು ನೀನೇ ಇನಿಯಾ
ಯಾರೂ ಇಲ್ಲದ ಸಮಯ
ಓ ಇನಿಯಾ…ಇದು ಸಮಯ
ನಾನು ನೀನೇ ಇನಿಯಾ..
ಬಳಿ ಬಾರೆಯಾ ಮೊಗ ನೋಡೆಯಾ
ಬಳಿ ಬಾರೆಯಾ ಮೊಗ ನೋಡೆಯಾ
ನನ್ನಾತುರ ನೀ ಕಾಣೆಯಾ….ಆ…ಆ…
 
|| ನಾನು ನೀನೇ ಇನಿಯಾ….||
 
ಇಂದಿನ ಇರುಳನು
ತೊರೆಯದೆ ರಾತ್ರಿಯ
ಮಾಡು ಬಾ ಬೇಗನೇ…
ಆ ಆ…ಆ ಆ…ಆ ಆ…ಆ…
ಇಂದಿನ ಇರುಳನು
ತೊರೆಯದೆ ರಾತ್ರಿಯ
ಮಾಡು ಬಾ ಬೇಗನೇ…
ನಿನ್ನನು ಸೇರದೆ ನನ್ನೀ ಬಾಳಲಿ
ನೆಮ್ಮದಿ ಕಾಣೇನೆ…
ನಿನ್ನನು ಸೇರದೆ ನನ್ನೀ ಬಾಳಲಿ
ನೆಮ್ಮದಿ ಕಾಣೇನೆ…
ನೀನಿರಲು ನನಗೆ
ಈ ಮೌನವು ಇನ್ನೇತಕೆ
ರಸಿಕನೇ ಓ ಜಾಣನೇ…
ರಸಿಕನೇ ಜಾಣನೇ ತಾಳೆನು ಈ ವೇದನೆ
ಆ….ಆ…..ಆ….ಆ….ಆ….
 
|| ನಾನು ನೀನೇ ಇನಿಯಾ
ಯಾರೂ ಇಲ್ಲದ ಸಮಯ
ಓ ಇನಿಯಾ…ಇದು ಸಮಯ
ನಾನು ನೀನೇ ಇನಿಯಾ….||
 
ಮನಸಿನ ಚಿಂತೆಯಾ
ಕಳೆಯುವೆ ಕ್ಷಣದಲಿ
ಸ್ನೇಹವಾ ತೋರಲು
ಮನಸಿನ ಚಿಂತೆಯಾ
ಕಳೆಯುವೆ ಕ್ಷಣದಲಿ
ಸ್ನೇಹವಾ ತೋರಲು
ನಿನ್ನನು ಸೇರದೆ ನನ್ನೀ ಬಾಳಲಿ
ನೆಮ್ಮದಿ ಕಾಣೇನೆ…
ನಿನ್ನನು ಸೇರದೆ ನನ್ನೀ ಬಾಳಲಿ
ನೆಮ್ಮದಿ ಕಾಣೇನೆ…
ನೀನಿರಲು ನನಗೆ
ಈ ಮೌನವು ಇನ್ನೇತಕೆ
ರಸಿಕನೇ ಓ ಜಾಣನೇ…
ರಸಿಕನೇ ಜಾಣನೇ ತಾಳೆನು ಈ ವೇದನೆ
ಆ….ಆ…..ಆ….ಆ….ಆ….
 
|| ನಾನು ನೀನೇ ಇನಿಯಾ
ಯಾರೂ ಇಲ್ಲದ ಸಮಯ
ಓ ಇನಿಯಾ…ಇದು ಸಮಯ
ನಾನು ನೀನೇ ಇನಿಯಾ….||

Naanu Neenu Iniya song lyrics from Kannada Movie Hasyarathna Ramakrishna starring Ananthnag, Aarathi, Srinath, Lyrics penned by Chi Udayashankar Sung by S Janaki, Music Composed by T G Lingappa, film is Directed by B S Ranga and film is released on 1982

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ