Anjaneya Swami Banda Lyrics

ಆಂಜನೇಯ ಸ್ವಾಮಿ ಬಂದ Lyrics

in Hasyarathna Ramakrishna

in ಹಾಸ್ಯರತ್ನ ರಾಮಕೃಷ್ಣ

Video:
ಸಂಗೀತ ವೀಡಿಯೊ:

LYRIC

ಓ..ಒಹೋ.. ಓಓಓಓಓಓ
ಆಆಆ... ಆಆಆ.. ಆಆಆ 
 
ಆಂಜನೇಯ ಸ್ವಾಮಿ ಬಂದ
ಆಂಜನೇಯ ಸ್ವಾಮಿ 
ಹ್ಹಾ.. ಆಂಜನೇಯ ಸ್ವಾಮಿ ಬಂದ
ಆಂಜನೇಯ ಸ್ವಾಮಿ 
ಅಂಜನಾದ್ರಿಯಿಂದ ಚಾಂಗನೆ ಎಗರಿ
ಹಾರಿ ಬಂದ ಸ್ವಾಮಿ (ಹ್ಹಾ)
ಅಂಜನಾದ್ರಿಯಿಂದ ಚಾಂಗನೆ ಎಗರಿ
ಹಾರಿ ಬಂದ ಸ್ವಾಮಿ ಓ ಓ ಓ ಓ ಓ....
ಹಾರಿ ಬಂದ ಸ್ವಾಮಿ
ಇವರು ಹಾರಿ ಬಂದ ಸ್ವಾಮಿ
 
|| ಆಂಜನೇಯ ಸ್ವಾಮಿ ಬಂದ
ಆಂಜನೇಯ ಸ್ವಾಮಿ 
ಆಂಜನೇಯ ಸ್ವಾಮಿ ಬಂದ
ಆಂಜನೇಯ ಸ್ವಾಮಿ....|| 
 
ಬುದ್ದಿ ಇಲ್ಲದ ಜನಕೆ ಬುದ್ದಿ ತುಂಬುವೇ ಎಂದು 
ಬುದ್ದಿ ಇಲ್ಲದ ಜನಕೆ ಬುದ್ದಿ ತುಂಬುವೇ ಎಂದು 
ಭಕ್ತಿ ಇಲ್ಲದ ಜನಕೆ ಭಕ್ತಿ ನೀಡುವೇ ಎಂದು 
ಶಕ್ತಿ ಇಲ್ಲದ ಜನಕೆ ಶಕ್ತಿ ಕೊಡುವೆನು ಎಂದು 
ಅಂಜನಾದ್ರಿಯಿಂದ ಚಾಂಗನೆ ಎಗರಿ
ಹಾರಿ ಬಂದ ಸ್ವಾಮಿ ಓ ಓ ಓ ಓ ಓ....
ಹಾರಿ ಬಂದ ಸ್ವಾಮಿ
ಇವರು ಹಾರಿ ಬಂದ ಸ್ವಾಮಿ
 
|| ಆಂಜನೇಯ ಸ್ವಾಮಿ ಬಂದ
ಆಂಜನೇಯ ಸ್ವಾಮಿ 
ಆಂಜನೇಯ ಸ್ವಾಮಿ ಬಂದ
ಆಂಜನೇಯ ಸ್ವಾಮಿ....|| 
 
ತೀರದ ಕೋರಿಕೆಗೆ ತೆಗೆದುಕೋ ತೀರ್ಥವನು... 
ತೀರದ ಕೋರಿಕೆಗೆ ತೆಗೆದುಕೋ ತೀರ್ಥವನು... 
ತೀರದ ವ್ಯಾಧಿಗೆ..ಬಳಿದಿಕೋ ಬೂದಿಯನು ..
ಓಂ.. ರೀಮ್.. ಫಟ್  
ತೀರದ ಸಾಲಕೆ ಸ್ವೀಕರಿಸು ಚಿನ್ನವನು 
ಅಂಜನಾದ್ರಿಯಿಂದ ಚಾಂಗನೆ ಎಗರಿ
ಹಾರಿ ಬಂದ ಸ್ವಾಮಿ ಓ ಓ ಓ ಓ ಓ....
ಹಾರಿ ಬಂದ ಸ್ವಾಮಿ
ಇವರು ಹಾರಿ ಬಂದ ಸ್ವಾಮಿ
 
|| ಹ್ಹಾ.. ಆಂಜನೇಯ ಸ್ವಾಮಿ ಬಂದ
ಆಂಜನೇಯ ಸ್ವಾಮಿ...ಹ್ಹಾ 
ಆಂಜನೇಯ ಸ್ವಾಮಿ ಬಂದ
ಆಂಜನೇಯ ಸ್ವಾಮಿ....|| 
 
ಬೆಳಗಿನಲಿ ಶಿವನೊಡನೇ ಹರಟೆಯನು ಹೊಡೆಯುತ್ತಾ.. 
ಬೆಳಗಿನಲಿ ಶಿವನೊಡನೇ ಹರಟೆಯನು ಹೊಡೆಯುತ್ತಾ.. 
ಸಂಜೆಯಲಿ  ಹರಿಯೊಡನೇ ಸರಸವನು ಆಡುತ್ತಾ.. 
ಬಿಸಿಲಲ್ಲಿ ಭಕ್ತರಿಗೆ ದರ್ಶನವ ನೀಡುತ್ತಾ.. 
ಅಂಜನಾದ್ರಿಯಿಂದ ಚಾಂಗನೆ ಎಗರಿ
ಹಾರಿ ಬಂದ ಸ್ವಾಮಿ ಓ ಓ ಓ ಓ ಓ....
ಹಾರಿ ಬಂದ ಸ್ವಾಮಿ
ಇವರು ಹಾರಿ ಬಂದ ಸ್ವಾಮಿ
 
|| ಆಂಜನೇಯ ಸ್ವಾಮಿ ಬಂದ
ಆಂಜನೇಯ ಸ್ವಾಮಿ...
ಆಂಜನೇಯ ಸ್ವಾಮಿ ಬಂದ
ಆಂಜನೇಯ ಸ್ವಾಮಿ…
ಆಂಜನೇಯ ಸ್ವಾಮಿ…
ಆಂಜನೇಯ ಸ್ವಾಮಿ…
ಆಂಜನೇಯ ಸ್ವಾಮಿ……||

ಓ..ಒಹೋ.. ಓಓಓಓಓಓ
ಆಆಆ... ಆಆಆ.. ಆಆಆ 
 
ಆಂಜನೇಯ ಸ್ವಾಮಿ ಬಂದ
ಆಂಜನೇಯ ಸ್ವಾಮಿ 
ಹ್ಹಾ.. ಆಂಜನೇಯ ಸ್ವಾಮಿ ಬಂದ
ಆಂಜನೇಯ ಸ್ವಾಮಿ 
ಅಂಜನಾದ್ರಿಯಿಂದ ಚಾಂಗನೆ ಎಗರಿ
ಹಾರಿ ಬಂದ ಸ್ವಾಮಿ (ಹ್ಹಾ)
ಅಂಜನಾದ್ರಿಯಿಂದ ಚಾಂಗನೆ ಎಗರಿ
ಹಾರಿ ಬಂದ ಸ್ವಾಮಿ ಓ ಓ ಓ ಓ ಓ....
ಹಾರಿ ಬಂದ ಸ್ವಾಮಿ
ಇವರು ಹಾರಿ ಬಂದ ಸ್ವಾಮಿ
 
|| ಆಂಜನೇಯ ಸ್ವಾಮಿ ಬಂದ
ಆಂಜನೇಯ ಸ್ವಾಮಿ 
ಆಂಜನೇಯ ಸ್ವಾಮಿ ಬಂದ
ಆಂಜನೇಯ ಸ್ವಾಮಿ....|| 
 
ಬುದ್ದಿ ಇಲ್ಲದ ಜನಕೆ ಬುದ್ದಿ ತುಂಬುವೇ ಎಂದು 
ಬುದ್ದಿ ಇಲ್ಲದ ಜನಕೆ ಬುದ್ದಿ ತುಂಬುವೇ ಎಂದು 
ಭಕ್ತಿ ಇಲ್ಲದ ಜನಕೆ ಭಕ್ತಿ ನೀಡುವೇ ಎಂದು 
ಶಕ್ತಿ ಇಲ್ಲದ ಜನಕೆ ಶಕ್ತಿ ಕೊಡುವೆನು ಎಂದು 
ಅಂಜನಾದ್ರಿಯಿಂದ ಚಾಂಗನೆ ಎಗರಿ
ಹಾರಿ ಬಂದ ಸ್ವಾಮಿ ಓ ಓ ಓ ಓ ಓ....
ಹಾರಿ ಬಂದ ಸ್ವಾಮಿ
ಇವರು ಹಾರಿ ಬಂದ ಸ್ವಾಮಿ
 
|| ಆಂಜನೇಯ ಸ್ವಾಮಿ ಬಂದ
ಆಂಜನೇಯ ಸ್ವಾಮಿ 
ಆಂಜನೇಯ ಸ್ವಾಮಿ ಬಂದ
ಆಂಜನೇಯ ಸ್ವಾಮಿ....|| 
 
ತೀರದ ಕೋರಿಕೆಗೆ ತೆಗೆದುಕೋ ತೀರ್ಥವನು... 
ತೀರದ ಕೋರಿಕೆಗೆ ತೆಗೆದುಕೋ ತೀರ್ಥವನು... 
ತೀರದ ವ್ಯಾಧಿಗೆ..ಬಳಿದಿಕೋ ಬೂದಿಯನು ..
ಓಂ.. ರೀಮ್.. ಫಟ್  
ತೀರದ ಸಾಲಕೆ ಸ್ವೀಕರಿಸು ಚಿನ್ನವನು 
ಅಂಜನಾದ್ರಿಯಿಂದ ಚಾಂಗನೆ ಎಗರಿ
ಹಾರಿ ಬಂದ ಸ್ವಾಮಿ ಓ ಓ ಓ ಓ ಓ....
ಹಾರಿ ಬಂದ ಸ್ವಾಮಿ
ಇವರು ಹಾರಿ ಬಂದ ಸ್ವಾಮಿ
 
|| ಹ್ಹಾ.. ಆಂಜನೇಯ ಸ್ವಾಮಿ ಬಂದ
ಆಂಜನೇಯ ಸ್ವಾಮಿ...ಹ್ಹಾ 
ಆಂಜನೇಯ ಸ್ವಾಮಿ ಬಂದ
ಆಂಜನೇಯ ಸ್ವಾಮಿ....|| 
 
ಬೆಳಗಿನಲಿ ಶಿವನೊಡನೇ ಹರಟೆಯನು ಹೊಡೆಯುತ್ತಾ.. 
ಬೆಳಗಿನಲಿ ಶಿವನೊಡನೇ ಹರಟೆಯನು ಹೊಡೆಯುತ್ತಾ.. 
ಸಂಜೆಯಲಿ  ಹರಿಯೊಡನೇ ಸರಸವನು ಆಡುತ್ತಾ.. 
ಬಿಸಿಲಲ್ಲಿ ಭಕ್ತರಿಗೆ ದರ್ಶನವ ನೀಡುತ್ತಾ.. 
ಅಂಜನಾದ್ರಿಯಿಂದ ಚಾಂಗನೆ ಎಗರಿ
ಹಾರಿ ಬಂದ ಸ್ವಾಮಿ ಓ ಓ ಓ ಓ ಓ....
ಹಾರಿ ಬಂದ ಸ್ವಾಮಿ
ಇವರು ಹಾರಿ ಬಂದ ಸ್ವಾಮಿ
 
|| ಆಂಜನೇಯ ಸ್ವಾಮಿ ಬಂದ
ಆಂಜನೇಯ ಸ್ವಾಮಿ...
ಆಂಜನೇಯ ಸ್ವಾಮಿ ಬಂದ
ಆಂಜನೇಯ ಸ್ವಾಮಿ…
ಆಂಜನೇಯ ಸ್ವಾಮಿ…
ಆಂಜನೇಯ ಸ್ವಾಮಿ…
ಆಂಜನೇಯ ಸ್ವಾಮಿ……||

Anjaneya Swami Banda song lyrics from Kannada Movie Hasyarathna Ramakrishna starring Ananthnag, Aarathi, Srinath, Lyrics penned by Chi Udayashankar Sung by S P Balasubrahmanyam, Music Composed by T G Lingappa, film is Directed by B S Ranga and film is released on 1982

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ